ENGLISH   |   KANNADA

Blog



ದಿನಾಂಕ;27.11.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:28.11.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 63       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ನರಸಿಂಹರಾಜ ಠಾಣೆ

ದಿನಾಂಕ; 26/11/19 ರಂದು ರಾತ್ರಿ ಸುಮಾರು 10.00 ಗಂಟೆಯ ಸಮಯದಲ್ಲಿ ಫಿರ್ಯಾದಿ ಆಯೂಬ್ ಪಾಷಾ ರವರು  ಸ್ನೇಹಿತರಾದ ಯೂಸುಫ್ ಮತ್ತು ಸಮೀರ್ ರವರ ಜೊತೆ ಶ್ರೀರಾಮ ವೈನ್ಸ್ ಗೆ ಬಂದು ಎರಡು ಬಿಯರ್ ತೆಗೆದುಕೊಂಡು ಕಣಿಯರ ರಾಮಮಂದಿರ ಪಾರ್ಕ್ ಬಳಿ ಹೋದಾಗ, ಪಾರ್ಕ್ ನಲ್ಲಿ ಈ ಮೊದಲೇ ಯಾರೋ ಮೂವರು ಕುಡಿಯುತ್ತಿದ್ದು ಫಿರ್ಯಾದುದಾರರು ಹಾಗೂ ಅವರ ಸ್ನೇಹಿತರನ್ನು   ನೋಡಿ ಕುಡಿಯಲು ಬಾಟೆಲ್ ಕೊಡುವಂತೆ ಕೇಳಿದ್ದು, ಬಾಟೆಲ್ ಗಳನ್ನು ಕೊಡದೇ ಇದ್ದಾಗ ಬಲವಂತವಾಗಿ ಕಿತ್ತುಕೊಂಡು ಪಿರ್ಯಾಧಿರವರ ಮೇಲೆ ಹಲ್ಲೆ ಮಾಡಿದ್ದು ಯಾವುದರಲ್ಲಿ ಹೊಡೆದರೆಂದು ಗೊತ್ತಿರುವುದಿಲ್ಲ, ನಂತರ ಫಿರ್ಯಾದುದಾರರ ಸ್ನೇಹಿತರುಗಳು ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎಲ್‌ಇಎಸ್ ಆಸ್ಪತ್ರೆಗೆ ದಾಖಲಾಗಿದ್ದು, ಹೊಡೆದವರು ಯಾರೆಂದು ತಿಳಿದಿರುವುದಿಲ್ಲ ಆದರೆ ನೋಡಿದರೆ ಗುರುತಿಸುತ್ತೇನೆಂದು ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಎಲ್‌ಇಎಸ್ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರನ್ನು ಪಡೆದು ಪ್ರ.ವ.ವ  ದಾಖಲಸಿದೆ.

ವಿ.ವಿ ಪುರಂ ಸಂಚಾರ ಠಾಣೆ

ಪಿರ್ಯಾದಿ ಕೃಷ್ಣ ರವರು ದಿನಾಂಕ: 21/11/19 ರಂದು ರಾತ್ರಿ 2145 ಗಂಟೆಯ ಸಮಯದಲ್ಲಿ ತಮ್ಮ ಆಟೋದಲ್ಲಿ ರಾತ್ರಿ ಬಾಡಿಗೆಗೆ ರೈಲ್ವೇ ನಿಲ್ದಾಣಕ್ಕೆ ಹೋಗಲು ಕಾಳಿದಾಸ ರಸ್ತೆಯಲ್ಲಿ ಹೊರಟು ಚೆಲುವಾಂಬ ಪಾರ್ಕಿನ ಬಳಿ ಹೋಗುತ್ತಿದ್ದಾಗ ಎರಡು ಬೈಕಿನಲ್ಲಿ ಬಂದ ಸದರಿ ಐದು ಜನ ಆರೋಪಿತರು  ಪಿರ್ಯಾದಿಯ ಆಟೋವನ್ನು ಅಡ್ಡಗಟ್ಟಿ, ಅವರ ಮೇಲೆ ಜಗಳಕ್ಕೆಮಾಡಿ, ಆಟೋದಿಂದ ಎಳೆದಾಡಿ, ಚಪ್ಪಲಿಯಿಂದ ತುಳಿದಾಡಿ, ಸೊಂಟಕ್ಕೆ ಬಲದ ಮಂಡಿಗೆ ಕಾಲಿನಿಂದ ತುಳಿದು, ಪಿರ್ಯಾದಿಯ ಬಲದ ಕೈಯ ಮಧ್ಯದ ಬೆರಳಿಗೆ ಹರಿತವಾದ ವಸ್ತುವಿನಿಂದ ಕೊಯ್ದು,  ಮಹಾದೇವುರವರ ಅಕ್ಕ ತಮ್ಮ ಜೊತೆಯಲ್ಲಿ ಬಂದಿದ್ದವರಿಗೆ ಅವನನ್ನು ಹೊಡೆದು ಸಾಯಿಸಿಬಿಡಿ ಎಂದು ಹೇಳುತ್ತಿದ್ದು, ಮಹಾದೇವು ರವರು ನಿನ್ನ ಹೆಂಡತಿ ಭವಾನಿಯು ನನ್ನ ಹೆಂಡತಿಯ ಮಹಾದೇವಮ್ಮ ಮೇಲೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ಕೊಟ್ಟಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಪಿರ್ಯಾದಿಯವರ ಮೇಲೆ ಹಲ್ಲೆ ಮಾಡಿದ್ದು, ಸದರಿ ಆರೋಪಿತರ ಮೇಲೆ  ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿನ ಠಾಣೆಗೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ದೇವರಾಜ ಠಾಣೆ

