ENGLISH   |   KANNADA

Blog



ದಿನಾಂಕ;04.10.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:05.10.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 63       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಮಂಡಿ ಠಾಣೆ

ಪಿರ್ಯಾದಿ ರಾಜಶೇಖರ್ ರವರು  ತಮ್ಮ ಬಾಬ್ತು ಒಂದು ಸಿಲ್ವರ್ ಬಣ್ಣದ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ  ನಂ ಕೆ.ಎ-09-ಇಪಿ-4754 ನ್ನು ದಿ: 01.10.2019 ರಂದು ರಾತ್ರಿ ಸುಮಾರು 7.00 ಗಂಟೆಯಲ್ಲಿ ಜಾಮ್ ಜಾಮ್ ಮಡಿಕಲ್ ಷಾಪ್ ಪಕ್ಕದ ಗಲ್ಲಿಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಲಾಕ್ ಮಾಡಿ ನಿಲ್ಲಿಸಿ, ಡಾಕ್ಟರ್ ರವರನ್ನು ಭೇಟಿ ಮಾಡಿ ವಾಪಸ್ 7.30 ಗಂಟೆಗೆ ಬಂದು ನೋಡಲಾಗಿ, ದ್ವಿಚಕ್ರವಾಹನ ಇರಲಿಲ್ಲ ತಕ್ಷಣ, ಪಿರ್ಯಾದಿರವರು ಅಕ್ಕಪಕ್ಕದ ಗಲ್ಲಿಯಲ್ಲಿ ಹಾಗೂ  ಇತರೆ ಕಡೆ ಹುಡುಕಾಡಿದ್ದು ಎಲ್ಲಿಯೂ ಸಹ ಪತ್ತೆಯಾಗದ ಕಾರಣ, ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 25.000/-ರೂ. ಗಳಾಗಿರುತ್ತದೆ. ಕಳ್ಳತನವಾಗಿರುವ ಹೊಂಡಾ ಆಕ್ಟೀವಾ  ನಂ ಕೆ.ಎ-09-ಇಪಿ-4754 ನ್ನು ಪತ್ತೆ ಮಾಡಿಕೊಡುವಂತೆ ಇತ್ಯಾದಿಯಾಗಿ ನೀಢಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 03-10-2019 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಪಿರ್ಯಾದಿ ಚಂದನ್ ರವರು ಮಾವ ಶಿವುರವರು ಯೂನಿಕಾರ್ನ್ ಬೈಕ್ ನಂ. ಕೆಎ-42 ಡಬ್ಲ್ಯೂ-9401 ರಲ್ಲಿ ಹಿಂಬದಿ ಸವಾರರಾಗಿ ನಂದನ್ ರವರನ್ನು ಕೂರಿಸಿಕೊಂಡು ರಲ್ಲಿ ನಜರ್ ಬಾದ್ ಕಡೆಯಿಂದ ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ಡೈರಿ ಕಡೆಯಿಂದ ಒಬ್ಬ ಬುಲೆಟ್ ಮೋಟಾರ್  ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ ನ್ನು ಬಹಳ ವೇಗವಾಗಿ ಚಾಲನೆ ಮಾಡಿಕೊಂಡು ರಸ್ತೆಯ ತೀರಾ ಎಡಕ್ಕೆ ಶಿವು ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಶಿವು ಮತ್ತು ನಂದನ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು, ಶಿವು ರವರಿಗೆ ತಲೆಗೆ, ಬಲಗೈ ಮತ್ತು ಬಲಗಾಲಿಗೆ ಏಟಾಗಿದ್ದು, ನಂದನ್ ರವರಿಗೆ ಎಡಗಾಲು ಮತ್ತು ಎಡಗೈಗೆ ಏಟಾಗಿರುತ್ತದೆ.  ಡಿಕ್ಕಿ ಮಾಡಿದ ಬುಲೆಟ್ ಮೋಟಾರ್ ಸೈಕಲ್ ರಸ್ತೆಯ ಪಕ್ಕದಲ್ಲೆ ನಿಂತಿದ್ದು  ಅದರ ನಂಬರ್ ನೋಡಲಾಗಿ ಕೆಎ-03 ಜೆಬಿ-7207 ಆಗಿರುತ್ತದೆಂದು, ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿ ಗಾಯಗೊಳಿಸಿರುವ ಬುಲೆಟ್ ಮೋಟಾರ್ ಸೈಕಲ್ ನಂ. ಕೆಎ-03 ಜೆಬಿ-7207 ರ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ.ವ.ವರದಿ.

