ENGLISH   |   KANNADA

Blog



ದಿನಾಂಕ;25.03.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:26.03.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 39       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 20-03-2020 ರಂದು  ರಾತ್ರಿ 8:30 ಗಂಟೆ ಸಮಯದಲಿ ಪಿರ್ಯಾದಿ  ದರ್ಶನ್ ರವರ ತಾಯಿ ಲಕ್ಮೀ ರವರು ತಮ್ಮ ಮಗನ ಮೋ,ಸೈ ನಂ ಕೆಎ-09-ಹೆಚ್ಎಕ್ಸ್-5709 ಇದರ ಹಿಂಭಾಗದಲ್ಲಿ ಕುಳಿತುಕೊಂಡು ಪಡುವಾರಹಳ್ಳಿ ಜಂಕ್ಷನ್ ಹತ್ತಿರ ಹೋಗುತ್ತಿದ್ದಾಗ ರೆಡ್ ಸಿಗ್ನಲ್ ಬಂದ ಪರಿಣಾಮ ಏಕಾಏಕಿ ಬ್ರೇಕ್ ಹಾಕಿದಾಗ ಇಬ್ಬರು ವಾಹನ ಸಮೇತಾ ಕೆಳಗೆ ಬಿದ್ದು ಲಕ್ಮೀ ಅವರ ತಲೆ.ಹೊಟ್ಟೆ,ಬಲಪಕ್ಕೆ ಹಾಗೂ ಎಡಗೈಮೂಳೆ  ಮುರಿದಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಬೃಂದಾವನ ಆಸ್ಪತ್ರೆಗೆ ದಾಖಲಿಸಿದ್ದು , ಈ ಅಪಘಾತಕ್ಕೆ ಕಾರಣರಾದ  ಮೋ,ಸೈ ನಂ ಕೆಎ-09 ಹೆಚ್ಎಕ್ಸ್-5709 ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಪಿರ್ಯಾಧಿಯವರು ನೀಡಿದ ಲಿಖಿತ ದೂರಿನ  ಮೇರೆಗೆ ಈ ಪ್ರ,ವ,ವರದಿ.

 ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ; 24-03-2020 ರಂದು  ಬೆಳಿಗ್ಗೆ 8:45 ಗಂಟೆ ಸಮಯದಲಿ ಪಿರ್ಯಾದಿ ಜ್ಯೋತಿ ಪತಿಯವರಾದ ಮಂಜು ಟಿ, ಅವರು ಮೋ,ಸೈ ನಂ  ಕೆಎ-09-ಹೆಚ್ಎಕೆ-0737 ಇದನ್ನು  ಪಡುವಾರಹಳ್ಳಿ ಜಂಕ್ಷನ್ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಎಡಭಾಗದಿಂದ ಬಂದ  ಕೆಎ-09-ಜೆಡ್-1030 ನಂಬರ್ ಕಾರು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಂಜು ಟಿ ಅವರ ವಾಹನಕ್ಕೆ ಡಿಕ್ಕಿ ಮಾಡಿದ  ಪರಿಣಾಮ ವಾಹನ ಸಮೇತಾ ಕೆಳಗೆ ಬಿದ್ದು ಅವರ ತಲೆ ಎಡಭುಜ ಹಾಗೂ  ಎಡಗಾಲಿಗೆೆ ತೀವ್ರ ಸ್ವರೂಪದ ಗಾಯವಾಗಿದ್ದ ಅವರನ್ನು  ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಪ್ರಜ್ವಲ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಅಪಘಾತಕ್ಕೆ ಕಾರಣರಾಧ  ಕೆಎ-09-ಜೆಡ್-1030 ನಂಬರ್ ಕಾರು  ಚಾಲಕನ   ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಪಿರ್ಯಾಧಿಯವರು ನೀಡಿದ ಲಿಖಿತ ದೂರಿನ  ಮೇರೆಗೆ ಈ ಪ್ರ,ವ,ವರದಿ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

               MYSURU CITY TRAFFIC VIOLATION CASES

                                    DATE  :25-03-2020

SLNO

             HEADS

             NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

02

02

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-

 

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®