ನಮ್ಮ ಮೈಸೂರು

ಮೈಸೂರು ಹಿಂದೆ ಒಡೆಯರರ ಮತ್ತು ಮೈಸೂರು ರಾಜ್ಯದ ರಾಜಧಾನಿಯಾಗಿದೆ.  ಮೈಸೂರು ಅರಮನೆಗಳ ನಗರ ಎಂದು ಪ್ರಸಿದ್ಧಿ ಪಡೆದಿದೆ.  ವರ್ಣಿಸಲು ಅಸಾಧ್ಯವಾದ ವೈಭವವನ್ನು ಹೊಂದಿದ ಶ್ರೀಮಂತ ಪರಂಪರೆಯ ಒಡೆಯರರ ಈ ಪ್ರದೇಶವನ್ನು ಇಂದಿಗೂ ಜಾಗರೂಕತೆಯಿಂದ ಸಂರಕ್ಷಿಸಲಾಗಿದೆ.  ಭವ್ಯ ಅರಮನೆಗಳು, ಉದ್ಯಾನಗಳು, ನೆರಳು ಹೊಂದಿದ ವಿಶಾಲ ಮಾರ್ಗಗಳು ಮತ್ತು ದೇವಸ್ಥಾನಗಳು ಇಲ್ಲಿಯ ಮುಖ್ಯ ಆಕರ್ಷಣೆ.  ಇದು ಪ್ರಪಂಚದಲ್ಲಿಯೇ ರಮಣೀಯ ನಗರವಾಗಿದ್ದು, ಯಾರೊಬ್ಬರನ್ನು ಬಿಡದೆ ಎಲ್ಲರನ್ನು ಆಕರ್ಷಿಸುತ್ತದೆ.  ಮೈಸೂರು ಅಥವಾ ಮಹಿಷೂರು ಈ ಹಿಂದೆ ಕರೆದಿರುವಂತೆ ಪೌರಾಣಿಕ ಕತೆಯತ್ತ ಸಾಗುತ್ತದೆ.  ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ಮಹಿಷನ ಮೇಲೆ ಸವಾರಿ ಮಾಡುತ್ತಿದ್ದ ಕ್ರೂರಿ ರಾಕ್ಷಸ ಮಹಿಷಾಸುರನನ್ನು ಸಂಹರಿಸಿದ ಪೌರಾಣಿಕ ಕತೆಯತ್ತ ನಮ್ಮನ್ನು ಕೊಂಡ್ಯೊಯುತ್ತದೆ.

ಆಕರ್ಷಣೀಯ ಸ್ಥಳಗಳು

  • ಬೃಂದಾವನ ಉದ್ಯಾನ
  • ಚಾಮುಂಡಿ ಬೆಟ್ಟ
  • ಶ್ರೀ ಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯ
  • ಸೇಂಟು ಫಿಲೋಮಿನಾ ಚರ್ಚ್
  • ರೈಲು ವಸ್ತು ಸಂಗ್ರಹಾಲಯ
  • ಕಾರಂಜಿ ಕೆರೆ

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®