ENGLISH   |   KANNADA

Blog



ದಿನಾಂಕ;21.07.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:22.07.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 71       No of Comments: 0

 

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ದೇವರಾಜ ಠಾಣೆ.

ಪಿರ್ಯಾದಿ ವೈಜನಾಥ ರವರು ದಿನಾಂಕ 21.07.2019 ರಂದು ಸಂಜೆ 6.00 ಗಂಟೆಗೆ ಕೆ.ಆರ್ ವೃತ್ತದ ಬಳಿ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ಗಂಡಸು ನೂಕು ನುಗ್ಗಲಿನಲ್ಲಿ ಪಿರ್ಯಾದಿಯನ್ನು ತಳ್ಳಿಕೊಂಡು ಹೋಗುವ ಸಮಯದಲ್ಲಿ ಅವರ ಜೇಬಿನಲ್ಲಿದ್ದ ರೆಡ್‌ ಮಿ ನೋಟ್ ಮೊಬೈಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಪಿರ್ಯಾದಿ ಜೇಬನ್ನು ನೋಡಿಕೊಳ್ಳುವಷ್ಟರಲ್ಲಿ ಅಪರಿಚಿತ ವ್ಯಕ್ತಿ ರಸ್ತೆ ಕ್ರಾಸ್ ಮಾಡಿಕೊಂಡು ಹೋಗಿದ್ದು, ಸದರಿ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

7

ವಾಹನ ಕಳವು

01

ಎನ್ ಆರ್ ಠಾಣೆ.

ಪಿರ್ಯಾದಿ ಟಿ ಮುನಿಯಪ್ಪ ರವರು ತಮ್ಮ ಹೀರೋ ಸ್ಪ್ಲೆಂಡರ್ ನಂ. ಟಿಎನ್-86 2623 ನ್ನು ದಿ;03/07/2019 ರಂದು ಸಂಜೆ 0630 ಗಂಟೆಗೆ ಎನ್ ಆರ್ ಮೊಹಲ್ಲಾ ದ ಶನಿಮಹಾತ್ನ ದೇವಸ್ಥಾನದ ರಸ್ತೆಯಲ್ಲಿ ರುವ ತಮ್ಮ ಮನೆಯ ಮುಂದೆ ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ರಲ್ಲಾ ಕಡೆ ಹಡುಕಿಕ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:.20.07.2019ರಂದು ರಾತ್ರಿ 7;00ಗಂಟೆ ಸಮಯದಲ್ಲಿ ಪಿರ್ಯಾದಿ ರಾಜು ರವರ ಭಾವನಾದ ರಂಗಸ್ವಾಮಿ ಎಂಬವರು ಕೆ ಆರ್ ಎಸ್ ರಸ್ತೆಯ ಕುಂಬಾರ ಕೊಪ್ಪಲು ಗೇಟ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಕೆಎ-09-ಡಿ-4454ಗೂಡ್ಸ್ ಆಟೋ   ಚಾಲಕ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಾದಚಾರಿಗೆ ಡಿಕ್ಕಿ ಮಾಡಿದ ಪರಿಣಾಮ ರಂಗಸ್ವಾಮಿಯವರ ಬಲಗಾಲು,ಬಲಗಣ್ಣು,ಮತ್ತು ಮೈಕೈ ಗೆ ತೀವ್ರ ಗಾಯಗಳಾಗಿದ್ದ ಅವರನ್ನು ಆಟೋ ಚಾಲಕ ಮತ್ತು ಸಾರ್ವಜನಿಕರ ಸಹಾಯದಿಂದ ಜೆ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದ್ದು,ಈ ಅಪಘಾತಕ್ಕೆ ಕಾರಣನಾದ ಸದರಿ ಗೂಡ್ಸ್ ಆಟೋ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ದಿನಾಂಕ:-21/07/2019 ರಂದು ಮಧ್ಯಾಹ್ನ ಸುಮಾರು 02.30 ಗಂಟೆಯಲ್ಲಿ ಪಿರ್ಯಾದಿ ಸಂಚಿನ್ ರವರ ಸ್ನೇಹಿತ ರಾಮು ರವರು ಮೋಟಾರ್ ಸೈಕಲ್ ನಂಬರ್ KA-09 HS-4256 ರ ಹಿಂಭಾಗ ಶ್ರೀನಿವಾಸ ಎಂಬುವರನ್ನು ಕೂರಿಸಿಕೊಂಡು ಮೋಟಾರ್ ಸೈಕಲನ್ನು ಚಾಲನೆ ಮಾಡಿಕೊಂಡು ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಹೈವೇ ಸರ್ಕಲ್ ಕಡೆಯಿಂದ ಎಲ್.ಐ.ಸಿ ಸರ್ಕಲ್ ಕಡೆಗೆ ಡಾಲ್ಫಿನ್ ಬೇಕರಿ ಬಳಿ ಹೋಗುತ್ತಿದ್ದಾಗ ಇದೇ ವೇಳೆಗೆ ಹಿಂಭಾಗದಿಂದ ಕಾರ್ ನಂಬರ್ KA-51 ME-6473 ರ ಚಾಲಕ ಕಾರನ್ನು ತುಂಬಾ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ರಾಮುರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದವರನ್ನು ಸ್ಥಳದಲ್ಲಿದ್ದ ಜನರು ಚಿಕಿತ್ಸೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಈ ಅಪಘಾತ ಮಾಡಿರುವ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

