ENGLISH   |   KANNADA

Blog



ದಿನಾಂಕ;16.07.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:17.07.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 86       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ಮಹದೇವ,#195, 04 ನೇ ಕ್ರಾಸ್, 17 ನೇ ಮೈನ್, ಇ ಬ್ಲಾಕ್, ಜೆ ಪಿ ನಗರ ರವರು ದಿನಾಂಕ;04/07/17 ರಂದು ತಮ್ಮ ಹಿ/ಹೋ ಪ್ಯಾಷನ್ ಪ್ಲಸ್ ನಂ. ಕೆಎ-09 ಇಕ್ಯೂ-3781 ನ್ನು ರಾತ್ರಿ 10-00 ಗಂಟೆಗೆ ಮನೆಯ ಹತ್ತಿರ ನಿಲ್ಲಿಸಿ ಬೆಳಗ್ಗೆ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಕೆ ಆರ್ ಠಾಣೆ.

ಪಿರ್ಯಾದಿ ಲಕ್ಷ್ಮೀ ನಾರಾಯಣ ರವರು  ದಿನಾಂಕ;- 13/07/17 ರಾತ್ರಿ 2130ರಲ್ಲಿ ತಮ್ಮ ವಾಹನ ನಂ. ಕೆಎ-09 ಇವೈ-8849 ಸುಜುಕಿ ಸ್ವಿಚ್ ನ್ನು ಕೆ ಆರ್ ಮೊಹಲ್ಲಾದ ತಮ್ಮ ಮನೆಯ ಬಳಿ ನಿಲ್ಲಿಸಿ ಬೆಳಿಗ್ಗೆ ನೋಡಿದಾಗ ಸದರಿ ವಾಹನವು ಕಳ್ಳತನವಾಗಿದ್ದು  ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಫಿರ್ಯಾದಿ ನೇತ್ರಾವತಿ,ಅಶೋಕಪುರಂ ರವರು ದಿನಾಂಕ 21.08.2011 ರಂದು ಆರೋಪಿ-1 ಪ್ರದೀಪ್ ಕುಮಾರ್ ಎಂಬುವವರನ್ನು ಗುರುಹಿರಿಯರ ಸಮಕ್ಷಮ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಮದುವೆಯಾದ ನಂತರ ಆರೋಪಿ-1 ಮತ್ತು ಆರೋಪಿ-2 ಜೈಶೀಲಾ ರವರೊಂದಿಗೆ ಸುಮಾರು 5 ವರ್ಷಗಳ ಕಾಲ ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-1 ರವರು ಆರೋಪಿ-2, ಆರೋಪಿ-3 ಉಮೇಶ್ ಮತ್ತು ಆರೋಪಿ-4 ಶಿವಲಿಂಗಯ್ಯ ರವರ ಮಾತುಗಳನ್ನು ಕೇಳಿಕೊಂಡು ಖಾಸಗಿ ವ್ಯವಹಾರ ಮಾಡಲು ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಬೈದು ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಹಣ ತರದೇ ಇದ್ದರೆ ಪ್ರಾಣ ಬೆದರಿಕೆ ಹಾಕಿದ್ದು, ಪಿರ್ಯಾದಿಯ ತಾಯಿಯವರುಆರೋಪಿ-1 ರವರಿಗೆ ವ್ಯವಹಾರಕ್ಕೆಂದು 2-3 ಬಾರಿ ಹಣವನ್ನು ಸಹ ಕೊಟ್ಟಿದ್ದು, ಆದರೂ ಸಹ ಆರೋಪಿ-1 ರವರು ಆರೋಪಿ-2,3,4 ರವರ ಮಾತುಗಳನ್ನು ಕೇಳಿಕೊಂಡು ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಮಾನಸಿಕ ಹಿಂಸೆ ನೀಡಿ 6 ತಿಂಗಳ ಹಿಂದೆ ಪಿರ್ಯಾದಿಯನ್ನು ಬಿಟ್ಟು ಬೆಂಗಳೂರಿಗೆ ಹೊರಟು ಹೋಗಿ ಫೋನಿನಲ್ಲಿ ಹಣ ತಂದರೆ ಮಾತ್ರ ಬರಬೇಕೆಂದು ಹಿಂಸೆ ನೀಡಿರುವುದಾಗಿ ಆರೋಪಿತರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿ:-16/07/17 ರಂದು ಬೆಳಿಗ್ಗೆ ಸುಮಾರು 10.00 ಗಂಟೆಯಲ್ಲಿ ಪಿರ್ಯಾದಿ ಮಹದೇವಸ್ವಾಮಿ ರವರು ತಮ್ಮ ಕೆಎ.11.ಎಕ್ಸ್.1019 ನಂಬರಿನ ಮೋಟಾರ್ ಸೈಕಲ್ ಹಿಂದೆ ಅವರ ಮಾವ ಜವರಯ್ಯ ರವರನ್ನು ಕೂರಿಸಿಕೊಂಡು ರಿಂಗ್ ರಸ್ತೆ ಮುಖೇನ ದೇವೇಗೌಡ ಸರ್ಕಲ್ ಕಡೆಯಿಂದ ಚಾಲನೆ ಮಾಡಿಕೊಂಡು ಮಾನಸಿ ನಗರ ಮತ್ತು ರಿಂಗ್ ರಸ್ತೆ ಸೇರುವ ಯರಗನಹಳ್ಳಿ ಸ್ಮಶಾನದ ಹತ್ತಿರ ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್ ದಾಟುತ್ತಿದ್ದ ವೇಳೆ ಹಿಂದಿನಿಂದ ಕೆಎ.54.3029 ನಂಬರಿನ ಟಿಪ್ಪರ್ ಲಾರಿಯನ್ನು ಅದರ ಚಾಲಕ ತುಂಬಾವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಮತ್ತು ಅವರ ಮಾವ ಜವರಯ್ಯ ಇಬ್ಬರೂ ಸಹ ಮೋ.ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದು ಮೋ.ಸೈಕಲ್ ಜಖಂಗೊಂಡು ಪಿರ್ಯಾದಿಯ ಎರಡೂ ಕೈಗಳಿಗೆ ಹಾಗೂ ಜವರಯ್ಯ ರವರಿಗೆ ಹಣೆಯ ಭಾಗ, ಎಡಭುಜ ಹಾಗೂ ಬಲತೊಡೆಗೆ ಪೆಟ್ಟಾಗಿದ್ದವರನ್ನು ಸಾರ್ವಜನಿಕರ ಸಹಾಯದಿಂದ 108 ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗೆ ಕಳುಹಿಸಿದ್ದು ಜವರಯ್ಯ ರವರನ್ನು ಓಳರೋಗಿಯಾಗಿ ದಾಖಲು ಮಾಡಿ, ಪಿರ್ಯಾದಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಟಿಪ್ಪರ್ ಲಾರಿ ಮತ್ತು ಚಾಲಕನ ವಿರುದ್ದ ಸೂಕ್ತ ಕ್ರಮಕ್ಕೆ ನೀಡಿದ ದೂರು.

ವಿ ವಿ ಸಂಚಾರ ಠಾಣೆ.

ದಿನಾಂಕ:13-07-2017 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಪಿರ್ಯಾದಿ ಶಶಿಕುಮಾರ್ ರವರು KA-09, ES-8966 ಫ್ಯಾಷನ್ ಪ್ರೋ ದ್ವಿ ಚಕ್ರವಾಹನವನ್ನು ಕೆ.ಆರ್.ಎಸ್ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಬಂದು ಜೆ.ಕೆ ಟೈರ್ಸ್ ಬಸ್ ಸ್ಟಾಪ್ ಮುಂಭಾಗದಲ್ಲಿರುವ ಕೊಡಗಳ್ಳಿ ಸರ್ವೀಸ್ ಸ್ಟೇಷನ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ನಂತರ ಕೆ.ಆರ್.ಎಸ್ ರಸ್ತೆಯಲ್ಲಿ ಬಲಕ್ಕೆ ಟರ್ನ್ ಮಾಡಿಕೊಳ್ಳುತ್ತಿದ್ದಾಗ ಇದೇ ಸಮಯಕ್ಕೆ ಕೆ.ಆರ್.ಎಸ್ ಕಡೆಯಿಂದ KA-09, MA-1424 ಮಾರತಿ ಸ್ವಿಫ್ಟ್ ಕಾರ್ ನ್ನು ಅದರ ಚಾಲಕ ಅತಿವೇಗ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಶಶಿಕುಮಾರ್ ರವರ ಬೈಕ್ ನ ಬಲಭಾಗಕ್ಕೆ ಡಿಕ್ಕಿ ಮಾಡಿದ ರಬಸಕ್ಕೆ ಶಶಿಕುಮಾರ್ ರವರು ಕಾರ್ ನ ಮೇಲೆ ಬಿದ್ದ ಪರಿಣಾಮ ಶಶಿಕುಮಾರ್ ರವರ ತಲೆಗೆ ಗಾಯವಾಗಿ, ಎಡಭುಜದ ಮೂಳೆಗೆ ಪೆಟ್ಟಾಗಿರುತ್ತದೆ. ನಂತರ ಬೃಂದಾವನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಅಪಘಾತ ಕಾರಣನಾದ ಕಾರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                       MYSURU CITY TRAFFIC VIOLATION CASES

 

                                          DATE  :16-07-2017

SLNO

           HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

400

175

552

140

178

1,445

2

TOTAL NUMBER OF CRR'S

475

375

790

334

786

2,760

3

TOTAL FINE AMOUNT COLLECTED

53,400

38,500

83,300

35,300

88,300

298,800

4

POLICE NOTICE ISSUED

-

5

-

-

-

5

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

1

1

-

3

8

INTERCEPTOR CASES

-

-

180

-

-

180

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

20

-

-

-

20



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®