ENGLISH   |   KANNADA

Blogದಿನಾಂಕ;08.01.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.01.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 128       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ವಿದ್ಯಾರಣ್ಯಪುರಂ ಠಾಣೆ

ಫಿರ್ಯಾದಿ ಕೆ.ವಿ ಸಂಜಯ್ ರವರು  ತಮ್ಮ  ಮಗುವಿನ ನಾಮಕರಣವನ್ನು ಜೆ.ಪಿ.ನಗರದ ವಿಠಲಧಾಮ ದೇವಸ್ಥಾನದಲ್ಲಿ ಇಟ್ಟುಕೊಂಡಿದ್ದು, ದಿನಾಂಕ 15.12.2019 ರಂದು ಭಾನುವಾರದಂದು ಬೆಳಿಗ್ಗೆ 06-30 ಗಂಟೆಗೆ ನಾವು ಮತ್ತು ನಮ್ಮ ಸಂಬಂಧಿಕರೆಲ್ಲರೂ ನಾಮಕರಣ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಸುಮಾರು ಮಧ್ಯಾಹ್ನ 1-30 ಗಂಟೆಗೆ ಎಲ್ಲಾ ಲಗೇಜ್‌ಗಳನ್ನು ದೇವಸ್ಥಾನದ ಬಲ ಭಾಗದಲ್ಲಿರುವ ಹೊರಂಡದಲ್ಲಿ ಇಟ್ಟಿದ್ದು, ನಾವುಗಳು ದೇವಸ್ಥಾನದ ಒಳಗೆ ಇರುವಾಗ ಯಾರೋ ಅಪರಿಚಿತ ವ್ಯಕ್ತಿ ನಮ್ಮ ಎರಡು ಕಿಟ್ ಬ್ಯಾಗ್‌‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಆ ಬ್ಯಾಗ್‌ಗಳಲ್ಲಿ ಒಂದು ಬೆಳ್ಳಿ ಡಬ್ಬಿ ಮತ್ತು ಮುಚ್ಚಾಳ, ಉದ್ದರಣೆ ಹಾಗೂ ಬೆಳ್ಳಿ ಲೋಟ, ಬೆಳ್ಳಿ ತುಸಿ ಮಣಿ, ಶಂಖ, ಕಿತ್ತಳೆಯ ಎರಡು ಹೋಮದ ಸ್ರೃಕ್‌ಸುವ, ಸ್ವಲ್ಪ ನಗದು ಹಣ, ಎಸಾಸ್ ಮೊಬೈಲ್, ಸಿಮ್‌ ನಂಬರ್ 9449629223 ಹಾಗೂ ಶಂಖಚಕ್ರಾದ ಪಂಚಮುದ್ರೆ, ಕಿತ್ತಳೆ ಡಬ್ಬಿ ಈ ಮೇಲ್ಕಂಡ ಪದಾರ್ಥಗಳ ಕಳ್ಳತನವಾಗಿರುತ್ತವೆ, ಇವುಗಳ ಅಂದಾಜು ಬೆಲೆ 25000/-ರೂಗಳಾಗಿರಬಹುದು, ಈ ಬಗ್ಗೆ ದಿನಾಂಕ:15.12.2019 ರಂದು ದೂರು ನೀಡಲು ಸಾಧ್ಯವಾಗದೆ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಲಿಖಿತ ದೂರು ನೀಡುತ್ತಿದ್ದೆನೆ, ಕಳ್ಳತನವಾಗಿರುವ ಪದಾರ್ಥಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳತ್ತೇನೆ.  .

4

ಹಲ್ಲೆ ಪ್ರಕರಣ      

01

ಕೃಷ್ಣರಾಜ ಠಾಣೆ

ದಿ:08-01-2020 ರಂದು ರಾತ್ರಿ 7.15 ಗಂಟೆಗೆ ಪಿರ್ಯಾದಿ ಸಾಕಮ್ಮ ರವರ ಮಗ ಆರೋಪಿ ಶ್ರೀನಿವಾಸ್‌, ಹಾಗೂ ಪಿರ್ಯಾದಿ ಸೊಸೆಯು  ಸಹ ನನಗೆ ದೈಹಿಕವಾಗಿ  ದೊಣ್ಣೆಯಿಂದ ಹಲ್ಲೆ ಮಾಡುವುದು, ಇನ್ನು ಏಕೆ ಬದುಕಿದ್ದೀಯಯೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲವು ಬಾರಿ ತೊಂದರೆ ಕೊಟ್ಟಿರುತ್ತಾರೆ. ಪೊಲೀಸ್‌ ಅಧಿಕಾರಿಗಳು ಎರಡು ಬಾರಿ  ಎಚ್ಚರಿಕೆ ಕೊಟ್ಟಿದ್ದರು ಸಹ ಇವರ ದುರ್ಬದ್ದಿಯನ್ನು ಬಿಟ್ಟಿರುವುದಿಲ್ಲ ಅದ್ದರಿಂದ ಸದರಿಯವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು  ನೀಡಿದ ದೂರುನ್ನು ಸ್ವಿಕರಿಸಿ ಪ್ರಕರಣವನ್ನು ದಾಖಲು ಮಾಡಿರುತ್ತದೆ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಕುವೆಂಪುನಗರ ಠಾಣೆ

