ENGLISH   |   KANNADA

Blogದಿನಾಂಕ;10.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:11.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 150       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

03

ಉದಯಗಿರಿ ಠಾಣೆ

ದಿನಾಂಕ:07-08-2019 ರಂದು ರಾತ್ರಿ 21-15 ಗಂಟಗೆ ಪಿರ್ಯಾದಿ ಉಮಾ ರವರು ತಮ್ಮ ಅಂಗಡಿಯನ್ನು ಮುಚ್ಚಿ ಬೀಗ ಹಾಕಿ ಮನೆಗೆ ಬಂದಿದ್ದು, ದಿನಾಂಕ: 09/08/2019 ರಂದು ಬೆಳಿಗ್ಗೆ 10-30 ಗಂಟೆಗೆ ಬಂದು ನೋಡಲಾಗಿ ಕ್ಯಾಷ್ ಡ್ರಾಯರ್ ನಲ್ಲಿದ್ದ ನಗದು 5000/- ರೂಗಳು ಮತ್ತು ಬಾಡಿಗೆಗೆ ಕೊಡುವ ಎರಡು ಒಡವೆ ಸೆಟ್ ಗಳು ರೋಲ್ದ್ ಗೋಲ್ಡ್ ಸರಗಳು, ಗೋಲ್ದ್ ಕವರಿಂಗ್ ಬಳೆಗಳನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು,  ಕಳ್ಳತನವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿರುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ದೇವರಾಜ ಠಾಣೆ

ಪಿರ್ಯಾದುದಾರರಾದ ಮಹೇಶ್.ಟಿ.ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ತಾವು ದಿನಾಂಕ 10.08.2019 ರಂದು ಬೆಳಿಗ್ಗೆ 06.00 ಗಂಟೆಗೆ ನಗರ ಬಸ್ ನಿಲ್ದಾಣಕ್ಕೆ ಕರ್ತವ್ಯಕ್ಕೆ ಬಂದಾಗ ಭದ್ರತಾ ರಕ್ಷಕರಾದ ಮುತ್ತಪಪ್ ಸೋಮನಾಳ ಮತ್ತು ನಾಗರಾಜು ರವರು ಬಂದು ತಮ್ಮನ್ನು ಸಂಪರ್ಕಿಸಿ, ದಿನಾಂಕ 09.08.2019 ರ ರಾತ್ರಿ 10.30 ಗಂಟೆಯಿಂದ ದಿನಾಂಕ 10.08.2019 ರ ಬೆಳಿಗ್ಗೆ 06.00 ಗಂಟೆಯ ನಡುವೆ ಯಾರೋ ಆಸಾಮಿ ನೆಲಮಹಡಿ (ಸಬ್‌ ವೇ) ಯಲ್ಲಿ ಗೇಟ್ ಗಳನ್ನು ಓಪನ್ ಮಾಡಿಕೊಂಡು ಪಾಸ್ ವಿತರಣಾ ಕೌಂಟರ್ ನ ಬೀಗ ಮುರಿದಿದ್ದು ಹಾಗೂ ಪಕ್ಕದ ಜೆರಾಕ್ಸ್ ಅಂಗಡಿಯ ಬಾಗಿಲನ್ನು ಓಪನ್ ಮಾಡಿರುವುದು ಕಂಡುಬಂದಿದ್ದು, ಪಾಸ್‌ ಕೌಂಟರ್ ನ ಒಳ ಹೋಗಿ ನೋಡಲಾಗಿ ಪಾಸ್ ಕೌಂಟರ್ ಡ್ರಾಯರ್ ಓಪನ್ ಆಗಿದ್ದು, ಯಾವುದೇ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿರುವುದಲ್ಲ. ಯಾರೋ ಅಪರಿಚಿತ ಕಳ್ಳತನ ಮಾಡಲು ವಿಫಲ ಪ್ರಯತ್ನ ಪಟ್ಟಿರುವುದರಿಂದ ಆತನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು

ದೇವರಾಜ ಠಾಣೆ

ಪಿರ್ಯಾದಿ ಪುಟ್ಟಮ್ಮ ರವರು  ಮಹರಾಜ ಹೈಸ್ಕೂಲ್‌ನಲ್ಲಿ ಡಿ ಗ್ರೂಪ್‌ ನೌಕರರಾಗಿದ್ದು ದಿನಾಂಕ;-08-08-2019 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ತರಕಾರಿ ತೆಗೆದುಕೊಳ್ಳಲು ದೇವರಾಜ ಮಾರ್ಕೆಟ್‌ಗೆ ಹೋಗುವ ಸಲುವಾಗಿ ಚಿಕ್ಕ ಗಡಿಯಾರದ ಬಳಿ ಸಂಜೆ ಸುಮಾರು 5-30 ಗಂಟೆಯಿಂದ 5-50 ಗಂಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜನ ಸಂದಣಿಯಲ್ಲಿ ಯಾರೋ ಅವರ ಕತ್ತಿನಲ್ಲಿದ್ದ ಸುಮಾರು 17-18 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋಗಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರು.

4

ಹಲ್ಲೆ ಪ್ರಕರಣ      

01

ಆಲನಹಳ್ಳಿ ಠಾಣೆ

ಪಿರ್ಯಾದಿ ಮಧುಕುಮಾರ್ ರವರಿಗೆ ಆರೋಪಿ ಗಿರೀಶಬಾಬು ರವರು ಸಂಬಂಧಿಯಾಗಿದ್ದು ದಿ;10/08/2019 ರಂದು ಸಂಜೆ ಸುಮಾರು 5:15 ಗಂಟೆ ಸಮಯದಲ್ಲಿ ಪಿರ್ಯಾದಿ ಮಾನಸಿನಗರದಲ್ಲಿರುವ  ಗ್ಯಾರೇಜ್ನಲ್ಲಿ ಇರುವಾಗ ಆರೋಪಿ  ಹಳೇ ವೈಷಮ್ಯದಿಂದ ಏಕಾಏಕಿ ಕೊಲೆ ಮಾಡುವ ಉದ್ದೇಶದಿಂದ ಮಚ್ಚು ಹಿಡಿದುಕೊಂಡು ಬಂದು ಮಚ್ಚಿನಿಂದ ಭುಜಕ್ಕೆ ಹೊಡೆದು ಗಾಯವಾಗಿದ್ದು ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ನಜರ್ ಬಾದ್ ಠಾಣೆ

ಪಿರ್ಯಾದಿ ನಂಜುಂಡಪ್ಪ ರವರು ರವರು ತಮ್ಮ ಟಿ ವಿ ಎಸ್ ಜುಪಿಟರ್ ನಂ. KA-09-HJ-7187 ಸ್ಕೂಟರನ್ನು ದಿನಾಂಕ:08/07/2019 ರಂದು ಬೆಳಗ್ಗೆ ಸುಮಾರು 06-00 ಗಂಟೆಗೆ ಸದರಿ ಸ್ಥಳದಲ್ಲಿ ನಿಲ್ಲಿಸಿ ನಂತರ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                                MYSURU CITY TRAFFIC VIOLATION CASES 

                                                 DATE  :10-08-2019

SLNO

                 HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

75

50

50

-

 

175

2

TOTAL NUMBER OF CRR'S

593

651

607

161

283

2,295

3

TOTAL FINE AMOUNT COLLECTED

72,300

94,700

72,700

22,700

47,900

3,10,300

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

258

25

-

50

333

9

SUSPENSION OF D.L.

-

-

-

-

-

--

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

6

23

10

11

20

70Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com