ENGLISH   |   KANNADA

Blog



ದಿನಾಂಕ;07.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 28       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಲಷ್ಕರ್ ಠಾಣೆ

ಪಿರ್ಯಾದಿ ಲೋಕೇಶ್ ರವರು ದಿನಾಂಕ 06/11/19 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಕೆಲಸ ಮುಗಿಸಿಕೊಂಡು ನನ್ನ ಬಬ್ತು ಹೊಂಡಾ ಡಿಯೋ ಬೈಕಿನಲ್ಲಿ ಹರ್ಷ ರಸ್ತೆಯ, ಸಮುಂಗಲಿ ಸಿಲ್ಕ್ ಮುಂಭಾಗ ಹೋಗುತ್ತಿದ್ದಾಗ ಒಂದು ಆಟೋರಿಕ್ಷಾ ಬಂದು ಅಡ್ಡಲಾಗಿ ನಿಲ್ಲಿಸಿ, ಇಬ್ಬರು ಅಪರಿಚಿತರು ನನ್ನ  ಕುತ್ತಿಗೆಯಲ್ಲಿದ್ದ ಸುಮಾರು 37 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ದೇವರಾಜ ಠಾಣೆ

ದಿನಾಂಕ 04/11/2019 ರಂದು ಪಿರ್ಯಾದಿ ನಾಗರಾಜು ರವರು ತಮ್ಮ ಸಂಬಂದಿಕರನ್ನು ನೋಡುವ ಸಲುವಾಗಿ ಸಂಜೆ 07-30 ಗಂಟೆಯ ಸಮಯದಲ್ಲಿ ಕೆ.ಆರ್ ಆಸ್ಪತ್ರೆಗೆ ಬಂದು ತಮ್ಮ ಬೈಕ್ನ್ನು  ಕೆಎ-11 ವಿ-1293 ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್ ನ್ನುಅಂದಾಜು ಮೌಲ್ಯ ರೂ. 10000 ಬೆಲೆಯುಳ್ಳ ಜನಔಷದಿ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿ ಕಲ್ಲು ಬಿಲ್ಡಿಂಗ್ ವಾರ್ಡ್ ಗೆ ಹೋಗಿದ್ದು ವಾಪಸ್ಸು  ಬೆಳಿಗ್ಗೆ 05-00 ಗಂಟೆಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ ಯಾರೋ ಕಳ್ಳರು ಕಳವು ಮಾಡಿರುತ್ತಾರೆಂದು ಈದಿನ ತಡವಾಗಿ ನೀಡಿದದೂರ

7

ವಾಹನ ಕಳವು

02

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಸ್ವಾತಿ ಎನ್.ಎ ರವರು ಆರೋಪಿ ವಿಶಾಲ್ ಎಸ್ ರವರನ್ನು ದಿನಾಂಕ:26.01.2012 ರಂದು ಮದುವೆಯಾಗಿರುತ್ತಾರೆ.ಮದುವೆಯಾದ ನಂತರ ಆರೋಪಿ-1 ರವರೊಂದಿಗೆ ಪಿರ್ಯಾದಿಯವರು ವಾಸವಾಗಿದ್ದು, ಆ ಸಮಯದಲ್ಲಿ ಪಿರ್ಯಾದಿಗೆ ಆರೋಪಿಯು ಪಿರ್ಯಾದಿಗೆ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆಯಾಗಿ 30,000/- ರೂಪಾಯಿ ಹಣವನ್ನು ತರುವಂತೆ ಬೈದು ಹೊಡೆದು ಮಾನಸಿಕ ಹಾಗೂ  ದೈಹಿಕ ಕಿರುಕುಳ ನೀಡುತ್ತಿದ್ದು, ತದನಂತರದಲ್ಲಿ ಪಿರ್ಯಾದಿಗೆ ಹೆಣ್ಣು ಮಗವಾಗಿದ್ದು, ಆ ಸಮಯದಲ್ಲಿ ಆರೋಪಿಯು ಗಂಡು ಮಗುವಾಗಿಲ್ಲವೆಂದು ಹೇಳಿ ಪಿರ್ಯಾಧಿಗೆ ಬೈದು ಮಾನಸಿಕ ಕಿರುಕುಳ ನೀಡುತ್ತಿದ್ದುದಲ್ಲದೇ, ಆರೋಪಿಯು  ಬೇರೆ ದೇಶದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಪಿರ್ಯಾದಿಯ ಒಡವೆಗಳೆಲ್ಲವನ್ನು ಮಾರಿಕೊಂಡು, ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ಹಣವನ್ನು ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಇತ್ಯಾದಿಯಾಗಿ  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಮಹಿಳಾ ಠಾಣೆ