ಪಿರ್ಯಾದಿ ರಮೇಶ್ ರವರು ದಿ: 07/12/2019 ರಂದು ರಾತ್ರಿ 10.00 ಗಂಟೆಗೆ ಸಮಯದಲ್ಲಿ ತಮ್ಮ ಬಾಪ್ತು  ಹೋಂಡಾ ಡಿಯೊ ನಂ ಕೆಎ-09 ಹೆಚ್‌‌‌ಜೆ-5244 ಸ್ಕೂಟರ್ ಅನ್ನು ತಾವು ವಾಸಮಾಡುವ ಮನೆಯ ಕಾಂಪೌಂಡ್ ಒಳಗಡೆ ಬೀಗಹಾಕಿ ನಿಲ್ಲಿಸಿ, ರಾಮಕೃಷ್ಣನಗರ ದಲ್ಲಿರಯವ ಮನೆಯೊಳಗೆ ಹೋಗಿದ್ದು, ನಂತರ ದಿ-08/12/19 ರಂದು ಬೆಳಿಗ್ಗೆ 7.00 ಗಂಟೆಗೆ ಎದ್ದು ನೋಡಲಾಗಿ, ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಹೋಂಡಾ ಡಿಯೊ ಸ್ಕೂಟರ್ ಕಳ್ಳತನವಾಗಿದ್ದು, ಅದರ ಬೆಲೆ ಸುಮಾರು 28,000ರೂಗಳಾಗಿದ್ದು, ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

04

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ 31.12.2019 ರಂದು ಸಂಜೆ ಸುಮಾರು 04.30 ಗಂಟೆ ಸಮಯದಲ್ಲಿ ಪಿರ್ಯಾದಿ ಮೊಹಮ್ಮದ್ ಪರಹದ್ದಿನ್ ರವರ ತಂದೆ ಮೊಹಮ್ಮದ್ ಅಸ್ಲಾಮ್ ಬೇಗ್ ರವರು ತಮ್ಮ ಕೆಎ.55.ಆರ್.5865 ನಂಬರಿನ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಡಾ ರಾಜಕುಮಾರ ರಸ್ತೆಯಲ್ಲಿ ಯರಗನಹಳ್ಳಿ ವೃತ್ತದ ಕಡೆಯಿಂದ ತ್ರಿವೇಣಿ ವೃತ್ತದ ಕಡೆಗೆ  ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ.43.ಎಂ.652 ನಂಬರಿನ ಕಾರು ಅದರ ಚಾಲಕನಾದ ಅರುಣ ರವರು ಕಾರನ್ನು ಬಹಳ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ತಂದೆರವರ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರ್ ಸವಾರ ಮೊಹಮ್ಮದ್ ಅಸ್ಲಮ್ ಬೇಗ್ ರವರು ರಸ್ತೆ ಮೇಲೆ ಬಿದ್ದು ಅವರ ಬಲಕಾಲಿಗೆ ಎರಡು ಕೈಗಳಿಗೆ ಮತ್ತು ತಲೆಗೆ ಪೆಟ್ಟಾಗಿದ್ದವರನ್ನು ಡಿಕ್ಕಿ ಮಾಡಿದ ಕಾರ್ ಚಾಲಕ ಅರುನ ಮತ್ತು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಶುಭೋದಯ ಆಸ್ಪತ್ರೆಗೆ ಸೇರಿಸಿದ್ದು ವಿಚಾರ ತಿಳಿದ ಪಿರ್ಯಾದಿ ಆಸ್ಪತ್ರೆಗೆ ಬಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಅರುಣ ರವರ ಜೋತೆ ಜೆ.ಎಸ್.ಎಸ್ ಆಸ್ಪತ್ರೆಗೆ ತಂದು ಸೇರಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾವೇರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ಈ ದಿನ ಪಿರ್ಯಾದಿ ತಡವಾಗಿ ಠಾಣೆಗೆ ಹಾಜರಾಗಿ ನಿಡೀದ ಲಿಖಿತ ದೂರಿನ ಮೇರೆಗೆ ಈ ಪ್ರ.ದವ.ವರದಿ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 07-01-2020 ರಂದು ರಾತ್ರಿ 09:20  ಗಂಟೆ ಸಮಯದಲ್ಲಿ  ಪಿರ್ಯಾಧಿ ನಾಗಾರಾಜು ರವರು ತಮ್ಮ ಕಾರು  ಕೆಎ09-ಎಂಬಿ-8353 ಇದನ್ನು ಕೂರ್ಗಳ್ಳಿ ಅರಳಿಮರದ ಹತ್ತಿರ ನಿಲ್ಲಿಸಿದ್ದಾಗ   ಇದೇ ಸಮಯಕ್ಕೆ  ಬಂದ ಕೆಎ-03-ಏಜೆ-0705 ಕಾರು  ಚಾಲಕ ಸವಾರ ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು   ಪಿಯರ್ಾಧಿಂ ಅವರ ವಾಹನಕ್ಕೆ ಡಿಕ್ಕಿ ಮಾಡಿ ಮತ್ತೆ ಸ್ವಲ್ಪ ಮುಂದೆ ಹೋಗಿ ರಸ್ತೆಬದಿಯಲ್ಲಿ ನಿಂತಿದ್ದ ಮೋ,ಸೈ ನಂ  ಕೆ,ಎ-11-ಈಡಿ-7647 ಇದಕ್ಕೂ ಡಿಕ್ಕಿ ಮಾಢಿದ ಪರಿಣಾಮ ಎರಡೂ ವಾಹನಗಳೂ ಜಖಂ ಹಾಗಿದ್ದೂ ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ  ಕೆಎ-03-ಏಜೆ-0705 ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ್ದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 07-01-2020 ರಂದು ಸಂಜೆ 06:55  ಗಂಟೆ ಸಮಯದಲ್ಲಿ  ಪಿರ್ಯಾದಿ ಸ್ವಾಮಿನಾಯಕ  ರವರ ತಂದೆ  ದೊಡ್ಡತಮ್ಮಯ್ಯಣ್ಣನಾಯಕ ಎಂಬವರು ಹಿನಕಲ್ ರಿಂಗ್ರೋಡ್ ಸಿಮೆಂಟ್ ಗೋಡೋನ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ  ಬಂದ  ಮೋ,ಸೈ ನಂ ಕೆ,ಎ-09-ಈಜೆ-7019 ಸವಾರ ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು   ದೊಡ್ಡತಮ್ಮಯ್ಯಣ್ಣನಾಯಕ ಅವರಿಗೆ ಡಿಕ್ಕಿ ಮಾಡಿದ ಪರಿಣಾಮ ಬಲಕಾಲು,ತಲೆ ಹಾಗೂ ಮೈ-ಕೈಗೆ ಪೆಟ್ಟಾಗಿದ್ದ ಅವರನ್ನು ಸಾರ್ವಜನಕರ ಸಹಾಯದಿಂದ ಚಿಕಿತ್ಸೆಗಾಗಿ ಸುಪ್ರೀಯಾ ಆಸ್ಪತ್ರೆಗೆ ದಾಖಲಿಸಿದ್ದು  ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ  ಮೋ,ಸೈ ನಂ ಕೆ,ಎ-09-ಈಜೆ-7019 ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ್ದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.

