ENGLISH   |   KANNADA

Blog



ದಿನಾಂಕ;20.03.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:21.03.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 41       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

01

ಅಶೋಕಪುರಂ ಠಾಣೆ

ದಿನಾಂಕ-20.03.2020 ರಂದು ಪಿರ್ಯಾದಿ ಪುಷ್ಪಲತಾ ರವರು ದಿನಾಂಕಃ-18.03.2020 ರಂದು ಆರೋಪಿತರಾದ ಸಿದ್ದರಾಜು, ವಿಜಯ ಶ್ರೀನಿವಾಸ ಮತ್ತು ಸುಧರ್ಶನ್ ರವರು ಪಿಯಾದಿಯ ಮನೆಗೆ ಏಕಾಏಕಿ ನುಗ್ಗಿ ನಿಮ್ಮ ತಂದೆ ಕೈಸಾಲ ಮಾಡಿದ್ದಾರೆ ಅದಕ್ಕೆ ಸರ್ವೇ ನಂ-62/1 ರಲ್ಲಿ ನಾಲ್ಕು ಗುಂಟೆ ಜಮೀನನ್ನು ತನ್ನ ಹೆಸರಿಗೆ ಬರೆದಿದ್ದಾರೆ ನೀನು ಮತ್ತು ನಿನ್ನ ತಂಗಿ ಸಬ್ರಿಜಿಸ್ಟರ್ ಕಚೇರಿಯಲ್ಲಿ ತನ್ನ ಹೆಸರಿಗೆ ಮಾಡಿಕೊಡಬೇಕೆಮದು ಸಿದ್ದರಾಜು ಒತ್ತಾಯಿಸುತ್ತಾ, ಶ್ರೀನಿವಾಸ ಮತ್ತು ವಿಜಯ್ ಅವ್ಯಾಚ್ಯ ಶಬ್ದಗಳಿಂದ ಬೈದು, ಪಿಯರ್ಾದಿಗೆ ಸಿದ್ದರಾಜು ಕೈಯಿಂದ ಹಲ್ಲೆ ಮಾಡಿ ದ್ದು  ಶಬ್ದ ಕೇಳಿಸಿಕೊಂಡು ಮನೆಯ ಬಳಿಗೆ ಬಂದ ಮಲ್ಲಶೆಟ್ಟಿ ಜಗಳ ಬಿಡಿಸಿದರು ನಂತರ ಅವರುಗಳು ಹೊರಟು ಹೋದರು ಪಿರ್ಯಾದಿ ಗಂಡ ಮನೆಗೆ ಬಂದಾಗ ಅವರುಗಳು ಯಾರು ಎಂದು ಕೇಳಿದಾಗ ಅವಮಾನದಿಂದ ಉತ್ತರಿಸಲು ಸಾದ್ಯವಾಗದೇ ಇದ್ದು ದಿನಾಂಕಃ-19.03.2020 ರಂದು ತನ್ನ ಗಂಡನಿಗೆ ತಿಳಿಸಲಾಗಿ ಸದರಿಯವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ಕೃಷ್ಣರಾಜ ಸಂಚಾರ ಠಾಣೆ

ದಿ. 18/03/2020 ರಂದು ರಾತ್ರಿ ಸುಮಾರು 09.10 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುನಾಥ್ ರವರ ತಂದೆ ಸ್ವಾಮಿಗೌಡ ರವರು ಚಾಮರಾಜ ಡಬ್ಬಲ್ ರೋಡ್ ನಲ್ಲಿ ಕೃಷ್ಣ ಬೇಕರಿ ಹತ್ತಿರ ರಂಗನಾಥ ಬಾರ್ ಎದುರು ನಡೆದುಕೊಂಡು ರಸ್ತೆಯನ್ನು ಕ್ರಾಸ್ ಮಾಡುತ್ತಿರುವಾಗ ಮೋಟಾರ್ ಸೈಕಲ್ ಸವಾರನೊಬ್ಬ ರಾಮಸ್ವಾಮಿ ಸರ್ಕಲ್ ಕಡೆಗೆ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದು  ಸ್ವಾಮಿಗೌಡ ರವರಿಗೆ ಡಿಕ್ಕಿ ಮಾಡಿ ನಿಲ್ಲಿಸದೆ ಹೊರಟು ಹೋಗಿದ್ದು, ನಂತರ ವಿದ್ಯಾರಣ್ಯ ಆಸ್ಪತ್ರೆಗೆ ಸೇರಿಸಿದ್ದು ಅಲ್ಲೇ ಚಿಕಿತ್ಸೆ ಮಾಡಿಸುತ್ತಿದ್ದು  ಎಡಕಾಲಿಗೆ ಮತ್ತು ಬಲಕೈಗೆ ಏಟಾಗಿ ಮೂಳೆ ಮುರಿದಿದ್ದು, ನಂತರ ಸ್ಥಳಕ್ಕೆ ಹೋಗಿ ವಿಚಾರ ಮಾಡಿದಾಗ ಡಿಕ್ಕಿ  ಮಾಡಿ ಹೊರಟು ಹೋದ ಮೋಟಾರ್ ಸೈಕಲ್  ಮತ್ತು ಸವಾರನ ಬಗ್ಗೆ ಯಾವುದೇ ವಿಚಾರ ತಿಳಿಯದಿದ್ದು,   ಡಿಕ್ಕಿ ಮಾಡಿ ಹೊರಟು ಹೋಗಿರುವ  ಮೋಟಾರ್ ಸೈಕಲ್ ಮತ್ತು ಸವಾರನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ದೂರು.

