ENGLISH   |   KANNADA

Blog



ದಿನಾಂಕ;17.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:18.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 164       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ದೇವರಾಜ ಠಾಣೆ

ದಿನಾಂಕ 17/07/2019 ರಂದು ಪಿರ್ಯಾದಿ ಕಾಳಸ್ವಾಮಿ ರವರು ಕೆಫೆ ಅರಮನೆಯ ಮುಂಭಾಗದಲ್ಲಿ ಆಟೋದಲ್ಲಿ ಹೋಗುವಾಗ ಆರೋಪಿ ತನ್ನ ಸ್ಕೂಟರ್ನಿಂದ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪಿರ್ಯಾದಿಯವರನ್ನು ಕೆಳಗೆ ಇಳಿಸಿ ಅವಾಚ್ಯ ಶಬ್ದಗಳಿಂದ ಬೈದ್ದು, ಹಪ್ತಾಹಣವನ್ನು ಕೊಡುವಂತೆ ಇಲ್ಲದಿದ್ದರೆ ಮಚ್ಚಿನಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು.

5

ಮನೆಕಳವುಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

  ಹೆಭ್ಬಾಳ್ ಠಾಣೆ

ದಿನಾಂಕ:17.07.2019 ರಂದು 20.00 ಗಂಟೆಗೆ ಪಿರ್ಯಾದಿ ಓಂಕಾರ್ ಮೈಸೂರು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಎಲ್ ಅಂಡ್ ಟಿ ಕಂಪನಿಯಲ್ಲಿ ಪ್ರಾಜೆಕ್ಟ್ ಟ್ರೈನಿಂಗ್ ಮಾಡಿಕೊಂಡಿದ್ದು. ದಿನಾಂಕ:09.07.2019 ರಂದು ಬೆಳಿಗ್ಗೆ ಸುಮಾರು 11 ಗಂಟೆಯಲ್ಲಿ ತಮ್ಮ ಕೆಎ.23.ಈಕ್ಯೂ.2989 ನಂಬರಿನ ಬಜಾಜ್ ಪ್ಲಾಟೀನಾ ಮೊಟಾರ್ ಸೈಕಲ್ ಅನ್ನು ಸದರಿ ಕಂಪನಿಯ ಮುಂಭಾಗದ ರಸ್ತೆಯ ಅಂಚಿನಲ್ಲಿ ನಿಲ್ಲಿಸಿ ಕಂಪನಿಗೆ ಟ್ರೈನಿಂಗ್‌ಗೆ ಹೊಗಿದ್ದು, ವಾಪಸ್ ಇದೇ ದಿನ ಸಂಜೆ 04.30 ಗಂಟೆಗೆ ಕಂಪನಿಯಿಂದ ಹೊರಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ನಂತರ ಇದೂವರೆಗೂ ಎಲ್ಲಾ ಕಡೆ ಹುಡುಕಲಾಗಿಯೂ  ಮೊಟಾರ್ ಸೈಕಲ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲವಾದ್ದರಿಂದ ಯಾರೋ ಮೇಲ್ಕಂಡ ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿದ್ದು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ದೇವರಾಜ ಠಾಣೆ

