ENGLISH   |   KANNADA

Blog



ದಿನಾಂಕ;10.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 109       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಹೆಬ್ಬಾಳ್ ಠಾಣೆ

ದಿನಾಂಕ:10.07.2019 ರಂದು ಬೆಳಗ್ಗೆ 11.45  ಗಂಟೆಗೆ   ಪಿರ್ಯಾದುದಾರರಾದ ಶ್ರೀ ಡಿಪೆನ್ ಮಂಡಲ್ ಪಿರ್ಯಾದಿಯವರು ಮೈಸೂರು ನಗರದ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ  ಇನ್ಪೋಸಿಸ್  ಹಿಂಭಾಗದ ಎ.ಎನ್. ಸ್ಕ್ರಾಪ್ ಟ್ರೇಡಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ:07.05.2019 ರಂದು ರಾತ್ರಿ 08.00 ಗಂಟೆಯಲ್ಲಿ ಪಿರ್ಯಾದಿಯವರು ಸದರಿ ಕಾರ್ಖಾನೆಯಲ್ಲಿ ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್‌‌ ವಸ್ತುಗಳನ್ನು ಮಿಷನ್‌ಗೆ ತಳ್ಳಿ ಅದನ್ನು ಕರಗಿಸಿ ನಂತರ ಗಟ್ಟಿ ಮಾಡಿ ಅದನ್ನು ಚೀಲಗಳಲ್ಲಿ ತುಂಬಿಸುವ ಕೆಲಸ ಮಾಡುತ್ತಿದ್ದಾಗ ಇವರು ಕೆಲಸ ಮಾಡುತ್ತಿದ್ದ ಮಿಷನ್ ಸುತ್ತ ಕಾರ್ಖಾನೆಯ ಮಾಲೀಕರಾದ ಅನ್ವರ್ ಎಂಬುವರು ಯಾವುದೇ ಮುಂಜಾಗೃತ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷತೆಯಿಂದ  ಫಿರ್ಯಾದಿಯವರ ಸುರಕ್ಷತೆಗೆ ಸಂಬಂದಿಸಿದಂತೆ ಕೈಗಳಿಗೆ ಯಾವುದೇ ರೀತಿಯ ಗ್ಲೌಸ್‌‌ಗಳನ್ನು ನೀಡದೆ ಮಿಷನ್‌ನಲ್ಲಿ ಕೆಲಸ ನಿರ್ವಹಿಸಲು ಕೆಲಸಕ್ಕೆ ನೇಮಿಸಿದ್ದು,  ಪಿರ್ಯಾದಿ ಕೆಲಸ ಮಾಡುತ್ತಿದ್ದ ಮಿಷನ್ ಇದ್ದಕ್ಕಿದ್ದ ಹಾಗೆ ಪಿರ್ಯಾದಿಯ ಎಡ ಕೈ ಅನ್ನು ಎಳೆದುಕೊಂಡಿದ್ದರಿಂದ ತಕ್ಷಣ ಕೂಗಿಕೊಂಡಾಗ ಅಲ್ಲಿ ಕೆಲಸ ಮಾಡುತ್ತಿದ್ದ ರಾಕಲ್ ಮಂಡಲ್ ಮತ್ತು ಇತರರು ಪಿರ್ಯಾದಿಯನ್ನು ತಬ್ಬಿ ಹಿಡಿದುಕೊಂಡು  ಮಿಷನ್‌ಅನ್ನು ಆಫ್ ಮಾಡಿದರು. ಇದರಿಂದ ಪಿರ್ಯಾದಿಯವರ ಎಡ ಕೈ ನ ನಾಲ್ಕು ಬೆರಳುಗಳು ಮತ್ತು ಹಸ್ತ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು. ತಕ್ಷಣ ಪಿರ್ಯಾದಿಯನ್ನು ಅಲ್ಲಿದ್ದವರು ಆಟೋವೊಂದರಲ್ಲಿ ಚಿಕಿತ್ಸೆಗೆ ಆದಿತ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಪ್ರಥಮ ಚಿಕಿತ್ಸೆ ಕೊಡಿಸಿ. ನಂತರ ಅನ್ವರ್ ರವರು ಹೆಚ್ಚಿನ ಚಿಕಿತ್ಸೆಗೆ ಪ್ರಜ್ವಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಏಳು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ನಂತರ ಮಾಲೀಕರಾದ ಅನ್ವರ್ ರವರು ಈ ಬಗ್ಗೆ ದೂರು ನೀಡಬೇಡ ನಿನಗೆ ಆಸ್ಪತ್ರೆಯ ಪೂರ್ಣ ಖರ್ಚನ್ನು ಮತ್ತು ಪರಿಹಾರವನ್ನು  ಕೊಡುತ್ತೇನೆ, ನೀನು ಪೊಲೀಸರಿಗೆ ದೂರು ನೀಡಿದರೆ ನಿನಗೆ ತೊಂದರೆ ನೀಡುತ್ತೇನೆ ಎಂದು ಹೆದರಿಸಿ, ನಂತರ ನನಗೆ ಖರ್ಚನ್ನು ನೀಡದೇ, ಪರಿಹಾರವನ್ನು ನೀಡದೆ, ಇದುವರೆಗೂ ಪರಿಹಾರ ನೀಡುವುದಾಗಿ ಸತಾಹಿಸಿ,  ನೆನ್ನೆ ದಿನ  ನೀನು ಪರಿಹಾರ ಕೇಳಿದರೆ ನಿನ್ನನ್ನು ಮುಗಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

