ENGLISH   |   KANNADA

Blog



ದಿನಾಂಕ;07.06.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.06.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 127       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ದಿವ್ಯ ಜೆ.ಎನ್., ಪಿರ್ಯಾದುದಾರರು ದಿನಾಂಕ 06.12.2017 ರಂದು ಆರೋಪಿ-1 ಸಂತೋಷ್ ರವರನ್ನು ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ. ಮದುವೆಯ ಸಮಯದಲ್ಲಿ ಆರೋಪಿ-1 ಮತ್ತು ಆರೋಪಿ-2 ಶಶಿರೇಖಾ ರವರ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಮದುವೆಯ ನಂತರ ಆರೋಪಿ- 1 ಮತ್ತು 2 ರವರು ಹೆಚ್ಚಿನ ವರದಕ್ಷಿಣೆಯಾಗಿ 5 ಲಕ್ಷ ರೂಪಾಯಿ ಹಣ ಮತ್ತು ಪಿರ್ಯಾದಿಯ ಭಾಗದ ಆಸ್ತಿಯನ್ನು ತರುವಂತೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಪಂಚಾಯಿತಿ ಮಾಡಿಸಿ ಬುದ್ದಿವಾದ ಹೇಳಿಸಿದರೂ ಸಹ ಆರೋಪಿ-1 ರವರು ಪಿರ್ಯಾದಿಯ ಮೇಲೆ ಹಲ್ಲೆ ನಡೆಯಿಸಿ ಮನೆಯಿಂದ ಹೊರಗೆ ಹಾಕಿ ಆಸ್ತಿಯನ್ನು ತರದೇ ಹೋದಲ್ಲಿ ಕೊಲೆರ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ಇತ್ಯಾದಿಯಾಗಿ ಆರೋಪಿ-1 ಮತ್ತು 2 ರವರ ವಿರುದ್ದ ಕಾನೂನು  ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

9

ರಸ್ತೆ ಅಪಘಾತ

03

ದೇವರಾಜ ಸಂಚಾರ ಠಾಣೆ

ದಿ-07.06.19 ರಂದು  ಸಂಜೆ 19:00 ಗಂಟೆ ಸಮಯದಲ್ಲಿ ಪಿರ್ಯಾದಿಯವರಾದ ಮೋಹಿತ್ ರವರು ಮದ್ಯಾಹ್ನ 14:10 ಗಂಟೆ ಸಮಯದಲ್ಲಿ ಮೃತ ಸೋಮಶೇಖರ್ ರವರು 27(ವರ್ಷ) ಹೀರೋ ಸ್ಪ್ಲೆಂಡರ್ ಬೈಕ್ ನಂ.ಕೆಎ09 ಹೆಚ್.ಆರ್.8219 ರಲ್ಲಿ ಕೆ.ಆರ್.ವೃತ್ತದ ಕಡೆಯಿಂದ ಹಾರ್ಡಿಂಗ್ ವೃತ್ತದ ಕಡೆಗೆ ಬೈಕ್ ಚಾಲನೆ ಮಾಡಿಕೊಂಡು ಹೋಗುವಾಗ ಹಾರ್ಡಿಂಗ್ ವೃತ್ತದ ಕಡೆಯಿಂದ ಬಂದ ಕಾರ್ ನಂಬರ್ ಕೆಎ53 ಬಿ 7793 ರ ಚಾಲಕ ಕಾರ್ಅನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಸೋಮಶೇಖರ್ ರವರ ಬೈಕಿನ ಮುಂಭಾಗಕ್ಕೆ ಡಿಕ್ಕಿಮಾಡಿದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಕೆ.ಆರ್.ಆಸ್ಪತ್ರೆಗೆ ಸೇರಿಸಿದ್ದು ನಂತರ ಸೋಮಶೇಖರ್ ರವರನ್ನು ಹೆಚ್ಚಿನ ಚಿಕತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದು  ಈ ದಿನ ಸಂಜೆ 5:05 ಗಂಟೆಗೆ ಸೋಮಶೇಖರ್ ರವರು ಮೃತಪಟ್ಟಿರುವುದಾಗಿ ವೈದ್ಯರು ಪಿರ್ಯಾದಿಯವರಿಗೆ ತಿಳಿಸಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕೆ.ಆರ್ ಸಂಚಾರ ಠಾಣೆ

