ನಗರ ಸಂಚಾರಿ ಪೊಲೀಸ್

ನಗರದಲ್ಲಿ ಎಕಮುಖ ಸಂಚಾರ

1 ಡಿ.ದೇವರಾಜ ಅರಸು ರಸ್ತೆ ಕೆ.ಅರ್.ವೃತ್ತದಿಂದ ಜೆ.ಎಲ್.ಬಿ ರಸ್ತೆ ಜಂಕ್ಷನ್ವರೆಗೆ ಏಕಮುಖ ಸಂಚಾರವಿರುತ್ತೆ. ಜೆ.ಎಲ್.ಬಿ ರಸ್ತೆ ಜಂಕ್ಷನ್ನಿಂದ  ಪೂರ್ವಕ್ಕೆ ಕೆ.ಆರ್.ವೃತ್ತದ ವರೆಗೆ ವಾಹನಗಳ ಸಂಚಾರ ನಿರ್ಬಂದಿಸಲಾಗಿದೆ
2 ವಿನೋಬ ರಸ್ತೆ ದಿವಾನ್ಸ್ ರಸ್ತೆ ಜಂಕ್ಷನ್ನಿಂದ ಚಿಕ್ಕಗಡಿಯಾರ ವೃತ್ತದ ವರೆಗೆ ಏಕಮುಖ ಸಂಚಾರವಿರುತ್ತೆ. ಚಿಕ್ಕಗಡಿಯಾರ ವೃತ್ತದಿಂದ ಪಶ್ಚಿಮಕ್ಕೆ ದಿವಾನ್ಸ್ ರಸ್ತೆ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.     
3 ಸಂತೇಪೇಟೆ ರಸ್ತೆ ರಮಾವಿಲಾಸ ರಸ್ತೆ ಜಂಕ್ಷನ್ನಿಂದ ಅರಸು ರಸ್ತೆ ಜಂಕ್ಷನ್ವರೆಗೆ ವಾಹನಗಳ  ಏಕಮುಖ ಸಂಚಾರವಿರುತ್ತೆ. ಅರಸು ರಸೆ ಜಂಕ್ಷನ್ನಿಂದ ದಕ್ಷಿಣಕ್ಕೆ ರಮಾವಿಲಾಸ ರಸ್ತೆ ಜಂಕ್ಷನ್ ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.    
4 ಸಂತೇಪೇಟೆ ರಸ್ತೆ ಚಿಕ್ಕಗಡಿಯಾರ ವೃತ್ತದಿಂದ ಅರಸು ರಸೆ ಜಂಕ್ಷನ್ವರೆಗೆ ಏಕಮುಖ ಸಂಚಾರವಿರುತ್ತೆ ಅರಸು ರಸ್ತೆ ಜಂಕ್ಷನ್ನಿಂದ ಉತ್ತರಕ್ಕೆ ಚಿಕ್ಕಗಡಿಯಾರ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
5 ಬೆಂಗಳೂರು ನೀಲಗಿರಿ ರಸ್ತೆ ಹಾರ್ಡಿಂಗ್ ವೃತ್ತದಿಂದ ವಸಂತಮಹಲ್ ರಸ್ತೆ ಜಂಕ್ಷನ್ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ. ಛತ್ರಿ ಮರ ಜಂಕ್ಷನ್ನಿಂದ ದಕ್ಷಿಣಕ್ಕೆ ಹಾರ್ಡಿಂಗ್ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
6 ಮಿರ್ಜ ರಸ್ತೆ ಹಾರ್ಡಿಂಗ್ ವೃತ್ತದಿಂದ ವಸಂತಮಹಲ್ ರಸ್ತೆ ಜಂಕ್ಷನ್ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ ವಸಂತ್ಮಹಲ್ ರಸ್ತೆ ಜಂಕ್ಷನ್ನಿಂದ ಪಶ್ಚಿಮಕ್ಕೆ ಹಾರ್ಡಿಂಗ್ ವೃತ್ತದ ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
7 ಲೋಕರಂಜನ ರಸ್ತೆ ಶಾಲಿವಾಹನ ರಸ್ತೆ ಜಂಕ್ಷನ್ನಿಂದ ಹಾರ್ಡಿಂಗ್ ವೃತ್ತದ ವರೆಗೆ ವಾಹನಗಳೆ ಏಕಮುಖ ಸಂಚಾರವಿರುತ್ತೆ. ಹಾರ್ಡಿಂಗ್  ವೃತ್ತದಿಂದ ಪೂರ್ವಕ್ಕೆ ಶಾಲಿವಾಹನ ರಸ್ತೆ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
8 ಹನುಂತರಾವ್ ರಸ್ತೆ -1 ಮಕ್ಕಾಜಿ ಚೌಕದಿಂದ ಪ್ರಭಾ ಟಾಕೀಸ್ ಜಂಕ್ಷನ್ ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ. ಪ್ರಭಾ ಟಾಕೀಸ್ ಜಂಕ್ಷನ್ನಿಂದ ಮಕ್ಕಾಜಿ ಚೌಕದ ಕಡೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
