ENGLISH   |   KANNADA

Blog



ದಿನಾಂಕ;12.01.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.01.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 155       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಕುವೆಂಪುನಗರ ಠಾಣೆ

ಪಿರ್ಯಾದಿ ಪಾರ್ವತಿ ರವರು  ದಿನಾಂಕ: 10/01/2020 ರಂದು ತಮ್ಮ ಮನೆಗೆ ಹೋಗಲು ರೂಬಿ ಬೇಕರಿಯ ಹತ್ತಿರವಿರುವ ಕ್ರಾಸ್ ರಸ್ತೆಯಲ್ಲಿ, ಸಂಜೆ ಸುಮಾರು 1600 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾರೊ ಅಪರಿಚಿತ ಒಬ್ಬ ಬೈಕ್ ಸವಾರ ಪಿರ್ಯಾದುದಾರರ ಮುಂಬಾಗದಿಂದ ಬಂದು, ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ ತೂಕದ ಟೈರ್ ಡಿಸೈನ್ ಇರುವ ಚಿನ್ನದ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿದ್ದು, ಚಿನ್ನದ ಮಾಂಗಲ್ಯ ಸರದ ಬೆಲೆ ಸುಮಾರು 1,00,000ರೂಗಳಾಗಿದ್ದು, ದಯಮಾಡಿ ಪತ್ತೆಮಾಡಿಕೊಡಬೇಕೆಂದು ಈ ದಿನ ತಡವಾಗಿ ಠಾಣೆಗೆನೀಡಿದ ದೂರು.

4

ಹಲ್ಲೆ ಪ್ರಕರಣ      

01

ವಿ.ವಿ ಪುರಂ ಠಾಣೆ

ದಿನಾಂಕ:12.01.2020 ರಂದು  ಮದ್ಯಾಹ್ನ 13.30 ಗಂಟೆ ಸಮಯದಲ್ಲಿ  ಪಿರ್ಯಾದಿ ಮಹೇಶ್ವರಿ ರವರ ತಂಗಿ ಶೀಲಾ ರವರು ಕಳೆದ 35ವರ್ಷಗಳಿಂದ  ಮೈಸೂರು ನಗರ ಯಾದವಗಿರಿ ಪರಮಹಂಸ ರಸ್ತೆ 6ನೇ ಮುಖ್ಯರಸ್ತೆಯಲ್ಲಿರುವ ಮನೆ ನಂ.16 ರಲ್ಲಿ ವಾಸವಾಗಿದ್ದು,   ಮನೆ ಮಾಲೀಕರಾದ ಸತ್ಯಮ್ಮ ರವರಿಗೆ 1,70,00,000/- ರೂ ಗಳನ್ನು ಪಾವತಿಸಿದ್ದು ಸದರಿ ಮನೆಯಲ್ಲಿ ವಾಸವಿರುತ್ತಾರೆ. ದಿನಾಂಕ:12.01.2020 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ನಾನು  ಮೇಲ್ಕಂಡ ಮನೆಂ. 16 ರಲ್ಲಿರುವಾಗ್ಗೆ  ಲಕ್ಷ್ಮೀ ರವರು ಏಕಾ-ಏಕಿ ಮನೆಯ ಒಳಗೆ ಅತಿಕ್ರಮ ಪ್ರವೇಶಮಾಡಿರುತ್ತಾರೆ.   ಮನೆಯಲ್ಲಿದ್ದ ನಾನು ಆಕೆಗ ಯಾರನ್ನ ಕೇಳಿ ಮನೆಯ ಒಳಗಡೆ ಬಂದಿರುತ್ತೀಯಾ ಎಂದು ಪ್ರಶ್ನಿಸಿದಾಗ  ಇದು ನನ್ನ ಮನೆ ನೀನು ಜಾಸ್ತಿ ಮಾತನಾಡಿದರೆ ನಿನ್ನನ್ನು ಮುಗಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವ ಲಕ್ಷ್ಮೀ  ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಠಾಣೆಗೆ ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