ದಿ-06/06/19 ರಂದು ಪಿರ್ಯಾದಿ ಗಣೇಶ್ ಮತ್ತು  ಪದ್ಮ ಹಾಗೂ ಅವರ ಗಂಡ ಸುರೇಶ ಮತ್ತು ಮಗ ನಿಖಿಲ್ ಅವರು ನಂಜನಗೂಡಿಗೆ ಹೋಗುತ್ತಿದ್ದು  ಸುರೇಶ್ ಅವರ ಹಿರೋ ಹೊಂಡಾ ಪ್ಯಾಷನ್ ಪ್ಲಸ್  ಮೋಟಾರ್ ಸೈಕಲ್ ನಂ KA-55-E-7441 ರಲ್ಲಿ ಅವರ ಹೆಂಡತಿ ಪದ್ಮ ಮತ್ತು ಮಗ ನಿಖಿಲ್‌ ಕೂರಿಸಿಕೊಂಡು  ಮುಂದೆ ಹೋಗುತ್ತಿದ್ದು  ಜೆ.ಪಿ.ನಗರ ಸಿ ಜೋನ್ ಹತ್ತಿರ ಸುರೇಶ್ರವರು ರಿಂಗ್ ರಸ್ತೆಯನ್ನು ಕೊಪ್ಪಲೂರು ಗ್ರಾಮದ ಕಡೆಗೆ ಕ್ರಾಸ್‌ ಮಾಡುತ್ತಿದ್ದಾಗ ಎಡಭಾಗದಿಂದ ರಿಂಗ್‌ ರಸ್ತೆಯಲ್ಲಿ ಸ್ವಿಫ್ಟ್ ಡಿಸೈರ್‌ ಕಾರ್ ನಂ KA-09-C-3464 ರ ಚಾಲಕ ರಮೇಶ್‌ ಎಂಬುವನು ತುಂಬಾ ಸ್ಪೀಡಾಗಿ ಚಾಲನೆ ಮಾಡಿಕೊಂಡು ಬಂದು ಸುರೇಶ್‌ ರವರ ಮೋಟಾರ್ ಸೈಕಲ್ ಎಡಭಾಗಕ್ಕೆ ಡಿಕ್ಕಿಮಾಡಿದ ಪರಿಣಾಮ ಸುರೇಶ್ ಮತ್ತು ನಿಖಿಲ್‌ ಕಾರಿನ ಮೇಲೆ ಬಿದ್ದಿದ್ದು ಪದ್ಮ ರವರು ರಸ್ತೆಯಲ್ಲಿ ಬಿದ್ದಾಗ ಮೂವರಿಗೂ ತೀವ್ರವಾಗಿ ಗಾಯವಾಗಿದ್ದು  ಕಾರಿನ ಚಾಲಕ ಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದ್ದು ಪಿರ್ಯದುದಾರರೇ ಅಟೋರಿಕ್ಷಾದಲ್ಲಿ  ಪೆನೆಷಿಯಾ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಕಾರಿನ ಚಾಲಕ ಚಿಕಿತ್ಸೆಮಾಡಿಸದೆ ಹೊರಟು ಹೋದ್ದರಿಂದ ನಂತರ ಗಾಯಗೊಂಡಿದ್ದ ಮೂವರನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿ   ಚಿಕಿತ್ಸೆ ಕೊಡಿಸಿ,  ಈ ದಿನ ಬಂದು ಡಿಕ್ಕಿಮಾಡಿದ ಕಾರಿನ ಚಾಲಕನ ಮೇಲೆ ಕೇಸು ದಾಖಲಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿರುವುದು ದೂರಿನ ಸಾರಾಂಶ..

