ENGLISH   |   KANNADA

Blog



ದಿನಾಂಕ:26.04.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:27.04.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 130       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ಎನ್ ಆರ್ ಠಾಣೆ.

ಪಿರ್ಯಾದಿ ಚಂದ್ರಶೇಖರ್, ಕಲ್ಪವೃಕ್ಷನಗರ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇಂದರೆ, ದಿನಾಂಕ 26.04.2020 ರಂದು ರಾತ್ರಿ ಸುಮಾರು 08.30 ಗಂಟೆಯ ಸಮಯದಲ್ಲಿ ಸ್ನೇಹಿತ ಆಕಾಶ್ ರವರ ಮನೆಯ ಮುಂಭಾಗ ಪಿರ್ಯಾದುದಾರರು ಮತ್ತು ಅವರ ಬಾಮೈದ ಅವಿನಾಶ್, ಆಕಾಶ್ ಒಟ್ಟಿಗೆ ಮಾತನಾಡುತ್ತಾ ನಿಂತಿದ್ದಾಗ, ಅದೇ ಸಮಯಕ್ಕೆ ಅಸ್ಲಂ ಪಾಷ ರವರು ಲೈಟ್ ಆಫ್ ಮಾಡಿಕೊಂಡು ಸ್ಕೂಟರ್ ನಲ್ಲಿ ಬಂದಿದ್ದು, ಆಕಾಶ್ ನು ಮಕ್ಕಳೆಲ್ಲಾ ಬೀದಿಯಲ್ಲಿ ಆಟವಾಡುತ್ತಿರುತ್ತಾರೆ, ಸ್ಕೂಟರ್ ನ ಲೈಟ್ ಆನ್ ಮಾಡಿಕೊಂಡು ಹೋಗು ಎಂದು ಹೇಳಿದ್ದು, ಆಗ ಅಸ್ಲಾಂ ಪಾಷನು ಇದನ್ನು ಕೇಳಲು ನೀನ್ ಯಾರು ಎಂದು ಅವಾಚ್ಯ ಶಬ್ದಗಳಿಂದ ಆಕಾಶನಿಗೆ ಬೈದನು. ನಂತರ ಪಿರ್ಯಾದುದಾರರು ಮತ್ತು ಅವರ ಬಾಮೈದ ಹೇ ಏಕೆ ಈ ರೀತಿ ಬೈಯ್ಯುತ್ತಿದ್ದೀಯ ಎಂದು ಕೇಳಿದಾಗ ಬೈಕ್ ನಿಂದ ಕೆಳಗಿಳಿದು ಅಲ್ಲಿಯೇ ಬಿದ್ದಿದ್ದ ಮರದ ದೊಣ್ಣೆಯಿಂದ ಪಿರ್ಯಾದುದಾರರ ಎಡ ಅಂಗೈಗೆ ಹೊಡೆದು ರಕ್ತ ಗಾಯ ಮಾಡಿದ್ದು ಸದರಿ ಆರೋಪಿ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ಎನ್ ಆರ್ ಠಾಣೆ.

ಪಿರ್ಯಾದಿ ಅಸ್ಲಾಂ ಪಾಷಾ, ಕಲ್ಪವೃಕ್ಷನಗರ ರವರು  ನೀಡಿದ ದೂರಿನ ಸಾರಾಂಶವೇಂದರೆ ದಿನಾಂಕ;26.04.2020 ರಂದು ಸಂಜೆ ಸುಮಾರು 08.30 ಗಂಟೆಯ ಸಮಯದಲ್ಲಿ ಮೆಡಿಕಲ್ ಸ್ಟೋರ್ ಗೆ ಹೋಗಿ ಮಾತ್ರೆ ತೆಗೆದುಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ, ಪರಿಚಿತ ಆಕಾಶ್ ಎಂಬುವವನು ಅವರ ಮನೆಯ ಮುಂಭಾಗ ಏಕಾಏಕಿ ಪಿರ್ಯಾದುದಾರರ ಬೈಕನ್ನು ತಡೆದು ನಿಲ್ಲಿಸಿ ಬೈಕ್ ನ ಲೈಟ್ ಹಾಕಿಕೊಂಡು ಹೋಗುವ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಪಿರ್ಯಾದುದಾರರ ಎಡ ಕಪಾಳಕ್ಕೆ ಹೊಡೆದನು. ನಂತರ ಅಲ್ಲಿಯೇ ಇದ್ದ ಅವನ ಸ್ನೇಹಿತರಾದ ಚಂದ್ರಶೇಖರ್ ಮತ್ತು ಅವಿನಾಶ್ ರವರುಗಳು ಕೂಡ ಕೈಯಿಂದ ಪಿರ್ಯಾದುದಾರರ ಬೆನ್ನಿಗೆ ಮತ್ತು ತಲೆಗೆ ಹೊಡೆದಿದ್ದು, ಆಕಾಶ್ ನು ಅಲ್ಲಿಯೇ ಬಿದ್ದಿದ್ದ ತೆಂಗಿನ ಮಟ್ಟೆಯಿಂದ ಪಿರ್ಯಾದುದಾರರ ಹಣೆಗೆ ಹೊಡೆದು ರಕ್ತ ಗಾಯ ಮಾಡಿದ್ದು  ಸದರಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.

ಫಿರ್ಯಾದಿ ಅಂಬಿಕಾ ಹೆಚ್.ಬಿ, #07, 01 ನೇ ಹಂತ, 01 ನೇ ಕ್ರಾಸ್, ಕಂದಾಯ ನಗರ, ಶ್ರೀರಾಂಪುರ ರವರು ಆರೋಪಿ-ಶ್ರೀನಿವಾಸ್ ವಿ ರವರನ್ನು 09.05.2019 ರಂದು ಮದುವೆಯಾಗಿದ್ದು, ಆರೋಪಿಯು ಉಪನೋಂದಣಾಧಿಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾದ ನಂತರ ಆರೋಪಿಯು ಫಿರ್ಯಾದಿಗೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಜೀವಬೆದರಿಕೆ ಹಾಕುತ್ತಿದ್ದು,  ತದನಂತರದಲ್ಲಿ ಆರೋಪಿಗೆ ಈ ಮೊದಲೇ ಮದುವೆಯಾಗಿದ್ದು, ಈ ವಿಚಾರವನ್ನು ಮುಚ್ಚಿಟ್ಟು ಮದುವೆಯಾಗಿರುವ ಬಗ್ಗೆ ಫಿರ್ಯಾದಿಗೆ ತಿಳಿದು ಬಂದಿದ್ದು, ತದನಂತರದಲ್ಲಿ ಆರೋಪಿಗೆ ಪಾವಗಡಕ್ಕೆ ವರ್ಗಾವಣೆಯಾಗಿದ್ದು,  ಅಲ್ಲಿಗೆ ಹೋದ ನಂತರ ಆರೋಪಿಯು ಫಿರ್ಯಾದಿಯ ಫೋನ್ ಕಾಲ್ ಸ್ವೀಕರಿಸದೇ, ಫಿಯಾದಿಯ ಯೋಗಕ್ಷೇಮ ವಿಚಾರಿಸಿಕೊಳ್ಳದೇ ಇರುವುದಾಗಿ ಇತ್ಯಾದಿಯಾಗಿ ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                           MYSURU CITY TRAFFIC VIOLATION CASES

 

DATE  :26-04-2020

SLNO

HEADS

                    NO. OF CASES                  

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®