ವಿಶೇಷ ವಿಭಾಗಗಳು

ನಗರ ಸಶಸ್ತ್ರ ಕಾವಲುಪಡೆ

 41555.0213031366car.jpgಪೋಲೀಸ್ ಉಪ ಆಯುಕ್ತರ ಮುಂದಾಳತ್ವದಲ್ಲಿ (ನೇತೃತ್ವದಲ್ಲಿ) ನಗರ ಸಶಸ್ತ್ರ ಕಾವಲುಪಡೆ ಇರುತ್ತದೆ. ಈ ಘಟಕದ ಕೆಲಸ ಕೆಳಗಿನಂತಿವೆ.
1.    ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ (ಕಾಪಾಡುವುದು).
2.    ಸದೆಬಡಿಯುವ ದಳವನ್ನು ಕಾರ್ಯಕ್ಕಿಳಿಸುವುದು.
3.    ಮುಖ್ಯ ವ್ಯಕ್ತಿಗಳ ರಕ್ಷಣೆ, ಬ್ಯಾಂಕ್ ರಕ್ಷಣೆ, ಖಜಾನೆ ಇತ್ಯಾದಿ (ಹೆಸರಿಸಲು ಕೆಲವು) ಇಂತಹ 29 ಪಡೆಗಳ ಮೇಲ್ವಿಚಾರಣೆ.
4.    ರಕ್ಷಣೆ ಒದಗಿಸುವುದು, ಬೆಂಗಾವಲು ನೀಡುವಿಕೆ.
5.    ಎಲ್ಲಾ ಪೋಲೀಸ್ ವಾಹನಗಳು (160 ವಾಹನಗಳು) ಉಪ ಆಯುಕ್ತರ ಹಿಡಿತದಲ್ಲಿರುತ್ತದೆ.
6.    ಈ ಘಟಕಗಳು ನಾಗರೀಕ ಪೋಲೀಸ್ ತರಬೇತಿ ಶಾಲೆಗಳನ್ನು ನಡೆಸುತ್ತವೆ.

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®