9 ಹನುಂತರಾವ್ ರಸ್ತೆ -2 ಮಕ್ಕಾಜಿ ಚೌಕದಿಂದ ಓಲ್ಡಬ್ಯಾಂಕ್ ರಸ್ತೆ ಜಂಕ್ಷನ್ ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ. ಮಕ್ಕಾಜಿ ಚೌಕದ ಜಂಕ್ಷನ್ನಿಂದ ಓಲ್ಡಬ್ಯಾಂಕ್ ರಸ್ತೆಜಂಕ್ಷನ್ ವರೆಗೆೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
10 ಬೆಂಕಿನವಾಬ ರಸ್ತೆ ಇರ್ವಿನ್ ರಸ್ತೆ ಜಂಕ್ಷನ್ನಿಂದ  ಮಕಾಜಿ ಚೌಕದ ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ. ಮಕ್ಕಾಜಿ ಚೌಕದಿಂದ ಉತ್ತರಕ್ಕೆ ಇರ್ವಿನ್ ರಸ್ತೆ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂದಿಸಲಾಗಿದೆ.   
11 ಕೆ.ಟಿ ಸ್ಟ್ರೀಟ್ ಪ್ರಭಾ ಟಾಕೀಸ್ ಜಂಕ್ಷನ್ನಿಂದ ಇರ್ವಿನ್ ರಸ್ತೆ ಜಂಕ್ಷನ್ ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ.    ಇರ್ವಿನ್ ರಸೆ ಜಂಕ್ಷನ್ನಿಂದ ದಕ್ಷಿಣಕ್ಕೆ  ಪ್ರಭಾ ಟಾಕೀಸ್ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
12 ಎನ್.ಎಸ್ ರಸ್ತೆ ಧ್ವನ್ವಂತ್ರಿ ರಸ್ತೆ ಜಂಕ್ಷನ್ನಿಂದ  ಡಿ.ದೇವರಾಜ ಅರಸು ರಸ್ತೆ ಜಂಕ್ಷನ್ ವರೆಗೆ ವಾಹನಗಳ ಏಕಮುಖ ಸಂಚಾರ ವಿರುತ್ತೆ. ಡಿ.ದೇವರಾಜ ಅರಸು ರಸ್ತೆ ಜಂಕ್ಷನ್ನಿಂದ ದಕ್ಷಿಣಕ್ಕೆ ಧನ್ವಂತ್ರಿ ರಸ್ತೆ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
13 ಹರ್ಷರಸ್ತೆ ಅಶೋಕ ರಸ್ತೆ ಜಂಕ್ಷನ್ನಿಂದ ಬಿ.ಎನ್ ರಸ್ತೆ ಜಂಕ್ಷನ್ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ. ಬಿ.ಎನ್ ರಸ್ತೆ ಜಂಕ್ಷನ್ನಿಂದ ಪಶ್ಚಿಮಕ್ಕೆ ಅಶೋಕ ರಸೆ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
14 ಆಶೋಕ ರಸ್ತೆ ನೆಹರು ವೃತ್ತದಿಂದ ದೊಡ್ಡಗಡಿಯಾರ ವೃತ್ತದ ವೆರೆಗೆ ವಾಹನಗಳ ಏಕಮುಖ ಸಂಚಾರವಿರುತೆ. ದೊಡ್ಡಗಡಿಯಾರ ವೃತ್ತದಿಂದ ಉತ್ತರಕ್ಕೆ ನೆಹರು ವೃತ್ತದ ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
15 ಚಂದ್ರಗುಪ್ತ ರಸ್ತೆ     ಬಿ.ಎನ್ ರಸ್ತೆ ಜಂಕ್ಷನ್ನಿಂದ ದೊಡ್ಡ ಗಡಿಯಾರ ವೃತ್ತದ ವರೆಗೆ ವಾಹನಗಳ ಏಕಮುಖ ಸಂಚಾರವಿರುತ್ತೆ.    ದೊಡ್ಡಗಡಿಯಾರದ ವೃತ್ತದಿಂದ ಪೂರ್ವಕ್ಕೆ ಬಿ.ಎನ್ ರಸ್ತೆ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
16 ಮಲೈಮಹದೇಶ್ವರ ರಸ್ತೆ ಛತ್ರಿ ಮರದ ಜಂಕ್ಷನ್ನಿಂದ ರಾಣಾಠೆರೆಸಾ ಜಂಕ್ಷನ್ ವರೆಗೆ ವಾಹನಗಳ ಏಕಮುಖ ಸಂಚಾರ ವಿರುತ್ತೆ ರಾಣಾ ಠೆರೆಸಾ ಜಂಕ್ಷನ್ನಿಂದ ಛತ್ರಿ ಮರದ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.   
