ENGLISH   |   KANNADA

Blog



ದಿನಾಂಕ;11.12.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.12.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 75       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

03

ದೇವರಾಜ ಠಾಣೆ

ದಿನಾಂಕ 08/12/19 ರಂದು ಬೆಳಿಗ್ಗೆ 0300 ಗಂಟೆಗೆ ಪಿರ್ಯಾದಿ ಕುಮಾರ ರವರ ರವರು ಎಂದಿನಂತೆ ಬೋಟಿಬಜಾರ್ ಶೌಚಾಲಯದ ಹತ್ತಿರ ಬರುತ್ತಿದ್ದಾಗ ಬಂದ 3 ಜನ ಅಪರಿಚಿತ ವ್ಯಕ್ತಿಗಳು ಪಿರ್ಯಾದಿ ರವರೊಂದಿಗೆ ಬೀಡಿ ವಿಚಾರವಾಗಿ ಜಗಳ ತೆಗೆದು ಚಾಕುವಿನಿಂದ ಕೈಗೆ ಹೊಡೆದು ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿ ಓಡಿ ಹೋಗಿದ್ದು ಸದರಿ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಈ ದಿನ ಠಾಣೆಗೆ ನೀಡಿದ ದೂರು.

ನಜರ್ ಬಾದ್ ಠಾಣೆ

ದಿನಾಂಕ-11/12/2019 ರಂದು ಬೆಳಿಗ್ಗೆ 0700 ಗಂಟೆ ಸಮಯದಲ್ಲಿ ಪಿರ್ಯಾದಿ ಪವಿತ್ರ ರವರು ತಮ್ಮ ಮನೆಯಿಂದ ಹೊರಗೆ ಬಂದಾಗ ಆರೋಪಿತನಾದ ಅಭಿ ಎಂಬುವನು ಪಿರ್ಯಾದಿಯವರ ಫೋಟೋವನ್ನು ತೆಗೆದಿದ್ದು, ಇದನ್ನು ಪಿರ್ಯಾದಿಯವರು ಪ್ರಶ್ನಿಸಿದ್ದಕ್ಕೆ ಅಭಿ ಪಿರ್ಯಾದಿ ಯವರ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿಯವರ ಮೊಬೈಲ್ ಅನ್ನು ಕಿತ್ತುಕೊಂಡು ಹೊಡೆದುಹಾಕಿದ್ದು, ಈ ಸಮಯದಲ್ಲಿ ಪಿರ್ಯಾದಿಯವರ ತಾಯಿ ತಡೆಯಲು ಬಂದಾದ ಅವರ ಮೇಲೆ ಪ್ಯಾಟ್ರಿಕ್ ಮತ್ತು ಅಭಿ ರವರುಗಳು ಹಲ್ಲೆ ಮಾಡಿ ಪಿರ್ಯಾದಿಯವರ ಬಟ್ಟೆಯನ್ನು ಹರಿದುಹಾಕಿದ್ದು, ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ನೀಡಿದ ದೂರು.

ಅಶೋಕಪುರಂ ಠಾಣೆ

ದಿನಾಂಕಃ-27.11.2019 ರಂದು ಸಂಜೆ 1800 ಗಂಟೆಗೆ ಪಿರ್ಯಾದಿ ಶಶಿಕಲಾ  ರವರು ತಮ್ಮ  ಗಂಡನ ಜೊತೆ ಅಶೋಕಪುರಂ 10ನೇ ಕ್ರಾಸ್ ಬಳಿ ಅಜ್ಜಿಯ ಮನೆಗೆ ಹೋಗುತ್ತಿರುವಾಗ ಅವರನ್ನು  ಅಡ್ಡಗಟ್ಟಿ ಆರೋಪಿತರಾದ ರಾಮು, ಮಂಗಳ, ಲೀಲಾವತಿ, ಜಯಲಕ್ಷ್ಮಿರವರು  ಸೇರಿಕೊಂಡು ಅವ್ಯಾಚ್ಯ ಶಬ್ದಗಳಿಂದ ಬೈದು ಇಬ್ಬರನ್ನೂ ಬಟ್ಟೆ ಹಿಡಿದು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ಬಟ್ಟೆಯನ್ನು ಹರಿದು ಹಾಕಿ ಕೊಲೆಬೆದರಿಕೆ ಹಾಕಿದ್ದು ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಈ ದಿನ ಠಾಣೆಗೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ನರಸಿಂಹರಾಜ ಠಾಣೆ

