ENGLISH   |   KANNADA

Blog



ದಿನಾಂಕ;14.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:15.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 60       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿದ್ಯಾರಣ್ಯಪುರಂ ಠಾಣೆ

ಫಿರ್ಯಾದಿ ಮಹೇಶ್‌ ರವರು ಸುಮಾರು ಒಂದು ವರ್ಷದ ಹಿಂದೆ ಕಬ್ಬಾಳಮ್ಮ ದೇವರ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದು. ನಾನು ನನ್ನ ಹೆಂಡತಿಗೆ ದೇವಸ್ಥಾನಕ್ಕೆ ಹೋಗುವುದು ಬೇಡ ಎಂದು ಹೇಳಿದ್ದ ವಿಚಾರವನ್ನು ತಿಳಿದ ಅಖಿಲೇಶ್‌ ಮತ್ತು ರಾಜೇಶ ಇಬ್ಬರೂ ಇದೇ ದ್ವೇಷದಿಂದ ದಿನಾಂಕ 13-11-2019 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ ಮನೆಯ ಬಾಗಿಲನ್ನು ತಟ್ಟಿದರು ನಾನು ಮನೆಯ ಬಾಗಿಲನ್ನು ತೆಗೆದಾಗ ಏಕಾಏಕಿ ಮನೆಯೊಳಕ್ಕೆ ನುಗ್ಗಿದ ಅವರುಗಳು ಏನೋ ಮಗನೇ ದೇವಸ್ಥಾನಕ್ಕೆ ಬರುವುದು ಬೇಡ ಎಂದು ಹೇಳಿದಂತೆ ಎಂದು ನನಗೆ ಕೆಟ್ಟ ಭಾಷೆಗಳಿಂದ ಬೈದು ಕೈಗಳಿಂದ ಕಪಾಲಕ್ಕೆ, ತಲೆ ಮೇಲೆ ಹೊಡೆದು, ರಿಪೀಸ್‌ ಪಟ್ಟಿಯಿಂದ ನನ್ನ ಬಲಕಾಲಿಗೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ನನ್ನ ಮಗ ಬಂದು ನನ್ನನ್ನು ಅವರಿಂದ ಬಿಡಿಸಿಕೊಂಡು ರೂಮಿಗೆ ತಳ್ಳಿ ಬಾಗಿಲು ಹಾಕಿಕೊಂಡನು. ಅವರುಗಳು ಹೋಗುವಾಗ ಮಗನೇ ಇವತ್ತು ಬದುಕಿಕೊಂಡಿದ್ದೀಯಾ ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಹೆದರಿಸಿರುತ್ತಾರೆ. ಅಕ್ಕಪಕ್ಕದ ಜನರು ಬೈದು ಕಳುಹಿಸಿರುತ್ತಾರೆ. ನನಗೆ ಏಟಾಗಿದ್ದರಿಂದ ಕೆ.ಆರ್.ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದು ಠಾಣೆಗೆ ಬಂದಿರುತ್ತೇನೆ. ಈ ಬಗ್ಗೆ ಕಾನೂನುಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕಾಗಿ ಕೋರುತ್ತೇನೆ ಎಂದು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿಜಯನಗರ ಠಾಣೆ

ಪಿರ್ಯಾದಿ ಕುಮಾರಸ್ವಾಮಿ ರವರು  ದಿನಾಂಕ:05.03.2019 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ನಾನು ಕರ್ತವ್ಯ ಮುಗಿಸಿಕೊಂಡು ಬಂದು ನನ್ನ ಸ್ಕೂಟರಿನಲ್ಲಿ ಹಿನಕಲ್ ರಿಂಗ್ ರಸ್ತೆಯ ಬಳಿ ಇರುವ ಪೆಟ್ಟಿ ಅಂಗಡಿಯ ಬಳಿ ಸ್ಕೂಟರ್ ಹೊಂಡಾ ಆಕ್ಟಿವಾ ಕೆಎ-09 ಇಎಕ್ಸ್-4140 ಬೆಲೆ ರೂ 15,000/-ನಿಲ್ಲಿಸಿ, ರಾತ್ರಿ 10-30 ಗಂಟೆಗೆ ವಾಪಸ್ ಬಂದು ನೊಡಲಾಗಿ ನಾನು ನಿಲ್ಲಿಸಿದ್ದ ಸ್ಕೂಟರ್ ಇರದೆ ಕಳವಾಗಿರುತ್ತದೆಂದು ನೀಡಿದ ದೂರು

