ರಹದಾರಿ ಹಾಗೂ ಪರವಾನಗಿ

ಸಶಸ್ತ್ರ ರಹದಾರಿ ಪಡೆಯಲು ಅರ್ಜಿದಾರರು ಖುದ್ದಾಗಿ ಅಥವಾ ಪ್ರತಿನಿಧಿಯ ಮುಖಾಂತರ ಪೊಲೀಸ್ ಆಯುಕ್ತರ ಕಛೇರಿಗೆ ಕೆಳಗೆ ನಮೂದಿಸಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

  • ನಿಗದಿ ಅರ್ಜಿ ನಮೂನೆ 'A' ನಲ್ಲಿ  ಅರ್ಜಿ (ಪೊಲೀಸ್ ಆಯುಕ್ತರ ಕಛೇರಿ, ಮೈಸೂರಿನಲ್ಲಿ ದೊರಿಯುತ್ತದೆ.)
  • 4 ಪಾಸ್ಪೋರ್ಟ್   ಅಳತೆ ಭಾವಚಿತ್ರಗಳಲ್ಲಿ ಒಂದನ್ನು ಅರ್ಜಿಯೊಂದಿಗೆ ಲಗತ್ತಿಸಿ, ಉಳಿದ 3 ಭಾವಚಿತ್ರದ ಹಿಂಬದಿಯಲ್ಲಿ ಪತ್ರಾಂಕಿತ ಅಧಿಕಾರಿಯ ಸಹಿ ಮಾಡಿಸಿ, ಅರ್ಜಿಯ ಜೊತೆ ಸಲ್ಲಿಸಬೇಕು.
  • ಧೃಡೀಕರಣಗೊಳಿಸಿದ ವಿಳಾಸ ಸಾಕ್ಷ್ಯದ ಪ್ರತಿ, ಅವುಗಳು ಪಡಿತರ ಬೇಟಿ, ಚುಣಾವಣಾ ಗುರುತಿನ ಚೀಟಿ, ಪಾಸ್ಪೋರ್ಟ್ , ವಿದ್ಯುಚ್ಫಕ್ತಿ ಬೆಲೆಪಟ್ಟಿ ಇತ್ತಿಚೀನ ಇತ್ಯಾದಿ.
  • ಸೇವೆ ಸಲ್ಲಿಸುತ್ತಿರುವ ಸ್ಥಳದ ಪ್ರಮಾಣ ಪತ್ರ/ಕಮಾಂಡಿಂಗ್ ಅಧಿಕಾರಿಯ ಶಿಫಾರಸು (ಸಶಸ್ತ್ರ ಪಡೆ ಉದ್ಯೋಗಿಗಳ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವವರಾದರೆ).

 

 

 

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®