ENGLISH   |   KANNADA

Blog



ದಿನಾಂಕ;19.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ20.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 78       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ಪಿರ್ಯಾದಿ ನಿಂಗೇಗೌಡ ರವರು ದಿನಾಂಕ:12.08.2019 ರಂದು ಬೆಳಿಗ್ಗೆ ಸುಮಾರು 07.45 ಗಂಟೆ ಸಮಯದಲ್ಲಿ ಹೆಲಿಪ್ಯಾಡ್ ರಸ್ತೆ, ಹೆಲಿಪ್ಯಾಡ್ ವೈ ಜಂಕ್ಷನ್ ಕಡೆಯಿಂದ ಹೆಲಿಪ್ಯಾಡ್ ಕಡೆ ಆದಂತೆ  ಕೆ ಸಿ ನಗರ ಪಾರ್ಕ್  ಬಳಿ ಪಿರ್ಯಾದಿ, ತಮ್ಮ ಹೆಂಡತಿ ವಿಜಯಲಕ್ಷ್ಮಿ, ಮತ್ತು ಮಗಳು ತನ್ಮಯಿ ವಾಯು ವಿಹಾರಕ್ಕಾಗಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿಯವರ ಹಿಂದಿನಿಂದ ಒಬ್ಬ ಎಲೆಕ್ಟ್ರಿಕ್  ದ್ವಿ ಚಕ್ರ ವಾಹನ ಸವಾರನಾದ ಗಿರೀಶ್ ರವರು ಎಲೆಕ್ಟ್ರಿಕ್  ದ್ವಿ ಚಕ್ರ ವಾಹನವನ್ನು ಅತಿ ವೇಗ, ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರಿಗೆ  ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ರಸ್ತೆ ಮೇಲೆ ಬಿದ್ದು ಪೆಟ್ಟಾಗಿದ್ದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:.19.08.2019ರಂದು ಮಧ್ಯಾಹ್ನ 4.30ಗಂಟೆ ಸಮಯದಲ್ಲಿ ಪಿರ್ಯಾದಿ ವೀಣಾ ರವರು  ತಮ್ಮ ಕಾರ್ ನಂ. ಕೆಎ-09-ಪಿ-6391ನ್ನು ವಿವಿ ಮೊಹಲ್ಲ ಕೆ ಡಿ ರೋಡ್  ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಕಾರು ನಂ. ಕೆಎ-01ಎಎಫ್-0864ರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಕಾರಿಗೆ ಡಿಕ್ಕಿ  ಮಾಡಿದ್ದರಿಂದ ಪಿರ್ಯಾದಿ ರವರು ತಮ್ಮ ಮುಂದಿನ ಕಾರಿಗೆ ಡಿಕ್ಕಿ ಮಾಡಿ    ಕಾರಿನ  ಮುಂಭಾಗ ಹಾಗೂ ಹಿಂಭಾಗ  ಜಖಂಗೊಂಡಿರುತ್ತದೆ.ಆದುದರಿಂದ ಈ ಅಪಘಾತಕ್ಕೆ ಕಾರಣನಾದ  ಸದರಿ ಕಾರ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

MYSURU CITY TRAFFIC VIOLATION CASES

 

DATE  :19-08-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

100

168

-

69

337

2

TOTAL NUMBER OF CRR'S

530

486

384

369

397

2,166

3

TOTAL FINE AMOUNT COLLECTED

77,600

67,200

46,200

48,000

54,900

2,93,900

4

POLICE NOTICE ISSUED

-

-

-

-

 

-

5

PARKING TAGS

-

/

-

-

 

-

6

FATAL

-

 

-

-

 

-

7

NON FATAL

-

 

-

1

1

2

8

INTERCEPTOR CASES

-

245

55

41

80

421

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

11

12

8

8

12

51



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com