ENGLISH   |   KANNADA

Blog



ದಿನಾಂಕ;09.06.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.06.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 113       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ

ದಿನಾಂಕ: 08-06-2019 ರಂದು ರಾತ್ರಿ ಸುಮಾರು 23-30 ಗಂಟೆಯಲ್ಲಿ ಪಿರ್ಯಾದಿ ಸಿಮ್ರಾನ್ ರವರ ತಮ್ಮ ತಾಯಿ ಮತ್ತು ಅಣ್ಣನ ಜೊತೆಯಲ್ಲಿ ಮನೆಯಲ್ಲಿದ್ದಾಗ ಮಹಿಳಾ ಸಂಘದಲ್ಲಿ ತೆಗೆದುಕೊಂಡಿರುವ ಸಾಲದ ಹಣವನ್ನು ಕಟ್ಟಿ ಎಂದು ಹೇಳಿದ ವಿಚಾರವಾಗಿ ಕೋಪಕೊಂಡ ಪಿರ್ಯಾದಿಯ ಗಂಡ ಸೈಯದ್ ಇದ್ರೀಸ್, ಅವರ ಮೈದುನ ಮೇಹಾನ್, ಮತ್ತು ಮಾವ ಪರ್ವೀಜ್, ಅತ್ತೆ ಹಸೀನಾ ಮತ್ತು ಅತ್ತೆಯ ತಂಗಿ ನಗೀನಾ ಬಾನು ಎಂಬುವವರುಗಳು ಪಿರ್ಯಾದಿಯ ತಾಯಿಯ ಮನೆಗೆ ಏಕಾಏಕಿ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅತ್ತೆ ಹಸೀನಾ ಮತ್ತು ನಗೀನಾ ಬಾನು ಇಬ್ಬರು ಪಿರ್ಯಾದಿಯ ಮುಂದಲೆ ತಲೆಕೂದಲನ್ನು ಹಿಡಿದುಕೊಮಡು ಎಳೆದಾಡಿ ತಮ್ಮ ಕೈಗಳಿಂದ ಪಿರ್ಯಾದಿಗೆ ಹೊಡೆದು ನೋವುಂಟು ಮಾಡಿ, ಸೈಯದ್ ಇದ್ರೀಸ್ ತನ್ನ ಕೈ ಉಗುರಿನಿಂದ ಪಿರ್ಯಾದಿಯ ಬಲವಾಗಿ ಪರಚಿ ನೋವುಂಟು ಮಾಡಿದ್ದು, ಜಗಳ ಬಿಡಿಸಲು ಬಂದ ಪಿರ್ಯಾದಿಯ ತಾಯಿ ನಗೀನಾ ಬಾನುಗೆ ಪವೀಜ್ ರವರು ಕೈನಿಂದ ಹೊಡೆದು ತಳ್ಳಿ ಬೀಳಿಸಿ ನೋವುಂಟು ಮಾಡಿದ್ದು, ಮೇಹಾಸ್ ಮತ್ತು ಸೈಯದ್ ಇದ್ರೀಸ್ ಇಬ್ಬರು ಸೇರಿಕೊಂಡು ಪಿರ್ಯಾದಿಯ ಅಣ್ಣ ನವೀದ್ ಪಾಷಗೆ ತಮ್ಮ ಕೈಗಳಿಂದ ಹಣೆ ಮತ್ತು ಮೈಕೈಗಳಿಗೆ ಹೊಡೆದು ನೋವುಂಟು ಮಾಡಿದ್ದು, ಮೇಹಾಜ್ ನು ಮನೆಯಲ್ಲಿದ್ದ ವಾಷಿಂಗ್ ಮಿಷನ್ ಅನ್ನು ಕಾಲಿನಿಂದ ಒದ್ದು ಹೊಡೆದು ಹಾಕಿ ನಷ್ಟ ಮಾಡಿರುತ್ತಾರೆ. ಮತ್ತೆ ಸೈಯದ್ ಇದ್ರೀಸ್ ಮತ್ತು ಮೇಹಾಸ್ ಇಬ್ಬರು ಸೇರಿ ಇನ್ನೊಂದು ಸಾರಿ ಸಂಘಕ್ಕೆ ಸಾಲದ ಹಣಕಟ್ಟುವಂತೆ ಹೇಳಿದರೆ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 09.06.2019 ರಂದು ಪಿರ್ಯಾದಿ ಪ್ರಕಾಶ್ ರವರು ತಮ್ಮ ರವಿ ರವರು ತಮ್ಮಮೋಟಾರ್ ಸೈಕಲ್ ನಲ್ಲಿ ಎಂದಿನಂತೆ ಮನೆಗೆ ಹೋಗಲು ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಹೊಸ ಅರ್ ಟಿ ಓ ಕಛೇರಿ ಬಳಿ ಮೋಟಾರ್ ಸೈಕಲ್ ನಂಬರ್ ಕೆಎ 09 ಇ ಜಡ್ 1558 ಅನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಅವರ ಹಿಂದಿನಿಂದ ಅದೇ ಮಾರ್ಗವಾಗಿ ಯಾವುದೋ ಒಂದು ವಾಹನದ ಚಾಲಕ ವಾಹನವನ್ನು ಬಹಳ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ತಮ್ಮನ ಮೋಟಾರ್ ಸೈಕಲ್ ಗೆ ಡಿಕ್ಕಿಮಾಡಿದ ಹೋರಟು ಹೋದ ಪರಿಣಾಮ ಪಿರ್ಯಾದಿ ತಮ್ಮ ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಅವರಿಗೆ ಎಡಹಣೆ,ಎಡಕಾಲು ಹಾಗು ಬೆನ್ನಿಗೆ ಮತ್ತು ಕೈ ಕಾಲುಗಳಿಗೆ ಪೆಟ್ಟಾಗಿ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅವರನ್ನು ಸಾರ್ವಜನಿಕರು  ಅವರನ್ನು ನಾರಾಯಾಣ ಹೃದಯಾಲಯ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ನಂತರ ಪಿರ್ಯಾದಿರವರು ತಮ್ಮ ತಮ್ಮನಿಗೆ ಡಿಕ್ಕಿಮಾಡಿ ಹೊರಟು ಹೋದ ಯಾವುದೋ ವಾಹನದ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಅತನ ವಿರುದ್ದ ಕಾನೂನು ರಿತ್ಯಾಕ್ರಮ ಜರುಗಿಸಬೇಕೆಂದು ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:08.06.2019 ರಂದು ಮಧ್ಯಾಹ್ನ 2;00 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗರತ್ನಮ್ಮ ರವರು ತಮ್ಮ ಮೋ,ಸೈ ನಂ, ಕೆ ಏ -55-ವೈ-7639 ಇದರಲ್ಲಿ ಹಿಂಬಾಗದಲ್ಲಿ ತಮ್ಮ ಮಗಳೂ ಶಾಲಿನಿಯನ್ನು ಕೂರಿಸಿಕೊಂಡು ಹೆಬ್ಬಾಳ ರಿಂಗ್ ರಸ್ತೆಯಲ್ಲಿರುವ ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ  ಬಳಿ  ಸ್ವತ: ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಏಕಾಏಕಿ ಬ್ರೇಕ್ ಹಾಕಿದ್ದರಿಂದ ಇಬ್ಬರು ವಾಹನ ಸಮೇತ ಕೆಳಗೆ ಬಿದ್ದು ಶಾಲಿನಿಯವರ ತಲೆಗೆ ಪೆಟ್ಟಾಗಿದ್ದು,ಚಾಲಕ ಸಂತೋಷ್ ಅವರ ಕಾಲಿಗೂ ಪೆಟ್ಟಾಗಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಬೃಂದಾವನ ಆಸ್ಪತ್ರೆಗೆ ದಾಖಲಿಸಿದ್ದು ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ ಕೆ ಏ -55-ವೈ-7639 ಮೋ,ಸೈ ಚಾಲಕ ಸಂತೋಷ್  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿ ನೀಡಿದ ಲಿಖಿತ ..ದೂರಿನ ಮೇರೆಗೆ ಈ ಪ್ರ.ವ ವರದಿ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                               MYSURU CITY TRAFFIC VIOLATION CASES

 

                                           DATE  :09-06-2019

SLNO

            HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

105

 

 

-

100

205

2

TOTAL NUMBER OF CRR'S

163

261

166

269

332

1,191

3

TOTAL FINE AMOUNT COLLECTED

19,100

27,600

17,000

27,700

35,400

1,26,800

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

-

-

1

1

2

8

INTERCEPTOR CASES

-

-

-

-

 

-

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

 

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com