ENGLISH   |   KANNADA

Blog



ದಿನಾಂಕ;06.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 175       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

 ವಿಜಯನಗರ ಠಾಣೆ

ದಿಃ06-07-2019 ರಂದು ಫಿರ್ಯಾದಿ ಜ್ಯೋತಿ ರವರು  ದಿಃ27-06-2019 ರಂದು ರಾತ್ರಿ ಸುಮಾರು 9-00 ಘಂಟೆಯ ಸಮಯದಲ್ಲಿ ಅವರ ಬಾಬ್ತು ರೂ 1,20,000/- ಬೆಲೆಬಾಳುವ ಸುಮಾರು 60 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಫಿರ್ಯಾದುದಾರರು ಅವರ  ಮನೆಯ ಬೀರುವಿನಲ್ಲಿ ಒಂದು ಬಾಕ್ಸ್‌ನಲ್ಲಿ ಇಟ್ಟಿದ್ದು ನಂತರ ದಿಃ29-06-2019 ರಂದು ಬೆಳಿಗ್ಗೆ ಸುಮಾರು 09-00 ಘಂಟೆಯಲ್ಲಿ ನೋಡಿದಾಗ, ಅವರು ಇಟ್ಟಿದ್ದ ಸ್ಥಳದಲ್ಲಿ ಅವರ ಮಾಂಗಲ್ಯ ಸರ ಇರಲಿಲ್ಲ, ಅವರು ಗಾಬರಿಯಾಗಿ ಎಲ್ಲಾ ಕಡೆ ಹುಡುಕಿ ನೋಡಲಾಗಿ ಎಲ್ಲೂಯೂ ಸಿಗಲಿಲ್ಲ, ಅದು ಕಳ್ಳತನವಾಗಿದ್ದು, ಫಿರ್ಯಾದುದಾರರಿಗೆ ಪರಿಚಯವಿದ್ದ ರೇಖಾ ಎಂಬುವವರು ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದು, ಅವರ ಮೇಲೆ ಅನುಮಾನವಿದ್ದು, ಕಳ್ಳತನವಾಗಿರುವ ಚಿನ್ನದ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಬೆಕೆಂದು ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಪ್ರ. ವ. ವರದಿ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

 ದೇವರಾಜ ಠಾಣೆ

ದಿನಾಂಕ 05/06/2019 ರಂದು ಪಿರ್ಯಾದಿ ಆಸೀಫ್ ಅಹಮದ್ ರವರು ತಮ್ಮ ಬಾಬ್ತು KA-55/ER-8275 HERO PASSION PRO BIKE  ಬೈಕ್ನಲ್ಲಿ ದೇವರಾಜ ಮಾರ್ಕೆಟ್ ಗೆ  ವ್ಯಾಪಾರಕ್ಕೆಂದು ಬಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿ ಚಾಮುಂಡಡೇಶ್ವರಿ ಟಾಕೀಸ್ ಎದುರು ಪಾರ್ಕಿಂಗ್  ನಲ್ಲಿ ನಿಲ್ಲಿಸಿ ಹೋಗಿದ್ದು ವಾಪಸ್ಸ ವ್ಯಾಪಾರ ಮಾಡಿಕೊಂಡು ಸಂಜೆ 05-00 ಗಂಟೆಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ ಕಳವು ಆಗಿರುತ್ತದೆ, ಎಲ್ಲಾ ಕಡೆ ಹುಡಕಿ ಸಿಗದ ಕಾರಣ ಈ ದಿನ ಬಂದಿದ್ದು ಪತ್ತೆ ಮಾಡಿಕೊಡಬೇಕೆಂದು ದೂರು .

ಕೃಷ್ಣರಾಜ ಠಾಣೆ

ದಿನಾಂಕಃ06/07/2019 ರಂದು ಸಂಜೆ 07.00 ಗಂಟೆಗೆ ಪಿರ್ಯಾದಿಯವರಾದ ಶ್ರೀ ಎಸ್ ಮಂಜುನಾಥರವರ ಎಂಬುವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕಃ24/06/2019 ರಂದು ಬೆಳಿಗ್ಗೆ 6.00 ಗಂಟೆಗೆ ತನ್ನ ಕಪ್ಪು ಮತ್ತು ಕೆಂಪು ಬಣ್ಣದ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಕೆಎ-09 ಹೆಚ್ಟಿ-1897,  ಬೈಕನ್ನು ಸುತ್ತೂರು ಮಠದ ಗೇಟ್ ಮುಂಭಾಗ ಬೀಗ ಹಾಕಿ ನಿಲ್ಲಿಸಿ, ಸುತ್ತೂರು ಮಠದ ಓಳಗೆ ಹೋಗಿ ವಾಪಸ್ಸು ಬಂದು 7.00 ಗಂಟೆಗೆ ನೋಡಲಾಗಿ ಬೈಕ್ ಕಳ್ಳತನವಾಗಿದ್ದು, ನಂತರ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಕಳ್ಳತನವಾಗಿರುವ ನನ್ನ ಸುಮಾರು 49.000/- ಬೆಲೆ ಬಾಳುವ ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಕೆಎ-09 ಹೆಚ್ಟಿ-1897,  ಬೈಕನ್ನು  ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ ವರದಿ. 

