ENGLISH   |   KANNADA

Blog



ದಿನಾಂಕ;08.09.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:09.09.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 115       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ವಿಜಯನಗರ ಠಾಣೆ.

ದಿ:07-09-2017 ರಂದು ರಾತ್ರಿ 11-00 ಘಂಟೆಗೆ ಫಿರ್ಯಾದಿ ನವೀನ ರವರು ವಿಜಯನಗರ 04 ನೇ ಹಂತದಲ್ಲಿರುವ ಅವರ ಹಾಲಿನ ಬೂತ್‌ ಅನ್ನು ಮುಚ್ಚಿಕೊಂಡು ಹೋಗಿದ್ದು ದಿ: 08-09-2017 ರಂದು ಬೆಳಿಗ್ಗೆ 05-00 ಘಂಟೆಗೆ ಬಂದು ನೋಡಿದಾಗ ಅವರ ಹಾಲಿನ ಬೂತ್‌ನ ರೋಲಿಂಗ್ ಷಟ್ಟರ್ ಅನ್ನು ಯಾರೋ ಮೀಟಿ ತೆಗೆದು ಒಳಗೆ ಕ್ಯಾಷ್‌ ಬಾಕ್ಸ್ ನಲ್ಲಿಟ್ಟಿದ್ದ ನಗದು ಹಣ ರೂ: 15,000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳ್ಳತನವಾಗಿರುವ ನಗದು ಹಣವನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಮಂಡಿ ಠಾಣೆ.

ಪಿರ್ಯಾದಿ ಅಶ್ವಿನ್,#648/1, 02 ನೇ ಕ್ರಾಸ್, ಕಾಮಟಗೇರಿ  ರವರು ದಿ: 26/08/17ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ತಮ್ಮ ಬಜಾಜ್ ಪಲ್ಸರ್ ಬೈಕ್ ನಂ, ಕೆಎ-55-ಎಲ್-9351ನ್ನು ಬೀಗ ಹಾಕಿ ನಿಲ್ಲಿಸಿಬೆಳಿಗ್ಗೆ ಎದ್ದು ನೋಡಿದಾಗ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;08.09.2017 ರಂದು ಬೆಳಿಗ್ಗೆ 8.40 ಗಂಟೆಯ ಸಮಯದಲ್ಲಿ ಪಿರ್ಯಾದಿ ಶಶಿಕಲಾ ರವರು ತಮ್ಮ ಮಗಳುಮಾನಸಳನ್ನು ಶಾಲೆಗೆ ಬಿಡಲು ಸ್ಕೂಟರ್ ನಂಬರ್ KA-09-HH-9509 ರಲ್ಲಿ ಹಿಂಬಾಗ ಕೂರಿಸಿಕೊಂಡು ಹೆಬ್ಬಾಳ್ ನ ಎಸ್.ಬಿ.ಐ ಮುಖ್ಯ ರಸ್ತೆಯಲ್ಲಿ ಸೂರ್ಯಬೇಕರಿ ಕಡೆಯಿಂದ ಬಸವನಗುಡಿ ಕಡೆಗೆ ಚಾಲನೆ ಮಾಡಿಕೊಂಡು ಮಾರ್ಕೆಟ್ ಮುಂಬಾಗ ಹೋಗುತ್ತಿದ್ದಾಗ, ಇದೇ ಸಮಯಕ್ಕೆ  ಮಾರ್ಕೆಟ್ ಒಳಗಡೆಯಿಂದ ಕಾರ್ ನಂಬರ್ KA-09-MC-5478 ನ್ನು ಅದರ ಚಾಲಕ ಅತಿವೇಗ ಹಾಗು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರೂ ವಾಹನ ಸಮೇತ ಕೆಳಕ್ಕೆ ಬಿದ್ದು ಪಿರ್ಯಾದಿಯವರಿಗೆ ಸೊಂಟಕ್ಕೆ ಪೆಟ್ಟಾಗಿ ಮಾನಸಳಿಗೆ ಕುತ್ತಿಗೆ ಹಾಗು ಕಾಲಿಗೆ ತುಂಬಾ ಪೆಟ್ಟಾಗಿದ್ದು ಆಸ್ಪತ್ರಗೆ ಸೇರಿದ್ದು, ಈ ಅಪಘಾತಕ್ಕೆ ಕಾರಣನಾನದ ಕಾರ್ ಚಾಲಕನ ವಿರುದ್ದ ಕಾನೂನು ಕ್ರಮ ಜುರುಗಿಸಲು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ದಿನಾಂಕ:06.09.2017 ರಂದು ಮುಂಜಾನೆ ಸುಮಾರು 00.45 ಗಂಟೆಯಲ್ಲಿ ಪಿರ್ಯಾದಿ ಡಾ.ಕುಸುಮ ಮತ್ತು ಅವರ ಪತಿ ಡಾ: ಹೇಮಂತ್ ಕುಮಾರ್ ಹಾಗೂ ಮಗಳಾದ ಪೃಥ್ವಿ ರವರು ಕೇರಳ ಕೆಎಸ್ ಆರ್ ಟಿಸಿ ಬಸ್ ನಂ. ಕೆಎ-15 ಎ-283 ರಲ್ಲಿ ತಮಗೆ ನಿಗದಿಪಡಿಸಿದ್ದ ಸೀಟ್ ನಂಬರ್ 43, 44, 45 ರಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಬಸ್ಸನ್ನು ಅದರ ಚಾಲಕ ಮೈಸೂರು -ಬೆಂಗಳೂರು ರಸ್ತೆಯಲ್ಲಿ ಶ್ರೀರಂಗಪಟ್ಟಣ ಕಡೆಯಿಂದ ಮೈಸೂರು ಕಡೆಗೆ ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗನಹಳ್ಳಿ ಕ್ರಾಸ್ ಬಳಿ ಇರುವ ರಸ್ತೆ ಡುಬ್ಬವನ್ನು ಬಂದ ವೇಗದಲ್ಲೆ ನಿರ್ಲಕ್ಷತೆಯಿಂದ ಹತ್ತಿಸಿದಾಗ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದುದಾರರ ಪತಿ ಹೇಮಂತ್ ಕುಮಾರ್ ಮತ್ತು ಮಗಳು ಪೃಥ್ವಿರವರು ಬಸ್ಸಿನಲ್ಲಿ ಎತ್ತಿ ಕುಕ್ಕಿದಂತಾಗಿ  ಇಬ್ಬರಿಗೂ ಸೊಂಟದ ಭಾಗಕ್ಕೆ ಪೆಟ್ಟಾಗಿದ್ದವರನ್ನು ಪಿರ್ಯದಿಯವರು ಚಿಕಿತ್ಸೆಗಾಗಿ ಜೆ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಈ ಅಪಘಾತಕ್ಕೆ ಕಾರಣನಾದ ಬಸ್ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

