ENGLISH   |   KANNADA

Blogದಿನಾಂಕ;03.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:04.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 119       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

02

ನಜರ್ ಬಾದ್ ಠಾಣೆ

ದಿನಾಂಕ 02/11/19 ರಂದು ಪಿರ್ಯಾದಿ ಕರೀಶ್ಮ ಕೌಲ್ ರವರು ಹಾಡರ್ಿಂಗ್ ಸರ್ಕಲ್ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರ ರಾತ್ರಿ 2115 ಗಂಟೆ ಯಿಂದ 2200  ಗಂಟೆ ಸಮಯದಲ್ಲಿ  ನಡೆದು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದು 2ಜನ ಅಪರಿಚಿತ ವ್ಯಕ್ತಿಗಳು (20-28 ವರ್ಷ ವಯಸ್ಸಿನವರು) ಪಿರ್ಯಾದಿರವರಿಂದ ಒಂದು ಐ-ಫೋನ್ ಮತ್ತು ಎರಡು ಡೆಬಿಟ್ ಕಾಡರ್್ಗಳನ್ನು ಕಿತ್ತುಕೊಂಡು ಕಪ್ಪು ಬಣ್ಣದ ಬೈಕ್ ನಲ್ಲಿ ಪರಾರಿಯಾಗಿದ್ದು. ಸದರಿ ಆರೋಪಿತರನ್ನು ಪತ್ತೆ ಮಾಡಿ ತಮ್ಮ ಐ-ಫೋನ್ ಮತ್ತು ಡೆಬಿಟ್ ಕಾಡರ್್ಗಳನ್ನು (ಐ-ಫೋನ್ ಬೆಲೆ 60,000/-ರೂ. ಗಳು) ಪತ್ತೆ ಮಾಡಿಕೊಡಬೇಕೆಂದು ಈ ದಿನ ಠಾಣೆಗೆ ನೀಡಿದ ದೂರು.

ಲಕ್ಷ್ಮೀಪುರಂ ಠಾಣೆ

ದಿನಾಂಕ: 02-11-2019 ರಂದು ಪಿರ್ಯಾದಿ ಪ್ರಸನ್ನ ಕುಮಾರ್ ರವರು  ರವರು ರಾತ್ರಿ ಕನಕಪುರ ದಿಂದ ಮೈಸೂರು ಸಬಬರ್್ ಬಸ್ ನಿಲ್ದಾಣಕ್ಕೆ ಬಂದು ಸಿಟಿ ಬಸ್ ನಿಲ್ದಾಣದ ಕಡೆಯಿಂದ ನಡೆದುಕೊಂಡು ಡಿಸಿ ಕಛೇರಿ ರಸ್ತೆಯಲ್ಲಿ ಬೆಳಿಗ್ಗೆ ನಡೆಸುವ ಕ್ಯಾಂಟೀನ್ ಬಳಿಯಲ್ಲಿ ಸುಮಾರು 22-35 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಎರಡು ದ್ವಿಚಕ್ರ ವಾಹನಗಳಲ್ಲಿ ನಾಲ್ಕು ಜನ ಅಪರಿಚಿತರು ಪಿರ್ಯಾದಿ ರವರನ್ನು  ಹಿಂಬಾಲಿಸಿಕೊಂಡು ಬಂದು ಅಡ್ರಸ್ ಕೇಳುವ ನೆಪದಲ್ಲಿ  ಹತ್ತಿರ ಬಂದು ಅವರ  ಕೋರಿಯರ್ ಬ್ಯಾಗ್ ಮತ್ತು   ಅಸಸ್ ಜೆನ್ ಫೋನ್ನ್ನು ಕಿತ್ತುಕೊಂಡು ಪಿರ್ಯಾದಿಯನ್ನು  ತಳ್ಳಿ ತಾವು ತಂದಿದ್ದ ದ್ವಿಚಕ್ರ ವಾಹನದಲ್ಲಿ ಹೊರಟು ಹೋದರು. ಕೂಗಿಕೊಳ್ಳಲಾಗಿ ಅಲ್ಲಿ ಯಾರು ಇರಲಿಲ್ಲ. ಕೋರಿಯರ್ ಬ್ಯಾಗ್ನಲ್ಲಿ ಕೋರಿಯರ್ ಪಾರ್ಸಲ್ ವಸ್ತುಗಳು ಮತ್ತು ಹಣ ಇದ್ದುದರಿಂದ ಕೋರಿಯರ್ ಮ್ಯಾನೇಜರ್ ರವರನ್ನು ವಿಚಾರ ಮಾಡಿ ಅವರ ಸಲಹೆ ಮೇರೆಗೆ ಈ ದಿನ ಠಾಣೆಗೆ ಬಂದು ದೂರು ನೀಡುತ್ತಿದ್ದು  ಬ್ಯಾಗ್ ಮತ್ತು ಮೊಬೈಲ್, ಕೋರಿಯರ್ ವಸುಗಳನ್ನು  (ಮೌಲ್ಯ 25,000/- ರೂಗಳಾಗಬಹುದು) ಕಿತ್ತುಕೊಂಡು ಹೋದ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಠಾಣೆಗೆ ನೀಡಿದ ದೂರು.

