ENGLISH   |   KANNADA

Blog



ದಿನಾಂಕ;01.10.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:02.10.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 63       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಮಂಡಿ ಠಾಣೆ

ಪಿರ್ಯಾದಿ ಮಹಾಲಕ್ಷ್ಮೀ ರವರು  ದೇವರಾಜ ಮೊಹಲ್ಲಾದಲ್ಲಿರುವ  ದಿನಾಂಕ:01-10-19 ರಂದು ರಾತ್ರಿ ಸುಮಾರು 8-40 ಗಂಟೆ ಸಮಯದಲ್ಲಿ ಉಮರ್ ಖಯಂ ರಸ್ತೆ, ಕಿವುಡು ಮೂಗರ ಶಾಲೆ ಮುಂಭಾಗ ಹೋಗುತ್ತಿದ್ದಾಗ, ಎದುರುಗಡೆಯಿಂದ ಬಂದ ಮೊಟಾರು ಸೈಕಲ್ ಸವಾರನೊಬ್ಬ, ಪಿರ್ಯಾದಿಯ ಕತ್ತಿನಲ್ಲಿದ್ದ ಮಾಂಗಲ್ಯ ಚೈನ್ ನ್ನು ಕಿತ್ತುಕೊಳ್ಳಲು ಕೈಹಾಕಿ ಚೈನ್ ಹಿಡಿದುಕೊಂಡು ಎಳೆದಾಗ, ತಕ್ಷಣವೇ ಪಿರ್ಯಾದಿಯು ಚೈನ್ ನನ್ನು ಹಿಡಿದುಕೊಂಡಿದ್ದರಿಂದ, ಪಿರ್ಯಾದಿಯ ಕೈಗೆ 4 ಗ್ರಾಂ ತೂಕದ ಎರಡು ಚಿನ್ನದ ಗುಂಡು, 05 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಮತ್ತು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಚೈನ್ ನಲ್ಲಿ ಎರಡು ಕಡೆಯಲ್ಲಿ ಸುಮಾರು 2 ಗ್ರಾಂ ತೂಕದ ಮಾಂಗಲ್ಯ ಚೈನ್ ನ ಕೊಂಡಿ ಉಳಿದುಕೊಂಡಿದ್ದು, ಮೊಟಾರು ಸೈಕಲ್ ನ ಸವಾರ 48 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 1.20.000/-ರೂ.ಗಳಾಗಿರುತ್ತದೆ, ಸದರಿ ಮೊಟಾರು ಸೈಕಲ್ ಸವಾರನು ಕಪ್ಪು ಬಣ್ಣದ ಜರ್ಕಿನ್ ಹಾಗೂ ಹೆಲ್ಮೆಟ್ ನ್ನು ಧರಿಸಿದ್ದು, ಮೋಟಾರು ಸೈಕಲ್ ನ ನಂಬರ್ ನೋಡಲು ಆಗಲಿಲ್ಲ, ಆದ್ದರಿಂದ ತನ್ನ 48 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಚೈನ್ ನ್ನು ಕಿತ್ತು ಕೊಂಡು ಹೋದ ಆಸಾಮಿಯನ್ನು ಪತ್ತೆ ಮಾಡಿ, ಆತನ ವಿರುದ್ದ ಕಾನೂನು ಕ್ರಮ ಜರುಗಿಸಿ ತನ್ನ ಚಿನ್ನದ ಮಾಂಗಲ್ಯ ಚೈನ್ ಅನ್ನು ಕೊಡಿಸಿ ಕೊಡುವಂತೆ ಠಾಣೆಗೆ ಹಾಜರಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