04

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 11-01-2020  ರಂದು ಮಧ್ಯಾಹ್ನ 12:45 ಗಂಟೆ ಸಮಯದಲ್ಲಿ  ಫಿರ್ಯಾಧಿ ಸುದೀರ್ ಕುಮಾರ್ ರವರ ಪತ್ನಿ ಭಾರತಿ ತಮ್ಮ ಮೋ,ಸೈ  ನಂ  ಕೆ,ಎ-09-ಹೆಚ್ ಬಿ-7325 ಇದನ್ನು  ಜ.ತಿಮ್ಮಯ್ಯ ರಸ್ತೆ ಶಾರದ ಸರ್ಜಿಕಲ್ ಸೆಂಟರ್ ವಿಜಯನಗರ 2ನೇ ಹಂತ   ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ಧಾಗ ಇದೇ ಸಮಯಕ್ಕೆ ಇವರ ಮುಂಭಾಗ ನಿಂತಿದ್ದ  ಆಟೋರಿಕ್ಷಾ ನಂ ಕೆಎ-09-ಡಿ-5662   ಇದರ ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿ ಬಲಕ್ಕೆ ತಿರುಗಿಸಿ  ಭಾರತಿ ಅವರ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಅವರ ಬಲಕಾಲಿನ ಮೂಳೆ ಮುರಿದಿದ್ದು ಮೈ-ಕೈಗೆ  ತೀವ್ರ ಪೆಟ್ಟಾಗಿದ್ದು  ಅವರನ್ನು ಆಟೋ ಚಾಲಕನೆ  ಚಿಕಿತ್ಸೆ ಗಾಗಿ ಐಶ್ವರ್ಯ ಆಸ್ಪತ್ರೆಗೆ ದಾಖಲಿಸಿದ್ದು ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಆಟೋರಿಕ್ಷಾ ನಂ ಕೆಎ-09-ಡಿ-5662   ಇದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಈ ದಿನ ಠಾಣೆಗೆ ನೀಡಿದ ದೂರು.