ದಿನಾಂಕ 17/11/2019 ರಂದು ಪಿರ್ಯಾದಿ ಶಿವಣ್ಣ ರವರು  ತಮ್ಮ ಮಗುವಿಗೆ ಹುಷಾರಿಲ್ಲದ ಕಾರಣ ಚೆಲುವಾಂಬ ಆಸ್ಪತ್ರೆಗೆ ಬಂದಿದ್ದು ರಾತ್ರಿ 2215 ಗಂಟೆಯ ಸಮಯದಲ್ಲಿ ತಮ್ಮ ಬಾಬ್ತು  ಕೆಎ-02 ಹೆಚ್ ಜಿ-5669 ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಬೆಲೆ 10000/-ರೂ. ಗಳು ಬೈಕ್ ನ್ನು ಚೆಲುವಾಂಬ ಆಸ್ಪತ್ರೆಯ ಓಪಿಡಿ ಮುಂಭಾಗದಲ್ಲಿ ನಿಲ್ಲಿಸಿ ಅಲ್ಲೇ ಪಕ್ಕದಲ್ಲಿ ಮಲಗಿಕೊಂಡಿದ್ದು ಬೆಳಿಗ್ಗೆ 0630 ಗಂಟೆಗೆ ಎದ್ದು ಬೈಕ್ ನೋಡಿದಾಗ ಬೈಕ್ ಇರಲಿಲ್ಲ ಕಳವು ಆಗಿರುತ್ತದೆಂದು ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ನರಸಿಂಹರಾಜ ಸಂಚಾರ ಠಾಣೆ

ದಿನಾಂಕ:27/11/19 ರಂದು ಮುಂಜಾನೆ ಸುಮಾರು 0120  ಗಂಟೆಯಲ್ಲಿ ಪಿರ್ಯಾದಿ ಮನು ರವರ ತಮ್ಮನಾದ ಗೌತಮ್ ರವರು ಮೋಟಾರ್ ಸೈಕಲ್ ನಂಬರ್ KA-09 Y-5390 ನ್ನು ಚಾಲನೆ ಮಾಡಿಕೊಂಡು ಸದರಿ ಸ್ಥಳದಲ್ಲಿ ಹೋಗುವಾಗ ಎದುರಿನಿಂದ ಬಂದ  ಕೆ.ಎಸ್.ಆರ್.ಟಿ.ಸಿ ಬಸ್  ನಂಬರ್ KL-15 A-1963 ರ ಚಾಲಕ ಸಮೀಮೂ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು   ಪಿರ್ಯಾದುದಾರರ ತಮ್ಮನಾದ ಗೌತಮ್ ರವರ ಮೋಟಾರ್ ಸೈಕಲ್ ಗೆ ಢಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ತಲೆಗೆ, ಮುಖಕ್ಕೆ, ಕೈಗಳಿಗೆ ಪೆಟ್ಟಾಗಿದ್ದು ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ,  ಅಲ್ಲಿದ್ದ ಟ್ರಾಫಿಕ್ ಪೊಲೀಸರು ಗೌತಮ್ ರವರನ್ನು ಚಿಕಿತ್ಸೆಗೆ ಕೆ ಆರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಈ ಅಪಘಾತಕ್ಕೆ ಕಾರಣನಾದ ಬಸ್ಸ ಚಾಲಕ ಸಮೀಮೂ ರವರ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಪಿಯಾದಿಯವರು ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ ವರದಿ.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಲಷ್ಕರ್ ಠಾಣೆ

ಫಿರ್ಯಾದಿ ಮುನಿಯಪ್ಪ ಪೊಲೀಸ್ ಇನ್ಸ್ ಪೆಕ್ಟರ್ ಲಷ್ಕರ್ ಠಾಣೆ ರವರಿಗೆ ದಿ: 27/11/19 ರಂದು ಮದ್ಯಾಹ್ನ 1530 ಗಂಟೆಗೆ  ಸಿಸಿಬಿ ಪಿಐ ಮಲ್ಲೇಶ್ ರವರು ನೀಡಿದ ಮಾಹಿತಿ ಏನೆಂದರೆ ಹರ್ಷ ರಸ್ತೆಯಲ್ಲಿರುವ ಗೋವರ್ಧನ್ ಹೋಟೇಲ್ ಕಟ್ಟಡದಲ್ಲಿರುವ ಎವರ್ಗ್ರೀನ್ ಬ್ಯೂಟಿ ಸೆಲ್ಯೂನ್ ಅಂಡ್ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ನೀಡಿದ ದೂರಿನ ಮೇರೆಗೆ ಸದರಿ ಸ್ಪಾ ಗೆ ಸಿಬ್ಬಂಧಿಗಳೊಂದಿಗೆ ದಾಳಿ ಮಾಡಿದಾಗ ಆರೋಪಿಗಳು ವೇಶ್ಯಾವಾಟಿಕೆ ಯಲ್ಲಿ ತೊಡಗಿರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಅಮಾನತ್ತು ಕ್ರಮ ಜರುಗಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿರುತ್ತೆ.  

 

 

 

 

 

                                 MYSURU CITY TRAFFIC VIOLATION CASES

                                          DATE  :27-11-2019

SLNO

                     HEADS

                             NO. OF CASES

DR

KR

NR

SN

VV

TOTAL

1

TOTAL NUMBER OF FTVRS

100

130

103

-

44

377

2

TOTAL NUMBER OF CRR'S

536

624

356

568

436

2,520

3

TOTAL FINE AMOUNT COLLECTED

83,900

1,00,700

48,000

81,500

70,000

3,84,100

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

 

-

1

-

1

8

INTERCEPTOR CASES

-

127

45

-

95

267

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

 

-

12

TOWING CASES

8

12

3

8

12

43



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com