17 ಶಿವಾಯನ ಮಠದ ರಸ್ತೆ ಅರಸು ರಸ್ತೆ ಜಂಕ್ಷನ್ನಿಂದ ವಿನೋಬ ರಸ್ತೆ ಜಂಕ್ಷನ್ ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.
18 ಕ್ಲಾಸಿಕ್ ಕಲರ್ ಲ್ಯಾಬ್ ಪಕ್ಕದ ರಸ್ತೆ ಅರಸು ರಸ್ತೆ ಜಂಕ್ಷನ್ನಿಂದ ವಿನೋಬ ರಸ್ತೆ ಜಂಕ್ಷನ್ ವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.   
19 ಶ್ರೀರಾಂ ಪೇಟೆ ರಸ್ತೆ ಎಸ್.ಆರ್. ರಸ್ತೆ ಜಂಕ್ಷನ್ ನಿಂದ  ಮಕ್ಕಾಜಿ ಚೌಕ ಜಂಕ್ಷನ್ವರೆಗೆ ಪಶ್ಚಿಮದಿಂದ ಪೂರ್ವಕ್ಕೆ  ವಾಹನ ಸಂಚಾರ ನಿರ್ಬಂದಿಸಿದೆ.
20 ರಮಾವಿಲಾಸ ರಸ್ತೆ ಮೂಡಾ ವೃತ್ತದಿಂದ ನ್ಯೂ ಎಸ್.ಆರ್. ರಸ್ತೆ ಜಂಕ್ಷನ್ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರ ನಿರ್ಬಂದಿಸಲಾಗಿದೆ.
21 ಲ್ಯಾನ್ಸ್ ಡೌನ್ ಬಿಲ್ಡಿಂಗ್ ಮುಂಭಾಗದ ರಸ್ತೆ ಜೆ.ಎಂ.ಪಿ ರಸ್ತೆ ಜಂಕ್ಷನ್ನಿಂದ ಎಸ್.ಇ.ಎಲ್ ಲ್ಯಾಂಡ್ರಿ ಜಂಕ್ಷನ್ವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.
22 ಕಾರಂಜಿ ಟ್ಯಾಂಕ್ ರಸ್ತೆ ಬುಲ್ ವರ್ಡ್ ವೃತ್ತದಿಂದ  ಇರಾನಿಕ್ರಾಸ್ ಜಂಕ್ಷನ್ವರೆಗೆ ಬೆಳಿಗ್ಗೆ 5.30 ಗಂಟೆಯಿಂದ ಬೆಳಿಗ್ಗೆ 7.30 ಗಂಟೆವರೆಗೆ ಎರಡು ಕಡೆಗಳಿಂದ ವಾಹನ ಸಂಚಾರ ನಿರ್ಬಂದಿಸಿದೆ.
23 ಬೆಂಗಳೂರು ನೀಲಗಿರಿ ರಸ್ತೆ ಮಂಟಪದಿಂದ ಕುಸ್ತಿ ಅಖಾಡ ಜಂಕ್ಷನ್ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಸಂಚಾರ ನಿರ್ಬಂದಿಸಿದೆ
24 ಸರಸ್ವತಿಪುರಂ 3 ನೇ ಕ್ರಾಸ್ ಕಾಂತರಾಜ ಅರಸ್ ರಸ್ತೆ ಜಂಕ್ಷನ್ನಿಂದ  14 ನೇ ಮೇನ್ ವರೆಗೆ    ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರ ನಿರ್ಬಂದಿಸಲಾಗಿದೆ.
25 ಸರಸ್ವತಿಪುರಂ 5 ನೇ ಕ್ರಾಸ್ ಕಾಂತರಾಜ ಅರಸ್ ರಸ್ತೆ ಜಂಕ್ಷನ್ನಿಂದ  14 ನೇ ಮೇನ್ ವರೆಗೆ    ಪಶ್ಚಿಮದಿಂದ ಪೂರ್ವಕ್ಕೆ  ವಾಹನ ಸಂಚಾರ ನಿರ್ಬಂದಿಸಿದೆ.
