ENGLISH   |   KANNADA

Blog



ದಿನಾಂಕ;08.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 54       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ

ದಿನಾಂಕ: 08-08-2019 ರಂದು ಸುಮಾರು 11-30 ಗಂಟೆಯಲ್ಲಿ ಪಿರ್ಯಾದಿ ಜಯರಾಮ ರವರು  ಐಜಿ ರಸ್ತೆಯಲ್ಲಿರುವ ಮಕ್ಬೂಲ್ ಚಿಲ್ಲರೆ ಅಂಗಡಿಗೆ ದಿನಸಿ ಸಾಮಾನು ತರಲು ಹೋಗುತ್ತಿದ್ದಾಗ ಅವರ ಹಿಂಭಾಗದ ರಸ್ತೆಯಲ್ಲಿರುವ ಸೈಯದ್ ಯಾಸೀನ್ ಎಂಬುವವರು ತಮ್ಮ 3-4 ವರ್ಷದ ಮಗುವಿನ ಜೊತೆ ಬರುತ್ತಿದ್ದು, ಪಿರ್ಯಾದಿಯನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಪಿರ್ಯಾದಿಯ ಕೆನ್ನೆ, ಕತ್ತಿನ ಹಿಮಭಾಗ ಗಳಿಗೆ ಹೊಡೆದು ನಂತರ ಕೆಳಗೆ ಬೀಳಿಸಿ ಅವರ ಕಾಲುಗಳಿಂದ ಪಿರ್ಯಾದಿಯ ತೊಡೆ, ಎದೆ ಭಾಗಗಳಿಗೆ ಒದ್ದು ನೋವುಂಟು ಮಾಡಿದ್ದು, ನಂತರ ಅಲ್ಲಿಗೆ ಇನ್ನಿಬ್ಬರು ಬಂದು ಪಿರ್ಯಾದಿಗೆ ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ಸದರಿಯವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ. ಪ್ರ.ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:.06-08-2019 ರಂದು ರಾತ್ರಿ 9:00 ಗಂಟೆ ಸಮಯದಲ್ಲಿ ಪಿರ್ಯಾದಿ ರಂಜಿತ್ ರವರ ತಮ್ಮ ರಾಹುಲ್ ಎಮ್, ಎಂಬವರು ತಮ್ಮ  ಮೋ,ಸೈ ನಂ -ಸಿಟಿಟಿ-5186 ಇದನ್ನು  ಮೈಸೂರು-ಹುಣಸೂರು ಮುಖ್ಯರಸ್ತೆಯ  ರಿಲಾಯೆನ್ಸ್ ಮಾರ್ಕೆಟ್  ಹತ್ತಿರ  ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಸದರಿ ರಸ್ತೆಯ ಮಧ್ಯದಲ್ಲಿ ಯಾವುದೇ ಸೂಚನೆ ಹಾಗೂ ಪಾರ್ಕಿಂಗ್ ಲೈಟ್ ಹಾಕದೇ ನಿಲ್ಲಿಸಿದ್ದ ಕೆಎ-09-ಎ-8961 ನಂ ಟಿಪ್ಪರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಮಾಡಿಕೊಂಡು ಬೈಕ್ ಸಮೇತ ಕೆಳಗೆ ಬಿದ್ದು  ರಾಹುಲ್ನ ಹಣೆಯ ಮೂಳೆ,ಮೂಗಿನ ಮೂಳೆ ಹಾಗೂ ಎಡಗೈನ ಮೂಳೆ ಮುರಿದಿದ್ದು   ಅವರನ್ನು ಸಾರ್ವಜನಿಕರ ಸಹಾಯದಿಂದ ಬೃಂದಾವನ ಆಸ್ಪತ್ರೆಗೆ ದಾಖಲಿಸಿದ್ದು,ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ನಂ  ಕೆಎ-09-ಎ-8961 ನಂ ಟಿಪ್ಪರ್ ಚಾಲಕ    ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿಯವರು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                MYSURU CITY TRAFFIC VIOLATION CASES

                                                          DATE  :08-08-2019

SLNO

                 HEADS

                        NO. OF CASES

DR

KR

NR

SN

VV

TOTAL

1

TOTAL NUMBER OF FTVRS

45

50

75

-

-

170

2

TOTAL NUMBER OF CRR'S

80

166

177

34

54

511

3

TOTAL FINE AMOUNT COLLECTED

14,300

19,900

22,100

7,000

15,000

78,300

4

POLICE NOTICE ISSUED

-

33 / 3300/-

-

-

-

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

-

-

-

1

1

8

INTERCEPTOR CASES

-

 

 

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

20

4

4

9

37

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com