ENGLISH   |   KANNADA

Blog



ದಿನಾಂಕ;05.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:06.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 183       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ಉದಯಗಿರಿ ಠಾಣೆ

ದಿನಾಂಕ:05/07/2019 ರಂದು ಪಿರ್ಯಾದಿ ಬಾಬು ಸಿಹೆಚ್ ಸಿ 117 ರವರು ಬೆಳಿಗ್ಗೆ ಸುಮಾರು 9-00 ಗಂಟೆಯಲ್ಲಿ ಭಾತ್ಮೀದಾರರು ವಿ.ಟಿ.ಯು ಕಾಲೇಜು ಎದುರು ಯಾರೋ ಇಬ್ಬರು ಆಸಾಮಿಗಳು ಬೆಲೆ ಬಾಳುವ ಮೊಬೈಲ್‌ ಪೋನ್‌ ಮತ್ತು ಲ್ಯಾಪ್‌ಟಾಪ್ ಗಳನ್ನು ಕಡಿಮೆ ಬೆಲೆಗೆ ಮಾರಾಟಮಾಡಲು ಯತ್ನಿಸುತ್ತಿದ್ದಾರೆಂದು ತಿಳಿಸಿದ ಮೇರೆಗೆ ಆರ್‌.ಎಂ.ಎಸ್‌ ಲೇಔಟ್‌, ಸಂತ ಶಿಶುನಾಳ ಷರೀಫ್‌ ರಸ್ತೆ ಮತ್ತು ರಿಂಗ್‌ ರಸ್ತೆ ಸೇರುವ ಜಂಕ್ಷನ್‌ ಬಳಿಗೆ ಹೋಗಿ ನೋಡಲಾಗಿ ಇಬ್ಬರು ಆಸಾಮಿಗಳು ತಮ್ಮಲ್ಲಿದ್ದ ಮಾಲುಗಳ ಸಮೇತ ದ್ವಿಚಕ್ರ ವಾಹನಗಳಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದು, ಸುಮಾರು 9-20 ಗಂಟೆಗೆ ಸದರಿ ಆಸಾಮಿಗಳನ್ನು ಹಿಡಿದು ವಿಚಾರ ಮಾಡಿದಾಗ ವಸೀಂಪಾಷ@ ವಸೀಂ ಎಂಬಾತ ಠಾಣಾ ಎಂ.ಓ ಆಸಾಮಿಯಾಗಿದ್ದು, ಆತನ ಜೊತೆಯಲ್ಲಿದ್ದವನು ತನ್ನ ಹೆಸರು ಉಮ್ಮರ್‌ ಷರೀಫ್‌ @ ಉಮ್ಮರ್‌ ಎಂದು ತಿಳಿಸಿದ್ದು, ಸದರಿಯವರ ಬಳಿ ಇದ್ದ ಮಾಲುಗಳ ಬಗ್ಗೆ ವಿಚಾರ ಮಾಡಲಾಗಿ ಈಗ್ಗೆ 2 ದಿನಗಳ ಹಿಂದೆ ರಾಜೀವನಗರದ ಗುಪ್ತಾಸ್ಟೋರ್‌ ಹತ್ತಿರ ಇರುವ ಮನೆಯಬಾಗಿಲಿನ ಬೀಗ ಮುರಿದು ಲ್ಯಾಪ್‌ಟಾಪ್‌, ಮೊಬೈಲ್‌ ಪೋನ್‌ ಮತ್ತು ಎರಡು ಗ್ಯಾಸ್‌ ಸಿಲಿಂಡರ್‌ ನ್ನು ಕಳ್ಳತನ ಮಾಡಿದ್ದು, 2 ಸಿಲಿಂಡರ್‌ ಅನ್ನು ವಸೀಂಪಾಷ@ ವಸೀಂ ತನ್ನ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು ರಾಜೀವನಗರ ದಖುದ್ದಾದ್‌‌ ಮಸೀದಿ ಬಳಿ ಹಾಗೂ ಸ್ಪ್ಲೆಂಡರ್‌ ಪ್ಲಸ್‌ ದ್ವಿಚಕ್ರ ವಾಹನವನ್ನು ಬೇರೆ ಸ್ಥಳದಿಂದ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಸದರಿ ಮಾಲುಗಳನ್ನು ಈ ದಿನ ಯಾರಿಗಾದರೂ ಮಾರಾಟ ಮಾಡೋಣ ವೆಂದು ಇಲ್ಲಿಗೆ ಬಂದಿರುವುದಾಗಿ ತಿಳಿಸಿದ ಮೇರೆಗೆ ಇಬ್ಬರು ಆರೋಪಿಗಳು  ಮತ್ತು ಮಾಲುಗಳ ಸಮೇತ ಠಾಣೆಗೆ ಹಾಜರುಪಡಿಸಿ ಸದರಿ ಅರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

