ENGLISH   |   KANNADA

Blog



ದಿನಾಂಕ:27.04.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:28.04.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 340       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.

ಫಿರ್ಯಾದಿ ಮೋಹನ್ ಕುಮಾರ್, #4504, 07 ನೇ ಕ್ರಾಸ್, ಸೇಂಟ್ ಆನ್ಸ್ ಕಾಲೋನಿ, ಎನ್ ಆರ್ ಮೊಹಲ್ಲಾ ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ತಮ್ಮ ಮಗಳಾದ ಪ್ರಿಯಾಂಕಳನ್ನು ಆರೋಪಿ-1 ಲೋಹಿತ್ ಕುಮಾರ್ ಎಂಬುವವರಿಗೆ ಕೊಟ್ಟು ದಿನಾಂಕ 09.03.2017 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಸಮಯದಲ್ಲಿ ಆರೋಪಿ-1 ರವರಿಗೆ ಒಂದು ಚಿನ್ನದ ಬ್ರೆಸ್ಲೆಟ್, ಒಂದು ಉಂಗುರ ಕೊಟ್ಟಿದ್ದು,  ಮದುವೆಯ ನಂತರದಲ್ಲಿ ಪಿರ್ಯಾದಿಯ ಮಗಳಿಗೆ ಆರೋಪಿ-1,ಆರೋಪಿ-2 ಸತ್ಯನಾರಾಯಣ, ಆರೋಪಿ-3 ರಾಧಾಬಾಯಿ ರವರುಗಳು ಸಣ್ಣಪುಟ್ಟ ವಿಚಾರದಲ್ಲಿ ಗಲಾಟೆ ತೆಗೆದು ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದು, ನಂತರದಲ್ಲಿ ಫಿರ್ಯಾದಿಯ ಮಗಳು ಗರ್ಭಿಣಿಯಾಗಿದ್ದು, ಆ ಸಮಯದಲ್ಲಿ ಆರೋಪಿ-1,2,3 ರವರು ಪಿರ್ಯಾದಿ ಮಗಳನ್ನು ಪ್ರೈವೇಟ್ ಕ್ಲಿನಿಕ್ಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದು, ತದನಂತರದಲ್ಲಿ ಪಿರ್ಯಾದಿಯ ಮಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಪಿರ್ಯಾದಿಯು ತಮ್ಮ ಮಗಳನ್ನು ತಪಾಸಣೆಗೆ ಆಸ್ಪತ್ರೆಗೆ ಹೋದ ಸಮಯದಲ್ಲಿ ಎರಡು ಕಿಡ್ನಿಗಳು ವೈಫಲ್ಯವಾಗಿರುವ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ವಾರಕ್ಕೆ 2 ಬಾರಿ ಡಯಾಲೀಸಿಸ್ ಪರೀಕ್ಷೆಗೆ ಒಳಗಾಗುತ್ತಿದ್ದು, ಫಿರ್ಯಾದಿಯು ತಮ್ಮ ಮಗಳಿಗೆ ಆರೋಪಿ-1,2,3 ರವರು ಹೆಚ್ಚಿನ ವರದಕ್ಷಿಣೆಯಾಗಿ ಸೈಟನ್ನು ಬರೆಯಿಸಿಕೊಂಡು ಬರುವಂತೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರಿಂದ ಹಾಗೂ ಆರೋಪಿ-1 ರವರು ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದು, ಪಿರ್ಯಾದಿಯ ಮಗಳಿಗೆ ವಿಟಮಿನ್ ಮಾತ್ರೆಗಳನ್ನು ಕೊಟ್ಟಿದ್ದರಿಂದ ಆಕೆಯ ಆರೋಗ್ಯ ಬಿಗಡಾಯಿಸಿದ್ದು, ಹಾಲಿ ಮೈಸೂರಿನ ಸುಯೋಗ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನ ಮಗಳ ಈ ಸ್ಥಿತಿಗೆ ಕಾರಣರಾದ ಆರೋಪಿ-1,2,3 ರವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.      

