ENGLISH   |   KANNADA

Blog



ದಿನಾಂಕ;18.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:19.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 95       No of Comments: 0

 

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ಆಲನಹಳ್ಳಿ ಠಾಣೆ.

ಪಿರ್ಯಾದಿ ನಂದಿನಿ ರವರು 2011 ನೇ ಇಸವಿಯಲ್ಲಿ ಆಲನಹಳ್ಳಿ ಗ್ರಾಮದ ವಾಸಿ ಲಿಂಗಪ್ಪ ರವರ ಮಗನಾದ ಎಲ್. ಶಿವಸ್ವಾಮಿ ಎಂಬುವವರಿಗೆ ಸೇರಿದ ಜಂಜರ್ ಖಾತಾ ನಂ: 380 ಅಸೆಸ್ಮೆಂಟ್ ನಂ:339ರಲ್ಲಿ ಇರುವ 33*78 ಅಡಿ ಅಳತೆಯ ನಿವೇಶನದಲ್ಲಿ 2 ಸೈಟ್ ಹೊರತುಪಡಿಸಿ ಪಕ್ಕದಲ್ಲಿರುವ 16*40 ಅಡಿ ಅಳತೆಯ ನಿವೇಶನವನ್ನು ಎಲ್ ಶಿವಸ್ವಾಮಿ ಮತ್ತು ಇವರ ಅಣ್ಣ ಎಲ್. ಮಹದೇವಸ್ವಾಮಿ ರವರ ಸಮಕ್ಷಮದಲ್ಲಿ 6,50,000/- ರೂಗೆ ಖರೀದಿ ಮಾಡಿ, ಮುಂಗಡವಾಗಿ 5 ಲಕ್ಷ ರೂ ಹಣವನ್ನು ನೀಡಿ, ರಿಜಿಸ್ಟ್ರರ್ ಮಾಡಿಸಿ ನಂತರ ಉಳಿಕೆ ಹಣವನ್ನು ನೀಡುವುದಾಗಿ ಒಪ್ಪಿಕೊಂಡು ದಿನಾಂಕ:13/10/2013 ರಲ್ಲಿ ನೋಟರಿಯವರಿಂದ ಪಿರ್ಯಾದಿ ಯಜಮಾನರ ಹೆಸರಿಗೆ ಅಗ್ರಿಮೆಂಟ್ ಮಾಡಿಸಿಕೊಟ್ಟಿದ್ದು, ಅಗ್ರಿಮೆಂಟ್ನಲ್ಲಿ ಚೆಕ್ಬಂದಿ ಸರಿಯಾಗಿ ಕಾಣಿಸಿರುವುದಿಲ್ಲಾ ಎಂದು ಕೇಳಿದಾಗ ರಿಜಿಸ್ಟ್ರೇಷನ್ ಮಾಡಿಸಿಕೊಡುವ ಸಮಯದಲ್ಲಿ ಮಾಡಿಸಿ ಕೊಡುವುದಾಗಿ ತಿಳಿಸಿದ್ದು, ಇದಾದ 2 ವರ್ಷಗಳ ನಂತರದಲ್ಲಿ ಆಲನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯನಾಗಿರುವ ಮಹದೇವಸ್ವಾಮಿ ಯವರು ಮತ್ತೆ ಉಳಿಕೆ ಹಣ ಕೊಡಿ ಎಂದು ಪೀಡಿಸಿ. ಉಳಿಕೆ 2 ಲಕ್ಷ ರೂ ಹಣ ಪಡೆದುಕೊಂಡು ಈವರೆಗೂ ಯಾವುದೇ ರಿಜಿಸ್ಟರ್ ಪತ್ರ ದಾಖಲಾತಿಗಳನ್ನು ಮಾಡಿಸಿಕೊಡಲಿಲ್ಲ. ನಂತರ 3 ವರ್ಷದಲ್ಲಿ ಉಳಿದ 16*40 ಅಡಿ ಜಾಗದಲ್ಲಿ ಬೋರ್ವೆಲ್ ತೆಗೆಸಿ, ಅಲ್ಲಿಯೇ ಒಂದು ಸಣ್ಣ ಶೆಡ್ ನಿರ್ಮಿಸಿ ಇದನ್ನು ಮಹದೇವಸ್ವಾಮಿ ಸಹಿಸದೇ ಆಗಾಗ ಅಲ್ಲಿಗೆ ಬಂದು ಬೋರ್ವೆಲ್ ವಿರೂಪಗೊಳಿಸಿ, ಮತ್ತು ಕರೆಂಟ್ ಕಟ್ಮಾಡಿ, ಕಾಂಪೌಂಡನ್ನು ವಿರೂಪ ಗೊಳಿಸುವುದು ಮತ್ತು ನಲ್ಲಿಗಳನ್ನು ಮುರಿದು ಹಾಕುವುದು ಮಾಡುತ್ತಿದ್ದನು. ಆಗಾಗ ರಿಪೇರಿ ಮಾಡಿಸಿಕೊಳ್ಳುತ್ತಿದ್ದೆವು. ದಿನಾಂಕ: 14/07/2019 ರಂದು ಈ ಬಗ್ಗೆ ಮಹದೇವಸ್ವಾಮಿ ಮತ್ತು 3-4 ಜನ ಇತರರು ಸೈಟ್ ಒಳಗೆ ಬಂದು ಏಕಾಏಕಿ ಪಿರ್ಯಾದಿ & ಅವರ ಗಂಡನ ಮೇಲೆ ಗಲಾಟೆ ಮಾಡಿ ಬೈದುಹಲ್ಲೆ ಮಾಢಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು 

ಉದಯಗಿರಿ ಠಾಣೆ.

