ENGLISH   |   KANNADA

Blog



ದಿನಾಂಕ:09.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 73       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಲಷ್ಕರ್ ಠಾಣೆ.

ದಿನಾಂಕ;09/02/2020 ರಂದು ಪಿರ್ಯಾದಿ ಪ್ರೇಮ ರವರು ರೈಲ್ವೆ ನಿಲ್ದಾಣದಿಂದ ಸಿಟಿ ಬಸ್ ಹತ್ತಿ ಬರುವಾಗ ಬಸ್ಸಿನಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಪಿರ್ಯಾದಿ ಜೊತೆಯಲ್ಲಿದ್ದು ದೊಡ್ಡ ಗಡಿಯಾರ ಬಳಿ ಇಳಿಯುವಾಗ ವಿವೋ ಮೊಬೈಲ್ ಹಾಗೂ ಎಟಿಎಂ ಕಾರ್ಡ್  ಇದ್ದ ಪರ್ಸ್ ಅನ್ನು ಅವರಲ್ಲಿ ಒಬ್ಬ ಮಹಿಳೆ ಕಿತ್ತುಕೊಂಡು ಓಡಿ ಹೋಗಿರುತ್ತಾರೆ. ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.   

4

ಹಲ್ಲೆ ಪ್ರಕರಣ      

01

ಲಷ್ಕರ್ ಠಾಣೆ.

ದಿನಾಂಕ;09/02/2020 ರಂದು ಪಿರ್ಯಾದಿ ಜಯಪ್ರಕಾಶ್ ರವರು ಕೆಎಸ್ಆರ್ ಟಿಸಿ  ಬಸ್ ನಿಲ್ದಾಣದಲ್ಲಿ ಟಿಸಿ ಆಗಿದ್ದು ಕರ್ತವ್ಯ ನಿರ್ವಹಿಸುತ್ತಿರುವಾಗ ಒಬ್ಬ ಆಸಾಮಿ ಬಂದು ಕೇರಳಕ್ಕೆ ಹೋಗುವ ಬಸ್ ಯಾವುದು ಎಂದು ಕೇಳಿ ಕೇರಳ ಭಾಷೆಯಲ್ಲಿ ಬೈಯ್ದು ಪಿರ್ಯಾದಿಗೆ  ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಸದರಿ ಆರೋಪಿ ಜೋಮನ್ ಜೋಷ್ ವಿರುದ್ದ ಕಾನೂನು  ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರು.

5

ಮನೆಕಳವುಪ್ರಕರಣ

01

ಮೇಟಗಳ್ಳಿ ಠಾಣೆ.