ವಿ.ವಿ ಪುರಂ ಸಂಚಾರ ಠಾಣೆ

ದಿ:-01.10.2019 ರಂದು 17.30 ಗಂಟೆಯ  ಸಮಯದಲ್ಲಿ ಪಿರ್ಯಾದಿ ಮಣಿಕಂಠ ರವರ  ತಂದೆ ದೊಡ್ಡಯ್ಯ ಎಂಬುವವರು ಮಹಾಜನ ಕಾಲೇಜಿನಲ್ಲಿ ಸೆಕ್ಯೂರಿಟಿ ಕೆಲಸ ಮುಗಿಸಿಕೊಂಡು ಮನೆ ಬರಲು ಬೈಸಿಕಲ್ ನ್ನು ಸವಾರಿ ಮಾಡಿಕೊಂಡು ಸಿಗ್ನಲ್ ಲೈಟ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದಾಗ, ಇದೇ ಸಮಯಕ್ಕೆ ಹೆಬ್ಬಾಳ್ ಕಡೆಯಿಂದ ಟಿಪ್ಪರ್ ಲಾರಿ ನಂ  ಕೆಎ-51-6850  ಇದನ್ನು ಅದರ ಚಾಲಕ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ದೊಡ್ಡಯ್ಯ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ದೊಡ್ಡಯ್ಯ ಬೈಸಿಕಲ್ ಸಮೇತ ಕೆಳಕ್ಕೆ ಬಿದ್ದು ಕೈಮೂಳೆ ಮುರಿದು ದೇಹದ ಇತರೆ ಬಾಗಗಳಿಗೆ ತೀವ್ರ ಸ್ವರೂಪದ ಗಾಯವುಂಟಾಗಿದ್ದವರನ್ನು ಸಾರ್ವಜನಿಕರು ಪ್ರಿಯಾದಶರ್ಿನಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿ ವಿಚಾರ ತಿಳಿದ ಪಿರ್ಯಾದಿಯವರು ಆಸ್ಪತ್ರೆಯಲ್ಲಿ ತನ್ನ ತಂದೆಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ  ಈ ಅಪಘಾತಕ್ಕೆ ಕಾರಣನಾದ  ಟಿಪ್ಪರ್ ಲಾರಿ ನಂ  ಕೆಎ-51-6850  ಇದರ ಚಾಲಕನ ವಿರುದ್ದ   ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ  ಈ ದಿನ ತಡವಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

10

ವಂಚನೆ ಪ್ರಕರಣ 

01

ಲಕ್ಷ್ಮೀಪುರಂ ಠಾಣೆ

ದಿನಾಂಕ: 04-10-2019 ರಂದು ಪಿರ್ಯಾದಿ ಸಂಜಯ್ ರವರು 2009ನೇ ಇಸವಿಯಲ್ಲಿ ನನಗೆ ಶ್ರೀಮತಿ ಅನಿತಾ ಬಿ.ಎಂ., ಶ್ರೀರಾಂಪುರ, ಮೈಸೂರು ರವರು ನನಗೆ ಪರಿಚಯವಾಗಿತ್ತು. ನಂತರ ಇವರು ನಮ್ಮ ತಂದೆ ಪಿ.ವಿ.ಶ್ರೀಧರ್ ರವರು ದೇವರಾಜ ಮಾರುಕಟ್ಟೆಯಲ್ಲಿ ನಡೆಸುವ ಪನ್ಸಾರಿ ಅಂಗಡಿಗೆ ಪೂಜಾ ಸಾಮಾನು ತೆಗೆದುಕೊಳ್ಳಲು ಬರುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ತಂದೆಯವರಿಗೆ ಮತ್ತು ನನಗೆ ಮೂಡಾದಲ್ಲಿ ತುಂಬಾ ಜನರಿಗೆ ಸೈಟುಗಳನ್ನು ಕೊಡಿಸಿರುತ್ತೇನೆ ನಿಮಗೂ ಕೊಡಿಸುತ್ತೇನೆ, ಸೈಟ್ ಮಾಡಿಕೊಳ್ಳಿ ಎಂದು ಹೇಳಿ ನಮ್ಮನ್ನು ನಂಬಿಸಿದರು. ನಂತರ ಆರೋಪಿ  ಅನಿತಾ ರವರ ಮೇಲೆ ಅನುಮಾನ ಬಂದು ಅವರು ನೀಡಿದ್ದ ಎಲ್ಲ ದಾಖಲಾತಿಗಳನ್ನು ಮೂಡಾ ಕಛೇರಿಗೆ ತೆಗೆದುಕೊಂಡು ಹೋಗಿ ತೋರಿಸಿದಾಗ ನೀಡಿರುವ ದಾಖಲಾತಿಗಳು ನಕಲಿ ದಾಖಲಾತಿಗಳು ಎಂದು ತಿಳಿಯಿತು. ನಂತರ ಇವರು ಇನ್ನೂ ಅನೇಕರಿಗೆ ಮೋಸ ಮಾಡಿರುವ ವಿಚಾರ ತಿಳಿಯಿತು. ಆದ್ದರಿಂದ ನಮಗೆ ಸೈಟು ಕೊಡಿಸುತ್ತೇವೆಂದು ನಮ್ಮಿಂದ ಹಣವನ್ನು ಪಡೆದು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೀಡಿ ಮೋಸ ಮಾಡಿರುವ ಅನಿತಾ ರವರು ನಮಗೆ ನೀಡಿದ್ದ ವಿಳಾಸವನ್ನು ಖಾಲಿ ಮಾಡಿದ್ದರಿಂದ ಪ್ರಸ್ತುತ ವಿಳಾಸ ತಿಳಿಯದೇ ಹುಡುಕಾಡುತ್ತಿದ್ದೆವು. ಆದರೂ ಸಹ ಅವರ ವಿಳಾಸವನ್ನು ಪತ್ತೆ ಮಾಡಲು ಸಾಧ್ಯವಾಗದೇ ದೂರನ್ನು ನೀಡಿರಲಿಲ್ಲ. ಆದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                      MYSURU CITY TRAFFIC VIOLATION CASES

                             DATE: 04-10-2019

SLNO

                HEADS

             NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

 

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

 

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com