ENGLISH   |   KANNADA

Blogದಿನಾಂಕ;20.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:21.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 167       No of Comments: 0

 

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ:-19.07.2019 ರಂದು ಸಂಜೆ ಸುಮಾರು 7.00 ಗಂಟೆಯಲ್ಲಿ ಪಿರ್ಯಾದಿ ನವೀನ ರವರ ತಂದೆ ರಾಜು.ಕೆ ರವರು ಹೆಲಿಪ್ಯಾಡ್ ರಸ್ತೆಯಲ್ಲಿ ಲಲಿತಮಹಲ್ ಹೆಲಿಪ್ಯಾಡ್ ಕಡೆಯಿಂದ ಸಿದ್ದಾರ್ಥಲೇಔಟಿನಲ್ಲಿರುವ ಮನೆಗೆ ಬರಲು ನಡೆದುಕೊಂಡು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದ ವೇಳೆ ಹೆಲಿಪ್ಯಾಡ್ ಕಡೆಯಿಂದ ಕೆಎ.09.ಇಯು.5394 ನಂಬರಿನ ಮೋಟಾರ್ ಸೈಕಲ್ ಅನ್ನು ಅದರ ಸವಾರ ತುಂಬಾ ವೇಗವಾಗಿ & ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಜು.ಕೆ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ರಾಜು.ಕೆ ರವರು ರಸ್ತೆಯ ಮೇಲೆ ಬಿದ್ದು ಬಲ ತೊಡೆಗೆ ಪೆಟ್ಟಾಗಿದ್ದವರನ್ನು ಡಿಕ್ಕಿ ಮಾಡಿದ ಮೋಟಾರ್ ಸೈಕಲ್ ಸವಾರ ಚಿಕಿತ್ಸೆಗೆ ಶ್ರೀ ಮಹದೇಶ್ವರ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಬಂದು ಸೇರಿಸಿದ್ದು, ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಮೋಟಾರ್ ಸೈಕಲ್ & ಸವಾರನ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ನೀಡಿದ ದೂರು.      

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:.19.06.2019 ರಂದು ರಾತ್ರಿ 10;45 ಗಂಟೆ ಸಮಯದಲ್ಲಿ ಮೈಸೂರು-ಹುಣಸೂರು ಮುಖ್ಯ ರಸ್ತೆಯ ಹೂಟಗಳ್ಳಿಯಲ್ಲಿರುವ   ಕೆಪಿಟಿಸಿಎಲ್ ಮೇನ್ ಗೇಟ್ ಮುಂಭಾಗ ಕಾಂತರಾಜು ಎಂಬವರು ರಸ್ತೆಯ ಪುಟ್ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಯಾವುದೋ 4 ಚಕ್ರದ ವಾಹನದ ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಾದಚಾರಿಗೆ ಡಿಕ್ಕಿ ಮಾಡಿ ಸುಮಾರು 10-15 ಅಡಿ ದೂರ ಎಳೆದುಕೊಂಡು ಹೋಗಿ ಬೀಳಿಸಿ ವಾಹನ ಸಮೇತ ಪರಾರಿಯಾಗಿರುತ್ತಾನೆ. ಇದರ ಪರಿಣಾಮ ಪಾದಚಾರಿಯ ಎಡಕಾಲು ಮತ್ತು ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಡಿಕ್ಕಿ ಮಾಡಿದ ವಾಹನದ ನಂಬರ್ ಗೊತ್ತಿರುವುದಿಲ್ಲ ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ವಾಹನ ಮತ್ತು ಚಾಲಕನನ್ನು ಪತ್ತೆಮಾಡಿ   ಅವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಪಿರ್ಯಾದಿ ರಮೇಶ್ ರವರು ನೀಡಿದ ದೂರು.

 

10

ವಂಚನೆ ಪ್ರಕರಣ 

02

ದೇವರಾಜ ಠಾಣೆ.