 

10

ವಂಚನೆ ಪ್ರಕರಣ 

01

ಕುವೆಂಪುನಗರ ಠಾಣೆ.

ಪಿರ್ಯಾದಿ ಉತ್ತಪ್ಪ ರವರ ಬಾಬ್ತು ಕಾರ್ ನಂ. ಕೆಎ-03, ಎಂಎಫ್-0304 ನ್ನು ಎಲ್ಲಾ ದಾಖಲಾತಿಗಳನ್ನು ನೀಡಿ ವಾಹನವನ್ನು ಮಾರಾಟ ಮಾಡಿದ್ದು, ತಮ್ಮ ಹೆಸರಿಗೆ ದಾಖಲಾತಿಗಳನ್ನು ವರ್ಗಾವಣೆ ಮಾಡಿಕೊಳ್ಳದೆ ರೆನಾಲ್ಡ್ ಜಾನ್, ಶೋಯಬ್ ಅಹಮ್ಮದ್, ಮುನ್ನಪ್ಪ.ಕೆ.ಕೆ ರವರುಗಳು ಒಬ್ಬರಿಂದ ಒಬ್ಬರಿಗೆ ಕಾರನ್ನು ಮಾರಾಟ ಮಾಡಿದ್ದೂ ಅಲ್ಲದೆ ಮೊನ್ನಪ್ಪ.ಕೆ.ಕೆ ಎಂಬುವರು ಪಿರ್ಯಾದಿ ಜಿ.ಪಿಎ ಮಾಡಿಕೊಟ್ಟ ಹಾಗೆ ಸುಳ್ಳು ದಾಖಲೆ ಸೃಷ್ಟಿಸಿ, ಜೊತೆಗೆ ಕಾರಿನ ಇನ್ಸೂರೆನ್ಸ್ ಪ್ರತಿಯನ್ನು ಸೃಷ್ಠಿಸಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.         

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

MYSURU CITY TRAFFIC VIOLATION CASES

 

DATE :21-07-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

85

 

 

-

100

185

2

TOTAL NUMBER OF CRR'S

435

586

480

280

352

2,133

3

TOTAL FINE AMOUNT COLLECTED

67,200

200

63,700

45,400

43,400

2,19,900

4

POLICE NOTICE ISSUED

-

18

-

-

 

18

5

PARKING TAGS

-

 

-

-

 

-

6

FATAL

-

 

-

-

-

-

7

NON FATAL

-

 

2

-

1

3

8

INTERCEPTOR CASES

-

209

60

-

 

269

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

4

11

10

9

6

40



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com