 

8

ಮಹಿಳಾ ದೌರ್ಜನ್ಯ

ಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

01

  ವಿ.ವಿ ಪುರಂ ಠಾಣೆ

ಪಿರ್ಯಾದಿ ರಾಜು ರವರು ಪ್ರಥಮ್ ಲಕ್ಷ್ಮೀ ಎಂಬ ಅಪಾರ್ಟ್ ಮೆಂಟ್  ನಿರ್ಮಾಣ ಮಾಡುತ್ತಿದ್ದು, ಸದರಿ ಅಪಾರ್ಟ್ ಮೆಂಟ್ ನ ಎರಡನೇಯ ಮಹಡಿಯಲ್ಲಿ ಪ್ಲಾಟ್ ನಂ: S-2 ಖರೀದಿಸುವ ಸಲುವಾಗಿ ಪಾಠಕ್ ಡೆವಲಪರ್ಸ್  ಕನ್ಸ್ ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ರವರಾದ ಜಯರಾಮ್ ಪಾಠಕ್ ಮತ್ತು ಹರಿ ಪಾಠಕ್ ರವರ ಜೊತೆ  ದಿನಾಂಕ: 19.07.2011ರಂದು ಅಗ್ರಿಮೆಂಟ್ ಮಾಡಿಕೊಂಡಿದ್ದು, ಅದರ ಬಾಬ್ತು ದರ ರೂ. 27 ಲಕ್ಷ ಎಂದು ಅಗ್ರಿಮೆಂಟ್ ನಲ್ಲಿ ನಮೂದಿಸಿದ್ದು, , ಆ ಸಂಬಂಧ  ಪಾಠಕ್ ಡೆವಲಪರ್ಸ್  ಕನ್ಸ್ ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ನ ಜಯರಾಮ್ ಪಾಠಕ್ ಮತ್ತು ಹರಿ ಪಾಠಕ್ ರವರು ಸದರಿ ಫ್ಲಾಟ್ ನಂ: S-2 ಅನ್ನು ನನ್ನ ಶ್ರೀಮತಿಯವರಾದ ಜಾನಾಂಬಿಕಾ ಕೆ.ಆರ್ ರವರ ಹೆಸರಿಗೆ ಉಪ-ನೊಂದಾಣಿಧಿಕಾರಿ ಕಛೇರಿಯಲ್ಲಿ ಸೇಲ್ ಡೀಡ್ ಮಾಡಿಕೊಟ್ಟಿದ್ದು,  ಹರಿ ಪಾಠಕ್ ರವರು 2016 ನೇ ಸಾಲಿನ ಮಿಥುನಾ ಎಂಬುವವರ ಹೆಸರಿಗೆ ಉಪ-ನೊಂದಾಣಿಧಿಕಾರಿ ಕಛೇರಿಯಲ್ಲಿ ಸೇಲ್ ಡೀಡ್  ಮಾಡಿಕೊಟ್ಟು, ಆ ಫ್ಲಾಟ್ ನ್ನು ಕನ್ಯಾಕ ಪರಮೇಶ್ವರಿ ಕೋ-ಅಪರೇಟಿವ್ ಬ್ಯಾಂಕಿನವರಿಗೆ ಮಾರ್ಟಗೇಜ್ ಮಾಡಿ, ಲೋನ್ ಅನ್ನು ಪಡೆದಿರುತ್ತಾರೆ. ನಂತರದಲ್ಲಿ ನಮ್ಮ ಗಮನಕ್ಕೆ ಬಾರದಂತೆ ಸದರಿ ಫ್ಲಾಟ್ ಅನ್ನು ಮಿಥುನಾ ಎಂಬುವವರ ಹೆಸರಿಗೆ ಸೇಲ್ ಡೀಡ್, ಕನ್ಯಾಕ ಪರಮೇಶ್ವರಿ ಕೋ-ಅಪರೇಟಿವ್ ಬ್ಯಾಂಕಿನಿಂದ ಲೋನ್ ಅನ್ನು ಪಡೆದಿರುತ್ತಾರೆ. ನಮಗೆ ಸೇರಿದ ಫ್ಲಾಟ್ ನ್ನು ಬೇರೆಯವರ ಹೆಸರಿಗೆ ಸೇಲ್ ಡೀಡ್ ಮಾಡಿ, ಅದನ್ನು ಮಾರ್ಟಗೇಜ್ ಮಾಡಿ, ಬ್ಯಾಂಕಿನಿಂದ ಲೋನ್ ಅನ್ನು ಪಡೆದು, ನಮಗೆ ಮೋಸ, ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿರುವ ಶ್ರೀಹರಿ ಪಾಠಕ್, ಮಿಥುನಾ ಹಾಗೂ ಕನ್ಯಾಕಾ ಪರಮೇಶ್ವರಿ ಬ್ಯಾಂಕಿನ ಮ್ಯಾನೇಜರ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                            MYSURU CITY TRAFFIC VIOLATION CASES 

                                                DATE  :06-07-2019

SLNO

             HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

120

184

-

-

 

304

2

TOTAL NUMBER OF CRR'S

514

418

424

320

370

2,046

3

TOTAL FINE AMOUNT COLLECTED

55,600

45,200

44,400

34,400

40,700

2,20,300

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

 

-

-

-

7

NON FATAL

-

 

 

-

-

-

8

INTERCEPTOR CASES

-

142

5

-

 

147

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

-

62

34

38

51

185



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com