ENGLISH   |   KANNADA

Blog



ದಿನಾಂಕ;09.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 63       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:09.08.2019 ರಂದು 10.15 ಗಂಟೆ ಸಮಯದಲ್ಲಿ ಪಿರ್ಯಾಧಿ  ಸತ್ಯಕುಮಾರ್  ರವರು ಬಜಾಜ್ ಡಿಸ್ಕವರ್ ಬೈಕ್ ನಂ:   KA-09 HD-5153  ನ್ನು ತೆಗೆದುಕೊಂಡು ಓಡಿಸಿಕೊಂಡಿದ್ದು  ನಮ್ಮ ತಂದೆಗೆ ಹುಷಾರಿಲ್ಲದ ಕಾರಣ ದಿನಾಂಕ:29.07.2019 ರಂದು ಕೆ.ಆರ್.ಎಸ್ ರಸ್ತೆ ಯಾದವಗಿರಿ ಯಲ್ಲಿರುವ ರೈಲ್ವೆ ಆಸ್ಪತ್ರೆಯಲ್ಲಿ ನಮ್ಮ ತಂದೆಯನ್ನು  ಒಳ ರೋಗಿಯಾಗಿ ದಾಖಲಿಸಿದ್ದು ದಿನಾಂಕ:31.7.2019 ರಂದು ಸಂಜೆ 04.00 ಗಂಟೆ ಸಮಯಕ್ಕೆ ನಾನು ಬಜಾಜ್ ಡಿಸ್ಕವರ್ ಬೈಕ್ ನಂ:   KA-09HD-5153 ರಲ್ಲಿ  ರೈಲ್ವೆ ಆಸ್ಪತ್ರೆಯ ಬಳಿ ಬಂದು ಆಸ್ಪತ್ರೆಯ ಮುಂಭಾಗ ನನ್ನ ಬೈಕ್ ನ್ನು ಲಾಕ್ ಮಾಡಿ ನಿಲ್ಲಿಸಿ ರೈಲ್ವೆ ಆಸ್ಪತ್ರೆಯ ಒಳಗೆ ಹೋಗಿ ನಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದು ಮತ್ತೇ ದಿನಾಂಕ:04.08.2019 ರಂದು ಬೆಳಗಿನ ಜಾವ 06.00 ಗಂಟೆಗೆ ನೋಡಲಾಗಿ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಕಳುವಾಗಿರುತ್ತೆ. ಕಳುವಾದ  ಬೈಕ್  ಬೆಲೆ.23.000/-ರೂ ಆಗಿದ್ದು ಸದರಿ ಬೈಕ್ ನ್ನು ಪತ್ತೆ ಮಾಡಿ ಕೊಡಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

02

ಕೆ.ಆರ್ ಸಂಚಾರ ಠಾಣೆ

ದಿನಾಂಕ 20/07/2019 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಪಿರ್ಯಾದಿ ಜವರಪ್ಪ ರವರು ರವರು ತಮ್ಮ ಬಾಬ್ತು ಹೊಂಡಾ ಆಕ್ಟೀವಾ ನಂ KA-09-HS-0154 ರಲ್ಲಿ ಚಾಮುಂಡಿಪುರಂನಿಂದ ಮನೆಗೆ ರಾಜರಾಜೇಶ್ವರಿ ರಸ್ತೆಯಲ್ಲಿ ಡಿ.ಎ.ವಿ ಶಾಲೆಯ ಮುಂಭಾಗ ಹೋಗುತ್ತಿದ್ದಾಗ ಡಿ.ಎ.ವಿ.ಶಾಲೆಗೆ ಸೇರಿದ ಬಸ್ ನಂ KA-09-D-1299 ರ ಚಾಲಕ ಬಸ್ ನ್ನು ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿ ಡಿಕ್ಕಿ ಮಾಡಿದ ಪರಿಣಾಮ, ಜವರಪ್ಪ.ಸಿ ರವರು ಸ್ಕೂಟರ್ ಸಮೇತ ಕೆಳಕ್ಕೆ ಬಿದ್ದಾದ ಸೊಂಟಕ್ಕೆ, ಬೆನ್ನಿಗೆ, ಎಡ ತೋಳಿಗೆ ಏಟಾಗಿ, ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು, ಎಂ.ಆರ್.ಐ ಸ್ಕ್ಯಾನಿಂಗ್ ಮಾಡಿಸಿದ್ದು, ವೈದ್ಯರು ಸೊಂಟದಲ್ಲಿ ತೊಂದರೆ ಇರುವುದರಿಂದ 15 ದಿನಗಳ ವಿಶ್ರಾಂತಿ ಪಡೆದುಕೊಂಡು ಬಂದು ತೋರಿಸುವಂತೆ ತಿಳಿಸಿದ್ದರಿಂದ, ಜವರಪ್ಪ ರವರು 15 ದಿನಗಳ ವಿಶ್ರಾಂತಿ ನಂತರ ವೈದ್ಯರಲ್ಲಿ ತೋರಿಸಿದಾಗ ಸ್ಪೈನಲ್ ಕಾರ್ಡ್ ತೊಂದರೆ ಇರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಿಸಲು ಸೂಚನೆ ನೀಡಿದ್ದರಿಂದ ಈ ದಿವಸ ತಡವಾಗಿ ಬಂದು ಡಿಕ್ಕಿ ಮಾಡಿದಬಸ್ ನಂ KA-09-D-1299 ರ ಚಾಲಕ ನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿರುವುದು ದೂರಿನ ಸಾರಂಶ.

