ENGLISH   |   KANNADA

Blog



ದಿನಾಂಕ;07.09.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:08.09.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 58       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಅಶೋಕಪುರಂ ಠಾಣೆ.

ಪಿರ್ಯಾದಿ ಚೇತನ್ ರವರಿಗೆ ದಿ;07/09/2017 ರಂದು ಆರೋಪಿಗಳಾದ ಜಯಸಿಂಹ, ರಾಜು, ಮಹೇಶ್ & ರಮೇಶ್ ರವರುಗಳು  ಕ್ಷುಲ್ಲಕ ಕಾರಣಕ್ಕೆ ಅಪೋಲೊ ಆಸ್ಪತ್ರೆ ಬಳಿಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ಲಷ್ಕರ್ ಠಾಣೆ.

ಪಿರ್ಯಾದಿ  ಸುರೇಶ್  ರವರು  ನಜರ್   ಬಾದ್  ಬಿ.ಎಸ್.ಎನ್ .ಎಲ್   ನಲ್ಲಿ  ಸಬ್  ಡಿವಿಷನಲ್  ಇಂಜಿನಿಯರ್  ಆಗಿ  ಕೆಲಸ ಮಾಡುತ್ತಿದ್ದು   ಎಫ್.ಟಿ.ಎಸ್  ಸರ್ಕಲ್  ಹತ್ತಿರ  ಕಾರ್ಪೋರೇಷನ್    ಗುತ್ತಿಗೆದಾರರು  ರಸ್ತೆ  ಕಾಮಗಾರಿ  ಕೆಲಸ  ಮಾಡಲು  ರಸ್ತೆ  ಪಕ್ಕ  ನೆಲವನ್ನು  ಆಗೆದಿದ್ದು  ಅಲ್ಲಿ  ಬಿ.ಎಸ್.ಎನ್.ಎಲ್   ಕೇಬಲ್  ಗಳು  ಸಹ  ಇದ್ದು  ಎಫ್.ಟಿ.ಎಸ್  ಸರ್ಕಲ್  ನಿಂದ  ಮಸೀದಿ  ವರೆಗೆ   ಸುಮಾರು   20 ಮೀಟರ್  ಉದ್ದದ  ಟೆಲಿ  ಕಾಮ್  ಕಾಪರ್  ಕೇಬಲ್   ಅನ್ನು  ಯಾರೊ  ಕಳ್ಳರು  ಕತ್ತರಿಸಿ  ಕಳ್ಳತನ  ಮಾಡಿಕೊಂಡು  ಹೋಗಿದ್ದು  ಪತ್ತೆ  ಮಾಡಿ  ಕ್ರಮ  ಜರುಗಿಸಲು  ನೀಡಿದ  ದೂರು.

7

ವಾಹನ ಕಳವು

01

ಲಷ್ಕರ್ ಠಾಣೆ.

ಪಿರ್ಯಾದಿ ಪ್ರಕಾಶ್ ಜೈನ್ ರವರು ತಮ್ಮ ಹಿ/ಹೋ ಪ್ಯಾಷನ್ ಪ್ಲಸ್ ಬೈಕ್ ನ್ನು ಸಂಗಂ ಟಾಕೀಸ್ ಬಳಿ ಇರುವ ಮಹಾವೀರ್ ಭವನದ ಮುಂಭಾಗ  ದಿ;03/09/2017 ರಂದು ರಾತ್ರಿ 08.30 ಕ್ಕೆ ನಿಲ್ಲಿಸಿದ್ದು ನಂತರ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:-05-09-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜೇ ಅರಸ್ ಮತ್ತು ಅವರ ಮಗ ಭಾಸ್ಕರ್ ಇಬ್ಬರು ಸಿಟಿ ಮಾರ್ಕೆಟ್ ಗೆ ಹೋಗಲು  ಅವರ ಟಿ ವಿ ಎಸ್ ಎಕ್ಸ್ ಎಲ್ ಸೂಪರ್  ನಂ KA- 09 EY- 2747 ಮೊಪೆಡ್ ನ್ನು ಆದಿ ಪಂಪ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಮಾತೃಮಂಡಳಿ ಸರ್ಕಲ್ ಕಡೆಯಿಂದ ವಾಲ್ಮೀಕಿ ಜಂಕ್ಷನ್ ಕಡೆಗೆ ಹೋಗುತ್ತಿದ್ದಾಗ ಇದೇ ಸಮಯಕ್ಕೆ ಹುಣಸೂರು- ಮೈಸೂರು ರಸ್ತೆಯ ವಾಲ್ಮೀಕಿ ಜಂಕ್ಷನ್ ಬಳಿ ಗೂಡ್ಸ್ ವಾಹನ ನಂ. ಕೆಎ-09 ಬಿ-7822 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಮೊಪೆಡ್ ಗೆ ಡಿಕ್ಕಿ ಮಾಡಿದ್ದು ಇದರಿಂದ ಪಿರ್ಯಾದಿ ಮತ್ತು ಅವರ ಮಗ ಕೆಳಕ್ಕೆ ಬಿದ್ದು ಪಿರ್ಯಾದಿಯವರ ಬಲಗಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು  ಪಿರ್ಯಾದಿಯವರ ಮಗ ಚಿಕಿತ್ಸೆಗೆ ಚಂದ್ರಕಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಅಪಘಾತ ಮಾಡಿದ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                             MYSURU CITY TRAFFIC VIOLATION CASES

 

                                                DATE  :07-09-2017

SLNO

           HEADS

                      NO. OF CASES

DR

KR

NR

SN

VV

TOTAL

1

TOTAL NUMBER OF FTVRS

200

449

492

83

182

1,406

2

TOTAL NUMBER OF CRR'S

385

430

564

453

489

2,321

3

TOTAL FINE AMOUNT COLLECTED

43,600

49,200

59,800

48,000

55,600

256,200

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

 

-

-

-

-

7

NON FATAL

-

 

-

-

1

1

8

INTERCEPTOR CASES

-

79

150

-

-

229

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

13

-

-

-

13



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®