ENGLISH   |   KANNADA

Blog



ದಿನಾಂಕ;23.03.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:24.03.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 44       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ದೇವರಾಜ ಸಂಚಾರ ಠಾಣೆ

ದಿನಾಂಕ 21.03.2020 ರಂದು ಸಂಜೆ ಸುಮಾರು 06:30 ಗಂಟೆ ಸಮಯದಲ್ಲಿ ಪಿರ್ಯಾದಿಯವರಾದ  ಮಂಜು 45 ವರ್ಷ ರವರು ತಮ್ಮ ಹೀರೋ ಸ್ಪ್ಲೆಂಡರ್ ಬೈಕ್ ನಂಬರ್ ಕೆಎ-09 ಇಎಫ್-9525 ರಲ್ಲಿ ಹುಣಸೂರು ರಸ್ತೆಯಲ್ಲಿ ಕಲಾಮಂದಿರದ ಕಡೆಯಿಂದ ಚಾಲನೆ ಮಾಡಿಕೊಂಡು ಬಂದು ಮನೆಗೆ ಹೋಗಲು ಡಿ.ಸಿ.ಕಛೇರಿ ಆರ್ಚ್ ಗೇಟ್ ಹತ್ತಿರ ಬೈಕ್ ಅನ್ನು ಬಲಕ್ಕೆ ತಿರುಗಿಸಿ ಹೋಗುತ್ತಿದ್ದಾಗ ಮೆಟ್ರೊಪೋಲ್ ವೃತ್ತದ ಕಡೆಯಿಂದ ಬಂದ ಹೋಂಡಾ ಆಕ್ಟಿವಾ ಸ್ಕೂಟರ್ ನಂಬರ್ ಕೆಎ-09 ಇಆರ್-0352 ರ ಸವಾರ ಸ್ಕೂಟರನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಬೈಕಿನ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ಬೈಕ್ ಸಮೇತ ಕೆಳಗೆ ಬಿದ್ದು ಅವರ ಎಡಗಾಲಿಗೆ ಪೆಟ್ಟಾಗಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರು ಪಿರ್ಯಾದಿಯವರನ್ನು ಮೇಲಕೆತ್ತಿ ಉಪಚರಿಸಿದ್ದು ಪಿರ್ಯಾದಿಯವರಿಗೆ  ಅವರ ಸ್ನೇಹಿತರಿಗೆ ಪೋನ್ ಮಾಡಿ ಅಪಘಾತದ ವಿಚಾರ ತಿಳಿಸಿದ್ದು ಸ್ಥಳಕ್ಕೆ ಬಂದ ಪಿರ್ಯಾದಿರವರ ಸ್ನೇಹಿತರು ಪಿರ್ಯಾದಿಯವರನ್ನು ಚಿಕಿತ್ಸೆ ಬಗ್ಗೆ ಒಂದು ಆಟೋದಲ್ಲಿ ವಾತ್ಸಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಾಗಿದ್ದು ಅಪಘಾತ ಮಾಡಿದ ಸ್ಕೂಟರ್ ಸವಾರ ಸಹಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ಸಹಕರಿಸಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿ ನಂತರ ನಿರಾಕರಿಸಿರುವುದರಿಂದ, ಪಿರ್ಯಾದಿಯವರು ಈ ಅಪಘಾತಕ್ಕೆ ಸ್ಕೂಟರ್ ನಂ. ಕೆಎ-09 ಇಆರ್-0352 ರ ಸವಾರನ ವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ವಾತ್ಸಲ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಈ ದಿನ ತಡವಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವಾಗಿರುತ್ತೆ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