ಕೃಷ್ಣರಾಜ ಸಂಚಾರ ಠಾಣೆ

ಫಿರ್ಯಾದಿ ಅಮರೇಶ ರವರು ದಿನಾಂಕ 20-03-2020 ರಂದು ನಾನು ಸಂಜೆ 17-05 ಗಂಟೆಯಲ್ಲಿ ಶ್ರೀರಾಂಪುರ,ಮಾಲೆಗಾಲದ ಮಾರಮ್ಮನ ದೇವಸ್ಥಾನದ ಜಂಕ್ಷನ್ನಲ್ಲಿ ಐಶ್ವರ್ಯ ಅರೋಜ್‌ ರವರು ಸುಜುಕಿ ಆಕ್ಸಿಸ್‌ ಸ್ಕೂಟರ್‌ ನಂ. KA-09-HA-4335 ರಲ್ಲಿ ಹಿಂಭಾಗ ತಾಯಿ ಪ್ಲೋರಿನ್ ಅರೋಜ ಕೋಂ ಜ್ಞಾನೇಂದ್ರನಾಥ ರವರನ್ನುಕೂರಿಸಿಕೊಂಡು ಯಡಹಳ್ಳಿ ರಸ್ತೆ ಕಡೆಯಿಂದ ಬಂದು ಪ್ರೀತಿ ಲೇ ಔಟ್ ಕಡೆಗೆ ಹೋಗಲು ಜಂಕ್ಷನ್ ನ್ನು ಕ್ರಾಸ್ ಮಾಡುತ್ತಿದ್ದಾಗ  ರಿಂಗ್ ರಸ್ತೆಯಲ್ಲಿ ಆರ್.ಟಿ.ನಗರದ ಕಡೆಯಿಂದ ಹೋಂಡಾಯ್ ಐ20 ಕಾರ್‌ ನಂ. TN-52-H-8089  ಚಾಲಕ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದು, ಸ್ಕೂಟರ್ ಗೆ ಡಿಕ್ಕಿ ಮಾಡಿದಾಗ ಸ್ಕೂಟರ್ ಸವಾರರಿಬ್ಬರು ಸ್ಕೂಟರ್ ಸಮೇತ ರಸ್ತೆಯ ಬಲಕ್ಕೆ ಬಿದ್ದಾಗ ಸವಾರಳಿಗೆ ಎಡಗಾಲಿಗೆ ಮತ್ತು ಇತರೆ ಕಡೆ ಹಾಗೂ ಹಿಂಬದಿ ಸವಾರಳಿಗೆ ಮೈ,ಕೈ,ಕಾಲು ಮತ್ತುತಲೆಗೆ ಏಟಾಗಿ ಪ್ರಜ್ಞೆ  ತಪ್ಪಿದ್ದವರನ್ನು ಗರುಡ ವಾಹನದಲ್ಲಿ ಭಾನವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ಸಂಚಾರ ನಿಯಂತ್ರಣ ಗಸ್ತು ಕರ್ತವ್ಯದಲ್ಲಿದ್ದ ಠಾಣಾ ಕೋಬ್ರಾ ಮೋಟಾರ್ ಸೈಕಲ್ ನ ಸಿಬ್ಬಂದಿಯವರಾದ ಸಿ.ಪಿ.ಸಿ-72 ಅಮರೇಶ ರವರು ಅಪಘಾತದ ವಿಚಾರವನ್ನು ನಗರ ನಿಸ್ತಂತು ಕೊಠಡಿಯಿಂದ ತಿಳಿದು ಕೂಡಲೇ ಸ್ಥಳಕ್ಕೆ ಹೋಗಿದ್ದು, ಸ್ಥಳದಲ್ಲಿದ್ದವರಿಂದ ವಿಚಾರ ತಿಳಿದು ಭಾನವಿ ಆಸ್ಪತ್ರೆಗೆ ಹೋಗಿ ಗಾಯಾಳುಗಳ ವಿವರ ಪಡೆದು ಪೊಲೀಸ್‌ ಠಾಣೆಗೆ ಬಂದು ಈ ಅಪಘಾತಕ್ಕೆ ಹೋಂಡಾಯ್ ಐ20 ನಂ TN-52-H-8089 ಚಾಲಕ ಕಾರನ್ನು ಅತೀ ವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿ ಮಾಡಿರುವುದಾಗಿರುತ್ತದೆ. ಆದುದರಿಂದ  ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು ದೂರಿನ ಸಾರಾಂಶವಾಗಿದ್ದು, ಅಸಲು ದೂರನ್ನು ಲಗತ್ತಿಸಿದೆ.

