ENGLISH   |   KANNADA

Blogದಿನಾಂಕ;08.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 175       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ವಿಜಯನಗರ ಠಾಣೆ

ಫಿರ್ಯಾದಿ ಪ್ರಮೀಳ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹಿನಕಲ್  ರವರು, ದಿಃ06-07-2019 ರಂದು ಶಾಲೆ ಮುಗಿದ ಮೇಲೆ ಸುಮಾರು ಮಧ್ಯಾಹ್ನ 12-00 ಘಂಟೆಯ ಸಮಯದಲ್ಲಿ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದು ದಿಃ08-07-2019 ರಂದು ಬೆಳಿಗ್ಗೆ ಸುಮಾರು 09-00 ಘಂಟೆಯ ಸಮಯದಲ್ಲಿ ಶಾಲೆಗೆ ಬಂದಾಗ, ಶಾಲೆಯಲ್ಲಿರುವ ಕಂಪ್ಯೂಟರ್ ಲ್ಯಾಬ್ ನ  ಕಿಟಕಿ ತೆರೆದಿರುವುದು ಕಂಡು ಬಂದು ಹತ್ತಿರ ಹೋಗಿ ಪರೀಶಿಲಿಸಿ ನೋಡಲಾಗಿ ಕಿಟಕಿಯಲ್ಲಿ ಅಳವಡಿಸಿರುವ ಸರಳುಗಳನ್ನು ಕಟ್‌ಮಾಡಿ ಲ್ಯಾಬ್‌ನೊಳಗೆ ಪ್ರವೇಶಿಸಿ, ಅಲ್ಲಿ ಇಟ್ಟಿದ್ದ ಹೊಸ 16 LENOVO ALL IN ONE COMPUTER  ಗಳು ಇರಲಿಲ್ಲ, ಯಾರೋ ಕಳ್ಳರು ಕಂಪ್ಯೂಟರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳ ಬೆಲೆ ಸುಮಾರು 6,63,003/- ರೂಗಳಾಗಿರುತ್ತೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಿ, ಕಳ್ಳತನವಾಗಿರುವ ಕಂಪ್ಯೂಟರ್‌ಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ

ಪಿರ್ಯಾದಿ ನಾಸೀರ್ ಖಾನ್ ತಂಗಿಯಾದ ಸಬೀನಾಜ್ ಬಾನು ರವರನ್ನು ಆರೋಪಿ ಆಜಂ  ಪಾಷ ಗೆ ಮದುವೆ ಮಾಡಿಕೊಟ್ಟಿದ್ದು, ಇವರಿಗೆ ಸದರಿ ಆರೋಪಿಯು ಹೆಂಡತಿಯ ನಡತೆ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು, ಆಕೆಯು ತನ್ನ ಮಕ್ಕಳೊಂದಿಗೆ ಪಿರ್ಯಾದಿ ರವರ ಮನೆಯಲ್ಲಿ ವಾಸವಾಗಿದ್ದು, ಹೀಗಿರುವಾಗ್ಗೆ ದಿ;08/07/2019 ರಂದು ಮದ್ಯಾಹ್ನ 1230 ಗಂಟೆಗೆ ಪಿರ್ಯಾದಿ & ತಂಗಿ ಹಾಗೂ ಕೌಶರ್ ಬಾನು ರವರು ಸದರಿ ಆರೋಪಿ ಆಜಂ ಪಾಷ ರವರ ಮನೆಯ ಬಳಿ ಬಂದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಲ್ಲಿದ್ದ ಮಚ್ಚನ್ನು ತೆಗೆದುಕೊಂಡು ಬಂದು ಮೂರು ಜನರಿಗೂ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ತೀವ್ರ ರಕ್ತ ಗಾಯ ಪಡಿಸಿ ಕೊಲೆ ಬೆದರಿಕೆ ಹಾಕಿರುವ ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ವಿದ್ಯಾರಣ್ಯಪುರಂ ಠಾಣೆ

ಪಿರ್ಯಾದಿ  ಸುದರ್ಶನ್‌ ಬಿ ಎನ್‌. ರವರು ತಮ್ಮ ಬಜಾಜ್ ಡಿಸ್ಕವರ್‌ ಬೈಕ್ ನಂ. ಕೆಎ-09 ಹೆಚ್‌ಇ-8669 ನ್ನು ದಿನಾಂಕ;-06-07-2019 ರಂದು ಸಂಜೆ 7-00 ಗಂಟೆಗೆ ತಮ್ಮ ಮನೆಯ ಮುಂದೆ ಲಾಕ್‌ ಮಾಡದೆ ನಿಲ್ಲಿಸಿದ್ದು ಮನೆಯ ಒಳಗೆ ಹೋಗಿ ಸುಮಾರು 7.30 ಗಂಟೆಗೆ ಹೊರಗೆ ಬಂದು ನೋಡಿದಾಗ ವಾಹನವು ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ನರಸಿಂಹರಾಜ ಠಾಣೆ

ಪಿರ್ಯಾದಿ ಸಿರಾಜ್ ರವರು ತಮ್ಮ KA-09  9935 ನಂಬರಿನ ಕಪ್ಪು ಬಣ್ಣದ ಬಜಾಜ್ ಕಂಪನಿಯ ಪ್ಯಾಸೆಂಜರ್ ಆಟೋವನ್ನು ದಿಃ-24.06.2019 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಎನ್.ಆರ್.ಮೊಹಲ್ಲಾ ಐ.ಬಿ.ಫಂಕ್ಷನ್ ಹಾಲ್ ಮುಂದೆ ನಿಲ್ಲಿಸಿ ವಾಪಸ್ ಮಧ್ಯಾಹ್ನ 3-00 ಗಂಟೆಗೆ ಬಂದು ನೋಡಿದಾಗ ಸದರಿ  ಆಟೋ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ಕೆ.ಆರ್ ಸಂಚಾರ ಠಾಣೆ

