ENGLISH   |   KANNADA

Blog



ದಿನಾಂಕ;09.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 160       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

03

ನರಸಿಂಹರಾಜ ಠಾಣೆ

ದಿ: 12.05.2019 ರಂದು ಫಿರ್ಯಾದಿ ದೇವಮ್ಮ ರವರು ಕುರಿಮಂಡಿಯಲ್ಲಿರುವ ಆರೋಪಿ ಬಾಲರಾಜು ಏಕಾಏಕಿ  ಯಾಕೆ ಬಂದಿದ್ದೀಯಾ ಎಂದು ಬೈಯ್ದು ಫಿರ್ಯಾದಿ ಬಟ್ಟೆಯನ್ನು ಏಳೆದಾಡಿ ಕೈಯಿಂದ ಹೊಡೆದನು.  ನೀನು ಇಲ್ಲಿಂದ ಹೋಗದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ. ಸೊಸೆ ರಾಜಮಣಿಯು ಕೂಡ ಅವಾಚ್ಯ  ಬೈಯ್ದು ಕೈಯಿಂದ ಫೀರ್ಯಾದಿಗೆ ಹೊಡೆದಳು.  ಫಿರ್ಯಾದಿ ಅಲ್ಲಿಂದ ಹೆದರಿ ಹೋದರು. ನಂತರ ದಿ: 01.07.2019 ರಂದು ಮದ್ಯಾಹ್ನ ಸುಮಾರು 2.00 ಗಂಟೆಯಲ್ಲಿ ಕುರಿಮಂಡಿಯ ತನ್ನ ಸೊಸೆಯ ಮನೆಯ ಮುಂದೆ ಹೋಗುವಾಗ ಸೊಸೆ ರಾಜಮಣಿ ಮತ್ತು ಆಕೆಯ ತಾಯಿ ಲಕ್ಷ್ಮಮ್ಮ ಫಿರ್ಯಾದಿಗೆ ಅಡ್ಡಗಟ್ಟಿ ಹಿಡಿದುಕೊಂಡು ನನ್ನ ಬೀದಿಯಲ್ಲಿ ಓಡಾಡುತ್ತಿಯಾ ಎಂದು ಬೈಯ್ದು ಮತ್ತೆ ಬಂದರೆ ನಿನ್ನ ಮುಗಿಸುತ್ತೇವೆಂದು ಬೆದರಿಕೆ ಹಾಕಿರುತ್ತಾರೆ.  ಫಿರ್ಯದಿ ಅಲ್ಲಿಂದ ಕೆ.ಅರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡು ಈ ದಿನ ತಡವಾಗಿ ಬಂದು ನನ್ನ ಮೇಲೆ ಹಲ್ಲೆ ಮಾಡಿ ಎಳೆದಾಡಿ, ಅವ್ಯಾಚ್ಚವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಬಾಲರಾಜು, ಸೊಸೆ ರಾಜಲಕ್ಷ್ಮಿ ಆಕೆಯ ತಾಯಿ ಲಕ್ಷ್ಮಮ್ಮ ರವರ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

ನಜರ್ ಬಾದ್ ಠಾಣೆ

ದಿನಾಂಕ-09-07-2019 ರಂದು ಪಿರ್ಯಾದುದಾರರಾದ ಶಂಕರ್ ರವರು ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ-08-07-19 ರಂದು ರಾತ್ರಿ 08-00 ಗಂಟೆ ಕ್ಷುಲ್ಲಕ ಕಾರಣಕ್ಕೆ ಕೈಯಿಂದ ಹೊಡೆಯುತ್ತಿದ್ದಾಗ ಶಂಕರ್ರವರ ಮಗ ರವಿರವರು ಜಗಳ ಬಿಡಿಸಲು ಬಂದಾಗ ರವಿಗೂ ಹೊಡೆದು, ಶಂಕರ್ ರವರಿಗೆ ಸಂತೋಷ್ನು ಕಲ್ಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರ. ವ. ವರದಿ