 ವಿಜಯನಗರ ಠಾಣೆ

ದಿಃ10-07-2019 ರಂದು ಫಿರ್ಯಾದಿ ಸ್ಕಂದಸ್ವಾಮಿ ರವರ ಮಗನಾದ ಟಿ ಎಸ್ ವಿಷ್ಣನಾರಾಯಣ್ ಎಂಬುವವರು ದಿಃ26-06-2019 ರಂದು ಸಂಜೆ 4-30 ಘಂಟೆಯಲ್ಲಿ  ವಿಜಯನಗರದ ಒಂದನೇ ಹಂತದಲ್ಲಿರುವ ಮೂಢ ಸ್ಟೇಡಿಯಂನ ಮುಂದೆ ಅವರ ಬಾಬ್ತು ರೂ 23,000/- ಬೆಲೆ ಬಾಳುವ ಹೀರೀ ಹೋಂಡಾ ಪ್ಯಾಷನ್ ಪ್ರೂ ಬೈಕ್ ನಂ KA09 EZ2457, ಅನ್ನು ನಿಲ್ಲಸಿ, ಫುಟ್‌ಬಾಲ್  ಆಟ ಹಾಡಲು ಹೋಗಿದ್ದು, ನಂತರ ಸಂಜೆ ಸುಮಾರು 6-30 ಗಂಟೆಯ ಸಮಯದಲ್ಲಿ ವಾಪಾಸ್ಸು ಬಂದು ನೋಡಿದಾಗ, ಅವನು ನಿಲ್ಲಿಸಿದ ಜಾಗದಲ್ಲಿ ಬೈಕ್ ಇರಲಿಲ್ಲ, ಅದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಕೆಲಸದ ಒತ್ತಡದಿಂದ ಈ ದಿನ ತಡವಾಗಿ ಬಂದು ನೀಡುತ್ತಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಿ, ಕಳ್ಳತನವಾಗಿರುವ ಬೈಕ್‌ಅನ್ನು ಪತ್ತೆ ಮಾಡಿಕೊಡಬೆಕೆಂದು ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಪ್ರ. ವ. ವರದಿ.