ದೇವರಾಜ ಸಂಚಾರ ಠಾಣೆ

ದಿ-08.01.2020 ರಂದು ಪಿರ್ಯಾದಿಯವರು ಪುಟ್ಟಪ್ಪ ಬೆಳಿಗ್ಗೆ ಸುಮಾರು 05:30  ಗಂಟೆ ಸಮಯದಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್ ನಂ-ಕೆಎ09 ಹೆಚ್.ಎಲ್.0609ರಲ್ಲಿ ಹುಣಸೂರು ರಸ್ತೆಯಲ್ಲಿ ರಿಲಾಯನ್ಸ್ ಟ್ರೆಂಡ್ಸ್ ಹತ್ತಿರ ಹೋಗುತ್ತಿರುವಾಗ ಪಿರ್ಯಾದಿಯವರ ಹಿಂಭಾಗದಿಂದ ಬಂದ ಸ್ಕೂಟರ್ ನಂಬರ್ ಕೆಎ-09ಹೆಚ್.ಯೂ-5379ರ ಸವಾರನಾದ ಮನೋಜ್ ರವರು ಸ್ಕೂಟರನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿಯವರು ಸ್ಕೂಟರ್ ಸಮೇತ ಕೆಳಗೆ ಬಿದ್ದು ಪಿರ್ಯಾದಿಯವರಿಗೆ ಬಲಗಾಲಿನ ಮಂಡಿಗೆ ಮತ್ತು ಬಲಗೈನ ಮುಂಗೈಗೆ ಪೆಟ್ಟಾಗಿದ್ದು ಈ ಅಪಘಾತಕ್ಕೆ ಸ್ಕೂಟರ್ ನಂಬರ್ ಕೆಎ09ಹೆಚ್.ಯೂ.5379ರ ಸವಾರನಾದ ಮನೋಜ್ರವರ  ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನೀಡಿದ ಹೇಳಿಕೆ ದೂರಿನ ಸಾರಾಂಶವಾಗಿರುತ್ತೆ. 

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                            MYSURU CITY TRAFFIC VIOLATION CASES

                                        DATE  :08-01-2020

SLNO

                  HEADS

                                 NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

123

 

-

75

198

2

TOTAL NUMBER OF CRR'S

393

190

274

49

209

1,115

3

TOTAL FINE AMOUNT COLLECTED

67,500

54,200

41,300

14,400

33,900

2,11,300

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

 

-

-

-

-

7

NON FATAL

1

 

-

1

2

4

8

INTERCEPTOR CASES

-

-

80

-

50

130

9

SUSPENSION OF D.L.

-

-

 

-

 

-

10

Sec 283 IPC CASES

-

-

 

-

 

-

11

Sec 353 IPC CASES

-

-

 

-

 

-

12

TOWING CASES

5

14

4

7

4

34

 Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®