4

ಹಲ್ಲೆ ಪ್ರಕರಣ      

02

ಕೃಷ್ಣರಾಜ ಠಾಣೆ

ದಿನಾಂಕ : 03/11/2019 ರಂದು 12-00 ಗಂಟೆಗೆ ಪಿರ್ಯಾದಿ ಸಿದ್ದೋಜಿ ರಾವ್ ರವರು   ತಮ್ಮ ಮಗನ ಕಾಲಿಗೆ ಗಾಯವಾಗಿದ್ದು  ಚಿಕಿತ್ಸೆ ಕೊಡಿಸುತ್ತಿದ್ದು, ಆತನಿಗೆ ವೈದ್ಯರು ಬರೆದು ಕೊಟ್ಟಿದ್ದ ಔಷಧಿಗಳನ್ನು ತರಲೆಂದು ಪಿರ್ಯಾದಿ ತಮ್ಮ ಮಗನೊಂದಿಗೆ  ದಿ: 25/10/2019 ರಂದು ಸಂಜೆ ಸುಮಾರು 16-00 ಗಂಟೆಯಲ್ಲಿ ಕೆ.ಆರ್.ಮೊಹಲ್ಲಾದ ರಾಮಾನುಜ ರಸ್ತೆಯಲ್ಲಿರುವ ಹಳೆ ಜೆಎಸ್ಎಸ್ ಆಸ್ಪತ್ರೆಯ ಬಳಿ ಇರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಮಳಿಗೆಗೆ ಬಂದು ಔಷಧಿ ಚೀಟಿಯನ್ನು ಕೊಟ್ಟಿದ್ದು . ಆಗ ಅಂಗಡಿಯಲ್ಲಿದ್ದ  ಕಿರಣ್ ಮತ್ತು ರಾಘವೇಂದ್ರ ಎಂಬ ವ್ಯಕ್ತಿಗಳು ಈ ಮಾತ್ರೆಯ  ಶೀಟ್ ಗಳನ್ನು ಕಟ್ ಮಾಡುವುದಿಲ್ಲ, ಪೂರ್ಣ ಶೀಟನ್ನೆ ತೆಗೆದುಕೊಳ್ಳಬೇಕೆಂದು ಹೇಳಿದ್ದು  ಆಗ ಪಿರ್ಯಾದಿರವರು  ವೈದ್ಯರು ಬರೆದು ಕೊಟ್ಟಿರುವಷ್ಟು ಕೊಡಿ ಎಂದು ತಿಳಿಸಿದ್ದು ಮಾತಿಗೆ ಮಾತು ಬೆಳೆದು ಸದರಿ ಆರೋಪಿತರು  ಏಕಾಏಕಿ ಹೊರಬಂದು ಅವಾಚ್ಯ ಶಬ್ಧಗಳಿಂದ ಬೈದು  ಕೈ ಮುಷ್ಠಿ ಮಾಡಿ ಏಕಾಏಕಿ ನನ್ನ ಬಲ ದವಡೆಗೆ ಹಾಗೂ ಮುಖದ ಭಾಗಕ್ಕೆ ಗುದಿದ್ದ, ಇದರಿಂದ ಪಿರ್ಯಾದಿ ರವರ  ಬಲ ದವಡೆ ಹಲ್ಲು  ಮುರಿದಿದ್ದು  ಮತ್ತೆ ಅಂಗಡಿ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಸದರಿ ಅರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಈ ದಿನ ಠಾಣೆಗೆ ನೀಡಿದ ದೂರು.

