ENGLISH   |   KANNADA

Blogದಿನಾಂಕ;11.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 138       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

01

ವಿಜಯನಗರ ಠಾಣೆ.

ಪಿರ್ಯಾದಿ ವೆಂಕಟೇಶನ್, #32/ಎ-ಎ ಟೈಪ್, ಕೆ ಹೆಚ್ ಬಿ, ಬೆಳವಾಡಿ ರವರು ನೀಡಿದ ದೂರೆಂದರೆ, ದಿ;09/08/2019 & 11/08/2019 ರ ನಡುವೆ ಯಾರೋ ಕಳ್ಳರು ತಮ್ಮ ಮನೆಯ ಮುಂಬಾಗಿಲನ್ನು ಯಾವೂದೋ ಆಯುಧದಿಂದ ಮೀಟಿ ಮನೆಯ ಒಳಗೆ ಹೋಗಿ ರೂಂ ನಲ್ಲಿದ್ದ ಎರಢೂ ಬೀರುಗಳನ್ನು ತೆಗೆದು ಅದರಲ್ಲಿಟ್ಟಿದ್ದ ಸುಮಾರು 81 ಗ್ರಾಂ ಚಿನ್ನದ ಒಡವೆಗಳು & 450 ಗ್ರಾಂ ಬೆಳ್ಳಿಯ  ಪದಾರ್ಥಗಳೂ ಇವುಗಳ ಒಟ್ಟು ಬೆಲೆ ಅಂದಾಜು 2,20,000 ರೂಗಳು ಆಗಿದ್ದು ಈ ಬಗ್ಗೆ ಕಳ್ಳತನ ಮಾಡಿದವರನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

6

ಸಾಮಾನ್ಯಕಳವು

01

ಲಷ್ಕರ್ ಠಾಣೆ.

ದಿ.18/07/2019 ರಂದು ಪಿರ್ಯಾದಿ ರುಪಿನ ಅಲವೇರಿ ರವರು ಮಂಡ್ಯದಿಂದ ಮೈಸೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಮದ್ಯಾಹ್ನ ಸುಮಾರು 1-15 ಗಂಟೆಗೆ ಬಂದಿದ್ದು, ಬಸ್ ಇಳಿಯುವಾಗ ನೂಕು ನುಗ್ಗಲಿದ್ದು ಕೈಯಲ್ಲಿ ಬ್ಯಾಗ್ ಇದ್ದರಿಂದ ಕಷ್ಟಪಟ್ಟು ಇಳಿದು ಹಾಸನ ಕಡೆ ಹೋಗುವ ಪ್ಲಾಟ್ ಫಾರಂ ಬಳಿ ಬಂದು ನೋಡಿದಾಗ ಪಿರ್ಯಾದಿಯ ಕುತ್ತಿಗೆಯಲ್ಲಿದ್ದ  22 ಗ್ರಾಂ ತೂಕದ ಚಿನ್ನದ ಚೈನ್ ಇರಲಿಲ್ಲ, ಮತ್ತೆ ವಾಪಸ್ ಬಂದು ಬಂದು ಹುಡಿಕಿದರು ಸಿಗಲಿಲ್ಲ. ಯಾರೋ ಕಳ್ಳರು ನೂಕುನುಗ್ಗಲಿನಲ್ಲಿ ಕಳ್ಳತನ ಮಾಡಿದ್ದು ಪತ್ತೆ ಮಾಡಿಕೊಡಲು ತಡವಾಗಿ ನೀಡಿದ ದೂರು.

7

ವಾಹನ ಕಳವು

02

ಜಯಲಕ್ಷ್ಮೀಪುರಂ ಠಾಣೆ.

ಪಿರ್ಯಾದಿ ಸುರೇಶ್ ರವರು  ದಿನಾಂಕ:06/08/2019 ರಂದು ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಬಜಾಜ್ ಪಲ್ಸರ್. ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.-09 ಇ.ಯು. 6379 ಸ್ಕೂಟರ್ ಅನ್ನು ಜಯಲಕ್ಷ್ಮೀಪುರಂ ಡಿ.ಆರ್.ಸಿ. ಹತ್ತಿರ ವಿರುವ ಪಾರ್ಕ್  ಬಳಿ ನಿಲ್ಲಸಿ  ನಂತರ  ರಾತ್ರಿ. 7.30 ಗಂಟೆಗೆ ನೋಡಲಾಗಿ ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಆಲನಹಳ್ಳಿ ಠಾಣೆ.

