ENGLISH   |   KANNADA

Blog



ದಿನಾಂಕ:29.04.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:30.04.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 862       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ:-20.04.2020 ರಂದು ಬೆಳೀಗ್ಗೆ ಸುಮಾರು 10.00 ಗಂಟೆಯಲ್ಲಿ ಪಿರ್ಯಾದಿ ಜಯಶ್ರೀ ರವರು ಕೆಲಸಕ್ಕೆ ಹೋಗುವ ಸಲುವಾಗಿ ತಮ್ಮ ಬಾಬ್ತು ಕೆಎ19ಇಯು2635 ನಂಬರಿನ ಹೊಂಡಾ ಆಕ್ಟೀವಾ ಸ್ಕೂಟರನ್ನು ಎಂ.ಎಂ ರಸ್ತೆಯಲ್ಲಿ ಮಹದೇಶ್ವರ ನರ್ಸಿಂಗ್ ಹೋಮ್ ಕಡೆಯಿಂದ ಡೈರಿ ಕಡೆಗಾದಂತೆ ಚಾಲನೆ ಮಾಡಿಕೊಂಡು ಡಿ.ಎಫ್.ಆರ್.ಎಲ್ ಗೇಟ್ ಮುಂದಿನ ಎಸ್.ಬಿ.ಐ ಬ್ಯಾಂಕ್ ಮುಂದೆ ಬರುತ್ತಿದ್ದ ವೇಳೆ ಎದುರಿನಿಂದ ಅಂದರೆ ಎಂ.ಎಂ ರಸ್ತೆ ಡೈರಿ ಕಡೆಯಿಂದ ಕೆಎ.55.ಎಂ.5708 ನಂಬರಿನ ಕಾರನ್ನು ಅದರ ಚಾಲಕ ಬಾಲಚಂದ್ರ ಡೋಂಗ್ರೆ ರವರು ವೇಗವಾಗಿ & ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಸ್ಕೂಟರ್ ಸಮೇತ ರಸ್ತೆಯ ಮೇಲೆ ಬಿದ್ದು ಹಣೆ ಬಲಕ್ಕೆ & ಬಲಕಾಲಿಗೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಗೆ ಕಾವೇರಿ ಆಸ್ಪತ್ರೆಗೆ ಸೇರಿಸಿದರು. ನಂತರ ಡಿಕ್ಕಿ ಮಾಡಿದ ಕಾರಿನ ಚಾಲಕ ಬಾಲಚಂದ್ರ ಡೊಂಗ್ರೆ ರವರು ಆಸ್ಪತ್ರೆಯ ಖರ್ಚನ್ನು ನೀಡಿ ರಾಜಿ ಮಾಡಿಕೊಳ್ಳುವುದಾಗಿ ಹೇಳಿ ಮಾತು ತಪ್ಪಿದ್ದರಿಂದ ಈ ದಿನ ತಡವಾಗಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರು & ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.  

10

ವಂಚನೆ ಪ್ರಕರಣ 

01

ಎನ್ ಆರ್ ಠಾಣೆ.

