ಪೊಲೀಸ್ ತೆರವು ಪ್ರಮಾಣ ಪತ್ರ

ಪೊಲೀಸ್ ತೆರವು ಪ್ರಮಾಣ ಪತ್ರ.

ಅರ್ಜಿಯು ಸ್ಥಳೀಯ ಪೊಲೀಸ್ರಿಂದ ಪರಿಶೀಲನೆಗೊಂಡ ನಂತರ RPO ವತಿಯಿಂದ PCC ನೀಡಲಾಗುವುದು.Online ನಲ್ಲಿ  www.passportindia.gov.in ನಲ್ಲಿ ಹಾಕಿದ ನಂತರ ಅರ್ಜಿಯನ್ನು  ಕಖಏಯಲ್ಲಿ ಸಲ್ಲಿಸಬೇಕು.

ಪೊಲೀಸ್ ತಾಳೆ ಪ್ರಮಾಣ ಪತ್ರ

PVC ಯನ್ನು ಪಾಸ್ಪೋರ್ಟ್ ವಿಭಾಗದಲ್ಲಿ ಮನವಿ ಸಲ್ಲಿಸಿದ ನಂತರ ಪಡೆಯಬಹುದು.(ಪಾಸ್ಪೋರ್ಟ್ ವಿಭಾಗ, ವಿಶೇಷ ಘಟಕ, ಪೊಲೀಸ್ ಆಯುಕ್ತರು) ಕೆಳಗೆ ಕೊಟ್ಟಿರುವ ದಾಖಲೆಗಳೊಂದಿಗೆ ನಿಗದಿತ ಅರ್ಜಿನಮೂನೆಯಲ್ಲಿ ಮನವಿ ಸಲ್ಲಿಸಬೇಕು.

  • ವಿಳಾಸ ಸಾಕ್ಷ್ಯ
  • ಭಾವಚಿತ್ರವುಳ್ಳ ಗುರುತಿನ ಚೀಟಿ
  • ಕಗಿಅ ಅವಶ್ಯಕತೆ ಬಿಂಬಿಸುವ ದಾಖಲೆ
  • 3 ಪಾಸ್ಪೋರ್ಟ್ ಅಳತೆ ಭಾವಚಿತ್ರ
  • ಪಾಸ್ಪೋರ್ಟ್ ಪ್ರತಿ

ಅರ್ಜಿದಾರನು ಅರ್ಜಿ ಸಲ್ಲಿಸಿದ ನಂತರ ಅಧಿಕಾರ ವ್ಯಾಪ್ತಿಯಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಿಂದ ಅರ್ಜಿ ತಪಾಸಣೆಗೊಳ್ಳುವುದು.  ತೆರೆದು ನೀಡಿದ ನಂತರ PVC ನೀಡಲಾಗುವುದು. ಅರ್ಜಿದಾರನು ಪಾಸ್ಪೋರ್ಟ್ ಮೂಲ ಪ್ರತಿಯೊಂದಿಗೆ ಖುದ್ದಾಗಿ ಬಂದು, PVC ಪಡೆಯಬಹುದು.

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®