ಪಿರ್ಯಾದಿ ಅಭಿಷೇಕ್ ಗೌಡ, #583/1, ಎಸ್ ಡಿ ಜಯರಾಂ ಬಡಾವಣೆ  ರವರು  ತಮ್ಮ  ಬಜಾಜ್ ಪಲ್ಸರ್  220  ಬೈಕ್ ನಂ. KA.55 X-8304  ಅನ್ನು   ದಿ:08-08-19  ರಂದು ರಾತ್ರಿ 10-00 ಗಂಟೆಗೆ ತಮ್ಮ ಮನೆ ಮುಂದೆ  ಬೀಗ ಹಾಕಿ ನಿಲ್ಲಿಸಿ ದಿ:-09-08-19  ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ ವಾಹನ ನಿಲ್ಲಿಸಿದ್ದ  ಸ್ಥಳದಲ್ಲಿ ವಾಹನ ಇರಲಿಲ್ಲ. ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಶಬಾನ ಅಫ್ಜಲ್, #2403, 02 ನೇ ಹಂತ, ರಾಜೀವ್ ನಗರ ರವರು  ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದುದಾರರು ದಿನಾಂಕ:08.07.1999 ರಂದು  ಆರೋಪಿ-1 ಅಬ್ರಾರ್ ಅಹಮ್ಮದ್ ತಲ್ಹಾ  ರವರು ಗುರುಹಿರಿಯರ ಸಮಕ್ಷಮದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1 ರವರ ಬೇಡಿಕೆಯಂತೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ, ಮದುವೆಯಾದ ನಂತರ ಪಿರ್ಯಾದುದಾರರು ಆರೋಪಿ-1 ರವರ ಮನೆಯಲ್ಲಿ  ವಾಸವಾಗಿದ್ದು, ಆ ಸಮಯದಲ್ಲಿ ಆರೋಪಿ-1 ರವರು  ಪಿರ್ಯಾದಿಯೊಂದಿಗೆ ಸಣ್ಣಪುಟ್ಟ ವಿಚಾರಗಳಿಗೆ ಬೈದು, ಹೊಡೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಆರೋಪಿ-1 ರವರು ಪಿರ್ಯಾದಿಗೆ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಹಿಂಸೆ ನೀಡುತ್ತಿದ್ದು, ಇದಕ್ಕೆ ಆರೋಪಿ-2 ಫೌಜಿಯಾ ಹಾಗೂ ಆರೋಪಿ-3 ಸೈಯ್ಯದ್ ಫರೀದ್ ಅಹಮ್ಮದ್ ರವರು ಕುಮ್ಮಕ್ಕು ನೀಡಿ, ಆರೋಪಿ-1 ರವರಿಗೆ ಇಲ್ಲಸಲ್ಲದ ಚಾಡಿ ಹೇಳಿಕೊಟ್ಟು, ಹಿಂಸೆ ನೀಡುತ್ತಿದ್ದು, ಆರೋಪಿ-1 ರವರು ಕತಾರ್ ನಲ್ಲಿ ಕೆಲಸದಲ್ಲಿದ್ದು, ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳದೇ, ಆರೋಪಿ-2, ಮತ್ತು 3 ರವರು ಪಿರ್ಯಾದಿಯನ್ನು ಮನೆಯಿಂದ ಹೊರ ಹಾಕಿದ್ದು, ನಂತರದಲ್ಲಿ ಆರೋಪಿ-1 ರವರು ಪಿರ್ಯಾದಿಯ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ  ಬೈಯ್ದು, ಗಲಾಟೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.     

 

 

9

ರಸ್ತೆ ಅಪಘಾತ

01

ಕೆ ಆರ್ ಸಂಚಾರ ಠಾಣೆ.

ದಿನಾಂಕ;05/08/2019 ರಂದು 16-30 ಗಂಟೆ ಸಮಯದಲ್ಲಿ ಪಿರ್ಯಾದಿ ರುಕ್ಮಿಣಿ ರವರ  ಗಂಡನಾದ ರಾಜಗೋಪಾಲ್.ಕೆ ರವರು ಟಿ.ವಿ.ಎಸ್ ಕಂಪನಿಯ ಬಸ್ಸಿನಲ್ಲಿ ಬಂದು ಮನೆಗೆ ಹೋಗ ಲುಜೆ.ಪಿ.ನಗರದ ಚಾಮುಂಡೇಶ್ವರಿ ಬಾರ್ ಬಳಿ, ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸರ್ವಿಸ್ ರಸ್ತೆಯಲ್ಲಿ ಹಿಂಬದಿಯಲ್ಲಿ ಮೋಟಾರ್ ಬೈಕ್ ನಂಂಂ.. KA-55-E-7439 ರ ಚಾಲಕ ಅತೀ ವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಜಗೋಪಾಲ್.ಕೆ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆಗೆ, ಭುಜಕ್ಕೆ ಏಟಾಗಿದ್ದವರನ್ನು, ಜೊತೆಯಲ್ಲಿ ಬರುತ್ತಿದ್ದ ಪ್ರಸನ್ನಕುಮಾರ್ರ್ ಎಂಬುವರು ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಿದ್ದು, ಸದರಿ ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

02

ವಿಜಯನಗರ ಠಾಣೆ.