02

ಉದಯಗಿರಿ ಠಾಣೆ

ಪಿರ್ಯಾದಿ ಉಮೇ ಐಮಾನ್ ರವರ ಗಂಡನಾದ ಅಯೂಬ್‌ ಖಾನ್‌ ರವರ ತಮ್ಮನಾದ ಯೂಸೂಫ್‌ ಖಾನ್‌ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ಪಿರ್ಯಾದಿಯನ್ನು ತಬ್ಬಿಕೊಳ್ಳುವುದು, ಮುತ್ತು ಕೊಡುವುದನ್ನು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದು,  ಪಿರ್ಯಾದಿ ಏಕೆ ಈ ರೀತಿ ಅಸಭ್ಯವಾಗಿ ವರ್ತಿಸುತ್ತೀರಿ ಎಂದು ಕೇಳುತ್ತಿದ್ದಂತೆ, ಯೂಸೂಫ್‌ಖಾನ್ನು ಪಿರ್ಯಾದಿ ಧರಿಸಿದ್ದ ಬುರ್ಖಾವನ್ನು ಹಿಡಿದು ಎಳೆದಾಡಿದ್ದು, ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ ತನ್ನ ಕೈನಿಂದ ಮೈಕೈಗೆ ಹೊಡೆದು ನೋವುಂಟು ಮಾಡಿದಲ್ಲದೆ ನೀನೇನಾದರೂ ಇಲ್ಲಿ ನಡೆದ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮುಗಿಸದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ನಂತರ ಪಿರ್ಯಾದಿ ಸದರಿ ವಿಚಾರವನ್ನು ತನ್ನ ತಾಯಿಗೆ ಹೇಳಿ ಗಂಡನ ಮನೆಯನ್ನು ಬಿಟ್ಟು ಬಂದಿರುವುದಾಗಿ ಸದರಿ ಯೂಸೂಫ್‌ಖಾನ್‌ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು.

ನಜರ್ ಬಾದ್ ಠಾಣೆ

ಪಿರ್ಯಾದುದಾರರಾದ ಪುರುಷೋತ್ತಮ   ರವರು ದಿನಾಂಕ-30-09-2019 ರಂದು ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ನಜರ್ಬಾದ್ ನ ನೇಮಿನಾಥ್ ಸ್ಟೀಲ್ ಅಂಗಡಿ ಹತ್ತಿರ ಆಟೋ ನಿಲ್ಲಿಸಿಕೊಂಡು ಬಾಡಿಗೆಗಾಗಿ ಕಾಯುತ್ತಿದ್ದ ಸಮಯದಲ್ಲಿ ನಜರ್ಬಾದ್ ವಾಸಿಗಳಾದ ಗೋವಿಂದ, ಭರತ್ ಮತ್ತು ಕೇಬಲ್ ಗುಂಡ ಮೂರು ಜನರು ನನ್ನ ಹತ್ತಿರ ಕುಡಿದುಕೊಂಡು ಬಂದು ನೆನ್ನೆ ನಡೆದ ಗಲಾಟೆ ನೋಡಿದೆನೊ ಅಂದರು. ಆಗ ನಾನು ಎಲ್ಲರೂ ಕುಡಿದಿದ್ದಾರೆ ಇವರ ಜೊತೆ ಮಾತು ಏಕೆ ಅಂದುಕೊಂಡು ನಾನು ಆಟೋ ಸ್ಟಾಟರ್ ಮಾಡಿ ಮುಂದೆ ಹೋಗುತ್ತಿದ್ದ ಸಮಯದಲ್ಲಿ ಮೂರು ಜನರು ನನ್ನ ಆಟೋವನ್ನು ಅಡ್ಡಹಾಕಿ ನನ್ನನ್ನು ಆಟೋದಿಂದ ಕೆಳಗೆ ಎಳೆದುಕೊಂಡು ಏನೋ ಮಗನೆ ನಾವು ಕೇಳುತ್ತಿದ್ದರು ಗಾಡಿ ಸ್ಟಾಟರ್ ಮಾಡಿಕೊಂಡು ಹೋಗುತ್ತಿಯ  ಎಂದು ಕೆಟ್ಟದಾಗಿ ಬೈಯುತ್ತಾ, ಗೋವಿಂದ, ಭರತ್ ಇಬ್ಬರು ಕೈಯಿಂದ ನನ್ನ ಮೈಕೈಗೆ ಹೊಡೆಯುತ್ತಾ, ನನ್ನನ್ನು ಕೆಳಗೆ ಬಿಳಿಸಿ ಇಬ್ಬರು ಕಾಲಿನಿಂದ ತುಳಿಯುತ್ತಿದ್ದ ಸಮಯದಲ್ಲಿ ಕೇಬಲ್ ಗುಂಡನು ಗೋವಿಂದ ಮತ್ತು ಭರತ್ ಇಬ್ಬರಿಗೂ ಸಹಕಾರ ನೀಡುತ್ತಾ ಗುಂಡನು ನನಗೆ ಬೈದಿರುತ್ತಾನೆ. ಅದ್ದರಿಂದ ನನ್ನನ್ನು ಅಡ್ಡಗಟ್ಟಿ, ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಬೈದಿರುವ ಗೋವಿಂದ, ಭರತ್, ಮತ್ತು ಕೇಬಲ್ ಗುಂಡ ಮೂವರ ಮೇಲೂ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ. ವ. ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

             MYSURU CITY TRAFFIC VIOLATION CASES

                                  DATE: 01-10-2019

SLNO

                       HEADS

             NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

 

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

 

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com