ENGLISH   |   KANNADA

Blog



ದಿನಾಂಕ;14.07.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:15.07.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 179       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ನಜರ್ ಬಾದ್ ಠಾಣೆ.

ಪಿರ್ಯಾದಿ ಪ್ರಶಾಂತ ರವರು ತಮ್ಮ ದ್ವಿ ಚಕ್ರ ವಾಹನ ನಂ. ಕೆಎ-55 ಆರ್-3287 ನ್ನು ದಿ;15/05/17 ರಂದು ರಾತ್ರಿ ಸುಮಾರು 07-30 ಗಂಟೆಗೆ ನೀಲಾಂಜನ ಎಂಟರ್ ಪ್ರೈಸಸ್, ನಜರ್ ಬಾದ್ ನಲ್ಲಿ ನಿಲ್ಲಿಸಿ ಮತ್ತೆ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಶ್ರವಣ್ ರವರು ದಿನಾಂಕ: 10/03/2017 ರಂದು ತಮ್ಮ ಬೈಕ್ ನಂ. ಕೆಎ-55 ಜೆ-9333 ನ್ನು ರಾತ್ರಿ 11.30 ಗಂಟೆಗೆ #212/ಎ, 12 ನೇ ಕ್ರಾಸ್, ಸರಸ್ವತಿಪುರಂ ಮನೆಯ ಮುಂದೆ ನಿಲ್ಲಿಸಿ ಬೆಳಗ್ಗೆ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಢಿಕೊಡಲು ಈ ದಿನ ತಡವಾಗಿ ನೀಡಿದ ದೂರು.  

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ವಿ ವಿ  ಸಂಚಾರ ಠಾಣೆ.

ದಿನಾಂಕ 14.07.2017 ರಂದು ಬೆಳಿಗ್ಗೆ 10.15 ಗಂಟೆಯ ಸಮಯದಲ್ಲಿ ಪಿರ್ಯಾದಿಶ್ರೀನಿವಾಸ ರವರ ತಂದೆ ಶಿವರಾಮ್ ರವರು ತಮ್ಮ ಸ್ಕೂಟರ್ ನಂಬರ್ KA-09-HK-8208 ರಲ್ಲಿ ತಮ್ಮ ಪತ್ನಿ ಪ್ರೇಮಾ ಹಾಗು 3 ವರ್ಷದ ಮೊಮ್ಮಗ ತೇಜಸ್ ನನ್ನು ಹಿಂಬಾಗ ಕೂರಿಸಿಕೊಂಡು ರಿಂಗ್ ರಸ್ತೆಯಲ್ಲಿ ಹೆಬ್ಬಾಳ್ ಕಡೆಯಿಂದ ಕೋಲಾಂಬಿಯಾ ಏಷ್ಯಾ ಆಸ್ಪತ್ರೆ ಕಡೆಗೆ ಹೋಗಲು ಕೆ ಆರ್ ಎಸ್ ರಸ್ತೆ- ರಿಂಗ್ ರೋಡ್ ಜಂಕ್ಷನ್ ಬಳಿ , ಇದೇ ಸಮಯಕ್ಕೆ ಲಾರಿ ನಂಬರ್ RJ-04-GB-4115  ಇದನ್ನು ಅದರ ಚಾಲಕ ಜೋಗಾರಾಮ್ ಎಂಬುವನು ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವರಾಮ್ ರವರು ಚಾಲನೆ ಮಾಡುತ್ತಿದ್ದ ಸ್ಕೂಟರ್ ನ ಹಿಂಬಾಗದ ಬಲ ಬಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶಿವರಾಮ್ ಮತ್ತು ತೇಜಸ್ ಎಡಕ್ಕೆ ಬಿದ್ದು ಇವರಿಗೆ ಸಣ್ಣಪುಟ್ಟ ಗಾಯಗಳಾಗಿ, ಪ್ರೇಮಾ ರವರು ಬಲಕ್ಕೆ ಬಿದ್ದಾಗ ಪ್ರೇಮಾರವರ ತಲೆಯ ಮೇಲೆ ಲಾರಿಯ ಚಕ್ರ ಹರಿದು ತೀವ್ರ ರಕ್ತಗಾಯವಾಗಿದ್ದವರನ್ನು ಚಿಕಿತ್ಸೆಗೆ ಕೋಲಾಂಬಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಪ್ರೇಮಾ ರವರು ಮಾರ್ಗಮದ್ಯದಲ್ಲೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಅದ್ದರಿಂದ ಈ ಅಪಘಾತಕ್ಕೆ ಕಾರಣನಾದ ಲಾರಿ & ಚಾಲಕ ಜೋಗಾರಾಮ್ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ವಿ ವಿ  ಸಂಚಾರ ಠಾಣೆ.

ದಿ;13/07/17 ರಂದು  ಮದ್ಯಾಹ್ನ 03-45 ಗಂಟೆಯಲ್ಲಿ ಪಿರ್ಯಾದಿ ಮಲ್ಲಯ್ಯ ರವರು ತಮ್ಮ ಕಾರ್ ನಂ. ಕೆಎ-3 ಎಂಪಿ-0590 ರಲ್ಲಿ  ಕೃಷ್ಣಪ್ಪ ರವರನ್ನು ಕೂರಿಸಿಕೊಂಡು ಹುಣಸೂರು ರಸ್ತೆಯ ಕಡೆಗೆ ಹೂಟಗಳ್ಳಿಯ ಕೆ ಹೆಚ್ ಬಿ ಕಾಲೋನಿ ಯ ಗಣಪತಿ ದೇವಸ್ಥಾನದ ಬಳಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗಇದೇ ಸಮಯಕ್ಕೆ ಇದೇ ಮಾರ್ಗದಲ್ಲಿ ಹಿಂಭಾಗದಿಂದ ಕೆಎ-45 ಆರ್ -4956 ನ್ನು ಅದರ ಸವಾರ ಅತೀ ವೇಗ & ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರ್ ಗೆ ಡಿಕ್ಕಿ ಮಾಡಲಾಗಿ ಕಾರ್ ನ ಹಿಂಭಾಗ ಜಖಂಗೊಂಡಿದ್ದು ಸದರಿ ಸವಾರನ ವಿರುದ್ದ ಕ್ರಮ ಜರುಗಿಸಲು  ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                             MYSURU CITY TRAFFIC VIOLATION CASES

 

                                           DATE  :14-07-2017

SLNO

             HEADS

                   NO. OF CASES

DR

KR

NR

SN

VV

TOTAL

1

TOTAL NUMBER OF FTVRS

400

175

552

140

178

1,445

2

TOTAL NUMBER OF CRR'S

475

375

790

334

786

2,760

3

TOTAL FINE AMOUNT COLLECTED

53,400

38,500

83,300

35,300

88,300

298,800

4

POLICE NOTICE ISSUED

-

5

-

-

-

5

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

1

1

-

3

8

INTERCEPTOR CASES

-

-

180

-

-

180

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

20

-

-

-

20



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®