ದಿ.28.11.2019 ರಂದು ರಾತ್ರಿ 2300 ಗಂಟೆಯಲ್ಲಿ ಪಿರ್ಯಾದಿ ಇಮ್ರಾನ್ ಪಾಷಾ ರವರು  ತಮ್ಮ   ನಂ ಕೆ-09 ಹೆಚ್.ಡಿ-9138  ಬಜಾಜ್ ಪಲ್ಸರ್ ಬೈಕ್ ಅನ್ನು ಎನ್ ಆರ್ ಮೊಹಲ್ಲ, ಶಿವಾಜಿ ರಸ್ತೆಯಲ್ಲಿರುವ ಶ್ರೀಕಂಠೇಶ್ವರ ಟಿ..ಸೆಂಟರ್ ಬಳಿ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದು, ನಂತರ ಮರು ದಿನ   ದಿಃ-29.11.2019 ಅಕ್ಕಪಕ್ಕದ ರಸ್ತೆಗಳಲ್ಲಿ ಹುಡುಕಿದರೂ ಸಹ ನನ್ನ ಬೈಕ್ ಪತ್ತೆಯಾಗಿರುವುದಿಲ್ಲಾ ಪಿರ್ಯಾದಿರವರಿಗೆ  ತುರ್ತು ಕೆಲಸದ ಮೇಲೆ ಹೊರಗೆ ಹೋಗಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ಕಳ್ಳತನ ವಾಗಿರುವ ತಮ್ಮ ಬೈಕ್ ಅನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

02

ಮಂಡಿ ಠಾಣೆ

ಫಿರ್ಯಾದಿ ಅರುಣ್ ಪಿ.ಐ.ಮಂಡಿ ಪೊಲೀಸ್ ಠಾಣೆ ರವರು ,ದಿ: 11/12/2019 ರಂದು ಪಿರ್ಯಾದಿ ರವರು ತಮ್ಮಸಿಬ್ಬಂದಿ ಗಳೊಂದಿಗೆ ಇಲಾಖಾ ವಾಹನ ದಲ್ಲಿ  ಸಂಜೆ 1600 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿನ ಎಂ.ಕೆ.ಡಿ.ಕೆ ರಸ್ತೆಯ ಬಳಿ ಮನೆ.ನಂ 2571/1ಎ ಮುಂಭಾಗ ಹೋಗುತ್ತಿದ್ದಂತೆ ಒಬ್ಬ ಆಸಾಮಿ ತನ್ನ ಬಲಗೈಯಲ್ಲಿ ಕಪ್ಪು ಬಣ್ಣದ ಒಂದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನ್ನು ಹಿಡಿದುಕೊಂಡು ನಿಂತಿದ್ದು, ಜೀಪನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ, ಸಿಬ್ಬಂದಿಗಳು ಸದರಿ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ವಿಚಾರ ಮಾಡಲಾಗಿ ಸಾದಿಕ್ ಪಾಷ ಬಿನ್ ಲೇಟ್ ಎಕ್ಬಾಲ್ ಪಾಷ, 26ವರ್ಷ ಎಂದು ತಿಳಿಸಿದ್ದು, ಸದರಿ ಆಸಾಮಿ ಬಳಿ ಇದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನ್ನು ಚೆಕ್ ಮಾಡಲಾಗಿ ಗಾಂಜಾ, ನ್ಯೂಸ್ ಪೇಪರ್ ಪೀಸ್ ಗಳು ಇರುವುದು ಕಂಡು ಬಂದಿದ್ದು, ಆಸಾಮಿಯ ವಶದಲ್ಲಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ದೊರೆತ ನ್ಯೂಸ್ ಪೇಪರ್ ನ 08 ಪೀಸ್ ಗಳು ಮತ್ತು ಗಾಂಜಾವನ್ನು ತೂಕ ಮಾಡಲಾಗಿ 146 ಗ್ರಾಂ ಇದ್ದು, ಇದನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತುಪಡಿಸಿ ಕೊಂಡು, ನಂತರ ಮಾಲುಗಳನ್ನು ಮತ್ತು ಆರೋಪಿ ಸಾದಿಕ್ ಪಾಷನ ಸಮೇತ ಠಾಣೆಗೆ ಬಂದು ಸ್ವದೂರು ತಯಾರಿಸಿ, ಸದರಿ ಆರೋಪಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ಕೇಸು ದಾಖಲಿಸಿದೆ.