ಕೆ.ಆರ್ ಸಂಚಾರ ಠಾಣೆ

ದಿನಾಂಕ: 25-05-2019 ರಂದು ಮದ್ಯಾಹ್ನ 12-15 ಗಂಟೆ ಸಮಯದಲ್ಲಿ ಪಿರ್ಯಾದಿ ಗಿರೀಶ್ ರವರ ಮಗ ಮಯೂರ್.ಜಿ, 7 ವರ್ಷ ರವರು ವಿದ್ಯಾವರ್ಧಕ ಶಾಲೆಯ ರಸ್ತೆಯಿಂದ ಕುವೆಂಪುನಗರ ಮುಖ್ಯರಸ್ತೆಗೆ ನಡೆದುಕೊಂಡು ಬಂದಿದ್ದು ರಸ್ತೆಯು ಜೋಡಿ ರಸ್ತೆಯಾಗಿದ್ದು ಮಯೂರ್.ಜಿ ರವರು ಜ್ಯೂಸ್ ಸೆಂಟರ್ ಬಳಿಯಿಂದ ರಸ್ತೆಯ ಆಚೆ ಬದಿಯಲ್ಲಿ ಅವನಿಗಾಗಿ ಕಾಯುತ್ತಿದ್ದ ಪಿರ್ಯಾದಿಯವರ ಹೆಂಡತಿ ಶುಭಶ್ರೀ ರವರ ಬಳಿ ತೆರಳಲು ನಿಂತಿದ್ದಾಗ ಶಾಂತಿಸಾಗರ್ ಹೋಟೆಲ್ ಕಡೆಯಿಂದ ಕೆಳಮುಖವಾಗಿ ಯಮಹಾ ಪಿಸಿನೋ  ಸ್ಕೂಟರ್ ನಂ. KA-09-HS-7995 ಸವಾರಳು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಮಗನಿಗೆ ಡಿಕ್ಕಿ ಮಾಡಿದ್ದು ಪರಿಣಾಮವಾಗಿ ಎಡಬದಿಯ ಕಾಲಿನ ಮಂಡಿಯಿಂದ ಕೆಳಗೆ ಮದ್ಯದ ಮೂಳೆಯು ಮುರಿದಿದ್ದು ಹಾಗು ತಲೆ ಕಾಲು, ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ನಂತರ ಪಿರ್ಯಾದಿಯ ಹೆಂಡತಿ ಶುಭಶ್ರೀ ರವರು ಸಾರ್ವಜಿನಿಕರ ಸಹಾಯದಿಂದ ಚಿಕಿತ್ಸೆಗಾಗಿ ಕಾಮಾಕ್ಷಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಅಲ್ಲಿನ ವೈದ್ಯರು ಎಡಗಾಲಿನ ಮೂಳೆ ಮುರಿದಿದ್ದು ಆಪರೇಷನ್ ಮಾಡಬೇಕೆಂದು ತಿಳಿಸಿರುತ್ತಾರೆ. ನಂತರ ದ್ವಿಚಕ್ರ ವಾಹನದ ಸವಾರಳ ಕಡೆಯವರು ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತೇನೆಂದು ಭರಿಸದ ಕಾರಣ ಹಾಗು ಆಸ್ಪತ್ರೆಯಲ್ಲಿ ನನ್ನ ಮಗನನ್ನು ಯಾರು ನೋಡಿಕೊಳ್ಳಲು ಇರದ ಕಾರಣ ಈ ದಿನ ತಡವಾಗಿ ಬಂದು ಈ ಅಪಘಾತಕ್ಕೆ ಕಾರಣಳಾದ ಯಮಹಾ ಪಿಸಿನೋ  ಸ್ಕೂಟರ್ ಸವಾರಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ..

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

01

ಮೇಟಗಳ್ಳಿ ಠಾಣೆ

ದಿನಾಂಕ: 07-06-2019 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಫಿರ್ಯಾದಿ ಶ್ರೀ. ಕೃಷ್ಣಪ್ಪ ಪೊಲೀಸ್ ಇನ್ಸ್ ಪೆಕ್ಟರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ . ರವರು,   ದಿನಾಂಕ: 07-06-2019 ರಂದು ಮಧ್ಯಾಹ್ನ 1-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ, ತಮ್ಮ ಠಾಣಾ ವ್ಯಾಪ್ತಿಯ ಮನೆ ನಂ: 03, 2ನೇ ಮುಖ್ಯ ರಸ್ತೆ, ಬಿ.ಎಂ.ಶ್ರೀ ನಗರ, ಮೈಸೂರು ಇಲ್ಲಿ ವಾಸವಾಗಿರುವ ಮಂಜುಳ ಮತ್ತು ಆಕೆಯ ಗಂಡ ಮಂಜುನಾಥ ಎಂಬುವವರು ಸೇರಿಕೊಂಡು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ. ಆದುದ್ದರಿಂದ ಮಾಹಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿಯಾಗಿರುತ್ತದೆ.

 

 

 

                                MYSURU CITY TRAFFIC VIOLATION CASES

 

                                             DATE  :07-06-2019

SLNO

                   HEADS

                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

105

75

 

-

-

180

2

TOTAL NUMBER OF CRR'S

230

314

417

180

291

1,432

3

TOTAL FINE AMOUNT COLLECTED

24,900

33,700

42,700

18,400

31,800

1,51,500

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

1

-

-

-

-

1

7

NON FATAL

-

2

-

-

-

2

8

INTERCEPTOR CASES

45

-

-

-

 

45

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com