9

ರಸ್ತೆ ಅಪಘಾತ

02

ಎನ್ ಆರ್ ಸಂಚಾರ ಠಾಣೆ.              

ದಿ:26-04-2020 ರಂದು ಬೆಳಗಿನ ಜಾವ ಸುಮಾರು 05-50 ಗಂಟೆಯಿಂದ 06-00 ಗಂಟೆ ಸಮಯದಲ್ಲಿ ಪಿರ್ಯಾದಿ ರಾಮಲಿಂಗು ರವರು  ಹಳೇ ಕೆಸರೆ-ನಗುವಿನಹಳ್ಳಿ ಮುಖ್ಯ ರಸ್ತೆಯನ್ನು ಕಾಮನಕೆರೆಹುಂಡಿ ಗೇಟ್ ಬಳಿ ನಡೆದುಕೊಂಡು ದಾಟುತ್ತಿದ್ದಾಗ ಇದೇ ವೇಳೆಗೆ ಹಳೇ ಕೆಸರೆ ಕಡೆಯಿಂದ ಯಾವುದೋ ದ್ವಿಚಕ್ರವಾಹನವನ್ನು ಅದರ ಸವಾರ ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಮಾಡಿ ಬೀಳಿಸಿ, ದ್ವಿಚಕ್ರ ವಾಹನವನ್ನು ನಿಲ್ಲಿಸದೇ ನಗುವಿನಹಳ್ಳಿ ಕಡೆಗೆ ಹೊರಟು ಹೋಗಿದ್ದು, ಪಿರ್ಯಾದುದಾರರು ಪ್ರಜ್ವಲ್ ಆಸ್ಪತ್ರೆಗೆ ದಾಖಲಾಗಿದ್ದು, ಈ ಅಪಘಾತ ಮಾಡಿ ಪರಾರಿಯಾಗಿರುವ ಯಾವುದೋ ದ್ವಿಚಕ್ರ ವಾಹನ ಮತ್ತು ಅದರ ಸವಾರನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿ-27.04.2020 ರಂದು ಬೆಳಿಗ್ಗೆ ಸುಮಾರು 06:45 ಗಂಟೆ ಸಮಯದಲ್ಲಿ ಪಿರ್ಯಾದಿಯವರಾದ ರುದ್ರಸ್ವಾಮಿರವರು ತಮ್ಮ ಬೈಕ್ ನಂಬರ್ ಕೆಎ-55 ಇ-3732 ಅನ್ನು ಚಾಲನೆ ಮಾಡಿಕೊಂಡು ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ ಬಿಷಪ್ ಹೌಸ್ ಹತ್ತಿರ ಹೋಗುತ್ತಿರುವಾಗ ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ ಪಿರ್ಯಾದಿಯವರ ಎದುರುಗಡೆಯಿಂದ ನಗರ ಪಾಲಿಕೆಯ ಗೂಡ್ಸ್ ಆಟೋ ನಂಬರ್ ಕೆಎ-09 ಬಿ-2257 ರ ಚಾಲಕ ಆಟೋವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಆಟೋವನ್ನು ಏಕಾಏಕಿ ಎಡಕ್ಕೆ ತಿರುಗಿಸಿ ಆಟೋದ ಬಲಭಾಗದ ಬಾಡಿಯಿಂದ ಪಿರ್ಯಾದಿಯವರ ಬೈಕಿಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದಿಯವರು ಕೆಳಗೆ ಬಿದ್ದು ಅವರ ಬಲಕಾಲಿಗೆ,ಬಲಕೈಗೆ ಹಾಗೂ ಬಲಭುಜಕ್ಕೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದು ಸದರಿ ಆರೋಫಿ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.  

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                                                                             MYSURU CITY TRAFFIC VIOLATION CASES

 

DATE  :27-04-2020

SLNO

HEADS

                                                 NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®