ಉದಯಗಿರಿ ಠಾಣೆ

ದಿನಾಂಕ: 09-07-2019 ರಂದು ಮಧ್ಯಾಹ್ನ ಸುಮಾರು 13-30 ಗಂಟೆಯಲ್ಲಿ ಪಿರ್ಯಾದಿ ಶಬನ ಬಾನು ರವರು ಮತ್ತು ಆಕೆಯ ತಂಗಿ ಸಮೀನಾ ರವರುಗಳು  ಆರೋಪಿ ಅಕ್ರಂ ನಮ್ಮಗಳನ್ನು ತಡೆದು ನಿಲ್ಲಿಸಿ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಪಿರ್ಯಾದಿಯವರು ಯಾಕೆ ಈ ರೀತಿ ಬೈಯುತ್ತೀಯಾ ಎಂದು ಕೇಳಿದ್ದಕ್ಕೆ ನಾನು ಏರಿಯಾದ ರೌಡಿ ನನಗೆ ಎದುರು ಮಾತನಾಡುತ್ತೀಯಾ ಎಂದು ಮತ್ತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಪಿರ್ಯಾದಿಗೆ ಮಾನಭಂಗ ಮಾಡುವ ಉದ್ದೇಶದಿಂದ ಪಿರ್ಯಾದಿ ಧರಿಸಿದ್ದ ಬುರ್ಕಾವನ್ನು ಹಿಡಿದು ಎಳೆದಾಡಿ, ಹರಿದು ಹಾಕಿ, ಖಾಸಗಿ ಭಾಗಗಳನ್ನು ಮುಟ್ಟಿ ಅವಮಾನ ಮಾಡಿ, ನಂತರ ತನ್ನ ಕೈನಿಂದ ಪಿರ್ಯಾದಿಯ ಮುಂದಲೆ ಕೂದಲು ಹಿಡಿದು ಎಳೆದಾಡಿ, ಒಂದು ಕಲ್ಲಿನಿಂದ ಪಿರ್ಯಾದಿಯ ಎಡಭಾಗದ ಹಣೆಗೆ ಹೊಡೆದು ರಕ್ತಗಾಯಪಡಿಸಿದ್ದು, ನಂತರ ಪಿರ್ಯಾದಿಯನ್ನು ಉದ್ದೇಶಿಸಿ ಮತ್ತೊಮ್ಮೆ ನಮ್ಮ ಮನೆಯ ಮುಂಭಾಗ ನಡೆದುಕೊಂಡು ಹೋದರೆ ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾನೆ. ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ  ಮೇರೆಗೆ ಈ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

01

 ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಹೀನಾ ಕೌಸರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದುದಾರರು ದಿನಾಂಕ: 21.04.2011 ರಂದು ಆರೋಪಿ-1 ಸಿದ್ದಿಕ್ ಪಾಶ ಎಂಬುವವರನ್ನು ಗುರುಹಿರಿಯರ ಸಮಕ್ಷಮದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ. ಮದುವೆಯ  ನಂತರದಲ್ಲಿ ಪಿರ್ಯಾದುದಾರರು ಆರೋಪಿ-1 ರವರೊಂದಿಗೆ ವಾಸವಾಗಿದ್ದು, ಆ ಸಮಯದಲ್ಲಿ  ಆರೋಪಿ-1 ರವರು ವಿನಾಕಾರಣ ಅವಾಚ್ಯ ಶಬ್ದಗಳಿಂದ  ಬೈಯ್ದು, ಹೊಡೆದು, ಬೇರೆ ಮದುವೆಯಾಗುವುದಾಗಿ  ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದುದರ ಮೇರೆಗೆ ಈ ಪ್ರ.ವ.ವರದಿ..

 

9

ರಸ್ತೆ ಅಪಘಾತ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                    MYSURU CITY TRAFFIC VIOLATION CASES

                                                     DATE  :09-07-2019

SLNO

                    HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

115

184

-

-

 

299

2

TOTAL NUMBER OF CRR'S

447

171

485

402

330

1,835

3

TOTAL FINE AMOUNT COLLECTED

49,900

24,200

51,200

43,100

33,700

2,02,100

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

-

219

54

-

 

273

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

41

50

31

44

50

216



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com