ವಿ.ವಿ ಪುರಂ ಸಂಚಾರ ಠಾಣೆ

ದಿನಾಂಕ:.8-.08.2019 ರಂದು ರಾತ್ರಿ 11:00 ಗಂಟೆ ಸಮಯದಲ್ಲಿ ಫಿರ್ಯಾದಿ ಕುಮಾರ್ ರವರು ನಾಗರತ್ನಮ್ಮ ಎಂಬವರು ,ವಿಜಯನಗರ 2ನೇ ಹಂತದ ಎಸ್ ಬಿ ಐ ರಸ್ತೆಯಲ್ಲಿರುವ ದೊಣ್ಣೆಬಿರಿಯಾನಿ  ಹೊಟೇಲ್ ಮುಂಭಾಗ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಎದುರುಗಡೆಯಿಂದ ಬಂದ ಬಿಳಿ ಬಣ್ಣದ ಮಾರುತಿ ಓಮಿನಿ ವ್ಯಾನ್ ಅನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದಾ ನಾಗರತ್ನಮ್ಮ ಅವರಿಗೆ ಡಿಕ್ಕಿ ಮಾಡಿ ಬೀಳಿಸಿ ವಾಹನವನ್ನು ನಿಲ್ಲಿಸದೆ ಹೊರಟುಹೋಗಿದ್ದು ಇದರಿಂದ ನಾಗರತ್ನಮ್ಮರ ತಲೆ,ಮುಖಕ್ಕೆ ತೀವ್ರ ಪೆಟ್ಟಾಗಿದ್ದು     ಅವರನ್ನು ಸಾರ್ವಜನಿಕರ ಸಹಾಯದಿಂದ ಬೃಂದಾವನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯದಲ್ಲೆ ಮೃತಪಟ್ಟಿರುವುದಾಗಿ ತಿಳಿಸರುವುದಾಗಿ, ಸಾರ್ವಜನಿಕರು ಪಿರ್ಯಾದಿಯವರಿಗೆ ವ್ಯಾನಿನ ನಂ.ಕೆಎ-01-8463 ಎಂದು ತಿಳಿಸಿರುವುದಾಗಿ ಆದರೆ ಡಿಕ್ಕಿ ಮಾಡಿದ ವ್ಯಾನಿನ ನಿಖರವಾದ ನಂಬರ್ ತಿಳಿದಿಲ್ಲವೆಂದು ಬರೆದುಕೊಟ್ಟಿರುತ್ತಾರೆ ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ   ಬಿಳಿ ಬಣ್ಣದ ಮಾರುತಿ ಓಮಿನಿ ವ್ಯಾನ್ ಇದರ ಚಾಲಕ   ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಿರ್ಯಾದಿಯವರು ನೀಡಿದ ಲಿಖಿತ ..ದೂರಿನ ಮೇರೆಗೆ ಈ ಪ್ರ.ವ ವರದಿ.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                                 MYSURU CITY TRAFFIC VIOLATION CASES 

                                                             DATE  :09-08-2019

SLNO

                  HEADS

                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

45

50

80

-

83

258

2

TOTAL NUMBER OF CRR'S

65

78

146

10

50

349

3

TOTAL FINE AMOUNT COLLECTED

13,200

14,000

18,600

1,000

7,900

54,700

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

1

-

-

1

1

7

NON FATAL

-

-

-

-

-

-

8

INTERCEPTOR CASES

-

-

 

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

6

4

-

3

13



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com