ENGLISH   |   KANNADA

Blog



ದಿನಾಂಕ:28.04.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:29.04.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 326       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ವಿಜಯನಗರ ಠಾಣೆ.

ಪಿರ್ಯಾದಿ ಸೂರ್ಯಕುಮಾರ್, #06, ಸಾಧನ ಬಡಾವಣೆ. ವಿಜಯನಗರ, 04 ನೇ ಹಂತ ರವರು ದಿನಾಂಕ:14.03.2020 ರಂದು ತಮ್ಮ ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದು, ದಿನಾಂಕ:22.04.2020 ರಂದು ಪಿರ್ಯಾದುದಾರರ ಮನಗೆ ಹಾಲು ಹಾಕುವ ಶಂಕರ್ ಎಂಬುವರು ಫೋನ್ ಮಾಡಿ, ಮನೆಯಲ್ಲಿ  ಕಳುವಾಗಿರುವ ಬಗ್ಗೆ ತಿಳಿಸಿದ್ದು, ಪಿರ್ಯಾದುದಾರರು ವಾಪಸ್ ಬಂದು ನೋಡಲಾಗಿ, ಮನೆಯ ಕಿಟಕಿ ಸರಳು ಮುರಿದು ಮನೆಯಲ್ಲಿದ್ದ ಸ್ಟವ್, ಮಿಕ್ಸಿ, ಚಿನ್ನದ ಉಂಗುರ, ಓಲೆ, ಬೆಳ್ಳಿ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದು, ಇವುಗಳ ಅಂದಾಜು ಬಲೆ 20,000 ರೂ ಗಳಾಗಿದ್ದು ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

01

ಹೆಬ್ಬಾಳ್ ಠಾಣೆ.

