ENGLISH   |   KANNADA

Blog



ದಿನಾಂಕ;22.03.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:23.03.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 46       No of Comments: 0

1

ಕೊಲೆ ಪ್ರಕರಣ

01

ನರಸಿಂಹರಾಜ ಠಾಣೆ

ಪಿರ್ಯಾದಿ ಅಂಥೋಣಿ ಪ್ಯಾಟ್ರಿಕ್ ರವರು ಬನ್ನಿಮಂಟಪ ಲೇಔಟ್ ನಲ್ಲಿರುವ ಮರಿಯ ಅಲ್ಯೂಮಿನಿಯಮ್ ಫ್ಯಾಕ್ಟರಿಯ ಮಾಲೀಕರಾಗಿದ್ದು, ಇವರ ಫ್ಯಾಕ್ಟರಿಯಲ್ಲಿ 8-9 ಜನರು ಕೆಲಸ ಮಾಡಿಕೊಂಡಿದ್ದು ಅದರಂತೆ ತಮಿಳುನಾಡು ರಾಜ್ಯದವರಾದ ಆರೋಪಿ ರವಿ ಎಂಬುವವನು ಕಳೆದ 15 ದಿನಗಳ ಹಿಂದೆ ಪಿರ್ಯಾದುದಾರರ ಫ್ಯಾಕ್ಟರಿಗೆ ಬಂದು ರೋಲಿಂಗ್ ಮಿಷನ್ ಕೆಲಸ ಮಾಡಿಕೊಂಡಿದ್ದ, ಆತ ಮಾಡುತ್ತಿದ್ದ ಕೆಲಸವನ್ನು ನೋಡಿ ನಮಗೆ ಕೆಲಸ ಮಾಡಲು ಹೆಚ್ಚಿನ ಜನರು ಬೇಕು ಎಂದು ನಾನು ಆತನಿಗೆ ಹೇಳಿದಾಗ ರವಿಯು ತಮಿಳುನಾಡು ರಾಜ್ಯದಿಂದ ಮೂರು ಜನ ಅಂದರೆ ಮೂರ್ತಿರಾಜ, ಬಾಬು, ಮಾರಿಮುತ್ತು ರವರುಗಳನ್ನು ಕರೆಸಿಕೊಂಡ, ಅವರೆಲ್ಲರು ಫ್ಯಾಕ್ಟರಿಯಲ್ಲಿ ರೋಲಿಂಗ್ ಮಿಷನ್ ಹೆಲ್ಪರ್ ಗಳಾಗಿ  ಕೆಲಸ ಮಾಡಿಕೊಂಡು ಫ್ಯಾಕ್ಟರಿಯಲ್ಲಿರುವ ರೂಮಿನಲ್ಲಿ ವಾಸವಾಗಿದ್ದರು. ಅವರುಗಳು ಬೇಸಿಗೆ ಇದ್ದ ಕಾರಣ ಫ್ಯಾಕ್ಟರಿಯ ಮೂರನೆ ಮಹಡಿಯಲ್ಲಿ ಹೋಗಿ ಆಗಾಗ್ಗೆ ಮಲಗಿಕೊಳ್ಳುತ್ತಿದ್ದರು.  22-03-2020ರಂದು ಕೊರೋನ ವೈರಸ್ ನಿಂದ ಜನತಾ ಕರ್ಫ್ಯೂ ಇದ್ದುದ್ದರಿಂದ ಪಿರ್ಯಾದುದಾರರು ಮನೆಯಲ್ಲೆ ಇದ್ದು, ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದುದಾರರಿಗೆ ರವಿ ಕರೆ ಮಾಡಿ ನಾನು ಊರಿಗೆ  ಹೋಗುತ್ತಿದ್ದೇನೆ, ಇನ್ನೂ ಕೆಲಸದವರನ್ನು ಕರೆದುಕೊಂಡು ಬರುತ್ತೇನೆ. ನಮ್ಮ ಊರಿನಲ್ಲಿ ನಮ್ಮ ಮನೆಯ ಕಡೆಯವರಿಗೆ ಉಷಾರಿಲ್ಲ ಎಂದು ಹೇಳಿದ,ಅದಕ್ಕೆ ಪಿರ್ಯಾದುದಾರರು ಸರಿ ಹೋಗು ಎಂದು ಹೇಳಿದ್ದು, ಪಿರ್ಯಾದುದಾರರಿಗೆ 1712 ಗಂಟೆಗೆ ಪಿರ್ಯಾದುದಾರರ ಪಕ್ಕದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುವ ರಾಜು ರವರು ಕರೆ ಮಾಡಿ ನಿಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದವರು ಹೊಡೆದಾಡಿಕೊಂಡಿದ್ದಾರಂತೆ ಹೋಗಿ ನೋಡಿ ಎಂದು ಹೇಳಿದ ತಕ್ಷಣ ಫ್ಯಾಕ್ಟರಿಯ ಬಳಿ ಹೋಗಿ ನೋಡಿದಾಗ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೂರ್ತಿ ರಾಜ ರವರು 2ನೇ ಮಹಡಿಯಲ್ಲಿ ಮೇಲೆ ಶೆಡ್ ನಲ್ಲಿ ಬಿದಿದ್ದನ್ನು ಕಂಡು, ತಕ್ಷಣ ಬಾಬು ಮತ್ತು ಮಾರಿಮುತ್ತು ರವರನ್ನು ವಿಚಾರ ಮಾಡಿದಾಗ ನಾವುಗಳು ದಿನಾಂಕ-21.03.2020 ರಂದು ರಾತ್ರಿ 09.00 ಗಂಟೆಯ ಸಮಯದಲ್ಲಿ ರವಿ ಮತ್ತು ಮೂರ್ತಿ ರಾಜ ರವರುಗಲು ಕುಡಿದು ಬಂದು ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿದ್ದರು. ಅವರುಗಳು ಕುಡಿದು ಬಂದು ಗಲಾಟೆ ಮಾಡಿಕೊಂಡಿರುತ್ತಾರೆ ಎಂದು ತಿಳಿದುಕೊಂಡು ನಾವುಗಳು ಸುಮ್ಮನಾದೆವು. ನಂತರ ಈ ದಿನ ಮಧ್ಯಾಹ್ನ 2.30 ಗಂಟೆಯ ಸಮಯದಲ್ಲಿ ಮೂರ್ತಿ ರಾಜ ಊಟಕ್ಕೆ ಬಂದಿರಲಿಲ್ಲ, ಬೆಳಿಗ್ಗೆಯು ಸಹ ಬಂದಿಲ್ಲ  ಎಂದು ಮಹಡಿಯ ಮೇಲೆ ಹೋಗಿ ನೋಡಿದಾಗ ಮೂರ್ತಿ ರಾಜ ರವರ ಮೂಗಿನಲ್ಲಿ ರಕ್ತ ಬರುತ್ತಿತ್ತು, ನಾವು ಮಾತನಾಡಿದಾಗ ಮೂರ್ತಿ ರಾಜ ಮಾತನಾಡಲಿಲ್ಲ, ಮೃತಪಟ್ಟಿದ್ದನ್ನು ಕಂಡು ನಿಮಗೆ ಕರೆ ಮಾಡಿದೆವು, ಆದರೆ ನೀವು ಪೋನ್ ಪಿಕ್ ಮಾಡಲಿಲ್ಲ, ಆದ್ದರಿಂದ ನಾವು ರಾಜು ರವರ ಬಳಿ ಹೋಗಿ ಕರೆ ಮಾಡಿಸಿ ವಿಚಾರ ತಿಳಿಸಿರುತ್ತೇವೆ ಎಂದು ಹೇಳಿದರು. ರವಿಗೆ ಕರೆ ಮಾಡಿ ಮಾತನಾಡಿದಾಗ ಸರಿಯಾಗಿ ಮಾತನಾಡಲಿಲ್ಲ, ಆದ್ದರಿಂದ ಮೂರ್ತಿ ರಾಜ ರವರಿಗೆ ಹೊಡೆದು ಕೊಲೆ ಮಾಡಿರುವ ರವಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದುದಾರರು ನೀಡಿದ ದೂರನ್ನು ಸ್ವೀಕರಿಸಿ ಈ ಪ್ರ.ವ.ವರದಿ.

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                  MYSURU CITY TRAFFIC VIOLATION CASES

                                     DATE  :22-03-2020

SLNO

                  HEADS

    NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®