ವಿಶೇಷ ವಿಭಾಗಗಳು

ಅಶ್ವಾರೋಹಿ ಪೋಲೀಸ್ ಪಡೆ

41555.0199012384mounted.jpg

ಸನ್ಮಾನ ಕೃಷ್ಣರಾಜ ಒಡೆಯರವರಿಂದ ಭಾರತೇತರ ರಾಜ್ಯ ಸೇನೆಯಿಂದ ಅಶ್ವಾರೋಹಿ ಪೋಲೀಸ್ ಪಡೆ ರಚನೆಗೊಂಡು 01-11-1952 ರಲ್ಲಿ ಜಾರಿಗೆ ಬಂದಿತು. ಭಾರತೇತರ ರಾಜ್ಯ ಸೇನೆಯನ್ನು M.A.R.P ಅರಮನೆ ಕಾವಲು ಪಡೆಯೊಂದಿಗೆ ಒಂದುಗೂಡಿಸುವ ದೃಷ್ಠಿಯಿಂದ ಸರ್ಕಾರ ತನ್ನ ಆದೇಶದಲ್ಲಿ ಆಯ್ಕೆ ಸಮತಿಯನ್ನು ಅದ್ಯಕ್ಷರೊಂದಿಗೆ ನೇಮಿಸಿತು. ಹಳೆಯ ಸೇನೆಯಲ್ಲಿ ಇರುವ ಅಸಂಖ್ಯಾತ ಅರ್ಹ ಮತ್ತು ಸಮರ್ಥವುಳ್ಳ ಅಧಿಕಾರಿಗಳನ್ನು ಅಶ್ವಾರೋಹಿ ಪೋಲೀಸ್ ಪಡೆಗಾಗಿ ಆಯ್ಕೆಮಾಡುವ ದೃಷ್ಠಿಯಿಂದ P.S.C ಯವರು ಸಮಿತಿಯ ಅಧ್ಯಕ್ಷರು.

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®