ದಿ: 28.04.2020 ರಂದು ಪಿರ್ಯಾದಿ ಪರಮೇಶ್, #79, 04 ನೇ ಕ್ರಾಸ್, ಮಂಚೇಗೌಡನ ಕೊಪ್ಪಲು ರವರು  ನೀಡಿದ  ದೂರಿನ  ಸಾರಾಂಶವೆನೆಂದರೆ, ಜೀವನಕ್ಕಾಗಿ  ಹಸುಗಳನ್ನು  ಸಾಕಿಕೊಂಡು  ಹೈನುಗಾರಿಕೆ  ಮಾಡಿಕೊಂಡು  ಜೀವನ  ಮಾಡಿಕೊಂಡಿದ್ದು,  ನಾವು ವಾಸವಾಗಿರುವ ಮನೆಯ  ಪಕ್ಕದಲ್ಲಿಯೇ ಹಸುಗಳಿಗೆ  ಕೊಟ್ಟಿಗೆಯನ್ನು  ಮಾಡಿಕೊಂಡಿದ್ದು,  ಹಸುಗಳನ್ನು ಅಲ್ಲಿಯೇ ಕಟ್ಟಿಹಾಕುತ್ತಿದ್ದು,  ದಿನಾಂಕ;18.01.2020 ರಂದು ಎಂದಿನಂತೆ ಹಸುಗಳಿಗೆ  ಆಹಾರ  ನೀಡಿ ರಾತ್ರಿ 09.00 ಗಂಟೆಗೆ ಕೊಟ್ಟಿಗೆಯಲ್ಲಿ  ಕಟ್ಟಿ ಹಾಕಿ  ನಂತರ  ಮಾರನೆ  ದಿನ ದಿ:19.01.2020 ರಂದು ಬೆಳಿಗ್ಗೆ 05.00 ಗಂಟೆಗೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ  ಹಸುಗಳನ್ನು  ನೋಡಲಾಗಿ  01) ಕೆಂದು ಬಣ್ಣದ  ಜರ್ಸಿ  ತಳಿಯ  ಸುಮಾರು 06 ರಿಂದ 07 ವರ್ಷ ಪ್ರಾಯದ ಹಾಲು  ಕರೆಯುವ  ಹಸು 02) ಕೆಂದ ಮತ್ತು  ಬಿಳಿ ಬಣ್ಣದ  ಜರ್ಸಿ  ತಳಿಯ  ಸುಮಾರು 08 ರಿಂದ 09 ವರ್ಷ ಪ್ರಾಯದ  ಹಾಲು ಕರೆಯುವ  ಹಸುಗಳು    ಕೊಟ್ಟಿಗೆಯಲ್ಲಿ  ಕಟ್ಟಿಹಾಕಿದ ಸ್ಥಳದಲ್ಲಿ  ಇರಲಿಲ್ಲ  ನಂತರ  ಎಲ್ಲಾ ಕಡೆ ಹುಡುಕಿದರು   ಪತ್ತೆಯಾಗದ  ಕಾರಣ  ಕಳ್ಳತನವಾಗಿರುವ  ನನ್ನ ಬಾಬ್ತು  ಎರಡು  ಹಸುಗಳನ್ನು  ಪತ್ತೆ ಮಾಡಿಕೊಡಬೇಕಾಗಿ  ನೀಡಿದ  ದೂರು.  ಅಂದಾಜು ಮೌಲ್ಯ 45.000/-.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ:-27.04.2020 ರಂದು ಬೆಳಿಗ್ಗೆ ಸುಮಾರು 09.10 ಗಂಟೆಯಲ್ಲಿ ಪಿರ್ಯಾದಿ ಪತಿ ಚಂದ್ರಶೇಖರ್ ರವರು ಕೆಎ-14.ಇಇ-7815 ನಂಬರಿನ ಪಲ್ಸರ್ ಮೋಟಾರ್ ಸೈಕಲ್ ಅನ್ನು ಎಂ.ಎಂ ರಸ್ತೆಯಲ್ಲಿ ಟೆರಿಷಿಯನ್ ಕಾಲೇಜ್ ಕಡೆಯಿಂದ ನಜರ್ ಬಾದ್ ಕಡೆಗೆ ಸವಾರಿ ಮಾಡಿಕೊಂಡು ಪಾಳ್ಯಗೇಟ್ ಹತ್ತಿರ ಹೋಗುತ್ತಿದ್ದ ವೇಳೆ ಎದುರಿನಿಂದ ಅಂದರೆ ನಜರ್ ಬಾದ್ ಕಡೆಯಿಂದ ಕೆಎ-45.ಜೆ-3923 ನಂಬರಿನ ಮೋಟಾರ್ ಸೈಕಲ್ ಅನ್ನು ಅದರ ಸವಾರ ವೇಗವಾಗಿ & ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಚಂದ್ರಶೇಖರ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರರು ರಸ್ತೆ ಮೇಲೆ ಬಿದ್ದು ಚಂದ್ರಶೇಖರ್ ರವರ ಬಾಯಿಗೆ ಪೆಟ್ಟಾಗಿ ಎಡಭಾಗದ ದವಡೆಗೆ, ಕೈಕಾಲು ಮುಖಕ್ಕೆ & ತಲೆಗೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಗೆ ಗೋಪಾಲಗೌಡ ಆಸ್ಪತ್ರೆಗೆ ಸೇರಿಸಿರುವ ವಿಚಾರ ತಿಳಿದು, ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಮೋಟಾರ್ ಸೈಕಲ್ & ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.          

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಲಷ್ಕರ್ ಠಾಣೆ.

ಪಿರ್ಯಾದಿ ಹೆಚ್.ಸಿ.84 ಮಹದೇವಸ್ವಾಮಿ ರವರು ದಿ.28/04/2020 ರಂದು  ಬೆಳಿಗ್ಗೆ ಸುಮಾರು 07-45 ಗಂಟೆಯಲ್ಲಿ ಮೊಹಮದ್ ಸೇಠ್ ಬ್ಲಾಕ್ ನ ಮನೆಯೊಂದರಲ್ಲಿ ಮೊಹಮ್ಮದ್ ತಬ್ರೆಜ್ ಮತ್ತು ಖುರದ್ ಬಕಾಸ್ ಎಂಬುವರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಗೋವನ್ನು ಖರೀದಿ ಮಾಡಿ, ಅಕ್ರಮ ಸಾಗಾಣಿಕೆ ಮಾಡಿ, ಅದನ್ನು ಕಡಿದು, ದನದ ಮಾಂಸವನ್ನು ಸಾರ್ವಜನಿಕರಿಗೆ ಮಾರಾಟವನ್ನು  ಮಾಡುತ್ತಿದ್ದಾರೆಂದು ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಸದರಿಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

                                                                             MYSURU CITY TRAFFIC VIOLATION CASES

 

DATE  :28-04-2020

SLNO

HEADS

                                                 NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

-

-

-

-

-



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®