ದಿನಾಂಕ 10/07/2019 ರಂದು ಪಿರ್ಯಾದಿ ಚಿಕ್ಕ ಹನುಮಣ್ಣ ರವರ ತಮ್ಮ ಹೆಂಡತಿಯವರ ಜೊತೆಯಲ್ಲಿ ಕೆ.ಆರ್ ಆಸ್ಪತ್ರೆಗ ತಮ್ಮ ಬಾಬ್ತು ಏಂ-55/ಊ-6419 ಖಿಗಿಖ ಘಿಐ ಖಗಕಇಖ ರಲ್ಲಿ ಬಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ  ಬಂದು ಕೆ.ಆರ್ ಆಸ್ಪತೆಯ ಆವರಣದಲ್ಲಿ ನಿಲ್ಲಿಸಿ ಹೋಗಿ ಚಿಕಿತ್ಸೆ ಕೊಡಿಸಿ ವಾಪಸ್ಸು ಮದ್ಯಾಹ್ನ 12-15 ಗಂಟೆಯ ಸಮಯದಲಿ ್ಲಬಂದು ನೋಡಿದಾಗ ಸ್ಕೂಟರ್ ಇರಲಿಲ್ಲ  ನಂತರ ಎಲ್ಲಾ ಕಡೆ ಹುಡುಕಲಾಗಿಯೂ  ಎಲ್ಲೂ ಇರುವುದ್ದಿಲ್ಲ   ಯಾರೊ ಮೇಲ್ಕಂಡ ಮೋಟರ್ ಸೈಕಲನ್ನು  ಕಳವು  ಮಾಡಿಕೋಂಡು ಹೋಗಿದ್ದು  ಪತ್ತೆಮಾಡಿಕೊಡಬೇಕೆಂದು ದೂರಿನ ಮೇರೆಗೆ  ಈ ಪ್ರ.ವ.ವರದಿ

 

8

ಮಹಿಳಾ ದೌರ್ಜನ್ಯ

ಪ್ರಕರಣ

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

03

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 17.07.2019 ರಂದು ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಪಿರ್ಯಾದಿ ವಿದ್ಯಾಭೂಷಣ್ ರವರ ಮಗ ಶ್ರಿ ವಿನಯ್ ಭುಷನ್ 27 ವರ್ಷ ರವರು ಅವರ ಮೋಟಾರ್ ಸೈಕಲ್ ನಂಬರ್ ಕೆಎ-55 ಯು-1072 ಅನ್ನು ಚಾಲನೆ ಮಾಡಿಕೊಂಡು ದೇವೆಗೌಡ ವೃತ್ತದ ಕಡೆಯಿಂದ ಮಹದೇವಪುರ ರಿಂಗ್ ರಸ್ತೆ ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ಮಾನಸಿ ನಗರ ರಸ್ತೆ ಮತ್ತು ರಿಂಗ್ ರಸ್ತೆ ಜಂಕ್ಷನ್ ಬಳಿ ರಿಂಗ್ ರಸ್ತೆ ಎಡಬದಿಯಲ್ಲಿ ಒಂದು ಟಿಪ್ಪರ್ ಲಾರಿ ನಂಬರ್ ಕೆಎ 55 1266 ಅದರ ಚಾಲಕ ಯಾವುದೇ ಇಂಡಿಕೇಟರ್ ಹಾಕದೇ ಮತ್ತು ಸೂಚನೆ ನೀಡದೆ ನಿರ್ಲಕ್ಷತೆಯಿಂದ ಮತ್ತು ಬೇಜವಾಬ್ದಾರಿತನದಿಂದ  ನಿಲ್ಲಿಸಿದ್ದರಿಂದ ಪಿರ್ಯಾದಿ ಮಗನ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿದ್ದು ಟಿಪ್ಪರ್ ಲಾರಿ ಹಿಂಭಾಗದ ಬಾಡಿ ಪಿರ್ಯಾದಿ ಮಗನ ತಲೆಗೆ ಬಡಿದು  ಬಿದ್ದು ರಕ್ತಸ್ರಾವವಾಗಿದ್ದು ಅವರನ್ನು ಸಾರ್ವಜನಿಕರು ಚಿಕಿತ್ಸೆಗೆ ಕಾವೇರಿ ಅಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪಿರ್ಯಾದಿರವರ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿದ ಮೇರೆಗೆ ಪಿರ್ಯಾದಿ ತಮ್ಮ ಮಗನಿಗೆ ಆಪಘಾತಕ್ಕೆ ಕಾರಣನಾದ ಟಿಪ್ಪರ್ ಲಾರಿ ಮತ್ತು ಚಾಲಕ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರ ವ ವರದಿ,