ದಿನಾಂಕ:08-07-2019 ರಂದು ಬೆಳಿಗ್ಗೆ 09-35 ಗಂಟೆ ಸಮಯದಲ್ಲಿ ಪಿರ್ಯಾದಿ ನರಹರಿ ರವರು  ಹೋಂಡಾಯ್‌ ಐ20 ಅಸ್ತಾ ಕಾರ್‌ ನಂ. KA-09-MD-4779 ರಲ್ಲಿ ಹೆಚ್‌.ಡಿ.ಕೋಟೆ ಮುಖ್ಯರಸ್ತೆ, ಶ್ರೀರಾಂಪುರ ರಿಂಗ್‌ ರಸ್ತೆಯಲ್ಲಿ ದಟ್ಟಗಳ್ಳಿ ಕಡೆಯಿಂದ ಜಯಪುರಕ್ಕೆ ಹೋಗಲು ಬಲಭಾಗಕ್ಕೆ ತಿರುವು ತೆಗೆದುಕೊಳ್ಳುವ ಸಮಯದಲ್ಲಿ ಕೆಎಸ್‌‌ಆರ್‌ಟಿಸಿ ದುರಸ್ಥಿ ವಾಹನ ನಂ. KA-09-F-3101 ರ ಚಾಲಕ ಏಕಾಏಕಿ ಅಜಾಗರೂಕತೆ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿ ಪಿರ್ಯಾದಿ ಕಾರಿನ ಮುಂಭಾಗದ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರು ಜಖಂಗೊಂಡಿರುತ್ತದೆ. ಆದ್ದರಿಂದ ಈ ಘಟನೆಗೆ ಕಾರಣರಾದ ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

01

  ಮಂಡಿ ಠಾಣೆ

ದಿ:08/07/19 ರಂದು ಪಿರ್ಯಾದಿ ಅರುಣ್ ರವರು ಠಾಣಾ ಸಿಬ್ಬಂದಿಯವರುಗಳೊಂದಿಗೆ ಇಲಾಖಾ ವಾಹನ ಸಂಖ್ಯೆಃ ಕೆ.ಎ-55-ಜಿ-379 ರಲ್ಲಿ ಬೆಳಿಗ್ಗೆ 10-30 ಗಂಟೆಯಲ್ಲಿ ಠಾಣಾ ಸರಹದ್ದಿನ ಎಂ.ಕೆ.ಡಿ.ಕೆ ರಸ್ತೆಯಲ್ಲಿ ಗಸ್ತಿನಲ್ಲಿರುವಾಗ, ಬೀಫ್ ಅಂಗಡಿ ಬಳಿ ಮನೆ.ನಂ 2619 ರ ಮುಂಭಾಗ ಆಸಾಮಿಯೊಬ್ಬ ತನ್ನ ಬಲಗೈಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿದ್ದು,  ಸದರಿ ಆಸಾಮಿ ಜೀಪನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ, ಹೆಚ್.ಸಿ 474 ರವರು ಸದರಿ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ವಿಚಾರ ಮಾಡಲಾಗಿ ಸೈಯದ್ ತಬ್ರೇಜ್ @ ಪಾಷ ಬಿನ್ ಲೇಟ್ ಸೈಯದ್ ಸುನ್ನಿ, 23 ವರ್ಷ, ಎಂದು ತಿಳಿಸಿದ್ದು, ಸದರಿ ಆಸಾಮಿ ಬಳಿ ಇದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನ್ನು ಚೆಕ್ ಮಾಡಲಾಗಿ ಗಾಂಜಾ ಇರುವುದು ಕಂಡು ಬಂದಿದ್ದು, ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿ, ಅಪರಿಚಿತ ವ್ಯಕ್ತಿಯಿಂದ ಗಾಂಜಾವನ್ನು ಖರೀದಿಸಿರುವುದಾಗಿ ತಿಳಿಸಿದ್ದರಿಂದ, ನಂತರ ಆಸಾಮಿಯ ವಶದಲ್ಲಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ದೊರೆತ 04 ಚಿಕ್ಕ-ಚಿಕ್ಕ ಪ್ಲಾಸ್ಟಿಕ್ ಪೊಟ್ಟಣಗಳು & ಬಿಡಿ ಗಾಂಜಾವನ್ನು ತೂಕ ಮಾಡಲಾಗಿ 190 ಗ್ರಾಂ ಇದ್ದು, ಹಾಗೂ ಆತನ ಬಳಿ ಇದ್ದ ಗಾಂಜಾ ಮಾರಾಟದಿಂದ ಬಂದ ಹಣ 350/- ರೂ.ಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿ ಸೈಯದ್ ತಬ್ರೇಜ್ @ ಪಾಷ ನ ವಿರುದ್ದ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

 

                             MYSURU CITY TRAFFIC VIOLATION CASES

                                                     DATE  :08-07-2019

SLNO

                 HEADS

                         NO. OF CASES

DR

KR

NR

SN

VV

TOTAL

1

TOTAL NUMBER OF FTVRS

115

184

-

-

 

299

2

TOTAL NUMBER OF CRR'S

465

301

350

412

465

1,993

3

TOTAL FINE AMOUNT COLLECTED

49,800

33,700

36,600

44,500

49,400

2,14,000

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

01

-

-

-

01

8

INTERCEPTOR CASES

-

81

-

-

-

81

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

32

43

25

12

34

146Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com