01

ಉದಯಗಿರಿ ಠಾಣೆ.

ದಿನಾಂಕ:03-09-2017 ರಂದು  ಬೆಳಿಗ್ಗೆ  ಸುಮಾರು  6-00  ಗಂಟೆಯಲ್ಲಿ  ಪಿರ್ಯಾದಿ  ಮುಬೀನಾ,  01  ನೇ  ಹಂತ  ರಾಜೀವ್  ನಗರ   ರವರ  2  ನೇ  ಮಗಳಾದ  ಅಲ್ಫೀಯಾ  ಅಂಗಡಿಗೆ  ಹೋಗಿ  ಬರುತ್ತೇನೆಂದು  ಹೇಳಿ  ಹೋದವಳು  ವಾಪಸ್  ಮನೆಗೆ  ಬಂದಿರುವುದಿಲ್ಲ  ಹಾಗೂ   ದಿನಾಂಕ: 08-09-2017  ರಂದು  ಬೆಳಿಗ್ಗೆ  ಸುಮಾರು  6-00  ಗಂಟೆಯಲ್ಲಿ  ಇನ್ನಿಬ್ಬರು  ಮಕ್ಕಳಾದ  ಜುವೇರಿಯಾ  ಮತ್ತು  ನೇಹಾ  ರವರುಗಳು  ಮನೆಯಲ್ಲಿ  ಯಾರಿಗೂ  ತಿಳಿಸದೆ  ಮನೆಯಿಂದ  ಹೊರಗೆ  ಹೋದವರು  ಈ ವರೆಗೆ  ವಾಪಸ್  ಬಂದಿರುವುದಿಲ್ಲ.  ಎಲ್ಲಾ  ಕಡೆ  ಹುಡುಕಾಡಿದರೂ  ಎಲ್ಲಿಯೂ  ಪತ್ತೆಯಾಗಿರುವುದಿಲ್ಲ.  ಕಾಣೆಯಾಗಿರುವ  ಮಕ್ಕಳನ್ನು  ಪತ್ತೆ  ಮಾಡಿಕೊಡಬೇಕೆಂದು  ನೀಡಿ  ದೂರು.

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                               MYSURU CITY TRAFFIC VIOLATION CASES

 

                                                       DATE  :08-09-2017

SLNO

           HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

230

530

356

-

178

1,294

2

TOTAL NUMBER OF CRR'S

274

379

696

311

645

2,305

3

TOTAL FINE AMOUNT COLLECTED

33,500

44,700

72,200

33,300

78,300

262,000

4

POLICE NOTICE ISSUED

-

-

-

-

-

-

5

PARKING TAGS

-

-

10

-

-

10

6

FATAL

-

 

-

-

-

-

7

NON FATAL

-

 

1

-

1

2

8

INTERCEPTOR CASES

-

65

180

-

-

245

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

22

-

-

-

22



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®