ಪಿರ್ಯಾದಿ ಪುಟ್ಟಮ್ಮ ರವರು ದಿನಾಂಕ 12.07.2019 ರಂದು ಬೆಳಿಗ್ಗೆ 10.50 ಗಂಟೆಯಲ್ಲಿ ಶುಗರ್ ಪರೀಕ್ಷೆ ಮಾಡಿಸಲು ಕೆ.ಆರ್ ಆಸ್ಪತ್ರೆಗೆ ಬಂದು ತುರ್ತು ಚಿಕಿತ್ಸಾ ವಿಭಾದ ಬಳಿ ಬಂದಿದ್ದಾಗ, ಒಬ್ಬ ಅಪರಿಚಿತ 40-45 ವರ್ಷದ ವ್ಯಕ್ತಿಯು ಪಿರ್ಯಾದಿಗೆ ಸರ್ಕಾರದ ವತಿಯಿಂದ ಹಣವನ್ನು ಕೊಡಿಸುವುದಾಗಿ ಆಸೆ ಹುಟ್ಟಿಸಿ ಜೆ.ಕೆ ಮೈದಾನದ ಬಳಿಗೆ ಕರೆದುಕೊಂಡು ಹೋಗಿ ಹಣ ಪಡೆಯುವ ಸಮಯದಲ್ಲಿ ಒಡವೆಗಳಿದ್ದರೆ ಹಣ ಕೊಡುವುದಿಲ್ಲ ಎಂದು ತಿಳಿಸಿ, ಪಿರ್ಯಾದಿ ಧರಿಸಿದ್ದ ಒಟ್ಟು 38 ಗ್ರಾಂ ತೂಕದ ಚಿನ್ನದ ಸಾದಾ ಸರ ಮತ್ತು 08 ಗ್ರಾಂ ತೂಕದ ಬಿಳಿ ಹರಳಿನ 01 ಜೊತೆ ಓಲೆಗಳನ್ನು ಬಿಚ್ಚಿಸಿ, ಪಿರ್ಯಾದಿಯವರ ಬಳಿ ಇದ್ದ 1100/-ರೂ ಹಣವಿದ್ದ ಪರ್ಸಿನಲ್ಲಿ ಹಾಕಿಸಿ, ಪರ್ಸನ್ನು ಕೂಡ ತೆಗೆದುಕೊಂಡು ಹೋಗಬಾರದು ಚೆಕ್ ಮಾಡುತ್ತಾರೆ ಎಂದು ತಿಳಿಸಿ, ತನ್ನ ಬಳಿ ಇಟ್ಟುಕೊಂಡಿರುವುದಾಗಿ ತಿಳಿಸಿ ಪಡೆದುಕೊಂಡಿದ್ದು, ಅದೇ ಸಮಯಕ್ಕೆ ಪಿರ್ಯಾದಿಗೆ ಪ್ರಜ್ಞೆ ತಪ್ಪಿ ಅಲ್ಲಿಯೇ ಮಲಗಿದ್ದು, ಅರ್ಧ ಗಂಟೆಯ ನಂತರ ಎಚ್ಚರವಾಗಿ ನೋಡಲಾಗಿ ಅಪರಿಚಿತ ವ್ಯಕ್ತಿ ಕಾಣದೆ ಇದ್ದು, ಎಲ್ಲಾ ಕಡೆ ಹುಡುಕಲಾಗಿ ಎಲ್ಲಿಯು ಪತ್ತೆಯಾಗದ್ದರಿಂದ, ಸದರಿ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಲಷ್ಕರ್ ಠಾಣೆ.

ಪಿರ್ಯಾದಿ ರಾಜೇಂದ್ರ, # 900, 05 ನೇ ಕ್ರಾಸ್, ಅಶೋಕ ರಸ್ತೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 27/06/19 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಪಿರ್ಯಾದಿ ಅಂಗಡಿಯಲ್ಲಿ ಇಲ್ಲದ ಸಮುಯದಲ್ಲಿ ಅಮಿತ್ ಎಂಬುವನು ಇನ್ನೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಪಿರ್ಯಾದಿ ಮಗನಿಗೆ ಪರಿಚಯಿಸಿ ಈತ ನನಗೆ ಪರಿಚಯದವನು, ನಮ್ಮ ಅಂಗಡಿಯಲ್ಲಿ ಚಿನ್ನ ಇಲ್ಲ ಚಿನ್ನ ಕೊಡು ಅದಕ್ಕೆ ನಾನು ಗ್ಯಾರಂಟಿ ಎಂದು ಹೇಳಿ ನನ್ನ ಮಗನಿಂದ 110 ಗ್ರಾಂ ಚಿನ್ನವನ್ನು ಅಮಿತ್ ಅಪರಿಚಿತ ವ್ಯಕ್ತಿಗೆ ಕೊಡಿಸಿದ್ದು, ನಂತರ ಅಮಿತ್ ನನ್ನು ಚಿನ್ನ ಕೊಡು ಎಂದು ಕೇಳಿದರೆ ಸಬೂಬು ಹೇಳುತ್ತಿದ್ದು, ಅಮಿತ್ ಪ್ರಾಣ ಬೆದರಿಕೆ ಸಹ ಹಾಕಿರುತ್ತಾನೆ, ನಮ್ಮಿಂದ ಚಿನ್ನವನ್ನು ಮೋಸದಿಂದ ಪಡೆದುಕೊಂಡಿರುವ ಅಪರಿಚಿತ ವ್ಯಕ್ತಿ ಮತ್ತು ಅಮಿತ್ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

 

DATE :20-07-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

           85

 

 

           -  

         124

         209

2

TOTAL NUMBER OF CRR'S

         508

         441

         489

         219

         467

     2,124

3

TOTAL FINE AMOUNT COLLECTED

   76,500

     1,500

   52,800

   32,600

   59,100

2,22,500

4

POLICE NOTICE ISSUED

           -  

           -  

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

             1

             1

7

NON FATAL

           -  

 

           -  

           -  

           -  

           -  

8

INTERCEPTOR CASES

           -  

         113

 

           -  

 

       113

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

          -  

           -  

           -  

           -  

 

           -  

12

TOWING CASES

           12

           11

           30

             9

             5

           67Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com