01

ವಿ.ವಿ ಪುರಂ ಠಾಣೆ

ಫಿರ್ಯಾದಿ ಪಿಸಿ-1105 ವಿಶ್ವನಾಥ್ ರವರು ನೀಡಿದ ವರದಿಯ ದೂರಿನ ಸಾರಾಂಶವೆನೆಂದರೆ, ಭಾರತ ರಾಷ್ಟ್ರಾದ್ಯಾಂತ ಹರಡಿರುವ ಕೋವಿದ್-19 ವೈರಸ್ ತೀರ್ವವಾಗಿ ಹರಡುವುದನ್ನು ತಡೆಗಟ್ಟಲು ಮತ್ತು ಆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಂಗವಾಗಿ, ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು ರವರು ಹೊರದೇಶಗಳಿಂದ ಬಂದವರುಗಳಿಗೆ ಹದಿನಾಲ್ಕು ದಿವಸಗಳ ಕಾಲ ತಮ್ಮ ಮನೆಗಳಲ್ಲಿಯೇ ಉಳಿದುಕೊಂಡು (ಹೋಂ ಕ್ವಾರಂಟೈನ್) ವೈರಾಣು ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವಂತೆ ಆದೇಶವನ್ನು ಮಾಡಿದ್ದು, ಆದೇಶವನ್ನು ಉಲ್ಲಂಗಿಸಿದ ವ್ಯಕ್ತಿಗಳನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದೆಂದು ಪ್ರಕಟಣೆ ಹೊರಡಿಸಿರುತ್ತಾರೆ.

ಕೇದಾರ್ ರಾಮ್, ನಂ: 2736, 4ನೇ ಮೇನ್, ವಿ ವಿ ಮೊಹಲ್ಲಾ, ಮೈಸೂರು ಎಂಬುವವನು ದಿನಾಂಕ: 22.03.2020 ರಂದು ಆಸ್ಟ್ರೇಲಿಯಾ ದೇಶದಿಂದ ಭಾರತಕ್ಕೆ ಬಂದಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸದರಿ ವ್ಯಕ್ತಿಯ ಮುಂಗೈಗೆ ಸೀಲ್ ಮಾಡಿ, ಈತನು ವೈರಾಣು ಭಾಧಿತ ದೇಶದಿಂದ ಬಂದವನಾಗಿದ್ದರಿಂದ ಆತನಿಗೆ ದಿನಾಂಕ: 06.04.2020 ರವರೆಗೆ ಸುರಕ್ಷತಾ ದೃಷ್ಟಿಯಿಂದ ಹೋಂ ಕ್ವಾರಂಟೈನ್ ಗೆ ಒಳಪಡಿಸಿಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದು, ಕೇದಾರ್ ರಾಮ್ ನು ಮೈಸೂರಿನ ತನ್ನ ಮನೆಗೆ ಬಂದ ನಂತರ, ತನ್ನನ್ನು ತಾನು ಹೋಂ ಕ್ವಾರಂಟೈನ್ ಗೆ ಒಳಪಡಿಸಿಕೊಂಡು ಮನೆಯಲ್ಲಿಯೇ ಉಳಿದುಕೊಳ್ಳದೇ, ಮೈಸೂರು ನಗರದ ಹಲವಾರು ಪ್ರದೇಶಗಳಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿರುತ್ತದೆ.

ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಮಾಡಿರುವ ಆದೇಶದ ಬಗ್ಗೆ ಹಾಗೂ ತಾನು ವೈರಾಣು ಸೋಂಕಿನ ಭಾಧಿತ ದೇಶದಿಂದ ಬಂದಿರುವವನೆಂಬ ಅರಿವಿದ್ದರೂ ಮತ್ತು ತಾನು ಸಾರ್ವಜನಿಕವಾಗಿ ಓಡಾಡಿದರೆ ವೈರಾಣುವಿವ ಸೋಂಕು ಇತರರಿಗೂ ಹರಡಬಹುದೆಂಬ ತಿಳುವಳಿಕೆ ಉಳ್ಳವನಾಗಿದ್ದರೂ ಸಹ, ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿ, ಸಾರ್ವಜನಿಕರೊಂದಿಗೆ ಬೆರೆತು, ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು ರವರ ಆದೇಶವನ್ನು ಉಲ್ಲಂಘನೆ ಮಾಡಿರುವ ಕೇದಾರ್ ರಾಮ್, ನಂ: 2736, 4ನೇ ಮೇನ್, ವಿ ವಿ ಮೊಹಲ್ಲಾ, ಮೈಸೂರು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.

 

 

                         MYSURU CITY TRAFFIC VIOLATION CASES

                                    DATE  :23-03-2020

SLNO

                     HEADS

           NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®