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ:-10.01.2020 ರಂದು ಸುಮಾರು 06.30 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗಮ್ಮ ರವರು ಚೊರನಹಳ್ಳಿಗೆ ಹೋಗಲು ಚಿಕ್ಕಳ್ಳಿಯಿಂದ ರಸ್ತೆಯ ಎಡಬದಿಯಲ್ಲಿ ಹಳೆ ತನಿಷ್ಕಾ ಬಾರ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿರವರ ಹಿಂದಗಡೆಯಿಂದ ಕೆಎ-05 ಎಎ-5276 ನಂಬರಿನ ಪ್ಯಾಸೇಂಜರ್ ಆಟೋ ರೀಕ್ಷಾ ಅದರ ಚಾಲಕ ಆಟೋ ರೀಕ್ಷಾವನ್ನು ಚಿಕ್ಕಳ್ಳಿ ಕಡೆಯಿಂದ ಚೊರನಹಳ್ಳಿ ಕಡೆಗಾದಂತೆ  ಬಹಳ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಗಡೆ ಪಿರ್ಯಾದಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ರಸ್ತೆ ಮೇಲೆ ಬಿದ್ದು ಅವರ ಬಲಕಾಲಿಗೆ ಮತ್ತು ಬಲಕೈಗೆ ಮತ್ತು ಸೊಂಟಕ್ಕೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆ ಸಲುವಾಗಿ ಆಟೋ ರೀಕ್ಷಾ ಒಂದರಲ್ಲಿ ಚಿಕಿತ್ಸೆ ಸಲುವಾಗಿ ಶುಭೋದಯ ಆಸ್ಪತ್ರೆಗೆ ತಂದು ದಾಖಲುಮಾಡಿದ್ದು . ಈ ದಿನ ಆಸ್ಪತ್ರೆಗೆ ಬಂದ ಪೊಲೀಸ್ ರಿಗೆ ನನಗೆ ಡಿಕ್ಕಿ ಮಾಡಿದ ಮೇಲ್ಕಂಡ ಪ್ಯಾಸೇಂಜರ್ ಆಟೋ ರೀಕ್ಷಾ ಮತ್ತು ಅದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ಹೇಲಿಕೆ ದೂರಿನ ಮೇರೆಗೆ ಈ ಪ್ರ. ವ,ವರದಿ.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ: 07-01-2020 ರಂದು ಬೆಳಿಗ್ಗೆ 09-10 ಗಂಟೆ ಸಮಯದಲ್ಲಿ ಪಿರ್ಯಾದಿ ರಾಮಚಂದ್ರ ಭಟ್ ರವರು  ಮಾರುತಿ ಸುಜುಕಿ 800 ಕಾರ್ ನಂ. KA-09-N-2443 ರಲ್ಲಿ ಮಗಳಾದ ಕು|| ನಾದಶ್ರೀ.ಆರ್.ಭಟ್‌‌ ರವರನ್ನು ಕೂರಿಸಿ ವಿದ್ಯಾವರ್ದಕ ಶಾಲೆಗೆ ಬಿಡಲು ಕುವೆಂಪುನಗರ, ಶಾಂತಿಸಾಗರ ಕಾಂಪ್ಲೆಕ್ಸ್‌ ಕಡೆಯಿಂದ ಪಂಚಮಂತ್ರ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಲಲಿತಾದ್ರಿ ರಸ್ತೆ, 3ನೇ ಕ್ರಾಸ್‌ ರಸ್ತೆ ಕಡೆಗೆ ಶಾಲೆಗೆ ಹೋಗಲು ದೂರದಿಂದಲೇ ಇಂಡಿಕೇಟರ್‌ ಹಾಕಿಕೊಂಡು ಬಂದು ನಿಯಮದ ಪ್ರಕಾರ ಕೈಯಲ್ಲಿ ಸನ್ನೆ ಕೂಡ ಮಾಡಿಕೊಂಡು ಬಲಗಡೆಗೆ ತಿರುಗುತ್ತಿದ್ದಾಗ ಅದೆ ಸಮಯಕ್ಕೆ ಪಂಚಮಂತ್ರ ರಸ್ತೆಯಲ್ಲಿ ಜ್ಞಾನಗಂಗ ಶಾಲೆ ಕಡೆಯಿಂದ ಮಾರುತಿ ಸುಜುಕಿ ಆಲ್ಟೋ ಕಾರ್‌ ನಂ. KA-09-N-9014  ಚಾಲಕ ಸುಂದರೇಶನು ಕಾರಿನಲ್ಲಿ ಕೃಷ್ಣ,ಮಹೇಶ ಮತ್ತು ಕಿರಣ್‌ ರವರನ್ನು ಕೂರಿಸಿಕೊಂಡು ತುಂಬ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಡಿಕ್ಕಿ ಮಾಡಿದ ರಭಸಕ್ಕೆ ಒಂದು ಸುತ್ತು ತಿರುಗಿ ಬಲ ಮಗ್ಗುಲಾಗಿ ಮೊಗಚಿಕೊಂಡಿರುತ್ತೆ. ತಕ್ಷಣ ಅಲ್ಲಿನ ಜನರು ಪಿರ್ಯಾದಿ ಮತ್ತು ಮಗಳನ್ನು ಕಾರಿನಿಂದ ಹೊರಗೆ ಎಳೆದು ಉಪಚರಿಸುತ್ತಿದ್ದಾಗ ಮಗಳಿಗೆ ಎರಡು ಕಾಲುಗಳ ಮಂಡಿಗೆ ಹಾಗೂ ತುಟಿಗೆ ಗಾಯಗಳಾಗಿರುತ್ತದೆ. ಪಿರ್ಯಾದಿಗೆ ಬಲಗೈ, ಎಡ ಪಕ್ಕೆಲುಬು, ಎದೆಯ ಭಾಗಕ್ಕೆ, ಕಾಲಿನ ಮಂಡಿಗೆ ಗಾಯಗಳಾಗಿರುತ್ತದೆ.  ನಂತರ ಪಿರ್ಯಾದಿ ಮತ್ತು ಅವರ ಮಗಳು ಸಾರ್ವಜನಿಕರ ಸಹಾಯದಿಂದ ಡಾ|| ಸಿ.ಯು.ಜಯರಾಂ ಕ್ಲಿನಿಕ್‌ಗೆ ಹೋಗಿ ಚಿಕಿತ್ಸೆಯನ್ನು ಪಡೆದಿದ್ದು, ಚಿಕಿತ್ಸೆಯನ್ನು ಮುಂದುವರೆಸಲು ತಿಳಿಸಿರುತ್ತಾರೆ. ಡಿಕ್ಕಿ ಮಾಡಿದ ಕಾರಿನ ಚಾಲಕ ಮತ್ತು ಹುಡುಗರು ಈ ವಿಚಾರದಲ್ಲಿ ರಾಜಿಯಾಗೋಣವೆಂದು ಹೇಳಿ ರಾಜಿಗೆ ನಿರಾಕರಿಸಿರುವುದರಿಂದ ಈ ದಿನ ತಡವಾಗಿ ಈ ಅಪಘಾತಕ್ಕೆ ಕಾರಣನಾದ ಮಾರುತಿ ಸುಜುಕಿ ಆಲ್ಟೋ ಕಾರ್‌ ನಂ. KA-09-N-9014  ಚಾಲಕ ಸುಂದರೇಶ ಮೇಲೆ ಸೂಕ್ತ ಕಾನೂನು ಕ್ರಮ ಜರಿಗಿಸಬೇಕೆಂದು ಪಿರ್ಯಾದಿಯು ಠಾಣೆಗೆ ಬಂದು ನೀಡಿದ ಲಿಖಿತ ದೂರು.

