ENGLISH   |   KANNADA

Blogದಿನಾಂಕ;13.07.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.07.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 308       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಕೆ ಆರ್ ಠಾಣೆ.

ಪಿರ್ಯಾದಿ ಶ್ರವಣ್  ರವರು ಆಸ್ಪತ್ರೆಯಲ್ಲಿ ನೀಡಿದ ಹೇಳೀಕೆ ಏನೆಂದರೆ, ದಿ;13/07/17 ರಂದು ಸಂಜೆ 08-30 ಗಂಟೆಯಲ್ಲಿ ಆರೋಪಿಗಳಾದ ಟಿಬೆಟ್, ಚಿನ್ನು &ಇತರರು ಟೀ ಅಂಗಡಿ ಎದುರು, ಗಣಪತಿ ಸಚ್ಚಿದಾನಂದ ಆಶ್ರಮದ ಎದುರು, ನಂಜನಗೂಡು-ಮೈಸೂರು ರಸ್ತೆಯಲ್ಲಿ ವಿನಾಕಾರಣ ಪಿರ್ಯಾದಿಯ  ಮೇಲೆ ಜಗಳ ತೆಗೆದು, ಕೊಲೆ ಮಾಡುವ  ಉದ್ದೇಶದಿಂದ ಮಾರಾಣಾಂತಿಕ ಹಲ್ಲೆ ಮಾಡಿದ್ದು ಸದರಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ದೇವರಾಜ ಠಾಣೆ.

ದಿ;12/07/17 ರಂದು ಪಿರ್ಯಾದಿ ರಾಜೇಶ್ ರವರು ಸಂಜೆ 05-30 ಗಂಟೆಯಲ್ಲಿ ಕೆ ಆರ್ ಆಸ್ಪತ್ರೆಯ ಪಾರ್ಕಿಂಗ್ ಆವರಣದಲ್ಲಿ ತಮ್ಮ ಹಿ/ಹೋ ಸ್ಪ್ಲೆಂಡರ್ ಪ್ಲಸ್ ನಂ. ಕೆಎ-09 ಇಎಫ್-3139 ನ್ನು  ನಿಲ್ಲಸಿ ಸ್ವಲ್ಪ ಸಮಯದ ನಂತರ ನೋಡಲಾಗಿ ಸದರಿ ಬೈಕ್ ಕಾಣೆಯಾಗಿ ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು,

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ಎನ್ ಆರ್ ಸಂಚಾರ ಠಾಣೆ.