7

ವಾಹನ ಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

01

ಮಂಡಿ ಠಾಣೆ

ದಿ: 05/07/19 ರಂದು ಫಿರ್ಯಾದಿ  ಶ್ರೀ ಅರುಣ್ ಎಲ್. ಪಿ.ಐ. ಮಂಡಿ ಪೊಲೀಸ್ ಠಾಣೆ, ಠಾಣಾ ಸಿಬ್ಬಂದಿಯವರುಗಳೊಂದಿಗೆ ಇಲಾಖಾ ವಾಹನ ಸಂಖ್ಯೆಃ ಕೆ.ಎ-55-ಜಿ-379 ರಲ್ಲಿ ಸಂಜೆ 4-45 ಗಂಟೆಯಲ್ಲಿ ಠಾಣಾ ಸರಹದ್ದಿನ ಎಂ.ಕೆ.ಡಿ.ಕೆ ರಸ್ತೆಯಲ್ಲಿ ಗಸ್ತಿನಲ್ಲಿರುವಾಗ, ಮನೆ.ನಂ 2574ರ ಮುಂಭಾಗ ಆಸಾಮಿಯೊಬ್ಬ ತನ್ನ ಬಲಗೈಯಲ್ಲಿ ಒಂದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂತು. ಸದರಿ ಆಸಾಮಿ ಜೀಪನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ, ಪಿ.ಸಿ 596 ರವರು ಸದರಿ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ವಿಚಾರ ಮಾಡಲಾಗಿ ಮೊಹಮ್ಮದ್ ರೂಹನ್ ಬಿನ್ ಮೊಹಮದ್ ಮುಸ್ತಾಫ ಎಂದು ತಿಳಿಸಿದ್ದು, ಸದರಿ ಆಸಾಮಿ ಬಳಿ ಇದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನ್ನು ಚೆಕ್ ಮಾಡಲಾಗಿ ಗಾಂಜಾ ಇರುವುದು ಕಂಡು ಬಂದಿದ್ದು, ಆಸಾಮಿಗೆ ಗಾಂಜಾವನ್ನು ಇಟ್ಟುಕೊಳ್ಳಲು ರಹದಾರಿ ಇದೆಯೇ ಎಂದು ಕೇಳಲಾಗಿ ಸದರಿ ಆಸಾಮಿ ಯಾವುದೇ ರಹದಾರಿ ಹೊಂದಿರುವುದಿಲ್ಲವೆಂದು, ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿ, ಅಪರಿಚಿತ ವ್ಯಕ್ತಿಯಿಂದ ಗಾಂಜಾವನ್ನು ಖರೀದಿಸಿರುವುದಾಗಿ ತಿಳಿಸಿದ್ದರಿಂದ, ನಂತರ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು, ಪರಿಕರಗಳನ್ನು ಸ್ಥಳಕ್ಕೆ ತರಿಸಿಕೊಂಡು, ಆಸಾಮಿಯ ವಶದಲ್ಲಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ದೊರೆತ ಚಿಕ್ಕ-ಚಿಕ್ಕ ಪ್ಲಾಸ್ಟಿಕ್ ಪೊಟ್ಟಣಗಳು & ಬಿಡಿ ಗಾಂಜಾವನ್ನು ತೂಕ ಮಾಡಲಾಗಿ 245 ಗ್ರಾಂ ಇದ್ದು, ಹಾಗೂ ಆತನ ಬಳಿ ಇದ್ದ ಗಾಂಜಾ ಮಾರಾಟದಿಂದ ಬಂದ ಹಣ 800/- ರೂ.ಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು, ನಂತರ ಮಾಲುಗಳನ್ನು ಮತ್ತು ಆರೋಪಿ ಮೊಹಮದ್ ರೂಹನ್ ನ ಸಮೇತ ಠಾಣೆಗೆ ಬಂದು ಸ್ವದೂರು ತಯಾರಿಸಿ, ಸದರಿ ಆರೋಪಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ಕೇಸು ದಾಖಲಿಸಿರುವ ಬಗ್ಗೆ ಈ ಪ್ರ.ವ.ವರದಿ.

 

 

 

                              MYSURU CITY TRAFFIC VIOLATION CASES

                                               DATE  :05-07-2019

SLNO

         HEADS

             NO. OF CASES

DR

KR

NR

SN

VV

TOTAL

1

TOTAL NUMBER OF FTVRS

90

 

-

-

 

90

2

TOTAL NUMBER OF CRR'S

222

19

189

38

99

567

3

TOTAL FINE AMOUNT COLLECTED

23,000

1,900

18,900

4,000

10,100

57,900

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

 

-

-

-

7

NON FATAL

-

 

 

-

-

-

8

INTERCEPTOR CASES

-

 

5

-

 

5

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

16

30

-

50

96



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com