ಪಿರ್ಯಾದಿ ವಿಜಯ ಎಸ್, #205, 01 ನೇ ಕ್ರಾಸ್, ಸುಭಾಷ್ ನಗರ, ಕುಂಬಾರ ಕೊಪ್ಪಲು ರವರು  ತಮ್ಮ  ಮನೆಯಲ್ಲಿಟ್ಟಿದ್ದ ತಮ್ಮ ತಾಯಿಯವರ  ಬಾಬ್ತು 1).ಒಂದು  ಚಿನ್ನದ  ಗುಂಡಿನ  ಸರ ಲಕ್ಷ್ಮೀ ಡಾಲರ್ ಸಹಿತ .ಸುಮಾರು 40 ಗ್ರಾಂ.  2) ಎರಡು ಎಳೆಯ   ಚಿನ್ನದ  ಅವಲಕ್ಕಿ  ಸರ.ಸುಮಾರು  60 ಗ್ರಾಂ 3) ಒಂದು   ಬಿಳಿ ಹರಳಿನ ಪದಕದ ಚಿನ್ನದ  ಚೈನ್  ಬಿಳಿ ಹರಳಿನದ್ದು.ಸುಮಾರು 42 ಗ್ರಾಂ. 4) ಒಂದು ಜೊತೆ ಚಿನ್ನದ  ಬಳೆಗಳು.  ಸುಮಾರು 36  ಗ್ರಾಂ.  5) ಒಂದು ಬಿಳಿ ಹರಳಿನ ಉಂಗುರ  ಸುಮಾರು  06 ಗ್ರಾಂ. 6) ಒಂದು  ಬಿಳಿ ಮತ್ತು  ಕೆಂಪು ಮಿಶ್ರಿತ  ಉಂಗುರ.ಸುಮಾರು  6 ಗ್ರಾಂ. 7) ಒಂದು  ಜೊತೆ ಡ್ರಾಪ್ಸ್  ಉಳ್ಳ  ಚಿನ್ನದ  ಓಲೆ (ಕೆಂಪು  ಮತ್ತು ಬಿಳಿ  ಮಿಶ್ರಿತ ಹರಳಿನದ್ದು.)  ಸುಮಾರು  18 ಗ್ರಾಂ.8) ಒಂದು ಜೊತೆ  ಚಿನ್ನದ ಪ್ಲೇಟ್ ಉಳ್ಳ ಓಲೆ (ಬಿಳಿ  ಹರಳಿನದ್ದು.) ಸುಮಾರು  14  ಗ್ರಾಂ. 9).3000/- ರೂ ನಗದು ಹಣ,ಸುಬ್ಬಲಕ್ಷ್ಮೀ ಎಂಬುವವರ   ಹಿರಿಯ ನಾಗರೀಕರ  ಕಾರ್ಡ್, ಮತ್ತು  ಬೀರುವಿನ ಕೀ ಇದ್ದ ಪರ್ಸ್. ನ್ನು ತಮ್ಮ  ಸೊಸೆ  ಅಂಜಲಿ ರವರು ದಿನಾಂಕ 25.11.2019 ಮತ್ತು 04-12-2019ರ  ನಡುವೆ ಕಳುವು ಮಾಡಿದ್ದು. ಕಳ್ಳತನವಾಗಿರುವ ಒಡವೆಗಳನ್ನು ವಾಪಸ್ ಕೊಡಿಸಿ ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಎನ್ ಆರ್ ಸಂಚಾರ ಠಾಣೆ.

ದಿನಾಂಕ.06.02.2020ರಂದು ಮದ್ಯಾಹ್ನ ಸುಮಾರು 12.30ಗಂಟೆಯಲ್ಲಿ ಪಿರ್ಯಾದಿ ಅನಿಲ್ ಕುಮಾರ್ ರವರ  ಸಂಬಂಧಿಯಾದ ಶಿವಣ್ಣರವರು ಮೈಸೂರು-ಬೆಂಗಳೂರು ರಸ್ತೆಯನ್ನು ಸಿದ್ದಲಿಂಗಪುರ ಗ್ರಾಮದ ಬಳಿ ಗ್ರಾಮದ ಕಡೆಯಿಂದ ವೇ ಬ್ರಿಡ್ಜ್‌  ಕಡೆಗೆ ನಡೆದುಕೊಂಡು ದಾಟುತ್ತಿದ್ದಾಗ; ಇದೇ ವೇಳೆಗೆ ,ಮೈಸೂರು ನಗರದ ಕಡೆಯಿಂದ ಕಾರ್‌ ನಂಬರ್ KA-03 AC-7180ರ ಚಾಲಕ ಅಮರ್‌ಜಿತ್‌ ಸಿಂಗ್‌ ರವರು ಕಾರನ್ನು ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಶಿವಣ್ಣರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶಿವಣ್ಣರು ಕೆಳಕ್ಕೆ ಬಿದ್ದು ತಲೆ, ಮೈಕೈಗಳಿಗೆ ಪೆಟ್ಟಾಗಿದ್ದವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಪ್ರಜ್ವಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಸದರಿ ಆರೋಪಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು. 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಮಹಿಳಾ ಠಾಣೆ.