ದಿನಾಂಕ.13/07/2017 ರಂದು ಸಂಜೆ ಸುಮಾರು 04.00 ಗಂಟೆಯಲ್ಲಿ ಪಿರ್ಯಾದಿ ಫೈರೋಜ್ ರವರು ಪಲ್ಸರ್ ಮೋಟಾರ್ ಸೈಕಲ್ ನಂಬರ್ KA-55 K-3756 ನ್ನು ಚಾಲನೆ ಮಾಡಿಕೊಂಡು ಕೆ.ಆರ್.ಎಸ್. ರಿಂಗ್  ರಸ್ತೆಯಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಕಡೆಯಿಂದ ಉನ್ನತಿ ನಗರದ ಕಡೆಗೆ ಹೋಗುತ್ತಿದ್ದಾಗ ಇದೇ ವೇಳೆಗೆ ಪಿರ್ಯದಿಯವರ ಎದುರುಗಡೆಯಿಂದ ಕಾರ್ ನಂಬರ್ KA-55 4860 ರ ಚಾಲಕ ತಾರೇಶ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದಾಗ ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಪಿರ್ಯಾದಿಯವರ ಬಲಭುಜಕ್ಕೆ ಪೆಟ್ಟಾಗಿದ್ದವರನ್ನು ಕಾರ್ ಚಾಲಕ ಚಿಕಿತ್ಸೆಗೆ ಅಲ್ ಅನ್ಸರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಈ ಅಪಘಾತಕ್ಕೆ ಕಾರಣನಾದ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ:11.07.2017 ರಂದು ರಾತ್ರಿ 8-10 ಗಮಟೆ ಸಮಯದಲ್ಲಿ ಪಿರ್ಯಾದಿ ದೆವಾನಂದ ರವರು ಟಾಟಾ ಇಂಡಿಕಾ ಕಾರ್ ನಂ. ಕೆಎ-03-ಎಂಎಂ-0953 ರಲ್ಲಿ ಅವರ ತಂದೆಯಾದ ಎಂ.ಬೋರೆಗೌಡ ರವರನ್ನು ಕೂರಿಸಿಕೊಂಡು ವಿಜಯನಗರ, 3ನೇ ಹಂತ, ಬಿ ಬ್ಲಾಕ್‌, ಕಾವೇರಿ ಗ್ರಾಮಿಣ ಬ್ಯಾಂಕ್‌ ವೃತ್ತದಿಂದ ನಿರ್ಮಿತಿ ಕೇಂದ್ರದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಕೃಷ್ಣ ಭಂಡಾರ ಹತ್ತಿರ ಎದರುಗಡೆ ನಿರ್ಮಿತಿ ಕೇಂದ್ರದ ಕಡೆಯಿಂದ ಬೊಲೆನೋ ಹಸಿರು ಬಣ್ಣದ ಕಾರ್‌‌ ನಂ. ಕೆಎ-02-ಎಂಬಿ-1904 ರ ಚಾಲಕ ಬಿಪಿನ್‌‌ಕುಮಾರ್‌‌ ರವರು ಮದ್ಯಪಾನ ಮಾಡಿದ ಅಮಲಿನಲ್ಲಿ ತುಂಬಾ ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಮುಂದೆ ಹೋಗುತ್ತಿರುವ ವಾಹನವನ್ನು ಓವರ್‌ಟೇಕ್‌ ಮಾಡುವಂತೆ ಚಲಿಸಿ ದಿಡೀರಾಗಿ ಪಿರ್ಯಾದುದಾರರ ವಾಹನದ ಬಲಭಾಗದ ಮುಂದಿನ ಭಾಗಕ್ಕೆ ಅಪ್ಪಳಿಸಿದಾಗ ಪಿರ್ಯಾದುದಾರರ ಕಾರಿನ ಬಲಭಾಗದ ಬಾನೆಟ್‌‌, ಮುಂದಿನ ಚಕ್ರ ಹಾಗೂ ಬಲಭಾಗದ ಡೋರ್‌ ಜಖಂಗೊಂಡಿದ್ದು, ಈ ವಿಚಾರವಾಗಿ ಪಿರ್ಯಾದುದಾರರ ವಾಹನವನ್ನು ರಿಪೇರಿ ಮಾಡಿಸಿ ಕೊಡುವುದಾಗಿ ಹೇಳಿದ್ದು ಇದುವರೆವಿಗೂ ಬಾರದ ಕಾರಣ ಈ ದಿನ ತಡವಾಗಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕಃ-13/07/2017 ರಂದು ಬೆಳಿಗ್ಗೆ ಸುಮಾರು 10.50 ಗಂಟೆಯ ಸಮಯದಲ್ಲಿ ಕೆಎ.55.ಎ.9090 ನಂಬರಿನ ಎಸ್.ಆರ್.ಟಿ ಖಾಸಗಿ ಬಸ್ ನಂ. ಕೆಎ-55 ಎ-9090  ಅದರ ಚಾಲಕರಾದ ಶಿವಕುಮಾರ್ ಕೆ.ಜಿ ರವರು ಸದರಿ ಬಸ್ಸಿನಲ್ಲಿ ಸುಮಾರು 48-50 ಜನ ಪ್ರಯಾಣಿಕರನ್ನು ಕೂರಿಸಿಕೊಂಡು ಟಿ.ನರಸೀಫುರ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಮೈಸೂರಿನ ಕಡೆಗೆ ಚಿಕ್ಕಳ್ಳಿ ಗ್ರಾಮದ ಬಳಿ ಇರುವ ಯಶಸ್ವಿ ಬುಲೇವಾರ್ಡ್ ಲೇಔಟ್ ಹತ್ತಿರ ಬರುತ್ತಿದ್ದ ವೇಳೆ ಎದುರಿನಿಂದ ಕೆಎ.05.ಡಿ.7633 ನಂಬರಿನ ಲಾರಿಯನ್ನು ಅದರ ಚಾಲಕ ಶರವಣ ರವರು ತುಂಬಾವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ತೀರಾ ಬಲಕ್ಕೆ ಚಾಲನೆ ಮಾಡಿಕೊಂಡು ಬಂದು ಬಸ್ಸಿನ ಬಲ ಮುಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕಲ್ಲಿ ಸುಮಾರು 40 ಜನರಿಗೆ ಪೆಟ್ಟಾಗಿದ್ದು ಸದರಿ ಅಪಘಾತಕ್ಕೆ  ಕಾರಣ ವಾದ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ರಮೇಶ್ ರವರು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                            MYSURU CITY TRAFFIC VIOLATION CASES

 

                                          DATE  :13-07-2017

SLNO

               HEADS

                  NO. OF CASES

DR

KR

NR

SN

VV

TOTAL

1

TOTAL NUMBER OF FTVRS

400

175

552

140

178

1,445

2

TOTAL NUMBER OF CRR'S

475

375

790

334

786

2,760

3

TOTAL FINE AMOUNT COLLECTED

53,400

38,500

83,300

35,300

88,300

298,800

4

POLICE NOTICE ISSUED

-

5

-

-

-

5

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

1

1

-

3

8

INTERCEPTOR CASES

-

-

180

-

-

180

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

20

-

-

-

20Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com