ನಗರ ಸಂಚಾರಿ ಪೊಲೀಸ್

ಸಂಚಾರಿ ನಿರ್ವಹಣಾ ಕೇಂದ್ರ

ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಮನುಷ್ಯರ ಹಾಗೂ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವುದು ಕಂಡು ಬಂದಿದೆ.  ಮೈಸೂರು ನಗರದಲ್ಲಿ ನೊಂದಣಿಯಾದ ವಾಹನಗಳ ಸಂಖ್ಯೆ ಸುಮಾರು 6.5ಲಕ್ಷ.  ವಾರ್ಷಿಕವಾಗಿ ವಾಹನಗಳ ಬೆಳವಣಿಗೆ ಅಂದಾಜು  4% ರಷ್ಟು.  

ಮೈಸೂರು ನಗರದಲ್ಲಿ ವಾಹನಗಳ ಸಂಚಾರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮೈಸೂರು ನಗರ ಸಂಚಾರಿ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದೆ.  ನಗರದಲ್ಲಿ ಎಲ್ಲಾ ಸಂಚಾರಿ ನಿಯಮಗಳ ಕಾರ್ಯಚಾರಣೆಯ ನಿಯಂತ್ರಣ ಪೊಲೀಸ್ ಅಜ್ಞಾ ಕೇಂದ್ರದ ನೇತೃತ್ವದಲ್ಲಿ ಕಾರ್ಯ ನಡೆಸುತ್ತದೆ.  

ಪ್ರಸ್ತುತ ಈ ಕೆಳಗಿನ ಸಂಚಾರಿ ಅಜ್ಞಾ ಕೇಂದ್ರದ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 

  • ಸಂಚಾರಿ ಕಾವಲು ವ್ಯವಸ್ಥೆ.
  • ಆಟೋಮೇಷನ್ ಜಾರಿ ಕೇಂದ್ರ/ಸ್ವಯಂ ಕಾರ್ಯ ನಿರತ ಜಾರಿ ಕೇಂದ್ರ.
  • ಸಂಚಾರಿ ಕೋಬ್ರಾಗಳು.
  • ಸ್ವಯಂ ಚಾಲಿತ ಸಂಚಾರಿ ದೀಪಗಳು 48 ಜಂಕ್ಷನ್/ಕೂಡು ನಿಲ್ದಾಣ.
  • ವೇಗ ನಿಯಂತ್ರಕಗಳು ಸಂಖ್ಯೆ 6.
  • ಆಲ್ಕೋಮಾಪಕಗಳು/ಮೀಟರುಗಳು ಸಂಖ್ಯೆ 28.

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®