ದಿನಾಂಕ;14.08.2019 ರಂದು ಸಮಯ ಮದ್ಯಾಹ್ನ 2.00 ಗಂಟೆಯಲ್ಲಿ ಫಿರ್ಯಾದುದಾರರಾದ  ಫರ್ಜಾನ ತಬಸ್ಸುಂ, #418/1, 16 ನೇ ಕ್ರಾಸ್, ಶಾಂತಿನಗರ ರವರು ನೀಡಿದ ದೂರೆಂದರೆ, ಫಿರ್ಯಾದಿಯ ಕೊನೆ ಮಗಳಾದ ಸೀಮಾಖಾನಂ, 26 ವರ್ಷ ಈಕೆಯನ್ನು 5 ವರ್ಷಗಳ ಹಿಂದೆ ಆರೋಪಿ-1 ಅಕ್ಬರ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದಾಗಿನಿಂದಲೂ ಆರೋಪಿ-1, ಆರೋಪಿ-2 ರಿಯಾಜ್ ಪಾಷ, ಆರೋಪಿ-3 ಫೈರೋಜ್ ಬಾನು, ಆರೋಪಿ-4 ಇರ್ಫಾನ್ ಅಲೀ ರವರುಗಳು ಸಣ್ಣಪುಟ್ಟ ವಿಚಾರಗಳಿಗೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 14.08.2019 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಆರೋಪಿ-1 ರವರು ಫಿರ್ಯಾದಿಗೆ ಫೋನ್ ಮಾಡಿ ಫಿರ್ಯಾದಿಯ ಮಗಳು ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ತಿಳಿಸಿದ್ದು, ಫಿರ್ಯಾದಿಯು ತಮ್ಮ ಮಗನೊಂದಿಗೆ ಆರೋಪಿ-1 ರವರ ಮನೆಗೆ ಹೋಗಿ ನೋಡಲಾಗಿ ಪಿರ್ಯಾದಿಯ ಮಗಳನ್ನು ಮಂಚದ ಮೇಲೆ ಮಲಗಿಸಿದ್ದು, ಫಿರ್ಯಾದಿಯ ಮಗಳಿಗೆ ಆರೋಪಿ-1,2,3,4 ರವರುಗಳು ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಸಾಯಿ, ಎಂದು ಕಿರುಕುಳ ನೀಡುತ್ತಿದ್ದುದರಿಂದ ಪಿರ್ಯಾದಿಯ ಮಗಳು ಬೇಸರಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ನೀಡಿದ ಹೇಳಿಕೆ ದೂರನ್ನು ಪಡೆದು ಪ್ರಕರಣ ನೊಂದಾಯಿಸಿ ಕೊಂಡು ಮಹಿಳಾ ದೌರ್ಜನ್ಯ ಪ್ರಕರಣವಾದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಉದಯಗಿರಿ ಠಾಣೆಯಿಂದ ವರ್ಗಾವಣೆ ನೀಡಿದ ಮೇರೆಗೆ ಕ್ರಮ ಜರುಗಿಸಿರುವ ಬಗ್ಗೆ,

 

 

MYSURU CITY TRAFFIC VIOLATION CASES

DATE  :09-02-2020

SLNO

HEADS

                                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

206

119

270

22

-

617

2

TOTAL NUMBER OF CRR'S

450

121

154

246

323

1,294

3

TOTAL FINE AMOUNT COLLECTED

89,000

28,700

37,100

44,900

62,600

2,62,300

4

POLICE NOTICE ISSUED

-

-

 

-

 

-

5

PARKING TAGS

-

 

 

-

 

-

6

FATAL

-

 

 

-

 

-

7

NON FATAL

-

 

1

-

 

1

8

INTERCEPTOR CASES

-

110

102

-

 

212

9

SUSPENSION OF D.L.

-

-

 

-

 

-

11

Sec 283 IPC CASES

-

-

 

-

 

-

12

Sec 353 IPC CASES

-

-

 

-

 

-

13

TOWING CASES

-

10

7

15

9

41



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com