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ 14/11/2019 ರಂದು ಬೆಳಿಗ್ಗೆ ಸುಮಾರು 08-15 ಗಂಟೆಯಲ್ಲಿ ಪಿರ್ಯದಿ ಅರೋಕ್ಯಮೇರಿ ರವರ ಗಂಡ ಸಾಗಾಯನಾದನ್ ರವರು ಕೆಲಸ ಇರುವುದಾಗಿ ಹೇಳಿ ಮನೆಯಿಂದ ನಡೆದುಕೊಂಡು ಹೋಗಿದ್ದು  ಸುಮಾರು 08-40 ಗಂಟೆಗೆ ಅವರ ಬೀದಿಯವರು  ಬಂದು ಸಾಗಾಯನಾದನ್ ರವರಿಗೆ ಇಂದಿರಾ ಕ್ಯಾಂಟಿನ್ ಹತ್ತಿರ ಮಾನಂದವಾಡಿ ರಸ್ತೆಯಲ್ಲಿ, ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಮೋಟಾರ್ ಸೈಕಲ್ ಸವಾರ ಡಿಕ್ಕಿ ಮಾಡಿದ್ದು, ತಲೆಗೆ ಏಟಾಗಿದ್ದು ಡಿಕ್ಕಿ ಮಾಡಿದ ಮೋಟಾರ್ ಸೈಕಲ್ ಸವಾರ ಹಾಗೂ  ಏರಿಯಾ ಹುಡುಗರೇ  ಜೆ.ಎಸ್.ಎಸ್  ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ವಿಚಾರ ತಿಳಿಸಿದ್ದರಿಂದ ಪಿರ್ಯಾದುದಾರರು  ಕೂಡಲೇ ಅವರ ಕಡೆಯವರಿಗೆ ಫೋನ್  ಡಿ ವಿಚಾರ ತಿಳಿಸಿಜೆ.ಎಸ್.ಎಸ್  ಆಸ್ಪತ್ರೆಗೆ ಹೋಗಿದ್ದು  ಸಾಗಾಯನಾದನ್ ರವರಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಐ.ಸಿ.ಯು ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ಮಾಡುತ್ತಿದ್ದು, ತಲೆಯ ಮುಂದಿನ ಎಡಭಾಗದಲ್ಲಿ ಗಾಯವಾಗಿದ್ದು, ಮೈಕೈಗೆ ತರಚಿದ ಗಾಯಗಳಾಗಿದ್ದು, ಪ್ರಜ್ಞೆ ಇರದಿದ್ದು  ಡಿಕ್ಕಿ ಮಾಡಿದ ಸ್ಕೂಟರ್ ಸವಾರ ಸಹ ಅಲ್ಲೆ ಇದ್ದು,  ಅವನ ಹೆಸರು ರೂಪೇಶ್ ಎಂದು ತಿಳಿಸಿದ್ದು . ಅವನೇ ಆಸ್ಪತ್ರೆಗೆ ದಾಖಲಿಸಿದ್ದಾಗಿ  ಅಲ್ಲೆ ಇದ್ದ ಏರಿಯಾದ ಹುಡುಗರು  ಸಾಗಾಯ್ನಾದನ್ ರವರು ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ ಇಂದಿರಾ ಕ್ಯಾಂಟಿನ್ ಹ ತ್ತಿರ ಮಾನಂದವಾಡಿ ರಸ್ತೆಯನ್ನು ಕ್ರಾಸ್ತ್   ಮಾಡಿ  ಸಿಲ್ಕ್  ಕಡೆಗೆ ಮೋಟಾರ್ ಸೈಕಲ್ರ್ ನಂ KA-11-L-6666 ರ ಸವಾರ ಮೋಟಾರ್ ಸೈಕಲ್  ಓಡಿಸಿಕೊಂಡು ಬಂದು ಸಾಗಾಯ್ ಡಿಕ್ಕಿ ಮಾಡಿದ್ದರಿಂದ   ಸಗಾಯ್ ಕೆಳಗೆ ಬಿದ್ದಾಗ ಗಾಯಗಳಾಗಿದ್ದು ಪ್ರಜ್ಷೆ ತಪ್ಪಿದರೆಂದು ತಿಳಿಸಿರುತ್ತಾರೆಂದು ಈ ಅಪಘಾತಕ್ಕೆ ಕಾರಣನಾದ ಸವಾರನ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                  MYSURU CITY TRAFFIC VIOLATION CASES

                                              DATE  :14-11-2019

SLNO

                 HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

25

161

100

 

 

286

2

TOTAL NUMBER OF CRR'S

157

310

154

149

250

1,020

3

TOTAL FINE AMOUNT COLLECTED

75,400

1,50,600

58,400

83,000

1,14,000

4,81,400

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

-

-

-

1

8

INTERCEPTOR CASES

-

20

45

-

-

65

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

9

24

5

16

16

70



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com