ಪಿರ್ಯಾದುದಾರರಾದ ಆನಂದ ಹೆಚ್.ಎಂ. ಪಿ.ಎಸ್.ಐ ರವರು ಸಿಬ್ಬಂದಿಗಳಾದ ಶಿವಣ್ಣ ಹೆಚ್. ಎನ್. ಸಿಪಿಸಿ-1096, ಗಂಗಾಧರ ಕೆ.ಸಿ ಸಿಪಿಸಿ-758 ರವರ ಜೊತೆಯಲ್ಲಿ ಠಾಣಾ ಸರಹದ್ದಿನ ಫೌಂಟೆನ್ ಸರ್ಕಲ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ KA-02 MG-0661 ನಂಬರಿನ ಟಯೋಟಾ ಇಟಿಯೋಸ್ ಕಾರನ್ನು ತಡೆದು ಚೆಕ್ ಮಾಡಿದ್ದು ಸದರಿ ಕಾರಿನ ಮುಂಭಾಗದ ಗ್ಲಾಸ್ನಲ್ಲಿ GOVERNMENT OF KARNATAKA COVID-19 VEHICLE PASS AAA (ALL AREA ACCESS) NO RESTRICTION 19.03.2020 TO 31.05.2020 ISSUED BY DEPUTY COMMISSIONER, DISTRICT MAGISTRATE, (JT) UNIFIED COMMANDER ಎಂದು ನಮೂದಾಗಿರುವ ಪಾಸ್ ಅನ್ನು ಅಂಟಿಸಿಕೊಂಡಿದ್ದು, ಸದರಿ ಪಾಸ್ ನೋಡಲು ಅನುಮಾನಾಸ್ಪದವಾಗಿದ್ದರಿಂದ ಅದರ ಬಗ್ಗೆ ಕಾರಿನ ಚಾಲಕ ಸೀಟ್ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ, ಸದರಿಯವರು ಕೊಯಮತ್ತೂರಿನಲ್ಲಿರುವ ಅವರ ಅಕ್ಕ ವಿಮಲಾ ರವರ ಆರೋಗ್ಯ ಸರಿಯಿಲ್ಲದಿದ್ದರಿಂದ ಅವರನ್ನು ನೋಡಲು ಅವರು ಮತ್ತು ಅವರ ಸ್ನೇಹಿತರಾದ ಜಾನ್ ಆನಂದನ್ ಇಬ್ಬರು ಕೊಯಮತ್ತೂರಿಗೆ ಹೋಗಬೇಕಾಗಿದ್ದರಿಂದ, ಆ ಸಮಯದಲ್ಲಿ ಪ್ರಯಾಣಿಸುವ ಕಾರ್ ಗೆ  ಪಾಸ್ ಇಲ್ಲವೆಂದು ತಿಳಿಸಿದಾಗ ಜಾನ್ ಆನಂದನ್ ರವರು ವಾಟ್ಸ್ಆಪ್ ನಲ್ಲಿ ಕಳುಹಿಸಿಕೊಟ್ಟಿದ್ದ ಪಾಸ್ ಅನ್ನು ಡೌನ್ಲೋಡ್ ಮಾಡಿ ಕಲರ್ ಪ್ರಿಂಟ್ ಹಾಕಿಸಿ ನನ್ನ KA-02 MG-066 ನಂಬರಿನ ಟಯೋಟಾ ಇಟಿಯೋಸ್ ಕಾರಿನ ಮುಂಭಾಗದ ಗಾಜಿಗೆ ಅಂಟಿಸಿಕೊಂಡು ಓಡಾಡುತ್ತಿರುವುದಾಗಿ ತಿಳಿಸಿದರು. KA-02 MG-066 ನಂಬರಿನ ಟಯೋಟಾ ಇಟಿಯೋಸ್ ಕಾರನ್ನು ಹಾಗೂ ವಾಟ್ಸ್ಆಪ್ ಮುಖಾಂತರ ಪಾಸನ್ನು ಕಳುಹಿಸಿರುವ ವಿವೊ 1907 ಮೊಬೈಲ್ ಅನ್ನು ಚೆಕ್ ಮಾಡಲಾಗಿ ಸದರಿ ಪಾಸ್ ಅನುಮಾನಸ್ಪದವಾಗಿದ್ದು, ಪಂಚರ ಸಮಕ್ಷಮ ಮಹಜರ್ ಮುಖೇನ ಅಮಾನತ್ತುಪಡಿಸಿ, ಸದರಿ ಪಾಸ್ ಅಂಟಿಸಿರುವ ಕಾರು, ಮೊಬೈಲ್ ಮತ್ತು ಆಸಾಮಿಯನ್ನು ಠಾಣೆಗೆ ಕರೆತಂದು ಮುಂದಿನ ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಮೇಟಗಳ್ಳಿ ಠಾಣೆ.

ದಿನಾಂಕ: 29-04-2020 ರಂದು ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಸಿದ್ದಲಿಂಗಪುರ ವೃತ್ತದ ಗ್ರಾಮ ಲೆಕ್ಕಿಗರಾದ ಭಾಸ್ಕರ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಮೈಸೂರು ತಾಲ್ಲೂಕ್ ಶ್ಯಾದನಹಳ್ಳಿ ಗ್ರಾಮದ ಸರ್ವೇ ನಂ. 37 ರಲ್ಲಿರುವ ಸರ್ಕಾರಿ  ಸ್ವತ್ತಿಗೆ ಕೇಶವಮೂರ್ತಿ @ ಕೇಶವಯ್ಯ, ಗವಿರಂಗ, ಶಿವು ಮತ್ತು ಇತರೆ 3 ಜನರು  ಅತಿ ಕ್ರಮ ಪ್ರವೇಶ ಮಾಡಿ ಮನೆಗಳನ್ನು ಕಟ್ಟುತ್ತಿದ್ದು, ಮನೆಗಳನ್ನು ಕಟ್ಟದಂತೆ ರಾಜಸ್ವ ನಿರೀಕ್ಷಕರು ಮತ್ತು ತಾನು ತಿಳುವಳಿಕೆ ನೀಡಿದ್ದರೂ ಸಹ ಸರ್ಕಾರಿ ಸ್ವತ್ತಿನಲ್ಲಿ ಅನಧಿಕೃತವಾಗಿ ಮನೆಗಳನ್ನು ಕಟ್ಟುತ್ತಿದ್ದು,  ಇವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.           

 

 

                                                                             MYSURU CITY TRAFFIC VIOLATION CASES

 

DATE  :29-04-2020

SLNO

HEADS

                                                 NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®