ಕೆ.ಆರ್ ಸಂಚಾರ ಠಾಣೆ

ದಿನಾಂಕ: 16.07.2019 ರಂದು ರಾತ್ರಿ 10.00 ಗಂಟೆ ಸಮಯದಲ್ಲಿ ಪಿರ್ಯಾದಿ ರಘು ರವರ ತಮ್ಮ ಆರ್.ರಮೇಶ್, 37 ವರ್ಷ, ರವರು ಜೆ.ಎಲ್.ಬಿ ರಸ್ತೆಯಲ್ಲಿರುವ ಸೋನಾ ಟಿವಿಎಸ್ ಸಂಸ್ಥೆಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಮನೆಗೆ ಅವರ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್ ನಂ.KA-09-EW-6446 ರಲ್ಲಿ ದಟ್ಟಗಳ್ಳಿ ರಿಂಗ್ ರಸ್ತೆ, ಮಹಾಮನೆ ಸರ್ಕಲ್ ಹತ್ತಿರ ಹೋಗುವಾಗ ನಾಯಿಯೊಂದು ಅಡ್ಡಲಾಗಿ ಬಂದಿದ್ದರಿಂದ ಸ್ವತಃ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ತಲೆಗೆ ಗಾಯವಾಗಿದ್ದು ಪ್ರಜ್ಞೆಯಿಲ್ಲದೆ ಬಿದ್ದಿದ್ದ ರಮೇಶ ರವರನ್ನು ಸಾರ್ವಜನಿಕರು ಕಾರಿನಲ್ಲಿ ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಅಗತ್ಯ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ. 

 ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:.21.06.2019 ರಂದು ರಾತ್ರಿ 9;45 ಗಂಟೆ ಸಮಯದಲ್ಲಿ ಪಿರ್ಯಾದಿ ರಂಗಸ್ವಾಮಿ ರವರು  ತಮ್ಮ ಮೋ,ಸೈ ನಂ  ಕೆ-09-ಹೆಚ್ ಎ-4945 ಇದನ್ನು ವಿಜಯನಗರ 4ನೇ ಹಂತದ ರಿಂಗ್ ರಸ್ತೆಯಲ್ಲಿರುವ ಬಸವನಹಳ್ಳಿ ಜಂಕ್ಷನ್ ಬಳಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಇದೇ ಸಮಯಕ್ಕೆ  ಬೋಗಾದಿ ಕಡೆಯಿಂದ ಬಂದ ಮೋ,ಸೈ ನಂ  ಕೆ ಎ-09-ಹೆಚ್ ಟಿ-8602 ಇದನ್ನು ಅದರ ಚಾಲಕ     ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರು ಚಾಲನೆ ಮಾಡುತ್ತಿದ್ದ ಮೋ,ಸೈ ಗೆ ಡಿಕ್ಕಿ ಮಾಡಿ ಬೀಳಿಸದ್ದರಿಂದ ಪಿರ್ಯಾದಿಯವರ ಎಡಕಾಲಿನ ಮೂಳೆ ಮುರಿದಿದ್ದು  ಐಶ್ವರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ  ಮೋ,ಸೈ ನಂ  ಕೆ ಎ-09-ಹೆಚ್ ಟಿ-8602  ಚಾಲಕನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿಯವರು ನೀಡಿದ ಲಿಖಿತ ..ದೂರಿನ ಮೇರೆಗೆ ಈ ಪ್ರ.ವ ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

 ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                    MYSURU CITY TRAFFIC VIOLATION CASES 

                                            DATE  :17-07-2019

SLNO

                HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

85

 

 

-

104

189

2

TOTAL NUMBER OF CRR'S

518

455

644

481

399

2,497

3

TOTAL FINE AMOUNT COLLECTED

65,600

60,400

69,900

60,100

47,400

3,03,400

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

1

-

1

1

3

8

INTERCEPTOR CASES

-

100

-

-

 

100

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

85

 

 

-

104

189



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com