ಹೆಬ್ಬಾಳ್ ಠಾಣೆ

ದಿನಾಂಕ:10.07.2019 ರಂದು 18-10 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಸಂಕಲ್ಪ KA-09 EX-6601 ನೊಂದಣಿ ಸಂಖ್ಯೆಯ ರಾಯಲ್‌‌ ಎನ್‌ಫಿಲ್ಡ್‌‌ ಬುಲೆಟ್‌ ದ್ವಿ ಚಕ್ರವಾಹನವನ್ನು ಹೊಂದಿದ್ದು ಅದರಂತೆ ಫಿರ್ಯಾದಿಯವರು ಅವರ ಮಗನೊಂದಿಗೆ ದಿನಾಂಕ: 06.07.2019 ರಂದು ಕೆಲಸದ ನಿಮಿತ್ತ ಹೊರಗೆ ಹೋಗಿ ಕೆಲಸವನ್ನು ಮುಗಿಸಿಕೊಂಡು ರಾತ್ರಿ 8-00 ಗಂಟೆಗೆ ವಾಪಸ್‌ ಮನೆಗೆ ಬಂದು ಸದರಿ ಸ್ಥಳದಲ್ಲಿ ಇಲ್ಲದಿದ್ದು ನಂತರ ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಲಾಗಿ ಸಿಗದಿದ್ದರಿಂದ  ಕಳ್ಳತನವಾಗಿರುವ ಬೈಕ್‌ಅನ್ನು ಪತ್ತೆ ಮಾಡಿಕೊಡಬೆಕೆಂದು ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಪ್ರ. ವ. ವರದಿ.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ಕೆ.ಆರ್.ಸಂಚಾರ ಠಾಣೆ

ದಿನಾಂಕ 09/07/2019 ರಂದು ಮದ್ಯಾಹ್ನ 12.30 ಗಂಟೆಯಲ್ಲಿ  ಪಿರ್ಯಾದಿ ಲೋಕೇಶ್ ರವರು ಸೆಸ್ಕಾಂನ ಸಹಾಯಕ ಇಂಜಿನಿಯರ್‌ ಆದ ಲೋಕೇಶ್‌ರವರು ಮಾರ್ಗದ ತಪಾಸಣಾ ಸಮಯದಲ್ಲಿ  ಮೈಸೂರು ನಂಜನಗೂಡು  ರಾಷ್ಟ್ರೀಯಾ ಹೆದ್ದಾರಿ ಮಾರ್ಗದ ಜೆ.ಪಿ,ನಗರ ಲಿಂಕ್‌ ರಸ್ತೆ  ಜಂಕ್ಷನ್‌ನಲ್ಲಿರುವ 11ಕೆವಿ  ಜ್ವಾಲಾಮುಖಿ ವಿದ್ಯುತ್‌ ಮಾರ್ಗದ ಜೋಡಿ ಕಂಭಕ್ಕೆ  ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದ್ದ ಪರಿಣಾಮ ಕಂಭವು ಮುರಿದಿದ್ದು ಇಲಾಖೆಗೆ ಅಂದಾಜು 32000/- ರೂ ನಷ್ಟ ಉಂಟಾಗಿರುವುದಾಗಿ  ಈ ವಿದ್ಯುತ್‌ ಕಂಭವು ದಿನಾಂಕ 08/07/2019 ರಂದು ಸಂಜೆ ಸುಮಾರು 05.45 ಗಂಟೆಯಲ್ಲಿ ತಪಾಸಣೆ ಸಮಯದಲ್ಲಿ ಸರಿಯಾಗಿದ್ದು  ಕಂಡು ಬಂದಿರುವುದಾಗಿ ಇದಕ್ಕೆ ಕಾರಣರಾದವರ ವಿರುದ್ದ ಸೂಕ್ತ ಕಾನೂನುಕ್ರಮ ವನ್ನು ತೆಗೆದುಕೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                                    MYSURU CITY TRAFFIC VIOLATION CASES 

                                         DATE  :10-07-2019

SLNO

             HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

90

184

-

-

 

274

2

TOTAL NUMBER OF CRR'S

448

592

503

341

506

2,390

3

TOTAL FINE AMOUNT COLLECTED

45,500

72,000

53,600

36,500

56,000

2,63,600

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

1

-

-

-

1

8

INTERCEPTOR CASES

-

209

20

-

 

229

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

49

57

35

50

50

241



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com