ENGLISH   |   KANNADA

Blog



ದಿನಾಂಕ;07.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 61       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ಮಂಜುಳ ರವರು ದಿ;07/08/2019 ರಂದು ಸಂಜೆ #556/ಜಿ. 20 ನೇ ಕ್ರಾಸ್, ವಿದ್ಯಾರಣ್ಯಪುರಂ ನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಇಬ್ಬರು ಆಸಾಮಿಗಳು ದ್ವಿಚಕ್ರ ವಾಹನದಲ್ಲಿ ಬಂದು 46 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು ಅದರ ಬೆಲೆ ಸುಮಾರು 1,30,000 ರೂ ಆಗಿದ್ದು ಪತ್ತೆ ಮಾಡಿ ಕ್ರ ಮ ಜರುಗಿಸಲು ನೀಡಿದ ದೂರು.

 

4

ಹಲ್ಲೆ ಪ್ರಕರಣ      

01

ದೇವರಾಜ ಠಾಣೆ.

ಪಿರ್ಯಾದಿ  ಮುರಳಿಸಿಂಗ್ ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 06.08.2019 ರಂದು ಮಧ್ಯಾಹ್ನ 1.15 ಗಂಟೆಯಲ್ಲಿ ರವರು ಪಿರ್ಯಾದಿ ತಮಗೆ ಬರಬೇಕಿದ್ದ ಸಂಬಳದ ಬಾಬ್ತು 4-5 ಸಾವಿರ ಹಣವನ್ನು ಪಡೆದುಕೊಳ್ಳಲು ಮೈಸೂರಿನ ಕೃಷ್ಣವಿಲಾಸ್ ರಸ್ತೆಯಲ್ಲಿನ ಶ್ರೀ ನಿಮಿಷಾಂಭ ಸೆಕ್ಯುರಿಟಿ ಸವೀಸಸ್ ನ ಆಫೀಸಿಗೆ ಹೋಗಿ, ಮಾಲೀಕರಾದ ಯಶವಂತ್ ಎಂಬುವರನ್ನು ಸಂಪರ್ಕಿಸಿ, ಹಣವನ್ನು ಕೊಡುವಂತೆ ಕೋರಲಾಗಿ, ಯಶವಂತ್ ರವರು ಹೇಳಿದ ಕೆಲಸ ಮಾಡದೆ ಸಂಬಳವನ್ನು ಕೇಳುತ್ತೀಯಾ? ಎಂದು ಕತ್ತಿನ ಪಟ್ಟಿ ಹಿಡಿದು, ಕಪಾಳಕ್ಕೆ ಹೊಡೆದು, ಅವಾಚ್ಯ ಶಭ್ದಗಳಿಂದ ಬೈಯ್ದು ತನ್ನೊಂದಿಗಿದ್ದ 5-6 ಜನ ಸಹಚರರೊಂದಿಗೆ ಸೇರಿಕೊಂಡು ಪಿರ್ಯಾದಿ ಮೈ-ಕೈಗೆ ಹಲ್ಲೆ ಮಾಡಿದ್ದು, ಈ ಸಮಯದಲ್ಲಿ ಆರೋಪಿಗಳ ಪೈಕಿ ಒಬ್ಬನು ತನ್ನ ಮಂಡಿಯಿಂದ ಪಿರ್ಯಾದಿಯ ಮರ್ಮಾಂಗಕ್ಕೆ ಒದ್ದ ಪರಿಣಾಮ, ಪಿರ್ಯಾದಿ ಮರ್ಮಾಂಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು, ಈ ಬಗ್ಗೆ ಪೊಲೀಸ್ ಕಂಪ್ಲೆಂಟ್ ನೀಡಿದರೆ ಮುಗಿಸಿ ಬಿಡುವುದಾಗಿ ಬೆದರಿಕೆ ಹಾಕಿದ್ದು, ಸದರಿ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು. 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ದೇವರಾಜ ಠಾಣೆ.

ದಿನಾಂಕ;03/08/2019 ರಂದು ರಾತ್ರಿ 09-00 ಗಂಟೆಯ ಸಮಯದಲ್ಲಿ ಪಿರ್ಯಾದಿ ಅಬ್ದುಲ್ ರಶೀದ್ ರವರು ಅರಸು ರಸ್ತೆಯ ದೋಸೆ ಪಾಯಿಂಟ್ ಎದುರು ಪಾರ್ಕಿಂಗ್ ನಲ್ಲಿ ತಮ್ಮ ಬಾಬ್ತು ಸ್ಕೂಟರ್ ಹೋಂಡಾ ಆಕ್ಟಿವಾ ನಂ. ಕೆಎ-09 ಹೆಚ್ ಇ-3684 ನಿಲ್ಲಿಸಿ ನಂತರ  09-15 ಗಂಟೆಯ ಸಮಯದಲ್ಲಿ ಬಂದು ನೋಡಿದಾಗ ಸ್ಕೂಟರ್ ಇರಲಿಲ್ಲ ಕಳವು ಆಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ದಿನಾಂಕ:27.09.2018ರಂದು ಮಧ್ಯರಾತ್ರಿ 01.45ಗಂಟೆಯವರೆಗೆ ಅರ್ಚನ, #18, 03 ನೇ ಕ್ರಾಸ್, ನಿಮಿಷಾಂಬ ಲೇಔಟ್ ರವರ ಹೇಳಿಕೆಯನ್ನು ವೈದ್ಯಾದಿಕಾರಿಗಳ ಸಮಕ್ಷಮ ಪಡೆದಿದ್ದು, ಪಿರ್ಯಾದುದಾರರು ಕಳೆದ ಎರಡು ವರ್ಷಗಳ ಹಿಂದೆ ರವಿ ಎಂಬುವವರನ್ನು ಮದುವೆಯಾಗಿದ್ದು, ನಂತರದಲ್ಲಿ ಗಂಡ ಅತ್ತೆ ಲಕ್ಷ್ಮಿ & ಮಾವ ಗೋವಿಂದೇಗೌಡ  ನವರು ಸೇರಿಕೊಂಡು ವರದಕ್ಷಿಣೆಗಾಗಿ ಬೈದು, ಹೊಡೆದು ಜಗಳ ಮಾಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ  ನೀಡಿದ್ದು, ದಿನಾಂಕ:26.09.2018ರಂದು ವರದಕ್ಷಿಣೆಗಾಗಿ ಹಲ್ಲೆ ಮಾಡಿದ್ದರಿಂದ ಪಿರ್ಯಾದಿಯು ಮಾತ್ರೆಗಳನ್ನು ಸೇವಿಸಿ, ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಇತ್ಯಾದಿಯಾಗಿ ಇದ್ದ ದೂರಿನ ಮೇರೆಗೆ ಪ್ರಕರಣವನ್ನು ನೋಂದಾಯಿಸಿಕೊಂಡು ಪ್ರಕರಣವು ಮಹಿಳಾ ದೌರ್ಜನ್ಯ ಪ್ರಕರಣವಾದ್ದರಿಂದ ಕುವೆಂಪುನಗರ ಠಾಣೆಯಿಂದ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ  ನೀಡಿದ್ದು ಈ ಬಗ್ಗೆ ಕ್ರಮ ಜರುಗಿಸಿರುವ ಬಗ್ಗೆ.

 

9

ರಸ್ತೆ ಅಪಘಾತ

01

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:.07.08.2019ರಂದು ಬೆಳಿಗ್ಗೆ 09:45ಗಂಟೆ ಸಮಯದಲ್ಲಿ ಪಿರ್ಯಾದಿ ಲಕ್ಷ್ಮೀ ನಾರಾಯಣ ರವರ ಅತ್ತಿಗೆ ಮಣಿ ಎಂಬವರು ತಮ್ಮ   ಮೋ,ಸೈ ನಂ ಕೆಎ-09-ಇಎಮ್-5034ನಲ್ಲಿ ಹೂಟಗಳ್ಳಿ ಪೋಲೀಸ್ ಕ್ವಾರ್ಟಸ್ ಹಿಂಭಾಗ  ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಬಲಭಾಗದ ರಸ್ತೆ ಕಡೆಯಿಂದ  ಬಂದ   ಕೆಎ-45- ಇಎ-8716ರಾಯಲ್ ಎನ್ಫೀಲ್ಡ್ ಸ್ಕೂಟರ್ ನ್ನು  ಅದರ ಚಾಲಕ  ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಮಣಿ ರವರು ಚಾಲನೆ ಮಾಡುತ್ತಿದ್ದ ಬೈಕ್ ಗೆ  ಡಿಕ್ಕಿ ಮಾಡಿದ  ಪರಿಣಾಮ ಮಣಿ ಅವರ ಎಡಕಾಲಿನ ಮೂಳೆ ಮುರಿದಿದ್ದು  ತಲೆ ಮತ್ತು ಮುಖಕ್ಕೆ ಗಾಯವಾಗಿದ್ದು  ಅವರನ್ನು ಡಿಕ್ಕಿ ಮಾಡಿದ ಸವಾರನೇ ಚಿಕಿತ್ಸೆಗೆ  ಪ್ರಲಕ್ಷ ಆಸ್ಪತ್ರೆಗೆ ದಾಖಲಿಸಿದ್ದು,ಈ ಅಪಘಾತಕ್ಕೆ ಕಾರಣನಾದ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

MYSURU CITY TRAFFIC VIOLATION CASES

 

DATE  :07-08-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

           95

         120

          91

           -  

           76

         382

2

TOTAL NUMBER OF CRR'S

         139

         297

        342

         296

         311

      1,385

3

TOTAL FINE AMOUNT COLLECTED

    20,300

    44,800

   43,500

    35,400

    44,000

 1,88,000

4

POLICE NOTICE ISSUED

           -  

 5 / 500/-

           -  

           -  

 

           -  

5

PARKING TAGS

           -  

 

           -  

           -  

 

           -  

6

FATAL

           -  

 

           -  

           -  

           -  

           -  

7

NON FATAL

           -  

 

           -  

           -  

             1

             1

8

INTERCEPTOR CASES

           -  

         150

           -  

           -  

 

         150

9

SUSPENSION OF D.L.

           -  

           -  

           -  

           -  

 

           -  

10

Sec 283 IPC CASES

           -  

           -  

           -  

           -  

 

           -  

11

Sec 353 IPC CASES

           -  

           -  

           -  

           -  

 

           -  

12

TOWING CASES

           -  

          14

            9

             6

           11

           40



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com