ದಿನಾಂಕ;11/08/19 ರಂದು 16-00 ಗಂಟೆಗೆ ಪಿರ್ಯಾದಿ ವಿವೇಕಾನಂದ, ಪೊಲೀಸ್ ಇನ್ಸ್ ಪೆಕ್ಟರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ, ನೀಡಿದ ದೂರೇನೆಂದರೆ, ದಿನಾಂಕ;11/08/19 ರಂದು ಮಧ್ಯಾಹ್ನ 15-30 ಗಂಟೆಯಲ್ಲಿ ಕಛೇರಿಯಲ್ಲಿದ್ದಾಗ, ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ, ಮೈಸೂರು ನಗರ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಹಿನಕಲ್ ಗ್ರಾಮದ, ಹೊಸಬೀದಿ, ಮನೆ ನಂ.545/6 ರಲ್ಲಿ ಜ್ಯೋತಿ ಎಂಬುವವರು ಹೆಣ್ಣು ಮಕ್ಕಳನ್ನು ಮನೆಗೆ ಕರೆಸಿ, ಅವರಿಗೆ ಹಣದ ಆಮಿಷ ಒಡ್ಡಿ, ಪುರಷರನ್ನು ಸಹ ಮನೆಗೆ ಕರೆಸಿ ಅವರಿಂದ ಹಣ ಪಡೆದು ಕಾನೂನು ಬಾಹಿರವಾಗಿ ವೇಶ್ಯಾವಾಟಿಕೆ ನಡೆಸುತ್ತಿರುತ್ತಾರೆ ಇತ್ಯಾದಿ ಆಗಿರುತ್ತದೆ. ಆದ ಕಾರಣ ಮೇಲ್ಕಂಡ ಜ್ಯೋತಿ ಎಂಬುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು.

ವಿದ್ಯಾರಣ್ಯಪುರಂ ಠಾಣೆ.

ಪಿರ್ಯಾದಿ ಮಹದೇವ ರವರು  ನೀಡಿದ ದೂರಿನಲ್ಲಿ ದಿನಾಂಕ:11/08/2019 ರಂದು ರಾತ್ರಿ ಸುಮಾರು 00.50 ಗಂಟೆ ಸಮಯದಲ್ಲಿ ಪಿರ್ಯಾದುದಾರರ ಮನೆಯ ಮುಂದೆ ನಿಲ್ಲಿಸಿದ್ದ ಪಿರ್ಯದುದಾರರಿಗೆ ಸೇರಿದ ಮಾರುತಿ 800 ಕಾರು ನಂ ಕೆಎ-02--ಎಂಸಿ-9961 ಮತ್ತು ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಪ್ಲೇಂಡರ್ ಕೆಎ-55-ಇ-0317 ವಾಹನಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಅದರ ಅಂದಾಜು ಬೆಲೆ ಸುಮಾರು ರೂ 25,000 ಗಳು ಮತ್ತು ಕಾರಿನ ಬಲಭಾಗ ಸುಟ್ಟು ಹೋಗಿದ್ದು ಸುಮಾರು  ರೂ 30,000/ ಗಳು ಒಟ್ಟು ಸುಮಾರು  ರೂ 55000/- ಗಳಷ್ಟು ನಷ್ಟವಾಗಿರುತ್ತದೆ .ಆದ್ದರಿಂದ ಕಿಡಿಗೇಡಿಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

 

 

MYSURU CITY TRAFFIC VIOLATION CASES

 

DATE  :11-08-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

50

35

-

 

85

2

TOTAL NUMBER OF CRR'S

291

422

397

179

357

1,646

3

TOTAL FINE AMOUNT COLLECTED

42,000

58,200

47,600

44,100

48,900

2,40,800

4

POLICE NOTICE ISSUED

-

25/2500

-

-

 

-

5

PARKING TAGS

-

 

-

-

 

-

6

FATAL

-

 

-

-

 

-

7

NON FATAL

-

 

-

-

 

-

8

INTERCEPTOR CASES

-

150

25

-

62

237

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

7

15

7

26

14

69Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com