26 ಸರಸ್ವತಿಪುರಂ 14 ನೇಮೇನ್ 3 ನೇ ಕ್ರಾಸ್ ಜಂಕ್ಷನ್ನಿಂದ 5 ನೇ ಕ್ರಾಸ್ ಜಂಕ್ಷನ್ವರೆಗೆ ಉತ್ತರಿಂದ ದಕ್ಷಿಣಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.
27 ಸರಸ್ವತಿಪುರಂ 14 ನೇಮೇನ್ 5 ನೇ ಕ್ರಾಸ್ ಜಂಕ್ಷನ್ನಿಂದ 7 ನೇ ಕ್ರಾಸ್ ಜಂಕ್ಷನ್ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.
28 ಜಯಲಕ್ಷ್ಮಿ ರಸ್ತೆ ರಾಮಸ್ವಾಮಿ ವೃತ್ತದಿಂದ ದೇವಪಾರ್ಥಿವ ರಸ್ತೆ ಜಂಕ್ಷನ್ವರೆಗೆ     ಪಶ್ಚಿಮದಿಂದ ಪೂರ್ವಕ್ಕೆ  ವಾಹನ ಸಂಚಾರ ನಿರ್ಬಂದಿಸಿದೆ.
29 ಚಾಮುಂಡಿಬೆಟ್ಟದ ರಸ್ತೆ ನಂದಿ ತಿರುವಿನಿಂದ ಬೆಟ್ಟದ ತಳಭಾಗದವರೆಗೆ ನಂದಿ ಮುಖೇನ ರಸ್ತೆ ಕೆಳಗಿನಿಂದ ಮೇಲ್ಬಾಗಕ್ಕೆ ವಾಹನಗಳ ಸಂಚಾರ ನಿರ್ಬಧಿಸಿದೆ.   
30 ಕಾಳಿದಾಸ ರಸ್ತೆ    ಮಾತೃಮಂಡಳಿ ವೃತ್ತದಿಂದ ಪಂಚವಟಿ ವೃತ್ತದವರೆಗೆ ಪಶ್ಚಿಮದಿಂದ ಪೂರ್ವಕ್ಕೆ  ವಾಹನ ಸಂಚಾರ ನಿರ್ಬಂದಿಸಿದೆ.    
31 ಆದಿಪಂಪ ರಸ್ತೆ ಗೋಕುಲಂ ರಸ್ತೆ ಜಂಕ್ಷನ್ನಿಂದ ಮಾತೃಮಂಡಳಿ ವೃತ್ತದ ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರ ನಿರ್ಬಂದಿಸಲಾಗಿದೆ.   
32 ರವಾ ಬೀದಿ ಆಶೋಕ ರಸ್ತೆ ಜಂಕ್ಷನ್ನಿಂದ ಚಂದ್ರಗುಪ್ತ ರಸ್ತೆ ಜಂಕ್ಷನ್ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರ ನಿರ್ಬಂದಿಸಲಾಗಿದೆ.   
33 ಕೆ.ಆರ್.ಬುಲ್ ವರ್ಡ್ ರಸ್ತೆ ರಾಧಕೃಷ್ಣ ಮಾರ್ಗದ ರಸ್ತೆ ಜಂಕ್ಷನ್ನಿಂದ ಪ್ರಾಚ್ಯವಿದ್ಯಾ ಸಂಶೋದನಾಲಯ ಕಟ್ಟಡದ ಪೂರ್ವಭಾಗದ ರಸ್ತೆ  ಕೆ.ಆರ್.ಬುಲ್ ವರ್ಡ್ ರಸ್ತೆ ಜಂಕ್ಷನ್ವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.   
34 ಪುರಂದರ ದಾಸ ರಸ್ತೆ ಬಿ.ಎನ್ ರಸ್ತೆ ಜಂಕ್ಷನ್ನಿಂದ ವರಹಗೇಟ್ ಜಂಕ್ಷನ್ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ವಾಹನ ಸಂಚಾರ ನಿರ್ಬಂದಿಸಲಾಗಿದೆ.
35 ಆನೆಸರೋಟ್ ಬೀದಿ     ಧನ್ವಂತ್ರಿ ರಸ್ತೆ ಜಂಕ್ಷನ್ನಿಂದ ಚಿಕ್ಕಗಡಿಯಾರ ವೃತ್ತದ ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನ ಸಂಚಾರ ನಿರ್ಬಂದಿಸಿದೆ.   

 

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®