 

10

ವಂಚನೆ ಪ್ರಕರಣ 

01

ವಿ.ವಿ ಪುರಂ ಠಾಣೆ

ದಿನಾಂಕ 09/10/18 ನೇ ಸಾಲಿನಲ್ಲಿ ಪಿರ್ಯಾದಿ  ಚಿರಾಗ ಎಂ ಮೆಹತಾ ರವರು ಅಮ್ರಲಾ ಪ್ರೈ. ಲಿಮಿಟೆಡ್ ಯಾದವಗಿರಿ ಯವರಿಂದ ಸದರಿ ಆರೋಪಿಯು ವೆಸ್ಟ್ ಟ್ರೇಡಿಂಗ್ ಕಂಪನಿ # 47/1 ಬಾಂಗ್ಲಾ ಸ್ಟ್ರೀಟ್ ಮುಖ್ಯ ರಸ್ತೆ ತ್ರಿಪೂರ್ ತಮಿಳುನಾಡು ಇವರೊಂದಿಗೆ ಪೋನ್ ಮುಖೇನ ವ್ಯವಹರಿಸಿ ಆರೋಪಿಯು ಸಾಲದ ಆದಾರದ ಮೇಲೆ 2,41,400 ರೂ ಬೆಲೆ ಬಾಳುವ ಛತ್ರಿಗಳನ್ನು ಖರೀದಿಸಿ 15 ದಿನಗಳ ನಂತರ ಹಣ ಪಾವತಿ ಮಾಡುವುದಾಗಿ ಹೇಳಿ 3 ತಿಂಗಳಾದರು ಹಣ ಪಾವತಿಸದ್ದಿದ್ದಾಗ  ಪಿರ್ಯಾದಿಯವರು ಹಣವನ್ನು ಕೇಳಿದಾಗ 15/05/19 ರಂದು 1,08,535 ರೂಗಳ ಸರಕನ್ನು ವಾಪಸ್ಸು ಕೊಟ್ಟು ಉಳಿಕೆ ಹಣ 1,32,865 ಜೋತೆಗೆ ಪೆನಾಲ್ಟಿ 8535 ರೂಗಳು ಸೇರಿ 1,41,400 ರೂಗಳ ಚೆಕ್ ನೀಡಿದ್ದು ಆ ಚೆಕ್ ನ್ನು ಬ್ಯಾಂಕ್ ಗೆ ಹಾಕಿದಾಗ ಅದು ಬೌನ್ಸ್ ಆಗಿರುತ್ತದೆ ಹಣವನ್ನು ಕೊಡದೆ ಮೊಸ ಮಾಡಿರು ಸದರಿ ಆರೋಪಿ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ದೂರು.

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                           MYSURU CITY TRAFFIC VIOLATION CASES

                                                 DATE  :20-03-2020

SLNO

                           HEADS

                              NO. OF CASES

DR

KR

NR

SN

VV

TOTAL

1

TOTAL NUMBER OF FTVRS

98

202

200

0

50

550

2

TOTAL NUMBER OF CRR'S

11

46

7

25

17

106

3

TOTAL FINE AMOUNT COLLECTED

6600

23100

5,000

13400

15,300

63,400

4

POLICE NOTICE ISSUED

0

0

-

0

-

-

5

PARKING TAGS

0

-

-

0

-

-

6

FATAL

1

1

-

0

-

1

7

NON FATAL

-

1

-

0

-

1

8

INTERCEPTOR CASES

0

177

105

70

80

432

9

SUSPENSION OF D.L.

0

0

-

0

-

-

10

Sec 283 IPC CASES

0

0

-

0

-

-

11

Sec 353 IPC CASES

0

0

-

0

-

-

12

TOWING CASES

3

4

2

5

7

21



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®