ದಿನಾಂಕ;16/07/2019 ರಂದು ರಾತ್ರಿ 8-30 ಗಂಟೆಯಲ್ಲಿ ಮನೆಯಲ್ಲಿದ್ದ ಪಿರ್ಯಾದಿ ಹುಸೈನುದ್ದೀನ್ ಗೆ ಆರೋಪಿ ತಾಕೀಬ್‌ ಎಂಬಾತ ಪೋನ್‌ ಮಾಡಿ ಟಿಪ್ಪು ಫಂಕ್ಷನ್‌ ಹಾಲ್‌ ಹತ್ತಿರ ಬಾ ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು ಎಂದು ಹೇಳಿ ಪಿರ್ಯಾದಿ ರಾತ್ರಿ 8-40 ಗಂಟೆಗೆ ಸದರಿ ಸ್ಥಳಕ್ಕೆ ಹೋದಾಗ ತಾಕೀಬ್‌ ಎಂಬಾತನು ಪಿರ್ಯಾದಿಯನ್ನು ಕುರಿತು ಹಳೆ ದ್ವೇಷದಿಂದ ಗಲಾಟೆ ಮಾಡಿ ಬ್ಲೇಡ್ ನಿಂದ ಕುಯ್ದು ಹಲ್ಲೆ ಮಾಡಿದ್ದು ಸದರಿ ಆರೋಪಿ & ಆತನ ಸ್ನೇಹಿತನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಮೇಟಗಳ್ಳಿ ಠಾಣೆ.

ಪಿರ್ಯಾದಿ ಶ್ರೀನಿವಾಸ, # 59, ರಾಮ ಮಂದಿರದ ರಸ್ತೆ, ಬೆಲವತ್ತ ಗ್ರಾಮ ರವರು   ದಿನಾಂಕ:-03-07-2019 ರಂದು   ರಾತ್ರಿ 10-00 ಗಂಟೆಗೆ ಕೊಟ್ಟಿಗೆಯಲ್ಲಿ   ಒಟ್ಟು   05 ಹಸುಗಳನ್ನು ಕಟ್ಟಿ ಹಾಕಿದ್ದು, ದಿನಾಂಕ:-04-07-2019 ರಂದು   ಬೆಳಗಿನ ಜಾವ   04-00 ಗಂಟೆಗೆ ಎದ್ದು ನೋಡಲಾಗಿ ತಾವು   ಕೊಟ್ಟಿಗೆಯಲ್ಲಿ   ಕಟ್ಟಿ ಹಾಕಿದ್ದ 05   ಹಸುಗಳ ಪೈಕಿ   01   ಹಾಲು ಕರೆಯುವ ಹಸು (ಕಪ್ಪು ಬಿಳಿ ಬಣ್ಣದ್ದು),01 ತೆನೆ ಹಸು (ಕಪ್ಪು) ,01 ಚಿಕ್ಕಕರು(ಕಂದು ಬಣ್ಣದ್ದು)ಒಟ್ಟು 03 ಹಸುಗಳನ್ನು ಯಾರೋ ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಲುನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಫಿರ್ಯಾದಿ ಕವಿತಾ ಶೇಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದುದಾರರು ದಿನಾಂಕ:24.06.2011 ರಂದು ಆರೋಪಿ-ಶೇಷಾ ಎಂಬುವವರನ್ನು ಮದುವೆಯಾಗಿದ್ದು, ಸುಮಾರು 2 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಸಂಸಾರ ಮಾಡಿಕೊಂಡಿದ್ದು, ಹಾಲಿ ಒಂದು ಗಂಡು ಮಗು ಇರುತ್ತದೆ. ನಂತರದ ದಿನಗಳಲ್ಲಿ ಆರೋಪಿಯು ಸಣ್ಣಪುಟ್ಟ ವಿಚಾರಗಳಲ್ಲಿ ಜಗಳ ತೆಗೆದು ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಮನೆಯಿಂದ ಹೊರಗೆ ಹಾಕಿದ್ದು, ಹಿರಿಯರ ಸಮಕ್ಷಮ ರಾಜಿ ಮಾಡಿದ್ದು, ಆದರೂ ಸಹ ಆರೋಪಿಯು ಬೇರೆ ಹೆಂಗಸಿನೊಂದಿಗೆ ಸಂಬಂಧ ಇಟ್ಟುಕೊಂಡು ಪಿರ್ಯಾದಿಗೆ ಹಿಂಸೆ ನೀಡುತ್ತಿದ್ದು ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

       MYSURU CITY TRAFFIC VIOLATION CASES

 

DATE :18-07-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

62

 

84

-

103

249

2

TOTAL NUMBER OF CRR'S

469

602

633

417

461

2,582

3

TOTAL FINE AMOUNT COLLECTED

56,600

76,900

65,700

51,400

52,400

3,03,000

4

POLICE NOTICE ISSUED

-

-

-

-

 

-

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

-

-

-

-

8

INTERCEPTOR CASES

-

40

50

-

 

90

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

3

8

45

6

5

67



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com