ವಿಶೇಷ ವಿಭಾಗಗಳು

ನಗರ ಅಪರಾಧ ದಾಖಲೆ ವಿಭಾಗ

 • 41555.0160230903ccrb.jpgರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ಮಾಸಿಕ ಅಪರಾಧ ಪುನಶ್ಚೇತನ ಕಳುಹಿಸುವುದು.
 • ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ಪಾಕ್ಷಿಕ ಅಪರಾಧ ದಾಖಲೆ (ಹೇಳಿಕೆ) ಕಳುಹಿಸುವುದು.
 • ವಾರ ಅಪರಾಧ ಮತ್ತು ಘಟನೆಯ ಬಗ್ಗೆ ವಿವರ ಸಲ್ಲಿಸುವುದು.
 • ಅಪರಾಧಿಗಳ ಪೂರ್ವೋತ್ತರ ದಸ್ತಾವೇಜುಗಳ ನಿರ್ವಹಣೆ ಮತ್ತು ಅಪರಾಧ ತನಿಖಾ ವಿಭಾಗದ ಅಪರಾದಿಗಳ ಚಟುವಟಿಕೆ ಮತ್ತು ಅವರ ವರದಿಯನ್ನು S.C.R.B ಕಳುಹಿಸುವುದು.
 • ಮೈಸೂರು ನಗರ ಪೋಲೀಸ್ ಠಾಣೆಗಳ M.O.B ವಿವರಗಳು.
 • ಮೈಸೂರು ನಗರದ ಅಸ್ವಾಭಾವಿಕ ಮರಣಗಳ ವರದಿ ವಿವರಗಳ ನಿರ್ವಹಣೆ.
 • ನ್ಯಾಯಲಯದಿಂದ ಜಾರಿಯಾದ ವಾರೆಂಟಿನ ಸಮನ್ಸ್ ಗಳ ನಿರ್ವಹಣೆ.
 • ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರ ನೀಡುವುದು.
 • ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಓದಗಿಸುವುದು.
 • ತಪ್ಪಿಸಿಕೊಂಡ ಅಪರಾಧಿಗಳ ನೋಂದಾವಣೆ.
 • ಗ್ಯಾಂಗ್ ರಿಜಿಸ್ಟರ್ (ಕಳ್ಳತನ ಮತ್ತು ದರೋಡೆಯಲ್ಲಿ ಒಳಗೊಂಡಿರುವವರು) ಇತ್ಯಾದಿ.
 • ಮಿಲಿಟರಿಯಿಂದ ಬಿಟ್ಟು ಬಂದವರ ನೋಂದಣಿ.
 • ಪತ್ತೆ ಹಚ್ಚುಲಾದ ಪ್ರಕರಣಗಳ ನೋಂದಣಿ.
 • ಅಪರಾಧಿಗಳ ಭಾವಚಿತ್ರ.
 • ಅಪರಾಧಿಗಳ ಬುದ್ದಿವಂತಿಕೆಯ ವಿಷಯಕೋಶ.
 • ನಗರ ಪೋಲೀಸ್ ಠಾಣೆಗಳಿಂದ ಸಂಗ್ರಹಿಸಿದ ದಿನ ನಿತ್ಯದ ಅಪರಾಧಗಳ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದು.

 

 

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®