ENGLISH   |   KANNADA

Blog



ದಿನಾಂಕ;09.09.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.09.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 46       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ನಜರ್ ಬಾದ್ ಠಾಣೆ.

ಪಿರ್ಯಾದಿ ಸಂದೀಪ್ ಕುಮಾರ್ ರವರು ದಿ09/09/2017 ರಂದು  ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ ಛತ್ರಿಮರದ ಬಳಿ ಇರುವ ಮಹದೇಶ್ವರ ದೇವಸ್ಥಾನದ ಚರಂಡಿ ಬಳಿ ಇದ್ದಾಗ  ಹಿಂದಿನಿಂದ ಆರೋಪಿಗಳಾದ ಮಹೇಶ್, ಶಿವು & ರಾಜು ರವರು ಕ್ಲುಲ್ಲಕ ಕಾರಣಕ್ಕೆ ಪಿರ್ಯಾದಿಯನ್ನು  ಮುಂದೆ ಹೋಗದಂತೆ ಅಡ್ಡಗಟ್ಟಿ ಮುಖಕ್ಕೆ ಬಟ್ಟೆ ಮುಚ್ಚಿ ಕುತ್ತಿಗೆಗೆ ಹೊಡೆದು ಕಿರುಚಿಕೊಂಡಾಗ ಆರೋಪಿಗಳು ಪರಾರಿಯಾಗಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು. 

ಮಂಡಿ ಠಾಣೆ.

ದಿ: 08/09/17 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿ ಜುನೈದ್ ಖಾನ್ ರವರು ಅಶೋಕ ರಸ್ತೆ, 18 ನೇ ವೆಸ್ಟ್ ಕ್ರಾಸ್ ಬಳಿ ಹೋಗುವಾಗ ಆರೋಪಿ ಅಡ್ಡು ಹಿಂದಿನಿಂದ ಬೈಕ್ ನ್ನು ಓಡಿಸಿಕೊಂಡು ಬಂದ ಪಿರ್ಯಾದಿಯ ಸ್ಕೂಟರ್ ನ ಮುಂಭಾಗದ ಚಕ್ರಕ್ಕೆ ಡಿಕ್ಕಿ ಹೊಡೆದಿದ್ದು  ಇದನ್ನು  ಕೇಳಿದ ಪಿರ್ಯಾದಿಗೆ ಆರೋಪಿ ಅಡ್ಡು ರಸ್ತೆಯಲ್ಲಿ ಜಗಳ ತೆಗೆದು ಗಲಾಟೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಆತನ ತಮ್ಮ ಜಮಾಲ್ ಮತ್ತು ಆತನ ಸ್ನೇಹಿತರಿಬ್ಬರು, ಪಿರ್ಯಾದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆರೋಪಿ ಅಡ್ಡು ಮರದ ಪಟ್ಟಿಯಿಂದ ಪಿರ್ಯಾದಿಯ ತಲೆಯ ಎಡಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದು, ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಹೆಬ್ಬಾಳ್ ಠಾಣೆ.

ಪಿರ್ಯಾದಿ ಭೂಪತಿ,#102, 03 ನೇ ಕ್ರಾಸ್, ಹೆಬ್ಬಾಳ್ ರವರು ದಿ;25/08/2017 ರಂದು ರಾತ್ರಿ 11-10 ಗಂಟೆಯಲ್ಲಿ ತಮ್ಮ  ಹಿ/ಹೋ ಫ್ಯಾಷನ್ ನಂ. ಕೆಎಲ್-08 ಎಇ-9499 ನ್ನು ನಿಲ್ಲಿಸಿ ನಂತರ ಬೆಳಗ್ಗೆ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ  ಸಿಗದಿರುವ ಕಲಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ವಿ ವಿ ಪುರಂ ಸಂಚಾರ ಠಾಣೆ.

ಪಿರ್ಯಾದಿ ಚಂದ್ರಶೇಖರ್ ರವರು ನೀಡಿದ ದೂರೆಂದರೆ,ಅವರ  ಕಂಪನಿಯಲ್ಲಿ ಕೆಲಸ ಮಾಡುವ ಅರ್ಬಾಜ್ ರವರು ದಿನಾಂಕ:-09-09-2017 ರಂದು ಬೆಳಿಗ್ಗೆ 8-45 ಗಂಟೆಯಲ್ಲಿ ಸುನಂದ ಫ್ಯಾಕ್ಟರಿ ಜಂಕ್ಷನ್ ಬಳಿ ಕೆ ಆರ್ ಎಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮೋ/ಸೈ ನಂ. ಕೆಎ-09 ಇಸಿ-5346 ರ ಸವಾರ ಜೆ ಕೆ ಟೈರ್ಸ್ ಕಡೆಯಿಂದ ಅತೀ ವೇಗ & ನಿರ್ಲಕ್ಷತೆಯಿಂದ ಚಾಲೆನೆ ಮಾಡಿಕೊಂಡು ಬಂದು ಅರ್ಬಾಜ್ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅರ್ಬಾಜ್ ರವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಪಿರ್ಯಾದಿಯು ಖಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಸದರಿ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                              MYSURU CITY TRAFFIC VIOLATION CASES

 

                                        DATE  :09-09-2017

SLNO

           HEADS

                           NO. OF CASES

DR

KR

NR

SN

VV

TOTAL

1

TOTAL NUMBER OF FTVRS

165

610

300

-

270

1,345

2

TOTAL NUMBER OF CRR'S

520

543

984

705

945

3,697

3

TOTAL FINE AMOUNT COLLECTED

60,200

63,700

105,200

75,800

120,200

425,100

4

POLICE NOTICE ISSUED

-

-

-

-

-

-

5

PARKING TAGS

-

-

6

-

-

6

6

FATAL

-

 

-

-

-

-

7

NON FATAL

-

 

-

-

1

1

8

INTERCEPTOR CASES

-

70

196

-

-

266

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

17

-

-

-

17



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®