ಕೃಷ್ಣರಾಜ ಸಂಚಾರ ಠಾಣೆ

ದಿನಾಂಕ 11/01/2020  ರಂದು  ಮದ್ಯಾಹ್ನ 03.15  ಗಂಟೆಯಲ್ಲಿ  ಪಿರ್ಯಾದಿ ಲಿಖಿತ.ಎಸ್‌ ರವರು ತನ್ನ ಬಾಬ್ತು ಹೊಂಡಾ ಡಿಯೋ ಸ್ಕೂಟರ್ ನಂ KA-09-HN-1692 ನ್ನು ಚಾಲನೆ ಮಾಡಿಕೊಂಡು ಎನ್‌ಐಇ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದು ಆರ್.ಟಿ.ಒ ಸರ್ಕಲ್‌ ಕಡೆಯಿಂದ ವಾಣಿವಿಲಾಸ ರಸ್ತೆಯಲ್ಲಿ ಹೋಗಿ ಕೋರ್ಟ್‌ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆ ಜಂಕ್ಷನ್‌ ನಲ್ಲಿ ಕೋರ್ಟ್‌ ಮುಂದಿನ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ  ಬಲಭಾಗದಿಂದ ಡಿ.ಸಿ ಆಪೀಸ್ ಕಡೆಯಿಂದ ಮಾರುತಿ ಸ್ವಿಫ್ಟ್ ಕಾರ್‌ ನಂ KA-19-Z-7015 ರ ಚಾಲಕ ಅಶೋಕ್‌  ಎಂಬುವರು ವೇಗವಾಗಿ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಬಂದು ಸ್ಕೂಟರ್ ಬಲಭಾಗಕ್ಕೆ ಡಿಕ್ಕಿಮಾಡಿದ್ದು ಕೆಳಕ್ಕೆ ಬಿದ್ದಾಗ ಎಡಕಾಲಿಗೆ ಏಟಾಗಿದ್ದು ಕಾರಿನ ಚಾಲಕ  ಪೋನ್ ನಂಬರ್‌ ನೀಡಿ ನಂತರ ಸ್ಥಳದಿಂದ ಕಾರಿನ ಸಮೇತ ಹೊರಟು ಹೋಗಿದ್ದು  ಪಿರ್ಯಾದುದಾರರು ತನ್ನ ತಂದೆ ಶ್ರೀನಿವಾಸ್‌ .ಆರ್. ರವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು  ಅವರೇ ಕಾರಿನಲ್ಲಿ ಕಾಮಾಕ್ಷಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು  ಎಡಕಾಲಿಗೆ ಏಟಾಗಿದ್ದು ಅಪರೇಷನ್‌ ಮಾಡಬೇಕೆಂದು ತಿಳಿಸಿರುವುದಾಗಿ  ಡಿಕ್ಕಿ ಮಾಡಿದ ಕಾರಿನ ಚಾಲಕ ಚಿಕಿತ್ಸೆ ಮಾಡಿಸಲು ನಿರಾಕರಿಸಿರುವುದರಿಂದ ತನ್ನ ದೂರನ್ನು ತನ್ನ ತಂದೆ ಶ್ರೀನಿವಾಸ.ಆರ್ ರವರ ಮುಖಾಂತರ ಕಳುಹಿಸುತ್ತಿದ್ದು  ಕಾರಿನ ಚಾಲಕನ ಮೇಲೆ ದೂರು ದಾಖಲಿಸುವಂತೆ ಕೋರಿರುವುದು ದೂರಿನ ಸಾರಾಂಶ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                           MYSURU CITY TRAFFIC VIOLATION CASES

                                            DATE  :12-01-2020

SLNO

                 HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

36

40

23

-

93

192

2

TOTAL NUMBER OF CRR'S

137

204

293

394

352

1,380

3

TOTAL FINE AMOUNT COLLECTED

26,500

39,900

44,900

56,400

47,500

2,15,200

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

02

-

1

1

1

8

INTERCEPTOR CASES

-

-

120

-

-

120

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

3

8

4

8

3

26



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®