ವಿಶೇಷ ವಿಭಾಗಗಳು

ನಗರ ಅಪರಾಧ ಶಾಖೆ

41555.0818970486ccbnracp.jpg

ನಗರ ಅಪರಾಧ ಶಾಖೆ ಆಯುಕ್ತರಡಿಯಲ್ಲಿ ಕಾರ್ಯ ನಿರ್ವಹಿಸುವ ವಿಶೇಷ ತನಿಖಾ ಘಟಕ/ಎಜೆನ್ಸಿಯಾಗಿದೆ.  ಪೊಲೀಸ್ ಆಯುಕ್ತರು ಉಲ್ಲೇಖಿಸಿದ ಮಹತ್ವವುಳ್ಳ ಮೊಕದ್ದಮೆಗಳ ವಿಚಾರಣೆಗಳ ತನಿಖೆ ಅಥವಾ ವಿಚಾರಣೆ ಈ ಶಾಖೆಯಿಂದ ನಡೆಯುತ್ತದೆ.  ಈ ಘಟಕದ ಮುಂದಾಳತ್ವ ಉಪಪೊಲೀಸ್ ಆಯುಕ್ತರಾಗಿರುತ್ತಾರೆ.

ನಗರ ಅಪರಾಧ ಶಾಖೆ ರಾಜ್ಯ ಪತ್ತೆದಾರಿ ಪಾಲಿನಲ್ಲಿ 5 ದಳಗಳಿಂದ ರಚಿತಗೊಂಡಿದೆ.  ಅವುಗಳು:-

1)    ನರ ಹತ್ಯೆ ಮತ್ತು ಕನ್ನಗಳ್ಳತನ ದಳ
2)    ಮಾನವ ವಧೆ ಮತ್ತು ಕನ್ನಗಳ್ಳತನ ದಳ
3)    ಮೋಸ/ವಂಚನೆಯ ದಳ
4)    ವಿಶೇಷ ವಿಚಾರಣಾ ದಳ ಮತ್ತು
5)    ಮಹಿಳಾ ಮತ್ತು ನರಹತ್ಯಾ ದಳ

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®