ಅಶೋಕಪುರಂ ಠಾಣೆ

ದಿನಾಂಕಃ-30/10/2019 ರಂದು ಮದ್ಯರಾತ್ರಿ ಸುಮಾರು 0100 ಗಂಟೆಗೆ  ಪಿರ್ಯಾದಿ ಸೋಮು ರವರು ತಮ್ಮ ಪತಿಯೊಂದಿಗೆ  ಮನೆಯಲ್ಲಿ ಮಲಗಿದ್ದು, ಪತಿ ಮೂತ್ರ ವಿಸರ್ಜನೆಗೆಂದು ಎದ್ದು ಮನೆಯಿಂದ ಹೊರಗೆ ಹೋಗಿರುವಾಗ ಯಾರೋ ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಿದಾಗ ಪಿರ್ಯಾದಿ ರವರು  ಎಚ್ಚರಗೊಂಡು ಮನೆಯಿಂದ ಹೊರಗೆ ಹೋಗುತ್ತಿರುವಾಗ ಅವರನ್ನು  ಅಡ್ಡಗಟ್ಟಿ ಹಿಡಿದು ಎಳೆದಾಡಿ ನೀನು ನನಗೆ ಬೇಕು ಎಂದು ಅವಾಚ್ಯ ಶಬ್ಧಗಳಿಂದ  ಬೈದು, ಪಿರ್ಯಾದಿ  ಧರಿಸಿದ್ದ ನೈಟಿಯನ್ನು ಹಿಡಿದು ಎಳೆದಾಡಿ ಹರಿದು ಹಾಕಿದ್ದು  ಪಿರ್ಯಾದಿರವರು ಕಿರಿಚಿಕೊಳ್ಳುತ್ತಿದ್ದಂತೆ ಪಿರ್ಯಾದಿ ಗಂಡ ಹಾಗೂ ಪಕ್ಕದ ಮನೆಯಲ್ಲಿ ಮಲಗಿದ್ದ ಭಾವ ಹಾಗೂ ಅವರ ಹೆಂಡತಿ ಓಡಿ ಬಂದು ಪಿರ್ಯಾದಿರವರನ್ನು  ರಕ್ಷಿಸಿದ್ದು . ಆಗ ವಿಚಾರ ಮಾಡಿದಾಗ ಆತ ಪಕ್ಕದ ರಸ್ತೆಯ ಸೋಮ ಎಂದು ತಿಳಿಯಿತು ಅದುವರೆಗೂ ಆತನನ್ನು ಪಿರ್ಯಾದಿ  ನೋಡಿರಲಿಲ್ಲ, ಆತ ಅತಿಯಾದ ಮದ್ಯಪಾನ ಮಾಡಿದ್ದು ಪಿರ್ಯಾದಿರವರು ಮರುದಿನ ಗಾಭರಿಯಾಗಿದ್ದರಿಂದ ತಮ್ಮ  ಸ್ವಂತ ಊರಾದ ಉತ್ತೂರಿಗೆ ಹೋಗಿದ್ದು  ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ತಮ್ಮನ್ನು  ಹಿಡಿದು ಎಳೆದಾಡಿ ಮಯರ್ಾದೆಗೆ ಕುಂದುಂಡು ಮಾಡಿ ಬೈದಿರುವ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                             MYSURU CITY TRAFFIC VIOLATION CASES

                                       DATE  :03-11-2019

SLNO

              HEADS

                                   NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

 

-

 

-

2

TOTAL NUMBER OF CRR'S

145

267

119

168

204

903

3

TOTAL FINE AMOUNT COLLECTED

84,500

1,25,800

58,100

94,100

1,06,300

4,68,800

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

75

50

-

102

227

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

14

18

6

14

22

74Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com