ಮೇಟಗಳ್ಳಿ ಠಾಣೆ

ಫಿರ್ಯಾದಿ ವಿಶ್ವನಾಥ್ ಕೆ. ಪಿ.ಎಸ್.ಐ, ಮೆಟಗಳ್ಳಿ ಪೊಲೀಸ್ ಠಾಣೆ  ದಿನಾಂಕ: 11/12/2019 ರಂದು ಮಧ್ಯಾಹ್ನ 1300 ಗಂಟೆಗೆ ಪಿರ್ಯಾದಿ ರವರು ತಮ್ಮ ಠಾಣಾ ಸಿಬ್ಬಂದಿಗಳ ಜೊತೆಗೆ ಗರುಡ-11 ರಲ್ಲಿ ರೈಲ್ವೆ ಟ್ರಾಕ್ ಹತ್ತಿರ ಬಿ.ಎಂ.ಶ್ರೀ ನಗರದಲ್ಲಿ ಗಸ್ತಿನಲ್ಲಿದ್ದಾಗ ಸದರಿ ಆರೋಪಿ ಹೃತಿಕ್ ಗಾಂಜಾವನ್ನು ಪರವಾನಿಗೆ ಇಲ್ಲದೆಮಾರಾಟ ಮಾಡಲು ಗಾಂಜಾವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಬೈಕ್ ಸೀಟ್ ಕೆಳಗಡೆ ಇಟ್ಟು ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ವಶಕ್ಕೆ ಪಡೆದು  ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಪಂಚರ ಸಮಕ್ಷಮ ಕವರ್ ಅನ್ನು ತೆಗೆದು ಪರಿಶೀಲಿಸಲಾಗಿ, ಗಾಂಜಾ ಇರುವುದು ಕಂಡು ಬಂದಿದ್ದು .ಹೂವು, ಎಲೆ, ಕಾಂಡ ಮೊಗ್ಗು ಇದ್ದು ಹಸಿಯಾಗಿ ಇರುತ್ತದೆ ನಂತರ ಎಲೆಕ್ಟ್ರಾನಿಕ್ ತೂಕದ ಮಿಷಿನ್ ನಿಂದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಸಮೇತ ಗಾಂಜಾವನ್ನು ತೂಕ ಮಾಡಿ ನೋಡಲಾಗಿ ಒಟ್ಟು 50 ಗ್ರಾಂ ತೂಕ ಇದ್ದು ಆರೋಪಿ ಬಳಸಿದ್ದ   KA-09-HR-2909  ಕಪ್ಪು ಬಣ್ಣದ ಪಲ್ಸರ್ ಅಮಾನತ್ತುಪಡಿಸಿಕೊಂಡು ಆರೋಪಿ ಸಹಿತ ಠಾಣೆಗೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ವರದಿ.

 

 

 

                               MYSURU CITY TRAFFIC VIOLATION CASES

                                             DATE  :11-12-2019

SLNO

                  HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

186

50

142

50

428

2

TOTAL NUMBER OF CRR'S

354

320

336

437

440

1,887

3

TOTAL FINE AMOUNT COLLECTED

55,400

64,800

55,100

62,400

64,300

3,02,000

4

POLICE NOTICE ISSUED

-

-

-

-

-

-

5

PARKING TAGS

-

-

-

-

 

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

50

50

-

75

175

9

SUSPENSION OF D.L.

-

-

 

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

12

17

10

6

9

54   



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com