ಪಿರ್ಯಾದುದಾರರಾದ ಶ್ರೀಮತಿ ಸೌಮ್ಯಶ್ರೀ ರವರು ಆರೋಪಿ-1 ದೀಪಕ್ ಮಾಲಗತ್ತಿರವರನ್ನು ದಿನಾಂಕ:18.2.2018 ರಂದು ಹಿಂದೂ ಸಂಪ್ರಾದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2 ಇಂದಿರಾ ಮಾಲಗತ್ತಿ, ಆರೋಪಿ-3 ಶಿವನಂದಾ ಮಾಲಗತ್ತಿ, ಆರೋಪಿ-4 ಜ್ಯೋತಿ ಕಟ್ಟಿಮನಿ ರವರುಗಳ ಬೇಡಿಕೆಯಂತೆ 15 ಲಕ್ಷ ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು,  ಮದುವೆಯಾದ ನಂತರ ಪಿರ್ಯಾದಿ ಆರೋಪಿ-1,2,3,4 ರವರೊಂದಿಗೆ ಪುಣೆಯಲ್ಲಿ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-1,2,3,4 ರವರುಗಳು ಪಿರ್ಯಾದಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಲ್ಲದೇ, ಹೆಚ್ಚಿನ ವರದಕ್ಷಿಣೆಯಾಗಿ 17 ಲಕ್ಷ ಹಣವನ್ನು ತವರು ಮನೆಯಿಂದ ತರುವಂತೆ ಹಿಂಸೆ ನೀಡಿರುತ್ತಾರೆ. 17 ಲಕ್ಷ ಹಣವನ್ನು ಪಿರ್ಯಾದಿಯ ತಂದೆ  ಕೊಟ್ಟ ನಂತರವು ಸಹ ಸರಿಯಾಗಿ ನೋಡಿಕೊಳ್ಳದೇ, ಇನ್ನೂ 5 ಲಕ್ಷ ಹಣವನ್ನು ತರುವಂತೆ ಕಿರುಕುಳ ನೀಡಿ ಪಿರ್ಯಾದಿ ಒಡವೆಗಳನ್ನು ಗಿರಿವಿ ಇಟ್ಟಿದ್ದಲ್ಲದೇ, ಪಿರ್ಯಾದಿಯ ಡೆಬಿಟ್ ಕಾರ್ಡನ್ನು ಕಿತ್ತುಕೊಂಡು ಬೈದು ಹೊಡೆದಿರುತ್ತಾರೆ. ನಂತರದಲ್ಲಿ ಪಿರ್ಯಾದಿ ಮತ್ತು ಆರೋಪಿ-1 ರವರು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ಅಲ್ಲಿಯೂ ಸಹ ಸರಿಯಾಗಿ ನೋಡಿಕೊಳ್ಳದೇ, ಬೈದು, ಹೊಡೆದು, ಮನೆಗೆ ಸರಿಯಾಗಿ ಹೋಗದೇ,  ತಡರಾತ್ರಿಯವರೆಗೆ ಬೇರೆ ಹುಡುಗಿಯೊಂದಿಗೆ ಪೋನಿನಲ್ಲಿ ಮಾತನಾಡುತ್ತಿದ್ದು, ಪಿರ್ಯಾದಿಯೂ ಇದರ ಬಗ್ಗೆ ಕೇಳಿದರೆ ಬೈದು ಹೊಡೆದು, ಮಾನಸಿಕ ದೈಹಿಕ ಹಿಂಸೆ ನೀಡುತ್ತಿರುವುದಾಗಿ ಇತ್ಯಾದಿಯಾಗಿ  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ 07-11-2019 ರಂದು ಬೆಳಿಗ್ಗೆ 8;30ಗಂಟೆಯ ಸಮಯದಲ್ಲಿ ಪಿರ್ಯಾದಿಯ ರಮೇಶ್ ರವರ  ತಾಯಿ ಗೌರಮ್ಮ ಅವರು ಮೈಸೂರು-ಹುಣಸೂರು ಮುಖ್ಯರಸ್ತೆ ಹೂಟಗಳ್ಳಿ ಬಸ್ ಸ್ಟಾಪ್ ಬಳಿ ರಸ್ತೆದಾಟುತ್ತಿದ್ದಾಗ ಇದೇ ಸಮಯಕ್ಕೆ ಹುಣಸೂರು ಕಡೆಯಿಂದ ಬಂದ ಮೋ,ಸೈ ನಂಕೆ,ಎ-09-ಹೆಚ್ ವಿ-7394  ಇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗೌರಮ್ಮ ಅವರಿಗೆ ಡಿಕ್ಕಿ ಮಾಡಿದ ಪರಿಣಾಮ ಕೆಳಗೆ ಬಿದ್ದ ಗೌರಮ್ಮನವರ ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ಚಿಕಿತ್ಸೆಗಾಗಿ ಕೆ,ಆರ್ ಆಸ್ಪತ್ರೆಗೆ ದಾಖಲಿಸಿದರೂ ಪರಿಶೀಲಿಸಿದ ವದೈದ್ಯರು ರಸ್ತೆ ಮಧ್ಯದಲ್ಲೆ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಆಧ್ದರಿಂದ ಈ ಅಪಘಾತಕ್ಕೆ ಕಾರಣರಾದ ಮೋ,ಸೈ ನಂಕೆ,ಎ-09-ಹೆಚ್ ವಿ-7394  ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿರ್ಯಾದಿಯವರು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:05-11-2019 ರಂದು ಸಂಜೆ ಸುಮಾರು 04.00  ಗಂಟೆಯಲ್ಲಿ  ಪಿರ್ಯಾದಿ ವಿನೋದ್ ರವರ   ತಮ್ಮನಾದ ಹರೀಶ್ ಸಯ್ಯಾಜಿರಾವ್ ರಸ್ತೆಯನ್ನು ಆರ್ ಎಂ ಸಿ ಸರ್ಕಲ್ ಬಳಿ ನಡೆದುಕೊಂಡು ದಾಟುತ್ತಿದ್ದಾಗ ; ಇದೇ ಕಾರ್ ನಂಬರ್ KA-09 ME-7364 ರ ಚಾಲಕ ಮೊಹಮ್ಮದ್ ಜುಬೇರ್ ಷರೀಫ್ ರವರು ಕಾರನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ತಮ್ಮ ಹರೀಶ್ ನಿಗೆ ಢಿಕ್ಕಿ ಮಾಡಿದಾಗ ಕೆಳಕ್ಕೆ ಬಿದ್ದು ಬಲಗಾಲಿಗೆ ಪೆಟ್ಟಾಗಿದ್ದವನನ್ನು ಸ್ಥಳದಲ್ಲಿದ್ದ ಜನರ ಸಹಾಯದಿಂದ ಕಾರ್ ಚಾಲಕ ಚಿಕಿತ್ಸೆಗೆ ಮಿಷನ್ ಆಸ್ಪತ್ರೆಗೆ ಹೋಗಿ ದಾಖಲಿಸಿದ್ದು  ಪಿರ್ಯಾದಿಯವರು ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಮತ್ತು ಕಾರ್ ಚಾಲಕ ರಾಜಿ ಮಾಡಿಕೊಳ್ಳೊಣವೆಂದು ತಿಳಿಸಿದ್ದರಿಂದ ಈ ದಿನ ತಡವಾಗಿ ಪಿರ್ಯಾದಿಯವರು ಕಾರ್ ಚಾಲಕನ ಮೇಲೆ   ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಮೇರೆಗೆ ಈ   ಪ್ರ ವ  ವರದಿ.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ 01-11-2019 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿ  ಡಾ ., ಎನ್‌.ಪುಷ್ಪ ರವರ  ಟಿ.ವಿ.ಎಸ್ ಜೂಪಿಟರ್ ಸ್ಕೂಟರ್ ನಂಬರ್ KA-09-HG-9162 ರಲ್ಲಿ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಅಪೋಲೊ ಆಸ್ಪತ್ರೆ ಜಂಕ್ಷನ್ ನಿಂದ ಮುಂದೆ ವಿಜಯ ಬ್ಯಾಂಕ್ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ, ಅಕ್ಷಯ ಭಂಡಾರ್ ಹತ್ತಿರ ಅದೀಶ್ವರ ಎಲೆಕ್ಟ್ರಾನಿಕ್ಸ್ ಅಂಗಡಿ ಮುಂಭಾಗ ರಸ್ತೆ ವಿಭಜಕದ ಬಳಿ ಪಿರ್ಯಾದಿಯವರ ಎದರುಗಡೆಯಿಂದ ಮಾರುತಿ ಓಮಿನಿ ಕಾರ್ ನಂ KA-09-MD-399 ರ ಚಾಲಕ ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಯಾವುದೇ ಮೂನ್ಸೂಚನೆ ನೀಡದೆ ಏಕಾಏಕಿ ಬಲಗಡೆಗೆ ತಿರುಗಿಸಿ ಪಿರ್ಯಾದಿಯವರ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ, ಫುಷ್ಪ ರವರು ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದಾಗ ತಲೆಗೆ, ಮುಖಕ್ಕೆ ರಕ್ತ ಗಾಯಗಳಾಗಿ ಪ್ರಜ್ಞೆ ತಪ್ಪಿದ್ದು, ನಂತರ ಕಾರಿನ ಚಾಲಕನೇ ಭಾನವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟು ಹೊರಟು ಹೋಗಿದ್ದು, ಪಿರ್ಯಾದುದಾರರಿಗೆ ಅವರ ಮನೆಯವರು ಚಿಕಿತ್ಸೆ ಮಾಡಿಸಿದ್ದು ಡಿಸ್‌ ಚಾರ್ಜ್‌ ಆಗಿ ವೈದ್ಯರ ಸಲಹೆಯಂತೆ ಪೂರ್ಣ ವಿಶ್ರಾಂತಿಯಲ್ಲಿದ್ದು ಇದುವರೆವಿಗೂ ಡಿಕ್ಕಿಮಾಡಿದ ಕಾರಿನ ಚಾಲಕ ಚಿಕಿತ್ಸೆ ಸಹಕರಿಸದಿದ್ದರಿಂದ ಈದಿನ  ತಡವಾಗಿತಮ್ಮ ದೂರನ್ನು ತನ್ನ ಗಂಡ ಡಾ//ಎ.ಪಿ.ಜ್ಞಾನಪ್ರಕಾಶ್, ರವರ ಮುಖಾಂತರ ಕಳುಹಿಸುತ್ತಿದ್ದು ಡಿಕ್ಕಿಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು. ದೂರಿನ ಸಾರಾಂಶ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                        MYSURU CITY TRAFFIC VIOLATION CASES

                                               DATE  :07-11-2019

SLNO

HEADS

                NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

80

60

 -

 

140

2

TOTAL NUMBER OF CRR'S

214

288

118

221

199

1,040

3

TOTAL FINE AMOUNT COLLECTED

81,700

1,48,500

56,200

96,700

92,400

4,75,500

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

1

1

7

NON FATAL

-

1

-

-

-

1

8

INTERCEPTOR CASES

-

92

30

-

 

122

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

5

44

7

12

15

83



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com